No video

ಹದಿನಾರು ಸೋಮವಾರ ವ್ರತ, ಸೋಳಾ ಸೋಮವಾರ ವ್ರತ ಅಧಿಕದಲ್ಲಿ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ Sola somvar vrat

  Рет қаралды 70,278

Veena Joshi

Veena Joshi

Күн бұрын

#ಶಿವ_ಅಷ್ಟೋತ್ತರ_ಶತ_ನಾಮಾವಳಿ
ಓಂ ಶಿವಾಯ ನಮಃ |
#ಇದು_ದಿವಸಿಗೌರಿಪೂಜಾ_ ವಿಧಾನ link ede nodi 👇
• ಅಮಾವಾಸ್ಯೆ ದಿನ ಮಾಡುವ ದಿ...
ಓಂ ಮಹೇಶ್ವರಾಯ ನಮಃ |
ಓಂ ಶಂಭವೇ ನಮಃ |
ಓಂ ಪಿನಾಕಿನೇ ನಮಃ |
ಓಂ ಶಶಿಶೇಖರಾಯ ನಮಃ |
ಓಂ ವಾಮದೇವಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ಕಪರ್ದಿನೇ ನಮಃ |
ಓಂ ನೀಲಲೋಹಿತಾಯ ನಮಃ |
ಓಂ ಶಂಕರಾಯ ನಮಃ || ೧೦ ||
ಓಂ ಶೂಲಪಾಣಯೇ ನಮಃ |
ಓಂ ಖಟ್ವಾಂಗಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಅಂಬಿಕಾನಾಥಾಯ ನಮಃ |
ಓಂ ಶ್ರೀಕಂಠಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭವಾಯ ನಮಃ |
ಓಂ ಶರ್ವಾಯ ನಮಃ |
ಓಂ ತ್ರಿಲೋಕೇಶಾಯ ನಮಃ || ೨೦ ||
ಓಂ ಶಿತಿಕಂಠಾಯ ನಮಃ |
ಓಂ ಶಿವಪ್ರಿಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ಕಪಾಲಿನೇ ನಮಃ |
ಓಂ ಕೌಮಾರಯೇ ನಮಃ |
ಓಂ ಅಂಧಕಾಸುರಸೂದನಾಯ ನಮಃ |
ಓಂ ಗಂಗಾಧರಾಯ ನಮಃ |
ಓಂ ಲಲಾಟಾಕ್ಷಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕೃಪಾನಿಧಯೇ ನಮಃ || ೩೦ ||
ಓಂ ಭೀಮಾಯ ನಮಃ |
ಓಂ ಪರಶುಹಸ್ತಾಯ ನಮಃ |
ಓಂ ಮೃಗಪಾಣಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಕೈಲಾಸವಾಸಿನೇ ನಮಃ |
ಓಂ ಕವಚಿನೇ ನಮಃ |
ಓಂ ಕಠೋರಾಯ ನಮಃ |
ಓಂ ತ್ರಿಪುರಾಂತಕಾಯ ನಮಃ |
ಓಂ ವೃಷಾಂಕಾಯ ನಮಃ |
ಓಂ ವೃಷಭರೂಢಾಯ ನಮಃ || ೪೦ ||
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಸ್ವರಮಯಾಯ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಅನೀಶ್ವರಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಹವಿಷೇ ನಮಃ |
ಓಂ ಯಜ್ಞಮಯಾಯ ನಮಃ || ೫೦ ||
ಓಂ ಸೋಮಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಸದಾಶಿವಾಯ ನಮಃ |
ಓಂ ವಿಶ್ವೇಶ್ವರಾಯ ನಮಃ |
ಓಂ ವೀರಭದ್ರಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯರೇತಸೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ಗಿರೀಶಾಯ ನಮಃ || ೬೦ ||
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಭುಜಂಗಭೂಷಣಾಯ ನಮಃ |
ಓಂ ಭರ್ಗಾಯ ನಮಃ |
ಓಂ ಗಿರಿಧನ್ವನೇ ನಮಃ |
ಓಂ ಗಿರಿಪ್ರಿಯಾಯ ನಮಃ |
ಓಂ ಕೃತ್ತಿವಾಸಸೇ ನಮಃ |
ಓಂ ಪುರಾರಾತಯೇ ನಮಃ |
ಓಂ ಭಗವತೇ ನಮಃ |
ಓಂ ಪ್ರಮಥಾಧಿಪಾಯ ನಮಃ || ೭೦ ||
ಓಂ ಮೃತ್ಯುಂಜಯಾಯ ನಮಃ |
ಓಂ ಸೂಕ್ಷ್ಮತನವೇ ನಮಃ |
ಓಂ ಜಗದ್ವ್ಯಾಪಿನೇ ನಮಃ |
ಓಂ ಜಗದ್ಗುರವೇ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಮಹಾಸೇನಜನಕಾಯ ನಮಃ |
ಓಂ ಚಾರುವಿಕ್ರಮಾಯ ನಮಃ |
ಓಂ ರುದ್ರಾಯ ನಮಃ |
ಓಂ ಭೂತಪತಯೇ ನಮಃ |
ಓಂ ಸ್ಥಾಣವೇ ನಮಃ || ೮೦ ||
ಓಂ ಅಹಿರ್ಬುಧ್ನ್ಯಾಯ ನಮಃ |
ಓಂ ದಿಗಂಬರಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಸಾತ್ತ್ವಿಕಾಯ ನಮಃ |
ಓಂ ಶುದ್ಧವಿಗ್ರಹಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಖಂಡಪರಶವೇ ನಮಃ |
ಓಂ ಅಜಾಯ ನಮಃ |
ಓಂ ಪಾಶವಿಮೋಚಕಾಯ ನಮಃ || ೯೦ ||
ಓಂ ಮೃಡಾಯ ನಮಃ |
ಓಂ ಪಶುಪತಯೇ ನಮಃ |
ಓಂ ದೇವಾಯ ನಮಃ |
ಓಂ ಮಹಾದೇವಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಹರಯೇ ನಮಃ |
ಓಂ ಪೂಷದಂತಭಿದೇ ನಮಃ |
ಓಂ ಅವ್ಯಗ್ರಾಯ ನಮಃ |
ಓಂ ದಕ್ಷಾಧ್ವರಹರಾಯ ನಮಃ |
ಓಂ ಹರಾಯ ನಮಃ || ೧೦೦ ||
ಓಂ ಭಗನೇತ್ರಭಿದೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ತಾರಕಾಯ ನಮಃ |
ಓಂ ಪರಮೇಶ್ವರಾಯ ನಮಃ || ೧೦೮ ||
|| ಇತೀ ಶ್ರೀ ಶಿವಾಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್ ||

Пікірлер: 433
@Hema_M_
@Hema_M_ Жыл бұрын
Thank you soo much amma.🙏 ನಿನ್ನೆ ಅಷ್ಟೆ ಕೇಳಿದ್ದೆ ವ್ರತದ ಬಗ್ಗೆ ಈವತ್ತು ಹೇಳಿದ್ರಿ.. ಒಬ್ಬರ ಮನಸ್ಸನ್ನ ಕುಷಿ, ನೆಮ್ಮದಿ ಯನ್ನಾಗಿ ಮಾಡೋದಕ್ಕಿಂತ ಮಿಗಿಲಾದ ಪೂಜೆ ಕಲಿಯುಗದಲ್ಲಿ ಬೇರೆಯಾವುದು ಇಲ್ಲ ಅಂತ ಕೇಳಿದ್ದೆ .ಅದನ್ನ ನೀವು ಸಾತ್ವಿಕ ರೀತಿಯಲ್ಲಿ ಪೂಜೆ,ವ್ರತ ಹೆಳ್ಕೊಡುವ ರೀತಿಯಲ್ಲಿ ಮಾಡುತ್ತಿರುವ ರೀತಿ,ನಿಮ್ಮನ್ನು ನಿಮ್ಮ ಕುಟುಂಬವನ್ನು ಭಗವಂತ ಸದಾ ಪ್ರೀತಿಯಿಂದ ಕಾಯುತ್ತಾರೆ ❤🙏 thank you ma.
@VeenaJoshi
@VeenaJoshi Жыл бұрын
🙏
@Nirvi702
@Nirvi702 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏 ನಮ್ಮ ಕುಲದೇವರು ಶ್ರೀ ಮಲ್ಲಿಕಾರ್ಜುನ. ಈ ವ್ರತವನ್ನು ಮಾಡಬೇಕೆಂದು ತುಂಬಾ ದಿನಗಳಿಂದ ಅಂದುಕೊಂಡಿದ್ದೆ..ಮತೊಮ್ಮೆ ಧನ್ಯವಾದಗಳು ಅಮ್ಮ
@vijju7983
@vijju7983 Жыл бұрын
ತುಂಬಾ ಧನ್ಯವಾದಗಳು ವೀಣಾ ಅಮ್ಮ ಈ ಪೂಜೆಯ ಬಗ್ಗೆ ನಾ ಇನ್ನು ಕೆಲವೊಬ್ಬರ ವಿಚಾರಗಳನ್ನ ಕೇಳಿದ್ದೆ ನನಗೆ ಗೊಂದಲಗಳಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆಯದೆ ನಾನು ಸುಮ್ಮನಿದ್ದೆ ಆದರೆ ನನ್ನ ಎಲ್ಲಾ ಪ್ರಶ್ನೆಗೂ ನಿಮ್ಮ ಉತ್ತರ ದೊರಕಿದೆ ನಿಮ್ಮ ಕಡೆಯಿಂದ ತುಂಬಾ ಧನ್ಯವಾದಗಳು 🙏🏻🙏🏻
@swadbhisehatbhi4082
@swadbhisehatbhi4082 Жыл бұрын
ನಮಸ್ಕಾರ ಅಮ್ಮ 🙏🏻. ನಾನು ಅಧಿಕ ತಿಂಗಳಿನಲ್ಲಿ ಸೋಳಾ ಸೋಮವಾರ ವ್ರತ ಮಾಡಿದ್ದೆನೆ. ಈ ವ್ರತ ದಿಂದ ನನಗೆ ಒಳ್ಳೆದು ಆಗಿದೆ ಅಮ್ಮ. ನಿಮ್ಮ ಎಲ್ಲಾ ವ್ಹಿಡಿಯೊ ನೋಡುತ್ತೇನೆ. ಅಮ್ಮ ಇನ್ನೊಂದು ವಿಷಯ ನಿಮಗೆ ಹೇಳಬೇಕು, ಪುಷ್ಯ ನಕ್ಷತ್ರದಲ್ಲಿ ಲಕ್ಷ್ಮೀ ಪೂಜೆ ಹೇಳಿದ್ರಿ, ೨೭ ದಿನ ಪೂಜೆ ಮಾಡಿದ ಎರಡೇ ದಿನದಲ್ಲಿ ವಡನ್ ಬಯಲು ಬಳೆ ಪದ್ಮಾವತಿ ದೇವಿ ದರ್ಶನ ಆಯ್ತು ಅಮ್ಮ. ನೀವು ಇಂಥ ಒಳ್ಳೊಳ್ಳೆ ಪೂಜೆಗಳನ್ನು ಹೇಳ್ತಿರಾ ನಿಮಗೆ ತುಂಬಾ ಧನ್ಯವಾದಗಳು 🙏🏻🙏🏻
@lalita792
@lalita792 Жыл бұрын
🙏🙏🌺🌺ನಮಸ್ಕಾರಗಳು ಅಮ್ಮ ನಾನು ಹದಿನಾರು ಸೋಮವಾರ ಪೂಜೆ 3 ವರ್ಷ ಮಾಡಿ ದಂಪತಿಗಳಿಗೆ ವಸ್ತ್ರ ದಾನ ಮಾಡಿ ಮುಗಿಸಿದ್ದೇನೆ ಈಗ ನಾನು ಅಧಿಕದಲ್ಲಿ ಒಂದೇ ಸೋಮವಾರ ಪೂಜೆ ಮಾಡುತ ಬಂದಿದ್ದೇನೆ ಇದು ಸರಿಯಾಗಿ ಇದೆಯಾ ಅಮ್ಮ ಹೇಳಿ ಪ್ಲೀಸ್ ಈ ಶಂಭುಲಿಂಗ ಮಹಿಮೆ ತುಂಬಾ ದೊಡ್ಡದು ಅಮ್ಮ ನನ್ನಗೂ ಈ ದೇವರಿಗೂ ತುಂಬಾ ತುಂಬಾ ಹತ್ತಿರ ತುಂಬಾ ಪ್ರೀತಿ ಅಮ್ಮ ನಾವು ಮೂರು ಜನ ಹೆಣ್ಣು ಮಕ್ಕಳು ನಮ್ಮ ತಾಯಿಗೆ ಈ ದೇವರ ಪೂಜಾ ಫಲದಿಂದ ಶಂಭುಲಿಂಗ ಹುಟ್ಟಿಬಂದ ನನ್ನ ತಮ್ಮ ಈ ಪೂಜೆಗೆ ಅಂತದೊಂದು ಶಕ್ತಿ ಇದೆ 🙏🙏🙏🙏🙏🌺🌺ಹರ ಹರ ಮಹಾದೇವ 🔱🙏🌺
@manjulakamatagi6705
@manjulakamatagi6705 Жыл бұрын
E video saluvagi kayitta edde ri amma tumba tumba dhanyavaadagalu ri amma 🙏🙏🙏🙏🙏
@sudhan371
@sudhan371 Жыл бұрын
ತುಂಬಾ ಒಳ್ಳೆಯ ವಿಷಯ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ
@ushamgowdaushamgowda4803
@ushamgowdaushamgowda4803 Жыл бұрын
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏❤️🙏🙏
@manjulakammar4976
@manjulakammar4976 Жыл бұрын
ತುಂಬಾ ಧನ್ಯವಾದಗಳು ಅಮ್ಮ ಈಗ ಈ ವೀಡಿಯೋ ನೋಡಿದೆ ಕ್ಷಮಿಸಿ ಧನ್ಯವಾದಗಳು
@preetikavali434
@preetikavali434 Жыл бұрын
ಅಮ್ಮ ನಾನು ನೀವು ಹೇಳಿದ ಪ್ರಕಾರ ಸಂಕಲ್ಪ ಸಹಿತ ನೀವು ಹೇಗೆ ಎಲ್ಲರಿತಿ ಇಂದ ಕಡಲೆ ಹಾರ ಗಣಪತಿ ಪೂಜೆ ಮಾಡಿನಿ ಅಮ್ಮ ಆದರೆ ನಾನು21ದೀನ madinree ಮಂಗಳವಾರ ದಿಂದ ಅಮಾವಾಸ್ಯೆ ಗೆ ಆಯಿತು ರಿ ತುಂಬಾ ಒಳ್ಳೇದೇ ಆಗಿದೆ ರಿ ಮತ್ತೆ ಅಧಿಕ ಮಾಸದ ರಂಗೋಲಿ ಗೋವಿಂದನ ಸ್ತೋತ್ರ ಹೇಳುತ್ತಾ ಇದೀನಿ ಮನಸ್ಸಿಗೆ ನೆಮ್ಮದಿ. ಬಹಳ ಖುಷಿ ❤ ಎಲ್ಲಾ ಒಳ್ಳೆ ದಾ ಗಲಿ ಅಂತ ನನ್ನ ಎಲ್ಲ ಆಸೆಗಳು ಈ ಡೆ ರಲಿ ಅಂತ ಆಶೀರ್ವಾದ ಮಾಡಿ ರಿ ಅಮ್ಮ❤🙏👍🙏🙏
@Baki_yd_H
@Baki_yd_H Жыл бұрын
ಅಮ್ಮ ನೀವು ಹೇಳಿದ ಅಧಿಕ ಮಾಸದ ರಂಗೊಲಿ ಮತು ಕುಬೇರ ರಂಗೊಲಿ ನೆನೆಯಿಂದ ಶುರುಮಾಡಿದೆ ಅಮ್ಮ ಆದೃ ರಾತೀ ನನ್ ಕನಸಿನಲಿೀ ಸಾಕ್ಷ್ತ್ ತ್ ರಂಗನಾಥ ಸಾಮೀ ದೀಪದ ಬೇಳಕಲೀ ಹೂ ಪೃಸಾದ ಕೋಡೊ ಹಾಗೆ ಕಾಣಿಸಿತು.ನನಗೆ ತುಂಬಾ ಸಂತೋಷವಾಯಿತು ಇದನ್ನು ನಿಮಗೆ ತಿಳಿಸಬೆಕೆನಿಸಿತು ತಿಳಿಸಿದೆ thank you so much amma.
@VeenaJoshi
@VeenaJoshi Жыл бұрын
ತುಂಬಾ ಒಳ್ಳೆಯದು ಮುಟ್ಟಿದೆ ಭಗವಂತನಿಗೆ ಪೂಜೆ
@Baki_yd_H
@Baki_yd_H Жыл бұрын
My gooood thank you
@arpuswathi8597
@arpuswathi8597 Жыл бұрын
Madam thank u so much today only i bought snake mud to start to do Pooja from monday.i was remembering u and searching ur video
@parameshwaraiahshivappa5247
@parameshwaraiahshivappa5247 Жыл бұрын
Sharanu Sharanarthi Amma
@sudhamuttu3726
@sudhamuttu3726 Жыл бұрын
ಧನ್ಯವಾದಗಳು ವೀಣಾಕ್ಕ
@rajeshwaramma1755
@rajeshwaramma1755 Жыл бұрын
Super Amma ನಾನು ಅಧಿಕಮಾಸದಲ್ಲಿ ಅಂಜನೇಯ ಸ್ವಾಮಿ ಸಂಜೀವಿನಿ ಬೆಟ್ಟದ ರಂಗೋಲಿ ಹಾಕಿ ಮಂತ್ರಹೇಳಲು ಸುರು ಮಾಡಿದ್ದಿನಿ ಅಮ್ಮ ಸರಿನಾಅಮ್ಮ ಹಾಗೆ ನನಗೆ ಆರೋಗ್ಯ ಸರಿಇಲ್ಲ ಅಮ್ಶ ಬೇಗ ಹುಷರ್ ಅಗಲಿಅಂತ ಆರ್ಶೀವಾದ ಮಾಡಿ ದಯವಿಟ್ಟು.🌷🙏🙏🙏🌷
@sangeethaabhishek8877
@sangeethaabhishek8877 Жыл бұрын
🙏First veiw first comment amma ashirvada madi amma nivu andre nange thumba esta🙏nimma ashirvada beku
@poornima20099
@poornima20099 Жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏 ❤
@pushpavathi.mkusuma5793
@pushpavathi.mkusuma5793 Жыл бұрын
Amma, thank full to you amma🙏🙏." Maathe, nimmanna padedha navugalu Dhannyaru ". "Veena Jaganmathege nanna koti pranamagalu amma". Nimage nanna sirasashtanga namaskaragalu amma. Dhannyavadhagalu amma🙏🙏. Dhannyosmi Maathe. 🙏🙏💐🌹🌺🙏🙏🙏🙏🙏🙏🙏🙏🙏.
@vishalakshikulkarni7794
@vishalakshikulkarni7794 Жыл бұрын
ನಾನು ಮತ್ತು ನಮ್ಮ ಮನೆಯವರು ಇಬ್ರೂ ಮಾಡ್ಬೇಕಂತ ಅನಕೊಂಡಿವಿ ಆದ್ರ ಮತ್ತೆ ಮೂರನೇ ದಿನ ಅದ ಅದಕ್ಕ ನಾ ನು ಬರೀ ಉಪವಾಸ ಇರಬಹುದಾ ದಯವಿಟ್ಟು ತಿಳಿಸಿ
@mangalagowri3958
@mangalagowri3958 Жыл бұрын
Amma danyavadagalu e video ge manasu kayuthithu❤❤❤❤🙏🙏
@PadmavathiJayaram-id4mc
@PadmavathiJayaram-id4mc Жыл бұрын
! ಅಮ್ಮ ನಿಮ್ಮ ಪಾದರವಿಂದಕ್ಕೆ ನಮೋನಮಃ
@savitris1281
@savitris1281 Жыл бұрын
ಅಮ್ಮಾ ನಮಸ್ತೇ 🙏ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು & ಯಾವ ದಿಕ್ಕಿಗೆಯ ಕುಳಿತು ಊಟ ಮಾಡಬೇಕು ಅಂತ ತಿಳಿಸಿ ಕೊಡಿ ಅಮ್ಮಾ 🙏
@VLOGSCRITIC144
@VLOGSCRITIC144 Жыл бұрын
Malgoke North bittu bere yava direction adru ok.South, East and last priority is West. Ootakke south bittu bere yava direction adru ok.North, East and last is West.
@divyad8752
@divyad8752 Жыл бұрын
ನಮಸ್ತೇ maa❤
@user-pj7gy1su8m
@user-pj7gy1su8m Жыл бұрын
Namasthe Amma ❤
@ramyamvdoyijode6557
@ramyamvdoyijode6557 Жыл бұрын
Allig hogostu nav iddantor alla kutalle devra darshana Kan tumbikonde amma 😭🥰
@nanjums751
@nanjums751 Жыл бұрын
ಶ್ರೀ ಗುರುಭ್ಯೋ ನಮಃ ಹರಿ ಓಂ
@manasikulkarni2058
@manasikulkarni2058 Жыл бұрын
Tumba tumba dhanyavaad veena avre❤
@chidanadabekari7233
@chidanadabekari7233 Жыл бұрын
1view ಅಮ್ಮ nim ಆಶೀರ್ವಾದ ನಮ್ ಮೇಲೆ irali🙏🙏
@jaganvittala9425
@jaganvittala9425 Жыл бұрын
Good information tks Maximum 4mins enough to tell, lengthy one.
@kirans2695
@kirans2695 Жыл бұрын
Nimma nisvartha sevege tumbu hrudayda dhanyavadagalu amma
@RoopaMk-ru7vh
@RoopaMk-ru7vh Жыл бұрын
ಧನ್ಯವಾದಗಳು ಅಮ್ಮ ❤️🌹🙏
@rekhahr970
@rekhahr970 Жыл бұрын
ಅಮ್ಮ ಈ ವ್ರತವನ್ನು ತುಂಬಾ ಶ್ರದ್ಧಾಭಕ್ತಿಯಿಂದ ಏಳು ವರ್ಷಗಳ ಹಿಂದೆ ಮದುವೆ ಮುಂಚೆ ಪ್ರತಿವಾರ ಬ್ರಾಹ್ಮಣರನ್ನು ಕರೆಸಿ ಹದಿನಾರು ಸೋಮವಾರ ಮಾಡಿದ್ದೆ ಭಗವಂತ ಒಳ್ಳೆಯದು ಮಾಡಿದ ಆದರೆ ಈಗ ನನಗೆ ಉಪವಾಸ ಇರಲು ಸಾಧ್ಯವಾಗುವುದಿಲ್ಲ ಆರೋಗ್ಯ ಸಮಸ್ಯೆ ಇದೆ ಉಪವಾಸ ವಿಲ್ಲದೆ ಮಾಡಬಹುದಾ
@lakshmilakshmis5002
@lakshmilakshmis5002 Жыл бұрын
Tumbu rudayada danyavadagalu amma namma kutumbakke ahirvadisi 😍❤🙏
@chaitrakannur5197
@chaitrakannur5197 Жыл бұрын
Tqs a lot for sharing with us mam
@sudhamk4964
@sudhamk4964 Жыл бұрын
Amma thumba ದನ್ಯವಾದಗಳು 🙏🙏🙏🙏
@Tejas_fashion_1616
@Tejas_fashion_1616 6 ай бұрын
ಅಮ್ಮ ನಮಸ್ಕಾರ 🙏🙏🙏🙏🙏🙏🙏🙏❤️💝💝💝💝🌹😘
@Advaita183
@Advaita183 Жыл бұрын
Padabhi vandanamulu amma 🙇‍♀️🙏🏻🙏🏻🙏🏻🍎🍎🌹🌹
@manasamohan8411
@manasamohan8411 Жыл бұрын
ಅಮ್ಮ ಆಶಿರ್ವಾದ ಮಾಡಿ ದಯವಿಟ್ಟು ನನಗೆ ಸರ್ಕಾರಿ ನೌಕರಿ ಸಿಗಲಿ ಅಂತ ನೀವು ಆಶಿರ್ವಾದ ಮಾಡಿದ್ರೆ ನನಗೆ ಸರ್ಕಾರಿ ನೌಕರಿ ಸಿಕ್ಕೆ ಸಿಗುತ್ತೆ ದಯವಿಟ್ಟು ಅಮ್ಮ
@chaithrachaithra3117
@chaithrachaithra3117 Жыл бұрын
ಶ್ರಿ ಗುರುಭ್ಯೋ ನಮಃ
@VeenaJoshi
@VeenaJoshi Жыл бұрын
Thanks to all
@shivamurthyshwetha4100
@shivamurthyshwetha4100 Жыл бұрын
Thumba danyavadagalu amma 🙏
@sairamya
@sairamya Ай бұрын
Amma dayavittu eega 2024 ralli yava dina dinda Aramba madbeku dayavittu bega tilisi kodi please please please
@rajanivenkatesh3208
@rajanivenkatesh3208 Жыл бұрын
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@ranganathgowda4291
@ranganathgowda4291 Жыл бұрын
Om Namah shivaya namaha
@nandininandini2782
@nandininandini2782 Жыл бұрын
Thanks amma 🎉
@rashmivarun1996
@rashmivarun1996 Жыл бұрын
🙏🙏🙏🙏ಧನ್ಯವಾದಗಳು ಅಮ್ಮ
@bgsonali1983
@bgsonali1983 Жыл бұрын
Thumbu hrudayada dhanyavadagalu Amma
@umaambig7762
@umaambig7762 Жыл бұрын
🙏🙏amma first comment nimma videos kayutidde ashirwad madi amma
@anukasree9229
@anukasree9229 Жыл бұрын
Suryanige argya poojege modala athava pooje natharava koduvudu please thilisi edu thumba janara anumaana please thilisikodi amma🙏🙏🙏🙏🙏
@Adithi-lz3gk
@Adithi-lz3gk Жыл бұрын
Om namah shivaaya
@chethanaharish5177
@chethanaharish5177 Жыл бұрын
Thank you so much for this useful information🙏🙏🙏
@shilparevannavar2445
@shilparevannavar2445 Жыл бұрын
Thanks amma.... Please amma lingu madudu heli kodi
@latadevadiga8480
@latadevadiga8480 Жыл бұрын
Om namah shivaya🌹
@vidyapawar7269
@vidyapawar7269 Жыл бұрын
🕉 namah shivaya 🙏🙏🏻
@MithuShibhu
@MithuShibhu Жыл бұрын
Amma Namaskaaragalu🙏🙏🙏 💐💐💐✨✨✨🚩🚩🚩...
@ramyaraaja1436
@ramyaraaja1436 Жыл бұрын
🙏🏼🥰🙏🏼ammaaa.......🙏🏻🙏🏻🙏🏻
@santoshburande9007
@santoshburande9007 Жыл бұрын
Namaste amma first comment 🙏🙏🙏🙏
@nandiniprakashdubeer7230
@nandiniprakashdubeer7230 Жыл бұрын
Namaskara Amma 🙏 Adika masadalli solla somavara vrutha madidde adare kade somavara mailige bantu ,adakke sravanadalli hege mugasabeku dayavittu yennu madabeku tilisikodi amma
@Rajinigowda333
@Rajinigowda333 4 ай бұрын
Mam panchamrutha abhisheka mannina linga ge madbeka
@savitahalemani3277
@savitahalemani3277 Жыл бұрын
Thank you so much Veena Sister 🙏
@anusb488
@anusb488 Жыл бұрын
Tq ಅಮ್ಮ ಧನ್ಯವಾದಗಳು 🙏🙏🙏🙏🙏❤❤❤❤
@geetakambar8228
@geetakambar8228 Жыл бұрын
Danyavadagalu ❤❤❤❤❤mami ri 🎉🎉🎉🎉🎉😊😊😊😊
@rajeshwarishetty8525
@rajeshwarishetty8525 Жыл бұрын
Amma ondhu help amma e 4 monday bari upavasa madi shiva temple ge hogona barbodha amma yakandre office ge hogodrina swalpa agalla adhke bari puje madi upavasa madi temple hogbodha amma pls heli anma
@manasamohan8411
@manasamohan8411 Жыл бұрын
ಅಮ್ಮ್ ನನಗೆ ಸರ್ಕಾರಿ ನೌಕರಿ ಸಿಗಲಿ ಅಂತ ಆಶಿರ್ವಾದ ಮಾಡಿ ದಯವಿಟ್ಟು ಅಮ್ಮ
@shruindaragi9382
@shruindaragi9382 Жыл бұрын
Amma nangu idan madbek anta tumba ista ide adre upavas irodrinda matt ella anukula illa financial issues goskara anta hinjarita idde ee sari mado hang agli anta ashirvad madi amma bhakti inda madtene
@bhuvanads8809
@bhuvanads8809 Жыл бұрын
Anantanta vandanegalu tayi 🙏🙏
@laxmikr1288
@laxmikr1288 Жыл бұрын
🙏namasthe amma, nanirodu akkabava maneyallidinamma maganjote adik estu sadyano ast reetiyagi kiyaladastu madta idinama. Ivatthinda madta idinama daivittu ashirvada mady nanna korike ederliantaa 🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺
@vaishnavicreations2512
@vaishnavicreations2512 Жыл бұрын
Tnq so much amma....
@shilpaputti3301
@shilpaputti3301 10 ай бұрын
Amma nimma hi vedi higa nodiddene.. Higa adhika masa shravana hilla..... Prathi somavara madabhude thayi thilisi athra adhika masadlle madbekaa🙏🙏🙏🙏riplay madi amma
@SheelaKumar-pj8nk
@SheelaKumar-pj8nk 25 күн бұрын
Amma nim ans wait madta edini niu nnag helieybeku
@roopaprasad8170
@roopaprasad8170 Жыл бұрын
Thank 😂for this wonderful video
@jyothikulkarni8455
@jyothikulkarni8455 Жыл бұрын
Om namah shivaya 🙏🙏
@umeshs1735
@umeshs1735 Жыл бұрын
1or 2 somuvara pooje madboda Amma nimma ela videos nodtini Amma thumba chanagi ela pooje yanu heli kodtira thanku Amma 🙏🙏🙏
@bindubhagya6780
@bindubhagya6780 Жыл бұрын
ಧನ್ಯವಾದಗಳು 🙏🙏🙏
@kavyakanaka3940
@kavyakanaka3940 Жыл бұрын
Amma nivu hakiro adhika maasada rangoli post haki navu darshana padeyutteve
@umadeviravihal515
@umadeviravihal515 Жыл бұрын
Namaskar amma 🌹🌹🙏🙏 TQ soo much amma
@maitravatim.g673
@maitravatim.g673 Жыл бұрын
ಧನ್ಯವಾದಗಳು ಅಮ್ಮ ♥️
@veereshgudas9646
@veereshgudas9646 Жыл бұрын
Thank you so much 💞 Amma
@ramyamvdoyijode6557
@ramyamvdoyijode6557 Жыл бұрын
First like amma Ivaga Puri Jagannath temple vedio nodta idde nimde
@VeenaJoshi
@VeenaJoshi Жыл бұрын
Thanq
@arpithashashi
@arpithashashi Жыл бұрын
ನಮಸ್ಕಾರ ಅಮ್ಮ 🙏🌷
@tdnagarajuachar3261
@tdnagarajuachar3261 Жыл бұрын
ಥ್ಯಾಂಕ್ಸ್ ಮೇಡಂ 🙏🙏🙏
@umajagadish559
@umajagadish559 Жыл бұрын
First like and comment madam ❤
@mamatharani2433
@mamatharani2433 Жыл бұрын
Amma namasthe
@lakshmia9838
@lakshmia9838 Жыл бұрын
ನಮಸ್ತೇ ಅಮ್ಮ ಹದಿನಾರು ಸೋಮವಾರದ ಪೂಜೆ ಮಾಡದೆ, ಅಧಿಕ ಮಾಸದಲ್ಲಿ solaa ಸೋಮವಾರದ ಪೂಜೆ ಮಾಡ ಬಾರದ
@kidstoys4174
@kidstoys4174 Жыл бұрын
Nimnna padeda Naavugale Punyavanthru Amma..
@savitaunhale5026
@savitaunhale5026 Жыл бұрын
Amma daybittu 7 shanivar venkteshver swami pooje bagge thilisi matthu e adhik mas dalli madbhude? Thilisi.
@sinchana_kannadavlogs1025
@sinchana_kannadavlogs1025 Жыл бұрын
Amma , start Marwadi Delhi three weeks in the Mata idli 16 Martini ashirvada Badi Amma🙏🙏
@abhishekkattimani5443
@abhishekkattimani5443 Жыл бұрын
🙏🙏 namste amma..
@jyothik.v8638
@jyothik.v8638 Жыл бұрын
Hi veena thanks veeena
@susheelasusheela1611
@susheelasusheela1611 Жыл бұрын
ನಮಸ್ತೆ ಅಕ್ಕ🙏🙏
@sweethabn9312
@sweethabn9312 Жыл бұрын
amma first comment 🙏🙏🙏
@vedhavijayvv8276
@vedhavijayvv8276 Жыл бұрын
ಅಮ್ಮ ನಮ್ಮಗೆ ಈ ಪೂಜೆಯನ್ನು ತೆಲೆ ಸಾನ್ನ ಮಾಡಿ ತಲೆಯನ್ನು ಒರೆಸದೆ ಬಟ್ಟೆಯನ್ನು ಸುತ್ತದೆ ಆಗೆ ಕಟ್ಟಿಕೊಂಡು ಮಾಡಿ ಎಂದು ಹೇಳ್ಳಿದರು 😂ಅದು ಸರಿ ತಪ್ಪು ತಿಳಿಸಿ...ಈದಿನ 3ವಿಡಿಯೋ ಹಾಕಿದಿರಿ...ನಿಮಗೆ ಕೋಟಿ ನಮಸ್ಕಾರ 🙏🏽🙏🏽🙏🏽🙏🏽🙏🏽🙏🏽🙏🏽💞
@jyothikalyan7778
@jyothikalyan7778 Жыл бұрын
Naanu first view first comment❤😊😊
@VeenaJoshi
@VeenaJoshi Жыл бұрын
Thanq
@jahnavidhananjay9963
@jahnavidhananjay9963 Жыл бұрын
Thanku so so much amma
@SureshGhantennavar
@SureshGhantennavar Жыл бұрын
Namste Amma 🙏🙏
@nandiniprakashdubeer7230
@nandiniprakashdubeer7230 Жыл бұрын
Amma namaskara 🙏 Somavara vrutha madide adare enondu vara ettu sutaka bandide yennu madbeku tillisi Kodi Amma 🙏
@gayathrimurthy651
@gayathrimurthy651 Жыл бұрын
Madam namma apprtment ಸುತ್ತ ಮುತ್ತ yellu ಮಣ್ಣು ಸಿಗುವುದಿಲ್ಲ , ತುಳಸಿ pot ನಲ್ಲೂ ಜಾಸ್ತಿ ಮಣ್ಣು ಇಲ್ಲಾ..ಅದಕ್ಕೆ ಮನೆಯಲ್ಲಿ ಇರುವ ವಿಗ್ರಹಕ್ಕೆ ಪೂಜೆ ಮಾಡಬಹುದೇ ? ದಯವಿಟ್ಟು ತಿಳಿಸಿ 🙏
@supriyah5766
@supriyah5766 5 ай бұрын
Mam nanu Puje madtini anta kelkondini 1 sankalp madi , adre pooje ennu Start madilla, sankalpa purna admele madbeka hege mam
@Spapu143
@Spapu143 Жыл бұрын
Nanu spoon mukantara uppu aki aduge madtinu madabahuda but taste henu nodala ege madabahuda
@jayalakshmi4063
@jayalakshmi4063 Жыл бұрын
ನಮಸ್ಕಾರ ಅಮ್ಮ್ 😊
The Giant sleep in the town 👹🛏️🏡
00:24
Construction Site
Рет қаралды 20 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
Matching Picture Challenge with Alfredo Larin's family! 👍
00:37
BigSchool
Рет қаралды 38 МЛН
Whoa
01:00
Justin Flom
Рет қаралды 24 МЛН
ಶಿವ ಅಷ್ಟೋತ್ತರ ಶತನಾಮಾವಳಿ  - Shiva Ashtottara Shathanamavali kannada lipi - Kannada Bhakthi Haadugalu
30:40
ಕನ್ನಡ ಭಕ್ತಿ ಹಾಡುಗಳು - Kannada Bhakthi Songs
Рет қаралды 995 М.
The Giant sleep in the town 👹🛏️🏡
00:24
Construction Site
Рет қаралды 20 МЛН