ಹೇ ಸೊಳ್ಳಿ ಕಡಿತಾವು ಒಳಗ ಬಾರೆ

  Рет қаралды 1,449,455

Shivaputra Yasharadha Comedy Shows

Shivaputra Yasharadha Comedy Shows

Жыл бұрын

ಹೇ ಸೊಳ್ಳಿ ಕಡಿತಾವು ಒಳಗ ಬಾರೆ
ಹೇ ಸೊಳ್ಳಿ ಕಡಿತಾವು ಒಳಗ ಬಾರೆ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಸಿದ್ದು ನಾಲತವಾಡ
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಕುಮಾರ
ಸೀನ
ಆನಂದ
ಮಾಂತೇಶ ತಾಳಿಕೋಟಿ
ಮಂಜುಳಾ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ ಮತ್ತು ಭಿಮಸೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
Music
Fayaz Kustagi

Пікірлер: 965
@ravi_mincheri1706
@ravi_mincheri1706 Жыл бұрын
ತುಂಬಾ ದಿನಗಳ ನಂತರ ಸಿದ್ದು ನಾಲತವಾಡ ಸರ್ ಕಾಮಿಡಿ ನೋಡಿ ಸಂತೋಷ ಆಯಿತು ಶಿವು ಸರ್ ಅವರ ಜೊತೆಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನ ಮಾಡಿ 😊👌👌👌
@vireshviresh4568
@vireshviresh4568 Жыл бұрын
😉😉
@sureshbhajantri7036
@sureshbhajantri7036 Жыл бұрын
​@@vireshviresh4568¹😊
@nagarajhbidarakundi9244
@nagarajhbidarakundi9244 Жыл бұрын
ಸಿದ್ದು ಅಣ್ಣಾ ಸೂಪರ್... ಮಾಂತೇಶ ತಾಳಿಕೋಟೆ.... ಅದ್ಭುತವಾದ ನಟನೆ ನಾಲತವಾಡ್ ಸಿದ್ದು ಅಣ್ಣಾ
@screation5997
@screation5997 Жыл бұрын
✨🌀🌀ಮಾವುನ್ ಕ್ಯಾರೆಕ್ಟರ್ ಸೂಪರ್ ಹೆಂಡತಿ ಸೂಪರ್ ಅಣ್ಣ ಹೊಸ ಪ್ರತಿಭೆ ಅವಕಾಶ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಿದೆ ಅಣ್ಣ 🔥🔥🔥🔥
@Singermaruti
@Singermaruti Жыл бұрын
Comedy ಕಿಂಗ್ ನಾಲತವಾಡ ಸಿದ್ದು 👌👌🔥🔥
@venkateshuppar5928
@venkateshuppar5928 Жыл бұрын
ತುಂಬಾ ಹಿಸ್ಟ ಆಯಿತು ಅಣ್ಣ ಸೋಳಿ ಹೊಡಿಯುದ ಅಣ್ಣ ❤️👍
@manjusrm
@manjusrm Жыл бұрын
ಸೂಪರ್ ಬ್ರದರ್ ❤❤ಲವ್ u
@devumadnal43
@devumadnal43 Жыл бұрын
😂🤣 ನಾಲತವಾಡ ಸಿದ್ದು ಸರ್ double meaning super🤣😂👌🏼👌🏼❤️❤️❤️
@balajipujari8563
@balajipujari8563 Жыл бұрын
ನಿಮ್ ವಿಡಿಯೋ ಗೋಸ್ಕರ ಕಾಯ್ತಾ ಇರ್ತೇನೆ ಶಿವಪುತ್ರ ಅಣ್ಣ.......🔥🔥🔥🔥🙏👍 ಸೊಳ್ಳಿ ಭಾರಿ ಅದಾವ ಅಣ್ಣ 🔥🔥😀😀
@siddukukanure4888
@siddukukanure4888 Жыл бұрын
ಸಿದ್ದು ನಾಲತವಾಡ and ಶಿವ ಪುತ್ರ ಆಕ್ಟಿಂಗ್ 🔥🔥🔥🔥🔥❤️❤️❤️❤️
@mouneshmoni7272
@mouneshmoni7272 Жыл бұрын
ನಲ್ತಾಡ್ ಸಿದ್ದು ಅಣ್ಣನ ಕರೆ ತಂದ್ದಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏
@mnju9034
@mnju9034 Жыл бұрын
ಏನ್ ಅಣ್ಣಾ ಲೆಜೆಂಡ್ ವ್ಯಕ್ತಿ ಗೆ ಕರ್ಕೊಂಡು ಬಂದಿಯಾ 🥰🥰🥰🥰
@mallumallu5768
@mallumallu5768 Жыл бұрын
Super 🔥🔥🔥🔥 ರ್ಕಾಮಿಡಿ ಸೂಪರ್ ಅಣ್ಣ ಈ ಜಲಕೈತಿ ನಿಮ್ಮ ಕಾಮಿಡಿಗಾಗಿ ನಾವು ಯಾವತ್ತಿಗೂ ಕಾಯುತ್ತಿರುತ್ತೇನೆ...
@timmarajusraichurhuduga1303
@timmarajusraichurhuduga1303 Жыл бұрын
ಸಿದ್ದು ನಲಾತ್ತವಾಡ sir ಈ ವಿಡಿಯೋದಗ ನೋಡಿ ತುಂಬಾ ಖುಷಿ ಆಯಿತು ಅಣ್ಣ. ವಿಡಿಯೊ ತುಂಬಾ ಚೊಲೋ ಐತಿ ಅಣ್ಣ. ಶಿವು ಪುತ್ರ ಅಣ್ಣ ಮತ್ತು ತಂಡದವರು ಸೂಪರ್ ಅಣ್ಣ. 💕💕💕Love you ur ಟೀಮ್ ಅಣ್ಣ.. 💕❤️❤️
@birappanadgonda9885
@birappanadgonda9885 Жыл бұрын
ನಾಟಕ ಕಿಂಗ್ ಸಿದ್ದು ನಾಲತವಾಡ ಅವರ ಹಾಸ್ಯ ಸೂಪರ್ 👌👌
@prakashmgoudra9119
@prakashmgoudra9119 Жыл бұрын
ತುಂಬಾ ಅತ್ಯುತ್ತಮವಾದ ನಟನೆ ಮಾಡ್ತಾ ಇದ್ದೀರಿ ಹಾಗೂ ಹೊಸ ಪ್ರತಿಭೆಗೆ ಕೆಲಸ ಕೊಡುತ್ತಾ ಉತ್ತರ ಕರ್ನಾಟಕದ ಜನರ ಮನೆ ಮಾತಾಗಿರುವ ನಿಮ್ಮ ಟೀಮ್ ಗೆ ಶುಭವಾಗಲಿ ಹಾಗೆ ಮುಂದೊಂದು ದಿನ ನೀವು ಒಂದು ಸಂಪೂರ್ಣವಾದಂತಹ ಅರ್ಥಪೂರ್ಣವಾದಂತ ಸಿನಿಮಾ ಮಾಡರಿ...
@manjumanju-ny7jr
@manjumanju-ny7jr Жыл бұрын
1st comments ಶಿವಪುತ್ರ ಅಣ್ಣ ❤🤩
@basavarajkanamadi3450
@basavarajkanamadi3450 Жыл бұрын
ಶಿವಪುತ್ರ &ಸಿದ್ದು ನಾಲತವಾಡ ಸೂಪರ್ comedy 👍👌👌👌👌😜😜😜😜😜😜😜
@BLACKSTONE_CREATION
@BLACKSTONE_CREATION Жыл бұрын
ಮಹಾಂತೇಶ ಅಣ್ಣಾ ತಾಳಿಕೋಟಿ ಅವರ ಅಭಿನಯ ತುಂಬಾ ಚನ್ನಾಗಿದೆ 👌ಅವರ ಅಭಿಮಾನಿ ಆಗಿದ್ದಕ್ಕೆ ನಂಗೆ ತುಂಬಾ ಖುಷಿಯಾಗಿದೆ ❤
@mahanteshtalikotivideo3804
@mahanteshtalikotivideo3804 Жыл бұрын
Tqqq
@yogeshreddyyogeshreddy1624
@yogeshreddyyogeshreddy1624 Жыл бұрын
ಸೂಪರ್ ಸೂಪರ್ ಸೂಪರ್ ♥️♥️❤❤❤ love you🥰🥰🥰
@pratimasomanakatti2053
@pratimasomanakatti2053 Жыл бұрын
Legend ge ne legend siddu sir... 👌 Shivu ur always be a comedy man...😍😎superb video....👌👏
@raghuramreddy2604
@raghuramreddy2604 Жыл бұрын
ನಿಮ್ಮ ಮಾವನವರದು ಆಕ್ಟಿಂಗ್ ನೋಡಿ ತುಂಬಾ ದಿನಗಳಾಗಿತ್ತು ಇವತ್ತು ಸಂತೋಷವಾಯಿತು👌👌
@arjunpattanashetty5191
@arjunpattanashetty5191 Жыл бұрын
ಸಿದ್ದು ನಾಲತ್ತವಾಡ ಅವರನ್ನು ನೋಡಿ ತುಂಬಾ ಖುಷಿ ಆಯ್ತು 👌👌👌
@hanamanthvaneshi1513
@hanamanthvaneshi1513 Жыл бұрын
Natakasi ndorlaksman. .
@hanamanthvaneshi1513
@hanamanthvaneshi1513 Жыл бұрын
Sindorlaksman
@krishnappaambali4258
@krishnappaambali4258 Жыл бұрын
ಸಿದ್ದು 40 ವಾಡ ಸರ್ ಅವರ ಅಭಿನಯ ಮತ್ತು ಅವರ ದಹಿಕವಾದ ನಟನೆ ತುಂಬಾ ಹಾಸ್ಯಮಯವಾಗಿರುತ್ತದೆ ಅವರ ವಿಡಿಯೋ ನೋಡಿದಾಗೆಲ್ಲ ನಾನಂತೂ ಹೊಟ್ಟೆ ಹುಣ್ಣಾಗುವವರೆಗೂ ನಗ್ತಾ ಇರ್ತೀನಿ ಸರ್ ನಿಮ್ಮ ಅಭಿನಯಕ್ಕೆ ತುಂಬು ಹೃದಯದ ನಮನಗಳು
@rameshgaudagav9685
@rameshgaudagav9685 Жыл бұрын
3
@vijaypavate3460
@vijaypavate3460 Жыл бұрын
So boring bro make
@manju6882
@manju6882 Жыл бұрын
Supar bro
@harshithkemmai9303
@harshithkemmai9303 Жыл бұрын
kzbin.info/www/bejne/maWolIOcgMigerc boys and girls in mud bath🤣😂
@shivumatti3888
@shivumatti3888 Жыл бұрын
Gichha
@sharifkelagerisharifkelage6261
@sharifkelagerisharifkelage6261 Жыл бұрын
ಶಿವಪುತ್ರನ ಸೊಳ್ಳಿ ಹೊಡೆದ ಬಿಡು 😂😂😂😂😂 ಸೂಪರ್ ಕಾಮಿಡಿ ಅಣ್ಣ 👍👍👍😂😂😁
@kadligoudruaudios
@kadligoudruaudios Жыл бұрын
ಸೊಳ್ಳಿ ಹೊಡಿ ಬ್ಯಾಟ ಮುರಿತು 😄😄😄
@ManingTractor
@ManingTractor Жыл бұрын
ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಅಣ್ಣಾ 💖 ಸುಪರ್ ಅಣ್ಣ ನಿಮ್ಮ ನಟನೆ 🥰🥰 ಯಾರು ಈಗ ವೀಡಿಯೋ ನೋಡುತ್ತಾ ಇದ್ದೀರಿ ಒಂದು ಲೈಕ್ ಮಾಡಿ ನೋಡೋಣ 👍
@naveengowda3072
@naveengowda3072 Жыл бұрын
ಸಹನಾ ಅವರೇ ಶಿವಪುತ್ರ ನಿಮ್ಮೂರೇನ್ರಿ
@sudheertalwar1518
@sudheertalwar1518 Жыл бұрын
Hi
@JM-EDITING-STUDIO
@JM-EDITING-STUDIO Жыл бұрын
ನಾಲತವಾಡ ಸಿದ್ದು ಸರ್ ♥️❤️
@venkateshkurade8110
@venkateshkurade8110 Жыл бұрын
Hi
@bagappadboss1604
@bagappadboss1604 Жыл бұрын
ಅಣ್ಣಾ ಫುಲ್ ಗಿಚ್ಚ ಅಣ್ಣಾ ❤️❤️❤️🔥🔥👌👌👌
@venkukattimani
@venkukattimani Жыл бұрын
😁ಜಬರ್ದಸ್ತ್ ಶಿವಪುತ್ರ ಅಣ್ಣ ,,,,,, ಡಬಲ್ ಮೀನಿಂಗ್ ಕಾಮಿಡಿ ಗಿಚ್ಚ ಗಿಲಿ ಗಿಲಿ🙏
@praveen6735
@praveen6735 Жыл бұрын
ನಿಮ್ಮ ವಿಡಿಯೋ ಬಂದ್ರೆ ಖುಷಿ bro 😍 ಫಸ್ಟ್ ಕಾಮೆಂಟ್ ಅಣ್ಣ
@devil_is_back-fy8wm
@devil_is_back-fy8wm Жыл бұрын
ಮಾಂತು bai ಸೂಪರ್
@aravindg7176
@aravindg7176 Жыл бұрын
ಸೂಪರ್ ವಿಡಿಯೋ
@badboybasu431
@badboybasu431 Жыл бұрын
ಸೂಪರ್ ಕಾಮಿಡಿ ವಿಡಿಯೋ ಅಣ್ಣಾ👌👌♥️♥️💖💖💖💛💛💛
@ninguambigar
@ninguambigar Жыл бұрын
😂😂😂😂😂🤩🤩🤩🤩ಸೂಪರ್ ಕಾಮಿಡಿ ಶಿವಪುತ್ರ ಅಣ್ಣ 🤩🤩🤩🤩🤩🤩🤩👌👌👌
@someshbdodashenatti8332
@someshbdodashenatti8332 Жыл бұрын
ಸಿದ್ದು ನಾಲತ್ವಾಡ ಶಿವಪುತ್ರ ಕಾಮಿಡಿ ಸೂಪರ್👌👌👌🔥
@tammannakcp2363
@tammannakcp2363 Жыл бұрын
ಅದ್ಭುತ ಬ್ರದರ್ ಹೊಸ ಪ್ರತಿಭೆಗೆ ಅವಕಾಶ
@bhuvanamyalagod8405
@bhuvanamyalagod8405 Жыл бұрын
ಖಾನವಳಿ ಚನ್ನಿ sir ellige bandra 😍😍childhood days his drama nice to see him😊
@kenchappakuruballi8877
@kenchappakuruballi8877 Жыл бұрын
🤩ಫುಲ್ ಕಾಮಿಡಿ ಅಣ್ಣಾ 😂
@c.bparashuram4780
@c.bparashuram4780 Жыл бұрын
ಫಸ್ಟ್ ಕಾಮೆಂಟ್ ನಂದೇ 🤩
@easyrangoli2704
@easyrangoli2704 Жыл бұрын
ತಾಳಿಕೋಟಿ ಮಾಂತೆಶ ಅಣ್ಣ and ಅಂಕಲ್ ಆಕ್ಟಂಗ್ ಸುಪರ್
@ningugulabal8474
@ningugulabal8474 Жыл бұрын
ಸೂಪರ್ ಕಾಮಿಡಿ ❤️😂
@sangamesh9031
@sangamesh9031 Жыл бұрын
ನಮ್ಮಲ್ಲಿ ಬಾಳ್ ಸೊಳ್ಳಿ ಆಗ್ಯಾವು ಅಣ್ಣ 😄
@raghavendranayak9708
@raghavendranayak9708 Жыл бұрын
ಸೂಪರ್ ಬ್ರದರ್ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ ನಿಮ್ಮ ವಿಡಿಯೋ ಇನ್ನ ಚೆನ್ನಾಗಿ ಬರ್ತಾ ಇರಬೇಕು ಲವ್ ಯು ಅಣ್ಣ ❤️
@onetv600
@onetv600 Жыл бұрын
ಸಿದ್ದು ನಾಲತವಾಡ ಸರ್ ಹಾಸ್ಯ ನೋಡಿ ತುಂಬಾ ದಿನ ಆಗಿತ್ತು ಅವರನ್ನು ನಮ್ಮ ಗುರುಗುಂಟ ಅಮರೇಶ್ವರ ಜಾತ್ರೆ ನಾಟಕದಲ್ಲಿ ಮೊದಲು ನೋಡಿದ್ದೇ 🥰 ಸೂಪರ್ ಕಾಮಿಡಿ 👌💥
@devarajnayak7366
@devarajnayak7366 Жыл бұрын
ಸೂಪರ್ ಕಾಮಿಡಿ, 🔥🔥
@dundappkambale337
@dundappkambale337 Жыл бұрын
ಸಿದ್ದುಬಾಸ್ ಸೂಪರ್ 👍👌❤
@vijayapatil9557
@vijayapatil9557 Жыл бұрын
👌👌👌👌 ಅಣ್ಣಾ ಮಾಂತೇಶ್ ಅಣ್ಣಾ
@sunilinghailghi9789
@sunilinghailghi9789 Жыл бұрын
Supar shivu
@rockymalleshsugooru978
@rockymalleshsugooru978 Жыл бұрын
ಸೂಪರ್ ಅಣ್ಣ ❤️👌😍
@RaviKumar-rm8ot
@RaviKumar-rm8ot Жыл бұрын
Super comedy uncle acting superb power💪 full acting white shart anna
@virupaxiybvirupaxiyb1007
@virupaxiybvirupaxiyb1007 Жыл бұрын
Enta Valle kalavidaranna karetandiri shivaputra avare super.comedy.🤣🤣🤣🤣🤣❤️
@king-nd9nz
@king-nd9nz Жыл бұрын
ಸೂಪರ್ ಶಿವಪುತ್ರ le
@renalchanal815
@renalchanal815 Жыл бұрын
Super Anna ❤️
@mallikarjunkanagoudru9095
@mallikarjunkanagoudru9095 Жыл бұрын
ಸೂಪರ್ ಅಣ್ಣಾ 😍
@praveenkagi7415
@praveenkagi7415 Жыл бұрын
Super 👌 Comedy Drama Artist Sir acting namage tumba ishta super 👌 Waiting for PART-2
@shreeshailbiradar8402
@shreeshailbiradar8402 Жыл бұрын
ಸಿದ್ದು, ನಾಲತವಾಡ ಸೂಪರ್,
@shreeshailbiradar8402
@shreeshailbiradar8402 Жыл бұрын
ಇಂಥ, ಕಲಾವಿದರು, ಸೇರಿಸಿ, ವಿಡಿಯೋ, ಮಾಡಿ
@shashinayak9805
@shashinayak9805 Жыл бұрын
Super 💗
@prakashpag2187
@prakashpag2187 Жыл бұрын
Siddu nalatavada sir super ❤️
@uttarakarnatakakarnataka7010
@uttarakarnatakakarnataka7010 Жыл бұрын
ಮಾಲಕ ಆಕ್ಟಿಂಗ್ supper dupper
@manjukalalabandi3812
@manjukalalabandi3812 Жыл бұрын
ಸೂಪರ್ ಕಾಮಿಡಿ ವಿಡಿಯೋ ಅಣ್ಣ
@Mbg299
@Mbg299 Жыл бұрын
ಸಿದ್ದು ನಾಲವತಾಡ್ uk ಲೆಂಜಂಡ್ 😀🙌🌷
@laxmangaled3887
@laxmangaled3887 Жыл бұрын
Siddu nalatwad sir acting super
@savitalifekannadavlog
@savitalifekannadavlog Жыл бұрын
ಹೊಸ ಪ್ರತಿಭೆ ಇವರು ನಮ್ಮ ತವರ ಊರು ಊರಿನ ನಾಲತವಾಡದವರು nalatavada ಹಂಪನ ಗೌಡರ ಸಿದ್ಧ ಅಂತಲೇ ಹೆಸರು ವಾಸಿ good morning all my brother's 🙏🥰❣️
@savitalifekannadavlog
@savitalifekannadavlog Жыл бұрын
Ayyo mallu annara channel nalli ide modalu bandiddu alva adikke hosa pratibe anta ande matte namma nalatavadadali hampanagoudara sidda antane jasti karitare sahajavagi comment madide brother tappagiddare sorry 🙏
@user-fw7or6wy6b
@user-fw7or6wy6b Жыл бұрын
❤❤❤❤❤❤ವಿಡಿಯೋ ಸೂಪರ್
@coffeenaduchandu7176
@coffeenaduchandu7176 Жыл бұрын
ಕರ್ನಾಟಕದ ಜನತೆಗೆ ಕಾಫಿ ನಾಡು ಚಂದು ಮಾಡುತ್ತಿರುವ ನಮಸ್ಕಾರಗಳು 🙏🙏
@akashnhosamani8484
@akashnhosamani8484 Жыл бұрын
Hi Anna
@bppb9186
@bppb9186 Жыл бұрын
🔥🔥ನೀ ಬೆಂಕಿ ಅಣ್ಣಾ 🔥👌ನಾನು ನಿಮ್ಮ ಫ್ಯಾನ್ ಅಣ್ಣಾ 👏👏👏
@alanwalkerfan229
@alanwalkerfan229 Жыл бұрын
Hello anna nammaskara nimge 🙏🙏🙏♥️
@kadligoudruaudios
@kadligoudruaudios Жыл бұрын
Fake akount idu chandu alla 😡
@Prashanthprashsinger
@Prashanthprashsinger Жыл бұрын
Super shivaputra anna❤❤ ನಿಮ್ಮ ಪತ್ರಗಳು ಬಾರಿ ಕ್ರೇಜಿ 💖💖ಆಗಿವೆ ನಿಮ್ಮ ಕಾಮಿಡಿ ತುಂಬ ಚೆನ್ನಾಗಿ💛 ಜೈ shivaputra team
@ParvinKambali-cp2oy
@ParvinKambali-cp2oy 7 ай бұрын
ಸುಪರ್ ಶೀವುಅಣ್ಣಾ
@abhishekaabhisheka4394
@abhishekaabhisheka4394 Жыл бұрын
ಸೂಪರ್ bro next level
@manjupattar5680
@manjupattar5680 Жыл бұрын
ಸಿದ್ದು ನಾಲತವಾಡ ಸ ರ್ ಅಭಿನಯ ಸುಪರ್ 🙏🙏
@Lingu007
@Lingu007 Жыл бұрын
ಸೊಳ್ಳಿ ಡೈಲಾಗ್ ಸೂಪರ್ 😁😁
@ningannam3416
@ningannam3416 Жыл бұрын
ಸೂಪರ್ ವೀಡಿಯೊ ಅಣ್ಣ
@mallikarjunshivannavar6773
@mallikarjunshivannavar6773 Жыл бұрын
ನಮ್ ಶಿವಪುತ್ರ ಅಣ್ಣ ಬೆಂಕಿ 🔥🔥
@dundappabhajantri368
@dundappabhajantri368 Жыл бұрын
Anna siddu 40 vada super camedi 👌👌👌🔥🔥🔥🔥
@sanketnalavade0482
@sanketnalavade0482 Жыл бұрын
Siddu sir and shivu anna 🔥🔥🔥🔥 comedy
@BharathKumar-qt8ql
@BharathKumar-qt8ql Жыл бұрын
Kitti bai dailag super 😜😜😜😜😜
@rajumpatil9569
@rajumpatil9569 Жыл бұрын
Super ann and siddu
@youtubAlex67
@youtubAlex67 Жыл бұрын
Your comedy's super
@singlealone7678
@singlealone7678 Жыл бұрын
Super o sihvu Anna 🕺🔥👌👍👌👌
@anilbudni5163
@anilbudni5163 Жыл бұрын
Super Anna comedy shivputra Anna ♥️♥️
@ManjunathHatti295
@ManjunathHatti295 Жыл бұрын
ಹೌದ್ ಇದ ಸೊಳ್ಳೆ ಪುರಾಣ...
@maheshjambali1014
@maheshjambali1014 Жыл бұрын
ಸೂಪರ್ ಕಾಮಿಡಿ ಅಣ್ಣ 😂😂😂😂😂
@devarajkwati5856
@devarajkwati5856 Жыл бұрын
Namma naltwad Siddu 🔥🔥🔥
@malliksabcdkb791
@malliksabcdkb791 Жыл бұрын
ಅದ್ಭುತವಾದ ಹಾಸ್ಯ
@venkateshkurade8110
@venkateshkurade8110 Жыл бұрын
ಸೂಪರ್ 😍👌👌👌
@shrishail3605
@shrishail3605 Жыл бұрын
ಬಾಳ ಖುಷಿಯಾಯ್ತು ಬಾಳ ದಿನಗಳ ನಂತರ ಸಿದ್ದು ಅವರ ಅಭಿನಯ ನಿಮ್ಮ ತಂಡದ ಜೊತೆಗೆ.. ಅವರ ಕಿಸಮಂಗ್ರಿ ಡೈಲಾಗ್ ಮಸ್ತ್...😀😀👌👌
@asifhorapeti6769
@asifhorapeti6769 Жыл бұрын
ಹಿರಿಯ ಕಲಾವಿದರಾದ ಸಿದ್ದು ನಾಲತವಾಡರನ್ನು ನೋಡಿ ತುಂಬಾ ದಿನವಾಗಿತ್ತು ಖುಷಿಯಾಯಿತು
@shivushivarajak2880
@shivushivarajak2880 Жыл бұрын
Nimma comedy super
@AbdulAbdul-ud3fo
@AbdulAbdul-ud3fo Жыл бұрын
ಸೂಪರ್ ಬ್ರದರ್ ಸೊಳ್ಳೆ ಕಾನ್ಸೆಪ್ ಫುಲ್ ಕಾಮಿಡಿ ವಿಡಿಯೋ💐🥳🥳👌👌🙏
@jattujamadar1990
@jattujamadar1990 Жыл бұрын
ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದು ತುಂಬಾ ಸಂತೋಷ ಆಯ್ತು
@anandatondihal3751
@anandatondihal3751 Жыл бұрын
ಸಿದ್ದು ನಾಲತ್ತವಾಡ.....big fan of you...🙏 Comedy ತುಂಬಾ ಚೆನ್ನಾಗಿದೆ ಶಿವಪುತ್ರ ಕಾಮಿಡಿ ಶೋಗಳನ್ನು ಇದೇ ತರ ಮುಂದುವರಿಸಿ.....
@kiran_aratal
@kiran_aratal Жыл бұрын
Best siddu nalatawad Shivaputra team
@karanulovely5610
@karanulovely5610 Жыл бұрын
ಸೂಪರ್ ❤
@sameetasshu6778
@sameetasshu6778 Жыл бұрын
Super anna 🤗
@EntertainmentN2craze
@EntertainmentN2craze Жыл бұрын
Siddu nalatwad superb.. I want more videos with siddu nalatwad
@mutturajhonagoudar1097
@mutturajhonagoudar1097 Жыл бұрын
ಸಿದ್ದು ಸರ್ ಸೂಪರ್ ತುಂಬಾ ಖುಷಿ ಆಯ್ತು ನೋಡಿ 🌹🌹
@naveenkumargs4285
@naveenkumargs4285 Жыл бұрын
Siddu nalavatvada sir nodi thumba khushi yagide brother....
@jcb3dxbacheoloder203
@jcb3dxbacheoloder203 Жыл бұрын
ಶಿವಣ್ಣದು ಸೊಳ್ಳೆ ಹೊಡಿಯೊ ಬ್ಯಾಟೆ ಮುರಿತು 🤭😂😂😂😂
@subhassubbu1802
@subhassubbu1802 Жыл бұрын
ಆ ಅಂಕಲ್ ನ್ನು ಹಳೆ ನಾಟಕ ದಲ್ಲಿ ನೋಡಿನಿ 🤣🙏
@shri7999DBOSS
@shri7999DBOSS Жыл бұрын
ನಾನು ತುಂಬಾ ಸಣ್ಣವರಿದ್ದಾಗ ನೋಡ್ತಿದ್ದೆ ನಾನು ಅವರ ನಾಟಕಗಳು ಮತ್ತೊಮ್ಮೆ ಅವರನ್ನ ನಿಮ್ಮ ವಿಡಿಯೋದ ಮುಖಾಂತರ ನೋಡಿ ತುಂಬಾ ಖುಷಿ ಆಯ್ತು ನನಗೆ .....ಮತ್ತೊಮ್ಮೆ ಅವರನ್ನ ಆಕಿಕೊಂಡು ಸ್ಕ್ರಿಪ್ಟ್ ಮಾಡಿ
@puniammu463
@puniammu463 Жыл бұрын
superb bro nivu
ಎಣ್ಣೇ ಹೋಡಿರಿ #shivaputra #shivaputracomedy #shivaputrayasharadha #uttrakarnataka
19:03
Опасность фирменной зарядки Apple
00:57
SuperCrastan
Рет қаралды 12 МЛН
Каха заблудился в горах
00:57
К-Media
Рет қаралды 10 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 12 МЛН
What it feels like cleaning up after a toddler.
00:40
Daniel LaBelle
Рет қаралды 90 МЛН
ಅಕ್ಕನ ಗಂಡ Prakash Bagali Sudha Bagalakot Short Film Akkana Ganda
21:34
Prakash Bagali Savanahalli
Рет қаралды 72 М.
Tinku and mili comedy jaldi jao dekha bhal lagle subscribe te Kati debo
16:37
Ritik. Rels. Sambaalpuri video
Рет қаралды 1,2 М.
ಕಂಜೂಸ್ ಮಗ || @VakkundMaruti @mukalepparealteam1 #uttarkarnatakcomedy
18:56
Neden yüzünü saklıyor
0:19
H. DANIŞIK
Рет қаралды 34 МЛН
ТЫ С ДРУГОМ В ДЕТСТВЕ😂#shorts
1:00
BATEK_OFFICIAL
Рет қаралды 2,7 МЛН
Они так быстро убрались!
1:00
Аришнев
Рет қаралды 2,2 МЛН
All creatures are from God #jesus #jesuschrist #jesuslovesyou
0:19
Jesus By Your Side
Рет қаралды 57 МЛН
Смотреть до конца!
0:19
Привет, Я Ника!
Рет қаралды 1,2 МЛН