September 1 BMTC Exam ede Sir old Question paper slove madi ede tara please
@parshurathod12765 ай бұрын
Kannada Grammar imp topic slove madi kodi please
@pralhadah11594 ай бұрын
Sir ಎಲ್ಲಿದ್ರಿ sir ಇಷ್ಟು ದಿನ ನೀವು ...?? ಒಂದೊಂದು video ನೋಡ್ತಿದ್ರೆ ತುಂಬಾ ಖುಷಿ ಆಗುತ್ತೆ.. ಎಷ್ಟು ಚೆಂದ ಹೇಳಿಕೊಡುತ್ತೀರಾ sir.. ಮೊದಲಿಂದ ನೀವು ಈ ತರ ಕ್ಲಾಸ್ ಮಾಡ್ತೀರ ಅಂತ ಗೊತ್ತಿಲ್ಲದೆ ತುಂಬಾ ಮಿಸ್ ಮಾಡಿಕೊಂಡೆ ಅನಿಸುತ್ತದೆ. Anyway ತುಂಬಾ ಥ್ಯಾಂಕ್ಸ್. Sir ಸಾಧ್ಯ ಆದ್ರೆ constitution ಕ್ಲಾಸ್ ಮಾಡಿ ಪ್ಲೀಸ್. ನಿಮ್ಮ ಬಾಯಿಂದ ಕೇಳಿದ್ರೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಅನ್ನೋದು ನನ್ನ ಅನಿಸಿಕೆ❤ A