Super katrina hige madu avalan hige urasu 🎉🎉🎉🎉🎉🎉🎉❤❤❤❤❤❤❤
@ArchanaMittu12 күн бұрын
Nice story shatakka video
@chandrammachandramma302312 күн бұрын
ಕತ್ರಿನಾ ಗೆ ಮಾಡ್ರೆನ್ ಡ್ರೆಸ್ಸ್ ಹಾಕ್ಸಿ ಶಾಂತಕ್ಕ 😂😂
@devarajakuralagerithebirth158212 күн бұрын
ಇನ್ನೊಂದು ಎಪಿಸೋಡ್ ಹಾಕಿ ಶಾಂತಕ್ಕ
@vishwanath731412 күн бұрын
ಶಾಂತಕ್ಕ ಬೇಗ ವಿಡಿಯೋ ಹಾಕಿದಕೆ ಸೂಪರ್ 👌👌👌
@Tejakeshava-sw4oe12 күн бұрын
ಥ್ಯಾಂಕ್ಸ್ ಅಕ್ಕ ಬೇಗ ವಿಡಿಯೋ ಹಾಕಿದಕ್ಕೆ ಈ ಸ್ಟೋರಿ ಸೂಪರ್ 👌👌👌
@VeerammaSoppina12 күн бұрын
ಇನ್ನೊಂದ್ ಎಪಿಸೋಡ್ ಹಾಕಿ ಶಾಂತಕ್ಕ ಪ್ಲೀಸ್ ಕತೆ ತುಂಬಾ ಚನ್ನಾಗಿದೆ ❤❤❤❤❤❤🎉👌👌👌👌👌
@RenukhaYK11 күн бұрын
ಸೂಪರ್ ವಿಡಿಯೋ
@mangalabandiwaddar184312 күн бұрын
ಸೂಪರ್ ಶಾಂತಕ್ಕ ವಿಡಿಯೋ 😊😊😊😊😊😊😊😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤
@akshitha249312 күн бұрын
ಸೂಪರ್ ಶಾಂತಕ್ಕ ಚಲೋ ಹೇಳಿದರು ನೀವು😂😂😂😂😂❤❤❤❤
@koteppagoravar487212 күн бұрын
ನಿಮ್ಮ ಸೊಸೆ ಗೆ ಪ್ಯಾಂಟ್ ಅಂಗಿ ಲೆಹೆಂಗಾ ಚೂಡಿ ಹಾಕಿಸಿ ಶಾಂತಕ್ಕ
@vanitabhajantri12 күн бұрын
ಕತ್ರಿನಾ ನೀನು ಮಾಡರ್ನ್ ಡೇಸ್ ಹಾಕೋ ಅವ್ ಳಿಗೆ ಬೂದಿಕಲಿಸು❤😊
@NeetaS.C12 күн бұрын
ಬೇಡಾ,,, ಕತ್ರಿನಾ ನೀನು ನೀನಾಗಿ ಇದ್ದು ಕೊಂಡು ಬುದ್ಧಿ ಕಲಿಸಿ ಅವಳ್ ದುಷ್ಟ ಬುದ್ಧಿ ನಿನ್ನ ಗಂಡನಿಗೆ ಅರ್ಥ ಮಾಡಿಸಿ ಪ್ರೀತಿಯಿಂದ ನಿನ್ನ ಗಂಡ ನ್ ಹತ್ರ ಮಾಡಿಕೋ, ನಿನ್ನತನ ನೀನು ಬಿಟ್ಟು ಕೊಡದೆ ನೀನು ಹೇಗೆ ಇದಿಯೋ ಹಾಗೆ ಒಪ್ಪಿ ಕೊಂಡು ಪ್ರೀತಿಮಾಡಿಕೊಂಡು ಸಾಗುವುದೇ ನಿಜವಾದ ಪ್ರೀತಿ ,,, ಗಂಡ ಹೆಂಡತಿ ನಡುವೆ ಸ್ವಲ್ಪ ಬದಲಾವಣೆ ಅಷ್ಟೇ ಸಾಕು ಆದರೆ ನಮ್ಮ ಸ್ವಭಾವಕ್ಕೆ (ತನ್ನ ತನ )ವಿರುದ್ಧವಾಗಿ ಅಲ್ಲ
@vishaluvishalu745612 күн бұрын
ಬುದ್ದಿ ಕಲಿಸಿ
@mallikarjunAntin12 күн бұрын
Super super story shantakka❤❤❤❤❤
@Manjuma-x3j11 күн бұрын
ಶಾಂತಕ್ಕ ನಿಮ್ಮಂಥ ಅತ್ತೆ ಎಲ್ಲರಿಗೂ ಸಿಗಬೇಕು.ನಿಮ್ಮನ್ನ ನೋಡಿದ್ರೆ ತುಂಬಾ ಖುಷಿಯಾಗುತ್ತೆ.ನಿಮ್ಮಂಥ ಅತ್ತೇನ ಪಡೆದ ಆ ಸೊಸೆಯರೇ ಧನ್ಯ.I love u so mach .ಶಾಂತಕ್ಕ❤❤❤❤
@vyshalimg627712 күн бұрын
ಸೂಪರ್
@MuraliMohan-cu7xg12 күн бұрын
Thanks akka
@archanaveeresh831112 күн бұрын
Katrina change aagbeku ... Modern aagbeku.... Inn ind episode haki 🙏🙏
@RenukaKulkar12 күн бұрын
Super super super super video shantakka nice story enondu episode haki shantakka 🥰👌💞💕💕💕💕💕😘😘
@thejur280812 күн бұрын
ಶಾಂತಕ್ಕ ನ ಬೈಗುಳ ಅಂದ್ರೆ ಸೂಪರ್ 😂😂😂 ಹುಗಿರಿ ಕೆಕ್ರಿಸಿ
@daneshwariShiglihiremath12 күн бұрын
ಹಳ್ಳಿಮನೆ ಕಥೆ ಪಾಠ 15 ಯಾವಾಗ ಹಾಕ್ತಿರಾ ಶಾಂತಕ್ಕ ಮೀನಿನ ಹಾಕ್ಲಿಲ್ಲ ನೀವು ಬೇಗ ಹಾಕಿ ಇವತ್ತು ಬೇಗ ಹಾಕಿ ಇವತ್ತು ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್😊😊😊😊😊❤❤❤🎉🎉🎉🎉