ಇತಿಹಾಸಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳ ಬಗ್ಗೆ ತುಂಬಾ ಸವಿಸ್ತಾರವಾಗಿ ವಿವರಣೆ ಕೊಡುತ್ತಾ ಇದೀರ ದಟ್ಟವಾದ ಕಾಡು ಮೇಡು ಎನ್ನದೆ ಮಾರ್ಗದರ್ಶಕರ ಮೂಲಕ ನಿಮ್ಮ ಈ ಒಂದು ಕೆಲಸ ತುಂಬಾ ಶ್ಲಾಘನೀಯವಾಗಿದೆ ಕಾಡಿನಲ್ಲಿ ಪ್ರಾಣಿಗಳು ಸರಿಸೃಪಗಳು ಸಹ ಇರುತ್ತವೆ ಆದರೂ ನಿಮ್ಮ ಧೈರ್ಯ ಮೆಚ್ಚಬೇಕು ಮೇಡಂ ಹೀಗೆಯೇ ಸುದೀರ್ಘವಾಗಿ ಮುಂದುವರೆಯಲಿ ನಮಸ್ತೆ
@vijayaac2388 ай бұрын
ನಿಮ್ಮ ಅಮೂಲ್ಯ ಮಾಹಿತಿಯನ್ನು ಒಳಗೊಂಡ ವೀಡಿಯೊ ವೀಕ್ಷಿಸಲು ತುಂಬ ಉತ್ಸುಕತೆಯಿಂದ ಕಾಯುವಂತಾಗುತ್ತದೆ. ತುಂಬ ಧನ್ಯವಾದ ಸಾರ್. 👌👌❤
@anandnaik6868 ай бұрын
ನಿಮ್ಮ ಪ್ರಯತ್ನಕ್ಕೆ ತುಂಬಾ ದನ್ಯವಾದಗಳು ❤
@Fitbison_048 ай бұрын
ಸಣ್ಣಮ್ಮ 😍( ಚನ್ನಾಭೈರದೇವಿ)
@cbgindia8 ай бұрын
ಈ ಜಾಗಗಳನ್ನು ಜನರಿಗೂ ಕೊಡದೆ ತಾವೂ ನಿರ್ವಹಿಸದೆ ಸುಮ್ಮನೆ ಗವರ್ಮೆಂಟ್ ಜಾಗ ಅಂತ ಬರೆದಿದ್ದೆ ಸಾಧನೆ.
@malenaducartoon8 ай бұрын
Namma Rani namma hemme.itihasa ariyabekide
@sureshhallur46838 ай бұрын
ನಿಮ್ಮ ಇ ಪ್ರಯತ್ನಕ್ಕೆ ತುಂಬಾ ದನ್ಯವಾದಗಳು ಜೈನ್ ಮೇಡಂ ಅವರೆ
@JeevanNaik-l3d6 ай бұрын
🙏🙏❤
@ranjitanayak-f1l3 ай бұрын
can i get more information about this place
@gouthamjogi28528 ай бұрын
ನನ್ನ ಊರು ನನ್ನ ಹೆಮ್ಮೆ
@Anonymous-yg8yb8 ай бұрын
Sakattagide nimmuru
@Maheshgond-t7n8 ай бұрын
Madam nanu nam nss students na karkond hogi swalpa clean madi bandidini.... Ennu chance sikidre ennu chanagi clean madi adarna ennu clean agi itkolo prayatna nannadu
@jainlokaraj37128 ай бұрын
Super very well
@Maheshgond-t7n8 ай бұрын
@@jainlokaraj3712 sir Nan nimmana meet agbeku sir number or adress na send madtira plz 🙏🙏
@rajudandavat8 ай бұрын
Super medm
@bharamappabelagali68888 ай бұрын
Jai jinaindra
@Balakrishna-wk6lr8 ай бұрын
Sir we want to clean this please.TakeNSS help or local support
@nagarajdn73858 ай бұрын
For this mountain you are struggling, in semedskri, Dhanbad, Jharkhand state, we have to climb 24 mountains each to see each thirthankaras feet, no Pooja only we will keep dry fruits, treat for birds.
@Udyavar5 ай бұрын
The Jain population has reduced . Conversion is the main reason.
@Balakrishna-wk6lr8 ай бұрын
Who wants to clean this please contact Degital madhyama
@hanumantnaikb22398 ай бұрын
That idol is not chanabhairadevi it is rukminidevi of pandarpur