ದಯವಿಟ್ಟು ಪೇಪರ್ ಪ್ಲೇಟ್ ಬಿಸಿನೆಸ್ ಮಾಡಬೇಡಿ ಇದು ತುಂಬಾ ಲಾಸ್ಟ್ ಆಗುವ ಬಿಸಿನೆಸ್ ನಾನು ಮಾಡಿ ತುಂಬಾ ಕಳೆದುಕೊಂಡಿದ್ದೇನೆ
@yashodabennur2012 ай бұрын
Yenaitu
@MYDreamCar-ch2cc2 ай бұрын
@yashodabennur201 ರಾ ಮೆಟೀರಿಯಲ್ ಪ್ರೈಸ್ ತುಂಬಾ ಜಾಸ್ತಿ ಇದೆ ಅದನ್ನು ತಯಾರು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ರಾಮ್ ಮೆಟೀರಿಯಲ್ ಗೆ ಕೊಟ್ಟ ಪ್ರೈಸ್ ಸಮಾನವಾಗಿ ಪ್ಲೇಟ್ ಗಳನ್ನು ಹೋಲ್ ಸೆಲ್ಲರ್ಸ್ ಕೇಳುತ್ತಾರೆ....
@ItskarhikdanceАй бұрын
Hye loose marketing madu
@thimmarajuan6869Ай бұрын
ಯಾಕೆ ಏನು ಆಯ್ತು ಬ್ರೋ
@MYDreamCar-ch2ccАй бұрын
@@thimmarajuan6869 ರಾ ಮೆಟೀರಿಯಲ್ ಪ್ರಾಬ್ಲಮ್ ಇದೆ ತುಂಬಾ ಲಾಸ್ ಆಗುತ್ತೆ ರಾಮ್ ಮೆಟೀರಿಯಲ್ ಪ್ರೈಸ್ ತುಂಬಾ ಹೈ ಇದೆ ಹೋಲ್ಸೇಲ್ ಮಾರ್ಕೆಟಲ್ಲಿ ಬುಲೆಟ್ ಗಳು ಸೆಂಡ್ ಮಾಡೋದು ಕಷ್ಟ