ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@roshanms15062 жыл бұрын
Shivaram sir super .He is top cop.Knows problem of common man.Salute you Sir
@manjunathab91022 жыл бұрын
Ll lp
@ramkrishnasr Жыл бұрын
@@roshanms1506❤❤1 awwal❤❤❤❤awwal❤aw❤❤❤❤❤❤❤❤❤❤❤❤❤❤a❤aw a aqua❤
@ramkrishnasr Жыл бұрын
❤❤❤aqua❤ 19:32 19:32
@rockyd5315 Жыл бұрын
D
@prashantnaik21652 жыл бұрын
ಸುಪರ್ ಸರ್ ಅನ್ಯಾಯದ ವಿರುದ್ದ ವಿರಪ್ಪನ್ ಮಾಡಿದ ಒಳ್ಳೆಯ ಸಹಾಯದ ಬಗ್ಗೇ ಹೆಳಿದ್ದಿರಾ ಧನ್ಯವಾದಗಳೂ.
@DevaDeva-jn2cc2 жыл бұрын
ಬರೀ ಓಳು ಗುರು ಹೋಗಿ ಗೋಪಿನಾಥಮ್ ನ ಜನರನ್ನು ಕೇಳು ಬರೀ ಸುಳ್ಳು ಕಥೆ
@veereshkumar874 Жыл бұрын
🙏🙏🙏🙏🙏
@kashmaranatureschild7108 Жыл бұрын
ಸರಿ ಮಾತು ಹೇಳಿದೀರಿ
@ammiyamma10 ай бұрын
@@veereshkumar874😊q1à1
@ತರ್ತುರೆ2 жыл бұрын
ಶಿವರಾಂ ಸರ್ ಮಾತುಗಳು ಅದ್ಬುತ ಇಂಟ್ರೆಸ್ಟಿಂಗ್ ಇನ್ನಷ್ಟು ಇವರ ಇಂತಹ ಅನುಭವ ಸ್ಟೋರಿ ಮಾಡಿ ❣️
@kirankumar-dl2wm2 жыл бұрын
ಸೂಪರ್ ಶಿವರಾಮ್ ಸರ್... ನೀವು ಒಬ್ಬರೇ ವೀರಪ್ಪನ್ ಸಹಾಯದ ಬಗ್ಗೆ ಹೇಳಿದ್ದು ಒಳ್ಳೆ ಮಾಹಿತಿ ಸರ್...
@ArunBoss-sy5jh Жыл бұрын
❤.
@sunilrk25352 жыл бұрын
BK ಶಿವರಾಂ ಸರ್ ಮಾತು ಕೇಳಿದ್ರೆ ಮೈ ರೋಮಾಂಚನ ಆಗುತ್ತೆ 🔥🔥🙏🙏
@stevenarnold86932 жыл бұрын
ಹೃದಯ ಬಿಚ್ಚಿ ಮಾತಾಡಿದ SHIVRAM SIR ಅವರಿಗೆ SALUTE....
@sandeshkumarg74522 жыл бұрын
ನಿಜವಾಗಲೂ ತನ್ನ ಜನಕ್ಕೆ ವೀರಪ್ಪನ್, ಒಬ್ಬ ಮಗನಾಗಿ, ಅಣ್ಣನಾಗಿ ಬೆಂಬಲವಾಗಿ ನಿಂತಿದ್ದು, ಆತನ ಒಳ್ಳೆಯತನ ಗಮನಿಸಬಹುದು..
@kmdvlog21642 жыл бұрын
Joke
@yogeshgowdru68382 жыл бұрын
ಅವನಿಂದ ಎಷ್ಟೋ ಹೆಣ್ಣು ಮಕ್ಕಳು ಅ ಲೋಫರ್ ಇಂದ ವಿದಿವೆ ಯಾಗಿ ಎಷ್ಟೋ ತಾಯಂದಿರು ತನ್ನ ಮಕ್ಕಳನ ಕಳೆದುಕೊಂಡ ರಲ್ಲ ಗುರು
@Bhimashankar-b7l Жыл бұрын
😂😂
@dayanandanavoordayanandana74 Жыл бұрын
Thukali Nan maga evnu gaandu
@rajue425311 ай бұрын
@@Bhimashankar-b7lnimmawwan
@nagarajmashyal2 жыл бұрын
ಸರ್, ನೀವು ಏನೇ ಹೇಳಿ ವೀರಪ್ಪನ್ ಗಿಂತ ಪೊಲೀಸ್ ನವರು ಬಹಳ ಹೇಸಿಗೆ ಕೆಲಸ ಮಾಡಿದ್ದಾರೆ..
@beingsocial10842 жыл бұрын
Hmm ನಿನ್ನ ಹೆಂಡತಿ ಜೊತೆ ಮಲಗಿದ್ದರ?🤣
@dandanbilzerian10522 жыл бұрын
@@beingsocial1084 illa ninna ammane jote keittidda... Byavarsi
@Arunkumar-mh1vp2 жыл бұрын
Illa, athara compare madakagalla
@holymoly35662 жыл бұрын
@@beingsocial1084 nin jothe malagidru
@NaveenKumar-yl1bh2 жыл бұрын
💯
@ರವಿವಿ.ಆರ್2 жыл бұрын
ನಿಜವಾದ ಕಾಡಿನ ರಾಜ ಅಂದರೇ ವೀರಪ್ಪನ್ ಅಣ್ಣ ಪ್ರಾಣಿಗಳು ಬದುಕೋದೆ ಕಷ್ಟ ಕಾಡಲಿ ಅಷ್ಟು ವರ್ಷ ಬದುಕಿದಾರೇ ಅಂದರೇ ಗ್ರೇಟ್ ಪೋಲೀಸರಿಗಿಂತ ಅವರ ಬ್ರೈನ್ ಬುದ್ದಿವಂತಿಕೆಗಿಂತ 10 ಹೆಜ್ಜೆ ಮುಂದೆ ನಮ್ ವೀರಪ್ಪನ್ ಅಣ್ಣ.
@divana3632 жыл бұрын
ರಾಬಿನ್ಯುಡ್ ಬಿಗ್ ಸೆಲ್ಯೂಟ್ ಗುರೂ,☝🤗🙏
@Kicchu1042 жыл бұрын
ನಿಜ, ನಾನು ಕೂಡ ಒಂದ್ article ಓದಿದ್ದೆ ವೀರಪ್ಪನ್ದು 💐
@nakshatraagriculturesheept33122 жыл бұрын
ಶಿವರಾಮ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
@ambarishambi22572 жыл бұрын
ತುಂಬಾ ಇಷ್ಟ ಪ್ರತಿದಿನ ಕಾಯ್ತ ಇರ್ತಿವಿ ನಿಮ್ಮ ವಿಡಿಯೋ ಗೇ. ವೀರಪ್ಪನ್ ಬಗ್ಗೆ ತುಂಬಾ ವಿಷಯ ತಿಳಿಸಿ ಕೊಟ್ಟಿದ್ದೀರಾ 🙏.
@vinayakag.k11472 жыл бұрын
Every villan is a hero in someone's story.....
@pavantellanur33872 жыл бұрын
ಬಿಕೆ ಶಿವರಾಮ ಸರ್ ಅವರಿಗೆ ಒಂದು ಸಲ್ಯೂಟ್
@PrakashKumar-tr2ln2 жыл бұрын
Sir, You are a honest, open-minded police officer!! You speak both the good and bad of both police and criminals.
@ವಿವೇಕಾನಂದ2 жыл бұрын
ಅದಕ್ಕೆ ಹೇಳಿದ್ದು ನಾನು ಹಿಂದಿನ ಕಂತಿನಲ್ಲಿ , ಶಿವರಾಂ ಸರ್ ಮಾತಿನಲ್ಲಿ ಫಿಲ್ಟರ್ ಇಲ್ಲ ಅಂತ, ಧನ್ಯವಾದಗಳು ಸರ್.
@tajuangadi3482 жыл бұрын
B K ಶಿವರಾಮ್ ಸರ್ ನೀವು ಕೊನೆಯಲ್ಲಿ ಹೇಳಿದ ಮಾತು ತುಂಬಾ ಅರ್ಥ ಗರ್ಭಿತ ವಾಗಿದೆ ಸರ್ 👌🏻
@ChandanKumarDN2 жыл бұрын
ನಿಮ್ಮ ಸ್ಪಷ್ಟ ಭಾಷಾ ಬಳಕೆ.... 🙏🙏🙏
@nagendradsngowda83202 жыл бұрын
Really great Veerappan ..heartily❤️
@masthi4dhytgyjgowda9252 жыл бұрын
The reyal Hero Veerappa 😍😍😍
@kiransanmuri12922 жыл бұрын
Shivaram sir is best police officer 💕💕💕
@abdulattar99112 жыл бұрын
ಶಿವ ರಾಮ ಸರ್ ನಿಮಗೆ ಸಲ್ಯೂಟ್
@smvenkatesh45852 жыл бұрын
ಸೂಪರ್ ಶಿವರಾಮ್ ಸರ್... ನೀವು ಒಬ್ಬರೇ ವೀರಪ್ಪನ್ ಸಹಾಯದ ಬಗ್ಗೆ ಹೇಳಿದ್ದು
@kalpataruideasbecomerich921 Жыл бұрын
ಸರ್ ಮನಸ್ಸು ಬಿಚ್ಚಿ ಮಾತಾಡುವ ನೀವು ನಿಜವಾಗಲೂ ತುಂಬಾ ಅದ್ಭುತ.
@sathishagowda41232 жыл бұрын
ಸೂಪರ್ ಸರ್ ಇವಾಗಿನ ರಾಜಕೀಯ ವೆವಸ್ಥೆ ಸರಿ ಹೋಗಬೇಕು
@kiranyaligar52072 жыл бұрын
ಬಿ ಕೆ ಶಿವರಾಂ ಸರ್ ಮಾತುಗಳು ಕೇಳ್ತಾ ಇದ್ರೆ ಕೇಳ್ತಾ ನೇ ಇರ್ಬೇಕು ಅನ್ಸುತ್ತೆ ಸರ್ ನಿಮ್ಮ ಪ್ರತಿಯೊಂದು ವಿಡಿಯೋ ತಪ್ಪದೆ ನೋಡ್ತೀನಿ ಹೀಗೆ ಮುಂದುವರೆಸಿ ಸರ್
@beena1146 Жыл бұрын
In my life 1st time I saw a honest TRUE sincere police officer speaking. salute you sir, Jai hind
@vinaykush34822 жыл бұрын
Real hero ವೀರಪ್ಪನ್
@PandurangaRanga-ky4vq Жыл бұрын
😅
@somshekharhiremath70732 жыл бұрын
ನಮ್ಮ ಸಮಾಜದ ವೆವಸ್ಥೆ ಬಗ್ಗೆ ತುಂಬಾ ಚನ್ನಾಗಿ ಮಾತನಾಡಿದೇರಿ ಸರ್
@sharathkumaras6618 Жыл бұрын
ಸೂಪರ್ ಸರ್ ತುಂಬಾ ಚೆನ್ನಾಗಿ ಕಾಡಿನ ಜೀವನ ವಿವರಣೆ ಮಾಡಿದ್ದೀರಾ ಧನ್ಯವಾದಗಳು ಬಿ ಕೆ ಶಿವರಾಮ್ ಸರ್
@amarayyahiremath6990 Жыл бұрын
"ಸರ್ ನೀವು ಮಾತಾಡುವ ಪ್ರತಿಯೊಂದು ಮಾತು ನಿಜ ಹಾಗೂ ತೂಕ ಇರುವಂತದ್ದು" ..
@thippeswamyr82642 жыл бұрын
Super BK Shivaram sir
@gagangowda69092 жыл бұрын
Jai virapan 🙌❤️
@ravipharma44462 жыл бұрын
ನಿಜವಾದ ಮಾತು,B K S.Sir,🙏🙏🙏
@rajeshhl76912 жыл бұрын
ವೀರಪ್ಪನ್ ಮೇಲೇ ಸ್ವಲ್ಪ ಸ್ವಲ್ಪ ಗೌರವ ಬರ್ತಿದೆ
@gowrigowri18342 жыл бұрын
Veerappan tumba ollevru bro....
@rajeshhl76912 жыл бұрын
@@gowrigowri1834 howdu gowrakka
@beingsocial10842 жыл бұрын
@@gowrigowri1834 ಹೌದ? ಯಾವಾಗ ಇದ್ದೆ ಅವನ ಜೊತೆ🤣
@beingsocial10842 жыл бұрын
@@rajeshhl7691 ಯಾಕೆ ಯಾರನ್ನ ಕಳಿಸಿದ್ದೆ ನಿನ್ನ ಮನೆಯಿಂದ?
@beingsocial10842 жыл бұрын
@@gowrigowri1834 ಯಾವಾಗ ಇದ್ದೆ?
@someshekarshekar21332 жыл бұрын
ಈ ವೆವಸ್ಥೆ ಬಗ್ಗೆ ಅದ್ಬುತ ವಾಗಿ ತಿಳಿಸಿದಿರಿ ಸರ್
@ajayarakeri65582 жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್
@venugopalvenugopal2293 Жыл бұрын
Sir BK shivaram you kind hearted person and open hearted person sir We solute you sir.
@veerumandi97352 жыл бұрын
King of forest Veerappan🙏🔥👍
@kumargowda28392 жыл бұрын
Jai veerappan
@beingsocial10842 жыл бұрын
@@kumargowda2839 ನಿನ್ನ ಹೆಂಡತಿ ಮಕ್ಕಳನ್ನು ಅಂತವನೇ ಹೊತ್ತುಕೊಂಡು ಹೋಗಲಿ🤣
@blueberryblueberry67462 жыл бұрын
Veerapoan super
@velvijay88052 жыл бұрын
The Real Hero Veerappan sir 🙏
@bjnilu2 ай бұрын
ಸತ್ಯವಾದ ಮಾತು ಸರ್❤❤
@veerabhadrappakudrimoti95002 жыл бұрын
🙏🙏🙏🙏ಸೂಪರ್ ಸ್ಪೀಚ್ ಸರ್..... ಕಾರ್ಯಚರಣೆ ಮಾಡಿರೋದು ಎಪಿಸೋಡ್ ಮಾಡಿ ಸರ್... ವೀರಪ್ಪನ್ದು
@rumeshparabat29942 жыл бұрын
ಮನಸ್ಸು ಬಿಚ್ಚಿ ಮಾತನಾಡುವ ಸರ್ 👌👌👌
@kallappaudachan46702 жыл бұрын
ಧನ್ಯವಾದಗಳು ಕಲಾಮಾದ್ಯಮ....
@munirajuraju31532 жыл бұрын
Really hero of sivaram sir...
@chetanmeti82142 жыл бұрын
Sir ನೀವು ನಿಜವಾದ ಪೊಲೀಸ್ 🙏🏽🙏🏽🙏🏽🙏🏽🙏🏽
@NaveenKumar-kw8xz4 ай бұрын
Super sir meru 🙏🙏🙏💐
@naturelover47372 жыл бұрын
Love you ವೀರಪಾನ್ 🥰🥰🥰🥰
@alexanderjames2048 Жыл бұрын
Shivaram Sir very good Cop 👮♂️ salute sir...
@gubbacchi102 жыл бұрын
Oh, i wish veerappan was alive today. Super hero
@RaviRocky-e9c Жыл бұрын
hatsup sir you are brilliant police officer sir really you are great sir
@Dk_Munraaj_77711 күн бұрын
ವೀರಪ್ಪನ್ ನಿಜವಾದ ಹೀರೋ. ಇಂತಹ ಕಥೆ ಸಿನಿಮಾಗಳಲ್ಲಿ ನೋಡಿದರೆ ಹೀರೋ ಎಂದು ಚಪ್ಪಾಳೆ ಹೊಡೆಯುತ್ತಾರೆ. ನಿಜವಾಗಿ ನೋಡಿದರೆ ವಿರೋಧಿಸುತ್ತಾರೆ
@prajwalraj99312 жыл бұрын
ಮೈ ಫೇವರಿಟ್ ಹೀರೋ ವೀರಪ್ಪನ್ Ayya I am Veerappam ayya fan
@urs23572 жыл бұрын
Veerappan stand here....as hero
@prakashbv40302 жыл бұрын
Shivaram sir, great explain about humanity, we actually need all police officers like you sir for our society
@krishnappakrishu2519 күн бұрын
ಸಾರ್ ಸೂಪರ್ ಹೇಳಿದ್ದಿರಿ 👌🏼👌🏼
@annu_bangeradka2 жыл бұрын
Honeble Rt police shivaram sir veerapans good message for public & Truth sir 🙏
@harishs70162 жыл бұрын
ನಮಸ್ತೆ ನಮ್ಮೆಲ್ಲರ ಪ್ರೀತಿಯ ಕಲಾ ಮಾಧ್ಯಮಕ್ಕೆ ನನ್ನ ನಮಸ್ಕಾರಗಳು ಮತ್ತು ಬಿಕೆ ಶಿವರಾಂ ಅಣ್ಣ ಹಾಗೂ ಪರಂ ಗೆ ಹೃತ್ಪೂರ್ವಕ ಧನ್ಯವಾದಗಳು. ವಿಡಿಯೋ ತುಂಬಾ ಚೆನ್ನಾಗಿದೆ ದಯವಿಟ್ಟು BK ಶಿವರಾಂ ಜೊತೆ ಮತ್ತಷ್ಟು ವಿಡಿಯೋ ಮಾಡಿ ಥ್ಯಾಂಕ್ ಯು ಬ್ರದರ್
@DurgaPrasad-te3ct2 жыл бұрын
Great for Veerappan
@prabhakarhiremath49835 ай бұрын
ಒಳ್ಳೆಯ ವಿಶ್ಲೇಷಣೆ
@dineshappi63442 жыл бұрын
ವೀರಪ್ಪನ್ ತುಂಬಾ ಒಳ್ಳೆ ಕೆಲಸ ಮಾಡಿದರೆ ಅನ್ಕೋತೀನಿ
@abhishekarapappana29122 жыл бұрын
No ಪಾಪಿ
@RolandPruthvi10 ай бұрын
❤
@VeenaMoodya6 ай бұрын
❤
@vijayvlogs59632 жыл бұрын
Please continue madi bk shivram 🔥 real singam
@ningarajuningaraju86342 жыл бұрын
ಸರ್ ತುಂಬಾ ಚೆನ್ನಾಗಿ ಇತ್ತು ನಿಮ್ಮ ಮಾತು
@rameshs71692 жыл бұрын
Really well done veerappan.
@manjunathtalavar3302 жыл бұрын
ಸರ್ ನೀವು ಹೇಳೋದು ಕೇಳಿದರೆ ವೀರಪ್ಪನ್ ಒಬ್ಬ ಒಳೆಯ ವ್ಯಕ್ತಿ ಅನ್ನಿಸುತ್ತೆ
@rxsanthu22912 жыл бұрын
Woooooooooow extraordinary story good job excellent work Sr 👌
@javidm87326 ай бұрын
Reality of social justice in our country You are great sir
@abhishekjain39232 жыл бұрын
Shivram sir i salute u for the sacrifice u have made
@natarajriya55502 жыл бұрын
Every Man Has Kindness And Humanity In All... What Ever He May Be...✨✨🙏🙏🙏✨✨✨✨🙏
@shivaboss19672 жыл бұрын
Your words are 💯 percent true 👍
@ajaycshetty18372 жыл бұрын
After few truths coming out on veerpan history, now we see that everyone speaks positive on him
@sachinkenera94282 жыл бұрын
ಮೊದಲ ಬಾರಿಗೆ ಸಮಾಜದ ಕೆಟ್ಟ ವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿ ಯೊಬ್ಬರ ಬಾಯಿಂದ ಕೇಳಿ ಮೈ ರೋಮಾಂಚ ವಾಯಿತು... ಸೆಲ್ಯೂಟ್ ಬಿ. ಕೆ. ಶಿವರಾಮ್ ಸಾರ್ 🙏🏻
@kumargowda28392 жыл бұрын
ಜೈ ವೀರಪ್ಪನ್
@maheshashilpa65782 жыл бұрын
Sir Nim mathu keloke nange thumba ista sir 🧡❤️🧡
@Stephen_raj72 жыл бұрын
The real hero veerappan ayya and his team❤... Jai indian Army🇮🇳
@shivmurthy99932 жыл бұрын
One of the best... Hats off Shivaram Sir...
@shivas81502 жыл бұрын
Super speaching bk shivaram sir
@Vedik-channel.7 ай бұрын
Supper..sir nima maatu kaali...niminda tumba knolge sikkithu.....👍👍🙏👌🏻
@malamala76822 жыл бұрын
ನಿಮ್ಮ ಅನುಭವದ ಮಾತು ಕೇಳ್ತಾ ಇದ್ರೆ. ಪೊಲೀಸ್ ಕೆಲಸ ಎಷ್ಟು ಕಷ್ಟ ಅಂತ ಅನಿಸುತ್ತಿದೆ ಸಾರ್ 🙏
@ravichandan98282 жыл бұрын
Shivram sir ❤️
@somnathdodmani84022 жыл бұрын
Supar story sir 👌👌🙏
@spboys95 Жыл бұрын
Sir I Salute to you ❤Sir Because Aap Sabkuch Bindash Se Boldiya hai Aapne Super Sir ❤
@prakashk.a5573 Жыл бұрын
Good speech Sir... Veerapan good Human beaing for this video
Jai veerappan, really he is Robin Wood, thank you information bk shivram sir
@niranjanniru73118 ай бұрын
❤❤❤ re swamy nimge veerappan bage yenre gothu nivu heldage srimantara hatra ero land money gold yella poor people ge kottbettre sare hogutha nivu communist party na avnge rice dal salt tea powder tablet etc edella tandandu kotre duddu kodthidda aste
@basavanayak61892 жыл бұрын
Super episode param sirr👏
@kannadatopsongs6262 жыл бұрын
👌🏼👌🏼👌🏼 superr sir
@victoryvinayak3672 жыл бұрын
Super sir nimma maathu neral nistura sathya🙏🙏
@Indtami2 жыл бұрын
Much respect and love for you sir, veerapan was born in karnataka, Dr.rajkumar was born in Tamil Nadu, the head of police force srinivas was a Tamil from the karnataka side..Dr rajkumar kidnapped case was handled by a native kannadiga in Tamil Nadu police dept..Sankar bidri son is a commissioner still serving Tamil Nadu..and bidris daughter in law is a collector still serving in Tamil Nadu..both known for their kind and helping attitude..when Shankar bidris daughter in law was transferred..the district farmers cried and she took a shawl as present from the farmers with tears saying that this is the biggest gift and honour she ever received in her life..amazing to see kindness and compassion towards people make me give much respect and love..God bless you and for generations for telling the facts..a few good men in the police force.their side of the story needs to heard.
@ashithnag95822 жыл бұрын
Hats off to you sir... Liked your way of narration
@nikhilmkumar26112 жыл бұрын
One of the best officer as i have heard .Also Accord to him we can here by believe that veerappan was not a bad person .He was good charactered person ,who stood for poor people in order to give justice to them . Our system made him a cruel person , system made veerappan a heartless person . Pity for all police fam who lost many policemen .So we need to blame all our culprit higher political persons and higher police officers . And not Veerappan
@gubbacchi102 жыл бұрын
Very interesting. Shivram Sir's talk is really engrossing. Such valuable inputs & advice too