#krushiparichaya #bangalorerace #halikarsanthosh ಹಳ್ಳಿಕಾರ್ ಜಮಾನ ವರ್ತೂರ್ ಸಂತೋಷತಣ್ಣನೆ ಯಜಮಾನ #Bangalore_Race ಕೃಷಿಗೆ ಸಂಬಂದಿಸಿದ ವಿಡಿಯೋ ಹಾಗು ಕೃಷಿಯ ಜಾಹೀರಾತಿಗಾಗಿ ಸಂಪರ್ಕಿಸಿ ಕೃಷಿ ಪರಿಚಯ ಚಾನಲ್ ನಂಬರ್ ph-8722659745
Пікірлер: 183
@akshayyajaman66482 жыл бұрын
ಅಣ್ಣ ನಿಮ್ಮ ನೇತೃತ್ವ ದಲ್ಲಿ ಹಳ್ಳಿಕಾರ್ ಹಸು ಗಳ ಹಾಲು ಕರೆಯುವ ಸ್ಪರ್ಧೆ ನೆಡೆಸಿ ಅಣ್ಣ ಅವಾಗ ಹಳ್ಳಿಕಾರ್ ಬಗ್ಗೆ ಇನ್ನು ಹೆಚ್ಚಾಗಿ ಆಸಕ್ತಿ ಬರುತ್ತೆ ❤❤♥♥♥ಜೈ ಹಳ್ಳಿಕಾರ್
@rachegowda66102 жыл бұрын
ಸಂತೋಷ ರವರು. ನಮ್ಮಂತ ಯುವಕರಿಗೆ ಯುವ ನಾರಾಯನ ರೆಡ್ಡಿ ಇದ್ದ ಹಾಗೆ .. ಸರ್ಕಾರ ಹಳ್ಳಿಕಾರ್ ಬಗ್ಗೆ ಒಂದು ಪ್ರಾಧಿಕಾರ ತೆರೆಯಬೇಕು ಸಂತೋಷ ರವರ ಸಲೆಹೆ ಪಡೆದು ಪ್ರಾಧಿಕಾರ ದ ಅಧ್ಯಕ್ಷರಾಗಿ ಸಂತೋಷ ರವರೆ ಆಗ ಬೇಕು ನಮ್ಮ ಆಶಯ
@chethank.mchethu19982 жыл бұрын
Olle vishya helidri sir
@user-jc1pk7kz6y2 жыл бұрын
ಗ್ರೇಟ್ ಅಣ್ಣ ❤ದೇವರು ನಿಮ್ಗೆ ಹೊಳ್ಳೆದು ಮಾಡ್ಲಿ 🙏🙏
@nagarajgmysuru91022 жыл бұрын
🙏ಹಳ್ಳಿಕಾರ್ ಹಾಲು ಕರೆಯುವ ಸ್ಪರ್ಧೆ Madi Anna. please avaga ಹಳ್ಳಿಕಾರ್ ಜಾನುವಾರು ಸಾಂಪ್ರದಾಯಿಕವಾಗಿ ಜಾನುವಾರು ಸಾಕಣೆಗೆ Jastti agute yochane Madi...🙏♥️
@chethank.mchethu19982 жыл бұрын
Nim olle guna nimmana yavaglu kapaduthe Santhosh sir
ಕರ್ನಾಟಕದ ಪ್ರತಿಯೊಂದು ಜಿಲ್ಲೆಯವರು ನಿಮ್ಮನ್ನು ಪಾಲು ಮಾಡುತ್ತಿದ್ದಾರೆ ಸಂತೋಷಣ್ಣ ನಮ್ಮ ಬೆಂಬಲ ಇದೆ ಮಾಡಿ ಅಣ್ಣ ನೀನು ನಿಜವಾದ ಹೋರಿ ಅಭಿಮಾನಿ ಅಣ್ಣ ನಿನ್ನ ಮಾತನ್ನು ಕೇಳುತ್ತಿದ್ದರೆ ಅದು ಎಲ್ಲರಿಗೂ ಅರ್ಥವಾಗುತ್ತೆ
@harishhg15752 жыл бұрын
ಸೂಪರ್ ಶುಭವಾಗಲಿ❤️🙏
@darshthisisthebest78012 жыл бұрын
super santhosh bro inge mundhe saagi all the best
@srigavirangaindustriesecop96652 жыл бұрын
ನಿಮ್ ಭೇಸ್ ವಾಯ್ಸ್ ಸೂಪರ್ ಬ್ರೊ 👍❤
@manishprajwal2 жыл бұрын
I am big fan of you Santhosh Anna🥰
@nsloverpraju51142 жыл бұрын
Super santhu anna😍😍😍💯💯💯💯👌👌👌👌
@lakshmimanjunathlakshmiman90012 жыл бұрын
Sir you are voice super
@rishinethrarishinethra90802 жыл бұрын
I am a bigg fan of boss♥️😍♥️🖤
@jeevankumar35712 жыл бұрын
Best person and best culture sir. Hope for the best out of best
@maheshdasar46762 жыл бұрын
santhosh anna nivu matado maatu super duper best of luck
@kiran.sgowda27442 жыл бұрын
We will support you sir I'm from Bangalore Vijaynagar
@nagarajb65332 жыл бұрын
Super bro🙏🙏🙏
@NG-wv8is2 жыл бұрын
you are inspiration to many youths.
@nanjappagowdananjappagowda75282 жыл бұрын
Really great sir nima fan sir
@girishgowda87342 жыл бұрын
Osm Varthur santhosh Anna 💯💯❤️🌍
@channareddy37722 жыл бұрын
Santhosh Anna your A Real Hallikar hero 🐂🐂🐂
@tarunkumar-dx3vq2 жыл бұрын
Concept supar
@Karthik-zi1qo2 жыл бұрын
Next video made anna pls ❤️ Santhosh anna super 👑🦁
@revathiskirtans5372 жыл бұрын
Brother sooóoóper nandi Andre here ಯಾರು ಅಲ್ಲ ಸಾಕ್ಷಾತ್ ಧರ್ಮ ದೇವರು ನೀವು ಧರ್ಮ ಕಾಪಾಡ್ತಾ ಇದ್ದೀರಾ thank u
@shivarajreddyshivarajreddy66672 жыл бұрын
Super bro neevu nim videos nodbeku anta thumbane eshta
@businessformulaandhardwork84882 жыл бұрын
ಅಣ್ಣೋ..... ನೀನೇ ನೇ ಯೋಳು.....ನಂಗಂತೂ...ನಿನ್ ಕೊಳ್ಳಿ ನ್ ಹಗ್ಗ ತುಂಬಾ ಇಷ್ಟ....ಆಯ್ತದೆ..