ಕೋರಿ ರೊಟ್ಟಿ ಸೂಪರ್ ನೀವು ಅಡುಗೆ ತುಂಬಾ ಚೆನ್ನಾಗಿ ಮಾಡುತ್ತೀರಾ ಲಕ್ಕಿ ಬೊಗಳತ್ತಾಇದಾನೆ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ ❤️❤️
@Hallimane Жыл бұрын
Thank you💖
@praveendsouza8732 Жыл бұрын
Wow supar ❤️😘
@Hallimane Жыл бұрын
Thank you💖
@vinayabandikatte8391 Жыл бұрын
ಕೋರಿ ರೊಟ್ಟಿ ತುಂಬಾ ಚೆನ್ನಾಗಿದೆ ಸೂಪರ ನೀವು ಒಂದು ವರ್ಷದ ಹಿಂದೆ ಚುರುಮುರಿ ಅಂದರೆ ಮಂಡಕ್ಕಿ ಎಣ್ಣೆಯಲ್ಲಿ ಕರಿದು ಮಾಡುವದನ್ನ ತೋರಿಸಿದ್ದಿರಿ ಆದರೆ ಅದನ್ನು ಉಪ್ಪಿನಲ್ಲಿ ಅಥವಾ ಉಸುಕಿನಲ್ಲಿ ಅಂದರೆ ರೇತಿಯಲ್ಲಿ ಹುರಿದು ಮಂಡಕ್ಕಿ ತಯಾರಿಸುವದನ್ನು ಹೇಳಿಕೊಡಿ❤
@Hallimane Жыл бұрын
Thank you💖ok👍
@santoshsantu9776 Жыл бұрын
Amma namaste 🙏🙏🙏
@Hallimane Жыл бұрын
Namasthe
@gopalpoojary8440 Жыл бұрын
yes this is traditional way of making rotti. Best with kori saar. My granny used to make this way n am missing it. Halli Mane all recieps are really the best. Well explained for learner's. Great n keep it up.👌👍🎉🙏😋😋😋😊