ಹಲ್ಲಿನ ಕ್ಯಾಪ ಮತ್ತು ಫಿಕ್ಸ ಹಲ್ಲುಗಳು ಯಾವ ವಸ್ತುವಿನಿಂದ ತೈಯಾರಿಸುತ್ತಾರೆ ? ಕೃತಕ ಹಲ್ಲು,

  Рет қаралды 6,524

Dr Shadab Nimbalkar

Dr Shadab Nimbalkar

Күн бұрын

Пікірлер: 25
@manjunathas1560
@manjunathas1560 3 ай бұрын
Good information vlog 👌🔥.
@Shadabnimbalkar
@Shadabnimbalkar 3 ай бұрын
Thank you sir
@mokshithgowdamokshith8280
@mokshithgowdamokshith8280 6 ай бұрын
Thanks for the information.
@Shadabnimbalkar
@Shadabnimbalkar 6 ай бұрын
🙏 always welcome sir
@Baby_bunchoflove
@Baby_bunchoflove 4 ай бұрын
Sir nange bridge method alli empty space ge hallu hakiddare steel du Upper molar alli ondu rootcanl agi cap hakiddare. Ondu hallu remove madiddare .cap haki 3 days aytu still uncomfortable Little pain chew madbekadre .. pressure feel agatte
@Shadabnimbalkar
@Shadabnimbalkar 4 ай бұрын
Nimma bridge swalpa height agide Nimma dentist ge bheti yagi adjust madisi , Adu minor problem solve agutte
@savitahiremath2167
@savitahiremath2167 2 ай бұрын
Sir nandu onda hallige cap hakiddaru adu muridu irada tingala aitu ivaga adara baju halligu holu agide sir ivaga prement hallu treatment yen adaru ide yen sir
@Shadabnimbalkar
@Shadabnimbalkar 2 ай бұрын
Ondu sala nimma dentist kade check madisi, X-ray madisi nantara treatment plan agutte madam
@gourishtalawar6485
@gourishtalawar6485 5 ай бұрын
Stitch hakidari matta adar baju white aagideri novu mayavagateti ri helari
@Shadabnimbalkar
@Shadabnimbalkar 5 ай бұрын
ನೀವೂ ಹೇಳಿದ ಪ್ರಕಾರ ಹಲ್ಲು ಕೀಳಿಸಿದ್ದರಿಂದ ಆಗಿದ್ದ ಗಾಯ ಮಾಯುತ್ತಿದೆ ಎಂದು ಅದರ ಅರ್ಥ ಆದ್ದರಿಂದ ಭಯ ಪಡುವ ಅವಶ್ಯಕತೆ ಇಲ್ಲಾ
@Vidya-2
@Vidya-2 4 ай бұрын
Sir RCT madidre maximum estu dina novu irutte
@Shadabnimbalkar
@Shadabnimbalkar 4 ай бұрын
Single sitting RCT , maximum 5 days pain irabahudu More than one sitting RCT no pain at all
@Vidya-2
@Vidya-2 4 ай бұрын
@@Shadabnimbalkar okay, thanks for the information 🤩
@Shadabnimbalkar
@Shadabnimbalkar 4 ай бұрын
@@Vidya-2 welcome madam
@gourishtalawar6485
@gourishtalawar6485 5 ай бұрын
Nanna last Akal Halla tegediddare matta, adar baju halla root canal madidari yav prblm aagateti ri swalpa helari 🙏🙏friday tegadari
@Shadabnimbalkar
@Shadabnimbalkar 5 ай бұрын
Don’t worry ನಿಮಗೆ ಏನು ತೊಂದರೆ ಆಗುವೂದಿಲ್ಲಾ, ಬುಧ್ಧಿ ಹಲ್ಲಿನ ಜೊತೆ ಕೆಲವಂದು ಬಾರಿ ಅದರ ಪಕ್ಕದಲ್ಲಿ ಇರೋ ಹಲ್ಲು ಹುಳುಕು ಆಗುತ್ತೆ ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಎರಡು ಹಲ್ಲಿಗೆ ತಕ್ಕ ಚಿಕಿತ್ಸೆ ಕೊಡಬೇಕಾಗುತ್ತದೆ
@SohanababuBudenaikar
@SohanababuBudenaikar Ай бұрын
ಸರ್ ಅಮೊಂಟ್ ಎಷ್ಟು ಸರ್ ಕ್ಯಾ ಪ್.. ಹಾಕಿಸೋಕೆ
@Shadabnimbalkar
@Shadabnimbalkar Ай бұрын
ಅದು ನಿಮ್ಮ ಹಲ್ಲಿ ಪರಿಸ್ತಿಥಿ ಮೇಲೆ ನಿರ್ಧಾರವಾಗುತ್ತೆ ಸರ್
@KempannaPatoli
@KempannaPatoli 5 ай бұрын
Sir hakid cap muradeti ri ega yen madod ri
@KempannaPatoli
@KempannaPatoli 5 ай бұрын
Reply kodri plz
@Shadabnimbalkar
@Shadabnimbalkar 5 ай бұрын
ಕ್ಯಾಪ ಹಾಕಿಸಿ ಎಷ್ಟು ವರ್ಷ ಆಗಿದೆ ಸರ್ ಮತ್ತು ಯಾವ ತರಹದ ಕ್ಯಾಪ ಅದು
@SohanababuBudenaikar
@SohanababuBudenaikar Ай бұрын
ನಮಸ್ಕಾರ ಸರ್.. 🙋‍♂️.. 🙏 ನನ್ನ ಹೆಸರು sohan.. ಅಂತ ಸರ್ ನಂಗೆ ಈವಾಗ 18.ವಯಸ್ಸು.. ನನ್ನ ದವಡೆ ಹಲ್ಲು ಹಾಳಾಗಿದೆ ಸರ್ ಮುಂಡರಗಿ ಯಲ್ಲಿ ತೋರಸಿದೆ ಸರ್ ಅವರು ಹಲ್ಲಿನ ಮೇಲೆ ಸಿಮೆಂಟ್ ತುಂಬಲು ಬರೋದಿಲ್ಲ ಅದಕೆ.. ಸ್ಟೀಲ್ ಕ್ಯಾಪ್ ಹಾಕಿಸಬೇಕು ಅಂತ ಹೇಳಿದ್ದಾರೆ.. ಸರ್ ನೀವೇ ಹೇಳಿ ಅದಕ್ಕೆ ನಾವು ರೂ.. ಎಷ್ಟು ಕೊಡಬೇಕು ಸರ್... ನಿಮ್ಮ್ ಪ್ರಕಾರ ಸ್ಟೀಲ್ ಕ್ಯಾಪ್. ಗೆ ಇರೋದು ಬೆಲೆ ಎಷ್ಟು ಸರ್ ಪ್ಲೀಸ್ ಸರ್ ಹೇಳಿ 🙋‍♂️😇🙏
@Shadabnimbalkar
@Shadabnimbalkar Ай бұрын
ಸೊಹನ ಸರ್ರ್, ನಿಮ್ಮ ಹಲ್ಲಿಗೆ ಮೊದಲು RCT ಮಡಿ ನಂತರ ಕ್ಯಾಪ ಹಾಕುತ್ತಾರೆ RCT ಗೆ 4000 ಮತ್ತು ಬೆಳ್ಳಿ ಬಣ್ದ ಕ್ಯಾಪ ಗೆ rs 3000 ನಾವು ನಮ್ಮ ಕ್ಲಿನಿಕ ದಲ್ಲ ಚಾರ್ಜ ಮಾಡುತ್ತೇವೆ
@SohanababuBudenaikar
@SohanababuBudenaikar Ай бұрын
ಓಕೆ ಸರ್.. ಥ್ಯಾಂಕ್ಸ್ ಸರ್ 🙏
@Shadabnimbalkar
@Shadabnimbalkar Ай бұрын
@SohanababuBudenaikar welcome sir
Is a Dental Crown Required After a Root Canal? | Vijay Karnataka
5:52
Vijay Karnataka | ವಿಜಯ ಕರ್ನಾಟಕ
Рет қаралды 62 М.
Root Canal: Purpose, Procedure, and Risks | Vijay Karnataka
5:48
Vijay Karnataka | ವಿಜಯ ಕರ್ನಾಟಕ
Рет қаралды 75 М.
How to have fun with a child 🤣 Food wrap frame! #shorts
0:21
BadaBOOM!
Рет қаралды 17 МЛН
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
Instruction to be followed after Tooth EXTRACTION (Kannada)
5:37
Dr. Dharmesh H.S
Рет қаралды 34 М.
Artificial Teeth: Treatment & Procedure | Vijay Karnataka
4:43
Vijay Karnataka | ವಿಜಯ ಕರ್ನಾಟಕ
Рет қаралды 17 М.
What is a Root Canal? | Vijay Karnataka
3:37
Vijay Karnataka | ವಿಜಯ ಕರ್ನಾಟಕ
Рет қаралды 11 М.
Loose tooth: Treatments & Causes | Vijay Karnataka
5:28
Vijay Karnataka | ವಿಜಯ ಕರ್ನಾಟಕ
Рет қаралды 95 М.
What are dental implants? | Types & procedures | Vijay Karnataka
5:03
Vijay Karnataka | ವಿಜಯ ಕರ್ನಾಟಕ
Рет қаралды 67 М.