ಎಲ್ಲಾ ರಾಯರಭಕ್ತರು ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಈ ಫಾರ್ಮ್ ಎಲ್ಲರಿಗೂ ಹಂಚಿಕೊಳ್ಳಿ forms.gle/dErzzFAj8Anb64sV8
@ChandraMohan-t7xАй бұрын
Lo Kantri Raayara Bhaakta Ee formm annu yallarigu han chikolli. antidyalla andre adannu hari du 300 tund maad I yalrigu yenmaad Bekoo vadari bog alu
@darshang.m65273 ай бұрын
ಅಣ್ಣ ನಮಸ್ತೆ ಒಳ್ಳೆ ವಿಚಾರಗಳನ್ನು ತಿಳಿಸುತ್ತಿರಿ ಧನ್ಯವಾದಗಳು ಓಂ ಶ್ರೀ ಗುರು ರಾಘವೇಂದ್ರ ನಮಃ
@hemavathik817913 күн бұрын
Om namo ragavendrayh namha
@manjunathsringeri7823 ай бұрын
ಗುರು ರಾಯರು ಹಾಗು ಶಿರಡಿ ಸಾಯಿ ಬಾಬಾ ಇಬ್ಬರು ಗುರುಗಳು ನಮ್ಮ ಮನೆಯ ಎರಡು ಕಣ್ಣುಗಳು ಇದ್ದಂತೆ 🙏🏻
@rayarasevaka3 ай бұрын
ಈ ಆರೋಗ್ಯದ ಸಮಸ್ಯೆ, ದೈಹಿಕ ಮತ್ತು ಮಾನಸಿಕ ಸಮಸ್ಯೆಯಿಂದ ಭಯವಾಗಿದೆ ರಾಘಪ್ಪ
@UmaUma-is5ui3 ай бұрын
100%🙏ರಾಯರು ನಮ್ಮ ಜೊತೆ idhare
@UmaUma-is5ui3 ай бұрын
🙏🙏🙏🙏🙏🙏🙏🌹🌹🌹🌹🌹
@sudhamani92133 ай бұрын
ಪೂಜ್ಯಾಯ ರಾಘವೇಂದ್ರ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ತುಂಬಾ ಚೆನ್ನಾಗಿ ನಡೆಸಿಕೊಡುತ್ತಿರುವ ಮನಸ್ಸಿಗೆ ತುಂಬಾ ಸಂತೋಷ ಆಗುತ್ತೆ ನೆಮ್ಮದಿ ಏನು ಇದೆ ನಮ್ಮದು ಒಂದು ಕೆಲಸ ಆಗಬೇಕು ಜಮೀನ್ ಮಾರೋದು ಅದಕ್ಕೆ ಏನು ವ್ರತ ಮಾಡಬೇಕು ದಯವಿಟ್ಟು ತಿಳಿಸಿ ನನಗೆ
@akkamahadevihugar25063 ай бұрын
🙏🙏 ರಾಯರು ಸ್ವಾಮಿ, ಮಂತ್ರಾಲಯ ದಲ್ಲಿ, ಕಾಯಿ ಪ್ರಸಾದ ದಲ್ಲಿ ಹೂ ಬಿಟ್ಟಿದೆ ರಾಯರ ಪ್ರಸಾದ ತುಂಬಾ ಸಂತೋಷ ವಾಯಿತು, gurugale 🙏🙏🙏🙏🙏
@indiraindira60512 ай бұрын
ಓಂ ಗುರುಭ್ಯೋ ನಮಃ ಓಂ ಗುರು ಸಾರ್ವಭೌಮಾಯ ನಮಃ. ಓಂ ಗುರು ರಾಘವೇಂದ್ರ ಸ್ವಾಮಿ ನಮಃ. ಸರ್ವವು ಭಗವನ್ಮಯ. ಸರ್ವವು ಗುರುಮಯ. ಗುರುಗಳ ಆಶೀರ್ವಾದ ಬೇಡುವ ಭಕ್ತೆ🙏🙏🙏 ಜೈ ಗುರು ರಾಘವೇಂದ್ರ ಮಹಾರಾಜ ಕೀ ಜೈ 🙏🙏🙏🙏🙏🌹🙏🙏 ದಾರಿ ತೋರಿ ಗುರುಗಳೇ
@gopalakrishnav95633 ай бұрын
ಪೂಜ್ಯಯ ರಾಘವೇಂದ್ರ ಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಓಂ ವೆಂಕಟನಾಥಾಯ ವಿದ್ಮಹೆ ಸಚ್ಚಿದಾನಂದಾಯ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹಲ್ಲಾದಾಯ ವಿದ್ಮಹೆ ವ್ಯಾಸರಾಜ ಯ ದಿಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹಲ್ಲಾದಾಯ ವಿದ್ಮಹೆ ವ್ಯಾಸರಾಜ ಯ ದಿಮಹಿ ತನ್ನೋ ರಾಘವೇಂದ್ರ ಪ್ರಚೋದಯಾತ್ ರಾಯರಿದ್ದಾರೆ
@kartikg7133 ай бұрын
ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ ❤
@ramyam-bc4lo3 ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ❤ನಮಸ್ಕಾರ❤
@sunithagangamma48163 ай бұрын
ಗುರುಗಳೇ ನಿಮ್ಮ ಮಾತು ಕೇಳುತ್ತಾ ಇದ್ದರೆ ನಮ್ಮ ಕಷ್ಟ ಎಲ್ಲಾ ಪರಿಹಾರ ಆದಂತೆ ಅನಿಸಿತು 🙏🌹🙏😊
@villagemaster20223 ай бұрын
ಓಂ ಶ್ರೀ ರಾಘವೇಂದ್ರಾಯ ನಮಃ ❤
@akashdevadiga46403 ай бұрын
ಶ್ರೀ ಗುರು ರಾಘವೇಂದ್ರಾಯ ನಮಃ 🕉️ರಾಯರಿದ್ದಾರೆ 🕉️
@nagendrar56273 ай бұрын
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ 🙏🙏🙏
@harinakshibhandary65673 ай бұрын
🙏🙏🙏🙏🙏ಓಂ ಶ್ರೀ ರಾಘವೇಂದ್ರಾಯ ನಮೋನಮಃ 🙏🙏🙏🙏🙏🙏🙏
@Parimala77773 ай бұрын
ಓಂ ಶ್ರೀ ರಾಘವೇಂದ್ರಯಾ ನಮಃ
@MHaveri-b5m3 ай бұрын
ಶ್ರೀ ಗುರು ರಾಘವೇಂದ್ರ ನಮಃ
@jyotisiddu52203 ай бұрын
ಓಂ ಶ್ರೀ ಗುರುಭ್ಯೋ ನಮಃ ಸರ್ ನಿಜವಾಗಿಯೂ ಮನಸ್ಸಿನಲ್ಲಿದ್ದ ಎಷ್ಟೋ ಗೊಂದಲಗಳನ್ನು ದೂರ ಮಾಡಿದ್ದೀರಾ ತುಂಬಾ ಧನ್ಯವಾದಗಳು ಒಳ್ಳೆಯ ಮಾಹಿತಿ
@sureshmt51843 ай бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ
@Sulochanag-z9w3 ай бұрын
ಗುರುಗಳೇ,ನಿಮ್ನ ಮತು,ಕೇಳತ,ಇದ್ದರೇ,ನಮ್ಮ,ಕಷ್ಟ,ದೂರವಾದಂತೆ,ಓಂ ಶ್ರೀ ಗುರು,ರಾಘವೇಂದ್ರಯ ನಮಃ,💐🌹🙏🙏💐🌹
@shreebhagyakavu3 ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌿🌎🙏🙏
@shivannakariyappa63803 ай бұрын
❤🎉❤🎉❤🎉❤🎉❤ ಓಂ ಶ್ರೀ ಗುರು ರಾಘವೇಂದ್ರಾಯ ನಮಃ . ರಾಯರು ಇದ್ದಾರೆ ...
@Lakshmi-d1g2 ай бұрын
Sri raghavendraya namaha thank you guruji 🙏🌹🪷🌹🙏
@karthikmchavan3 ай бұрын
ರಾಯರೇ ಒಂದು ಹೂ ಪ್ರಸಾದ
@rukminirukku35383 ай бұрын
ಓಂ ಶ್ರೀ ರಾಘವೇಂದ್ರಯ ನಮಃ 🙏🙏
@RenuRenu-e6f3 ай бұрын
Om shri ragvendraya namaha kapdu nan appa 🙏🥹
@kingalokgaming98823 ай бұрын
ಓಂ ಶ್ರೀ ರಾಘವೇಂದ್ರನಮಃ 🙏🙏🙏🙏🙏ಒಳ್ಳೆಯ ಮಾಹಿತಿ ಗುರುಗಳೇ ಧನ್ಯವಾದಗಳು ಅಣ್ಣ 🙏🙏🙏ರಾಯರಿದ್ದಾರೆ
ನಮಸ್ಕಾರ ಗುರುಗಳೇ ನಾನು ತುಂಬಾ ಕಡೆ ಹೋಗಿ ಬಡಿದೀನಿ ಆದ್ರೆ ಮೊನ್ನೆ ಮಂತ್ರಾಲಾಯಕ್ಕೆ ಬನ್ಡ್ ಮೇಲೆ ಮ್ಸನಸಿಗೆ ಏನೋ ನೆಮ್ಮದಿ ಆಯಿತು ಆದ್ರೂ ತುಂಬಾ ಕಷ್ಟದಲ್ಲಿ ಇದೀನಿ ಯಾವಾಗ್ ಪರಿಹಾರ ಸಿಗತ್ತೆ ಗುರುಗಳೇ ರಾಯಾರಿಂದ ನನಗೆ ಒಳ್ಳೇದು ಆದ್ರೆ ಸಾಕು ಆಶೀರ್ವಾದ ಮಾಡಿ ಗುರುಗಳೇ