ಹಲ್ಕೆರೆಯ 'ಬಟ್ಟೆ ವಿನಾಯಕ' ಸಖತ್ ಪವರ್ ಫುಲ್⚡ಬೇಡಿದ್ದನ್ನು ಇಡೇರಿಸ್ತಾನೆ🙏 | ನಟಿ ರಚಿತಾರಾಮ್ ಬಂದು ಪೂಜೆ ಮಾಡಿದ್ದಾರೆ

  Рет қаралды 2,140

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

26 күн бұрын

ಹಲ್ಕೆರೆಯ 'ಬಟ್ಟೆ ವಿನಾಯಕ' ಸಖತ್ ಪವರ್ ಫುಲ್⚡ಬೇಡಿದ್ದನ್ನು ಇಡೇರಿಸ್ತಾನೆ🙏 | ನಟಿ ರಚಿತಾರಾಮ್ ಬಂದು ಪೂಜೆ ಮಾಡಿದ್ದಾರೆ | Halkere Batte Vinayaka Temple | Heggadde Studio
ಅಶ್ವತ್ ನಾರಾಯಣ್ ಗುರೂಜಿ
Mob: 8762241956 (WhatsApp)
7483196659
Temple Location Google Map : goo.gl/maps/t99PVqYCqNjqRpxEA
Address: ಶ್ರೀ ಕ್ಷೇತ್ರ ಹಲ್ಕರೆ ಬಟ್ಟೆ ವಿನಾಯಕ ದೇವಸ್ಥಾನ
ಹಲ್ಕರೆ ಅರೆಬಳ್ಳಿ ತುಮರಿ ಅಂಚೆ, ಸಿಗಂದೂರು ದೇವಳದ ಹತ್ತಿರ
ಸಾಗರ ತಾಲೋಕು ಶಿವಮೊಗ್ಗ ಜಿಲ್ಲೆ : 577425
#Halkere #Batte_Vinayaka_Temple #Heggadde #Areballi #Siganduru #Shivmogga #Sagara #Ganapathi #Udhbava_Ganapathi #Areballi #Malenadu #Gatta
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 13
@lokimithu
@lokimithu 23 күн бұрын
Om
@sudheerkumarlkaulgud7521
@sudheerkumarlkaulgud7521 24 күн бұрын
ದೇಗುಲ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು. ಕೊನೆಯಲ್ಲಿ ಕೀರ್ತನೆಯನ್ನು ಚೆನ್ನಾಗಿ ಹಾಡಿದ್ದಾರೆ
@gajendravc6528
@gajendravc6528 24 күн бұрын
ತುಂಬಾ ದಿನಗಳ ನಂತರ ಮತ್ತೊಂದು ವೀಡಿಯೋ ದಯವಿಟ್ಟು ದೇವಾಲಯದ ಸಾಮಾಜಿಕ ಜಾಲತಾಣ ಪುಟಗಳ ರಚಿಸಿ
@Abhishek-yp8mz
@Abhishek-yp8mz 21 күн бұрын
ಸದ್ಯದಲೇ ಬರಲಿದೆ
@PrasannaVgowda
@PrasannaVgowda 21 күн бұрын
❤🙏🙏🙏💚
@manjulapavan407
@manjulapavan407 23 күн бұрын
Sir bus available ideya please
@MahanteshPatil-xn3xs
@MahanteshPatil-xn3xs 24 күн бұрын
🙏🏻🙏🏻🙏🏻
@hnambig
@hnambig 4 күн бұрын
🙏🙏
@nivishetty
@nivishetty 24 күн бұрын
Superrr😍😍
@rameshkore5488
@rameshkore5488 24 күн бұрын
🙏🙏🌺🌺
@Abhishek-yp8mz
@Abhishek-yp8mz 21 күн бұрын
Timings?
Can you beat this impossible game?
00:13
LOL
Рет қаралды 46 МЛН
[柴犬ASMR]曼玉Manyu&小白Bai 毛发护理Spa asmr
01:00
是曼玉不是鳗鱼
Рет қаралды 50 МЛН
Sprinting with More and More Money
00:29
MrBeast
Рет қаралды 91 МЛН
ПООСТЕРЕГИСЬ🙊🙊🙊
00:39
Chapitosiki
Рет қаралды 8 МЛН
Om Namah Shivaya chanting 108 times by Gurudev | Sri Sri Ravi Shankar ji
10:03
Art of Living Online
Рет қаралды 2 МЛН
Озвучка @itsQCP  Нагетсы в постели @cookingwithkian
0:51
BigXep. Канал озвучки
Рет қаралды 4 МЛН
ЧЕРЕШНЯ (смешное видео, юмор, приколы, поржать, смех)
0:59
Натурал Альбертович
Рет қаралды 2 МЛН
26 мая 2024 г.
0:18
Dragon Нургелды 🐉
Рет қаралды 2,3 МЛН
ХОРОШО ЧТО ПЕРЕПРОВЕРИЛ😂😂😂 #юмор #пранк
0:44
СЕМЬЯ СТАРОВОЙТОВЫХ 💖 Starovoitov.family
Рет қаралды 2 МЛН
小丑和路飞竟然这样对天使。#天使 #小丑 #超人不会飞
0:37
I Need Your Help..
0:33
Stokes Twins
Рет қаралды 145 МЛН
Left ro Right @My dollars are gone@
0:48
Matin
Рет қаралды 23 МЛН