ಹಾಸನಾಂಬ ಟೆಂಪಲ್... ಸೂಪರ್ vlog sis... Connected ✅ plz return madi
@Asha-Asha2716 күн бұрын
@@veenapinku9386 ಓಕೆ ಸಿಸ್ಟೆರ್ mathin ನಾಳೆ tq
@Srujanaswarnak83Ай бұрын
ನಮ್ಮಮ್ಮ ಕೂಡ ಮಂಗಳವಾರ ಹೋಗಿದ್ರು ಬೆಳಗ್ಗೆ ನಿಂತ ಲೈನ್ ಸಂಜೆ ದೇವರ ದರ್ಶನ ಅಗಿದೆ ನನಗೂ ಕರೆದರು ಮಗಳ ಎಕ್ಸಾಮ್ ಇದ್ದ ಕಾರಣ ನಾನು ಹೋಗಲಿಲ್ಲ ಸಿಸ್ಟರ್ ಅಮ್ಮ ಕೂಡ ಸ್ಪೆಷಲ್ ಟಿಕೆಟ್ ತಗೊಂಡು ಹೋಗಿದ್ದಾರೆ ಆದರೂ ದರ್ಶನ ಲೇಟ್ ಎಷ್ಟು ಜನ ಇದ್ರು ಅಂತ ಹೇಳಿದ್ರು