Рет қаралды 271
ನಮಸ್ಕಾರ ಸ್ನೇಹಿತರೆ🙏
ಹಳೆಯ ಸೀರೆಗಳಿಂದ ನಾವೇ ಏನೆಲ್ಲ ಉಪಯೋಗಿಸಿಕೊಳ್ಳಬೇಕು ಹಳೆಯ ಸೀರೆ ಹಾಗೂ ನೈಟಿಗಳು ಎಲ್ಲೂ ಎಸೆಯಬೇಡಿ ಇದರಿಂದ ಹಾಸಿಗೆ ಹೊದಿಕೆ ಮಾಡಲು ಉಪಯೋಗಕ್ಕೆ ಬರುತ್ತವೆ ಉತ್ತರ ಕರ್ನಾಟಕದ ಕಡೆಯ ಸ್ಪೆಷಲ್ ಕೌದಿಗಳು ತಯಾರಾಗುತ್ತವೆ ವಿಡಿಯೋ ನೋಡಿ ಸ್ನೇಹಿತರೆ ನಿಮಗೆ ಅರ್ಥವಾಗುತ್ತದೆ ಧನ್ಯವಾದಗಳು🙏
#vijjuvillagelife #vijjuvlogs #subscribe #support