No video

Hampi 29 Anjanadri Betta ಅಂಜನಾದ್ರಿ ಬೆಟ್ಟ Kishkinda Birthplace of Lord Hanuman Anegundi Koppala

  Рет қаралды 255,435

Sudeesh Kottikkal

Sudeesh Kottikkal

Күн бұрын

Anjeyanadri Betta, Anjaneya Hill, ಅಂಜನಾದ್ರಿ ಬೆಟ್ಟ, Kishkinda, Birthplace of Lord Hanuman, Anegundi Koppal district Hampi Tourism UNESCO world Heritage site Karnataka Bellary Tourism, Karnataka tourism, temples of Karnataka, ancient temples India, ancient Indian Architecture. .The Anjaneyadri hill in Hampi lies in the centre of Anegondi area, Karnataka state, India. It is believed to be the birthplace of Lord Hanuman ( great God of sanatan Dharma) . Anjaneri Hills of Trimbakeshwar, Nashik District of Maharashtra state is also considered as a birth place of lord Hanuman. According to Hindu Dharma, Hanuman was born to Anjana and thus Hanuman was also called as Anjaneya, and his birthplace Anjaneyadri (Anjana's Hill).
The hill has a white washed Hanuman temple at the top. It has about 575 steps.
The temple has a rock carved idol of Lord Hanuman. There are also shrines of Lord Rama and his wife Sita and Anjana Devi temple in the same vicinity.
Anjeyanadri Hill (Anjani Parvat) is considered to be the site of the monkey kingdom Kishkindha mentioned in the epic Ramayana. It is believed that Lord Hanuman was born at this place. Lord Hanuman is also known as Anjeneya. Hence, the hill has been given the name of Anjeyanadri. There is a temple dedicated to Lord Hanuman on top of the hill.
Guide Manjunath Gowda
M: 9448975862
M: 9110279006
Anjaneya Hill, Kishkinda, birthplace of Lord Hanuman location:
maps.app.goo.g...
Contact me on sudeeshkottikkal@gmail.com

Пікірлер: 574
@meghanaik8605
@meghanaik8605 3 жыл бұрын
ನನ್ನ ಜೀವನದಲ್ಲಿ ಒಮ್ಮೆಯಾದರೂ ಈ ಪುಣ್ಯ ಸ್ಥಳ ನೋಡಬೇಕು ಅನ್ನೋ ಬಯಕೆ ಬಹಳ ಇದೆ. ಜೈ ಶ್ರೀರಾಮ್
@meghanaik8605
@meghanaik8605 3 жыл бұрын
ಜೈ ಶ್ರೀರಾಮ್
@lathab.k889
@lathab.k889 Жыл бұрын
Me too
@datthadattha9556
@datthadattha9556 3 жыл бұрын
ನಾನು ಅಂಗವಿಕಲ ನಾಗಿದ್ದೇನೆ ಆದರೆ ಅಂಜನಾದ್ರಿ ಪರ್ವತ ಬೆಟ್ಟ ನೋಡ್ಬೇಕು ಅಂತ ಆಸೆ ಹಾಗಿತ್ತು ಆಗಿದ್ದಿಲ್ಲ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಗಿದೆ ತುಂಬಾ ಧನ್ಯವಾದಗಳು🙏🙏🙏🙏🙏😘
@dhatrigirish3274
@dhatrigirish3274 3 жыл бұрын
Nivu iddalle nodi astu trupti agilla andre ondina Nive Hogi Noduva time barutte . olledagali
@datthadattha9556
@datthadattha9556 3 жыл бұрын
@@dhatrigirish3274 tq
@danappasalimath7670
@danappasalimath7670 2 жыл бұрын
By66b
@hanumeshsiratx8375
@hanumeshsiratx8375 3 жыл бұрын
ಅಂಜನಾದ್ರಿ ಬೆಟ್ಟ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ಜೈ ಶ್ರೀರಾಮ ಆಂಜನೇಯ 🙏🙏🙏🙏🙏🙏🙏🙏🙏
@SudeeshKottikkal
@SudeeshKottikkal 3 жыл бұрын
🙏🙏🙏
@jayrajd135
@jayrajd135 3 жыл бұрын
ಜೈ ಶ್ರೀ ರಾಮ 🙏🏻 ಜೈ ಅಂಜನೇಯ ❤️🙏🏻
@athensmajnoo3661
@athensmajnoo3661 3 жыл бұрын
575 ಮೆಟ್ಟಿಲು ಹತ್ತಿ ನಮಗೆ ಅಂಜನಾದ್ರಿ ಪರ್ವತ ದರ್ಶನ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.🙏🙏🙏🙏
@venkateshkumar5556
@venkateshkumar5556 3 жыл бұрын
ನಿಮ್ಮ ಈ ವೀಡಿಯೊ ನೋಡಿ ಅಂಜನಾದ್ರಿ ಬೆಟ್ಟ ಹತ್ತಿದ ಧನ್ಯತಾ ಭಾವ ಮೂಡಿತು. ತುಂಬಾ ಸುಂದರವಾದ ಸೂರ್ಯಾಸ್ತದಿಂದ ಮನಸ್ಸು ಪ್ರಪುಲಿತ ಗೊಂಡಿತು. ನಿಮಗೂ ನಿಮ್ಮ ತಂಡಕ್ಕೂ ವಂದನೆಗಳು.
@user-py2pg9xd5s
@user-py2pg9xd5s 3 жыл бұрын
ಹಂಪಿಯ ಈ ಸಂಚಿಕೆ ತುಂಬಾ ಸುಂದರವಾದ ಸಂಚಿಕೆ ಇಷ್ಟು ದಿನ ಕಾಯುತ್ತಿದ್ದ ದಿನ ಇದು ಮಂಜುನಾಥ್ ಗೌಡರಿಗೆ ಮತ್ತು ನಿಮ್ಮಗೂ ಧನ್ಯವಾದ ಸರ್ ಇನ್ನೂ ಅನೇಕ ಸಂಚಿಕೆಗಳನ್ನು ಸವಿಸ್ತಾರವಾಗಿ ತಿಳಿಸಲು ಹೇಳಿ
@reva.p8100
@reva.p8100 3 жыл бұрын
ಕೊನೆಯ ಸೂರ್ಯಾಸ್ತ ದೃಶ್ಯ ಅಂತು ರೋಮಾಂಚನ ಆಯ್ತು ಆ background music jote super place sir
@ShivashankarMagaji
@ShivashankarMagaji 3 жыл бұрын
*ಜೈ ಶ್ರೀರಾಮ ಜೈ ಹನುಮಂತ ಅಂಜನಾದ್ರಿ ಪರ್ವತ ಹನುಮಂತನ ಜನ್ಮಸ್ಥಳ ದೇವಾನುದೇವತೆಗಳು ನಡೆದಾಡಿದ ಈ ಪುಣ್ಯಭೂಮಿ ಇಲ್ಲಿ ನೆಲೆಸಿರುವ ಎಲ್ಲರೂ ಧನ್ಯರು ಅಂಜನಾದ್ರಿ ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿಯ ವಿಹಂಗಮ ನೋಟ ಹಾಗೂ ಸೂರ್ಯಾಸ್ತದ ದೃಶ್ಯಗಳು ಮನಮೋಹಕ ಅಂಜನಾದ್ರಿ ಪರ್ವತದ ವೀಡಿಯೋವನ್ನು ಮಾಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸುದೀಶ್ ಅವರೆ.*
@mahanteshvanarotti3426
@mahanteshvanarotti3426 3 жыл бұрын
ಅಂಜನಾದ್ರಿ ಬೆಟ್ಟಕ್ಕೆ ಸಾಕಷ್ಟು ಬಾರಿ ನಾನು ಭೇಟಿ ಕೊಟ್ಟಿದ್ದೇನೆ ಆದರೆ ನೀವು ತೋರಿಸಿದ ದೃಶ್ಯೀಕರಣ ಮೈ ರೋಮಾಂಚನವಾಗುವಂತ ದೃಶ್ಯ ನನ್ನನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ ಧನ್ಯವಾದಗಳು .ಸಾಕಷ್ಟು ಪ್ರದೇಶಗಳು ನಾವು ನೋಡೇ ಇಲ್ಲ ಮುಂದಿನ ಬಾರಿಗೆ ಹೋದಾಗ ನೀವು ಚಿತ್ರೀಕರಿಸಿದ ಸ್ಥಳಗಳನ್ನು ಭೇಟಿ ಕೊಡುವ ಪ್ರಯತ್ನ ಮಾಡುತ್ತೇವೆ .ನಿಮ್ಮ ಚಿತ್ರೀಕರಣ ಹೇಗಿರುತ್ತೆ ಎಂದರೆ ನಾವೇ ನಿಮ್ಮ ಜೊತೆಗೆ ನಿಂತಿದ್ದೇವೆ ಹಿಂದಿನಿಂದ ನಿಮ್ಮ ಜೊತೆಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನೋ ಅನಭವ ಆಗುವಂತಿದೆ . ನಿಮ್ಮ ಪ್ರತಿಯೊಂದು ಎಪಿಸೋಡನ್ನು ತಪ್ಪದೇ ವೀಕ್ಷಿಸುತ್ತಿರುವ ನಿಮ್ಮ ಅಭಿಮಾನಿ .
@Gowdru_Life
@Gowdru_Life 3 жыл бұрын
ತುಂಬಾ ದಿನಗಳಿಂದ ಕಾಯುತ್ತಾ ಇದ್ದೆ ಈ ವಿಡಿಯೋಗಾಗಿ❤️❤️❤️
@RRKSTRAVELISTRY
@RRKSTRAVELISTRY 3 жыл бұрын
ಜೈ ಶ್ರೀರಾಮ್. ಅಂಜನಾದ್ರಿ ಪರ್ವತವನ್ನು ಅದ್ಭುತವಾಗಿ ಚಿತ್ರಿಕರಿಸಿದಕ್ಕೆ ಧನ್ಯವಾದಗಳು ಸರ್. ಮಂಜುನಾಥ್ ಸರ್ ಅವರ ವಿವರಣೆ 👌👌🙏🙏
@chandrasani619
@chandrasani619 3 жыл бұрын
ವ್ಹಾ ಏನು ಅದ್ಭುತವಾದ ವಿಡಿಯೋ ಸರ್ ಇದು.ಸುಧೀಶ ಸರ್.ಈ ವಿಡಿಯೋದಲ್ಲಿ 2 ಅದ್ಬುತ್ಗಳನ್ನು ಕಂಡೆನು.ಒಂದು ನನ್ನ ಮೊಂಡೇ ನೋವು ಇದ್ದುದ್ದರಿಂದಾ ನಾನು ಈ ಪರ್ವತವನ್ನು ಹತ್ತಲು ಆಗಿದ್ದಿಲ್ಲಾ.ನಿಮ್ಮ ವಿಡಿಯೋ ಜೊತೆಗೆ ನಾನು ಪರ್ವತವನ್ನು ಹತ್ತಿದ ಅನುಭವಾ ಆಯಿತು.2 ನೆಯ್ದು,ಇಲ್ಲಿಯ ಸೂರ್ಯಾಸ್ತದ ಸೀನ್.ಅಬ್ಭಾ ಸೂಪರ್.ನಿಮಗೆ ಡಬಲ್ ಧನ್ನವಾದಗಳು. ಅದರಂತೆ ಮಂಜುನಾಥ್ ಗೌಡರಿಗೂ ತ್ರಿಬಲ್ ಧನ್ಯವಾದಗಳು.👍👍👌👌
@nitisharkachari7156
@nitisharkachari7156 3 жыл бұрын
That music and sunset made me feel like i am in treta yuga, what a scenery.
@explorenewgame5971
@explorenewgame5971 3 жыл бұрын
ಅದ್ಭುತ
@abhinandanjs6325
@abhinandanjs6325 3 жыл бұрын
🚩ಜೈ ಶ್ರೀ ರಾಮ್ 🚩ಜೈ ಆಂಜನೇಯ🚩🙏🙏
@lakshmansri627
@lakshmansri627 3 жыл бұрын
Hanuman born in our great Karnataka waaaaaw suuuuuuuper I love Karnataka.
@yogeshdangeedits
@yogeshdangeedits Жыл бұрын
thanks for video for helping us ಓಂ ನಮಃ ಶಿವಾಯ 🙏
@SudeeshKottikkal
@SudeeshKottikkal Жыл бұрын
😊🙏❤
@sidindian1982
@sidindian1982 3 жыл бұрын
Wishing you & Manjunath sir a Very happy Vaikunta Ekadashi tithi today .. may lord Sri Lakshmi Narasimha Swamy bless you and your family too ❤️❤️❤️❤️❤️🙏🙏🙏🙏🙏🇮🇳🇮🇳
@vijayakumaradyanavi8116
@vijayakumaradyanavi8116 3 жыл бұрын
ಜೈ ಆಂಜನೇಯ 🙏🙏🙏, ಧನ್ಯವಾದ ಜೀ
@venkatarayalukumar6722
@venkatarayalukumar6722 3 жыл бұрын
Jai Sri Ram. Visiting Anjana Parvath is The Sowbhagya of every Hindu Sir. Thank you for showing this wonderful place. Thanks too KZbin also for introducing people like you to commoners like us
@sahana.h.1913
@sahana.h.1913 3 жыл бұрын
Jai shree rama......Tq you so much ....💐💐💐💞💞💞
@srinidhi7140
@srinidhi7140 3 жыл бұрын
ಜೈ ಹನುಮಂತ
@b5wonder516
@b5wonder516 3 жыл бұрын
ಜೈ ಶ್ರೀ ರಾಮ್ ಜೈ ಆಂಜನೇಯ, 🕉️🕉️🙏🙏
@G.raj_justin
@G.raj_justin 3 жыл бұрын
ವಿಶಾಲ ವಿಜಯನಗರ ಸಾಮ್ರಜ್ಯ....🚩🙏
@Cutes.12709
@Cutes.12709 3 жыл бұрын
Jai Hanuman.👍thaxs bro. nature ❤️🙏. Bhagawan jai sri Rama.🌹🌹🌹🌹🌹🌿🌿🌿🌿. blessing watch this video.
@SudeeshKottikkal
@SudeeshKottikkal 3 жыл бұрын
thank you
@shruthis79
@shruthis79 3 жыл бұрын
ಜೈ ಶ್ರೀ ರಾಮ್ 🙏
@meenagiri3977
@meenagiri3977 3 жыл бұрын
God bless you anna thank you so mach this video is so very good anna 🌹🙏🙏👌❤️🌹
@SudeeshKottikkal
@SudeeshKottikkal 3 жыл бұрын
Thank you so much
@veereshmuddebihal4565
@veereshmuddebihal4565 3 жыл бұрын
ಸಾಕ್ಷಾತ್ ಅಂಜನಾದ್ರಿ ಬೆಟ್ಟದ ದರ್ಶನ ಮಾಡಿದ ಅನುಭವ... ಉತ್ತಮ ಹಿನ್ನೆಲೆ ಸಂಗೀತ..ಸುಧೀಶ ಸರ್ ಸಾಗುತಿರಲಿ ನಿಮ್ಮ ಯಾವ🙏❤️
@kvrohithiyengar9263
@kvrohithiyengar9263 3 жыл бұрын
ಧನ್ಯವಾದಗಳು ಸರ್ ನಿಮ್ಮ ವಿಡಿಯೋ ಗಳಿಂದ ತುಂಬಾ ವಿವರಗಳು ಸಿಗುತ್ತದೆ 🙏🙏🙏🙏🙏🙏
@Cutes.12709
@Cutes.12709 3 жыл бұрын
Sun rise nd sur set both videos marvelous memory and effects . anjanadri Betta Matunga parvat
@SudeeshKottikkal
@SudeeshKottikkal 3 жыл бұрын
Thank you so much 🙂
@sunilsjanawade1750
@sunilsjanawade1750 3 жыл бұрын
Your timing video is nice at, because tomorrow on wards HANUMAN MAL programme
@sidduhedaginal
@sidduhedaginal 3 жыл бұрын
ಅಂಜನಾದ್ರಿ ಬೆಟ್ಟ ಹತ್ತಿ ಸುತ್ತ ಮುತ್ತಲಿನ ಸೌಂದರ್ಯವನ್ನು ಮತ್ತು ಪರ್ವತದ ಹಿನ್ನಲೆಯನ್ನು ಹೇಳಿದ ಮಂಜುನಾಥ ಗೌಡ್ರಿಗೆ ಮತ್ತು ತಮಗೆ ತುಂಬಾ ಧನ್ಯವಾದಗಳು
@vanitapanchal7487
@vanitapanchal7487 Жыл бұрын
🌹🌹🌹👌❤️❤️❤️ Beautyful Video friend Jay shree Ram Jai Jai Ram
@SudeeshKottikkal
@SudeeshKottikkal Жыл бұрын
😊🙏🙏
@mallikarjunajareppanore9930
@mallikarjunajareppanore9930 2 жыл бұрын
Jai sri ram 🚩 jai hanuman🙏
@chandrashekar9430
@chandrashekar9430 3 жыл бұрын
Wonderful Anjaneya temple koopal
@SudeeshKottikkal
@SudeeshKottikkal 3 жыл бұрын
🙏🙏🙏
@SURESHKUMAR-xp4zp
@SURESHKUMAR-xp4zp 3 жыл бұрын
Anjanadri betta mathu sun set thumba sogasagithu, sir
@shimsha6792
@shimsha6792 3 жыл бұрын
Drushya ybhava adbhutha dhanyavada 🙏🏻🙏🏻🙏🏻🙏🏻🙏🏻🙏🏻🙏🏻
@Information_Studio_Kannada
@Information_Studio_Kannada 3 жыл бұрын
Jai Sriram 🙏👌✨
@dpkking100
@dpkking100 8 ай бұрын
जय श्री राम🙏🚩🚩🚩🚩🚩🚩🚩🚩🚩🚩🚩🚩
@manjulaninaadaanupamashank9954
@manjulaninaadaanupamashank9954 3 жыл бұрын
I couldn't able to climb the hill bcoz of my feet swelling. So just touched the first step of the Anjanadri hill nd snared hands to my head🙏🙏
@DrOtto-sx7cp
@DrOtto-sx7cp 3 жыл бұрын
🙏🙏🙏🌹
@mangalagowriprakash1233
@mangalagowriprakash1233 3 жыл бұрын
Superb video Mr.Sudeesh. Nimmibbarigu Thanks . Kashtapattavaru nivu. Video nodidavarunaavu.
@madhukardeshpande563
@madhukardeshpande563 3 жыл бұрын
Magnificent Anjandri betta, hanuman temple, Sunset view
@SudeeshKottikkal
@SudeeshKottikkal 3 жыл бұрын
Thank you very much
@srikollapuradammadevi4927
@srikollapuradammadevi4927 3 жыл бұрын
Sir, ಹಿನ್ನೆಲೆ ಸಂಗೀತ ತುಂಬಾ ಚನ್ನಾಗಿದೆ. ಧನ್ಯವಾದಗಳು.
@keshavamurthy7172
@keshavamurthy7172 Жыл бұрын
Jai shree Ram Jai Jai Shree Ram
@santech1163
@santech1163 3 жыл бұрын
ಧನ್ಯವಾದಗಳು, ನಮ್ಮ ಊರಿನ ಸ್ಥಳಗಳನ್ನು ಇಷ್ಟು ಚೆನ್ನಾಗಿ ನಿಮ್ಮ ವಿಡಿಯೋದಲ್ಲಿ ಸೆರೆಹಿಡಿದು, ಬೇರ ಊರಿನವರಿಗೂ, ನಮ್ಮ ಹಂಪಿಯ ಸೊಬಗನ್ನು ತೋರಿಸಿಕೊಟ್ಟಿದ್ದೀರಿ 🙏🙏🙏🙏
@riteishpanchal141
@riteishpanchal141 7 ай бұрын
जय श्री राम 🙏🏻🙏🏻
@gopiabhandage1531
@gopiabhandage1531 2 жыл бұрын
Jay Shri Ram Jay Hanuman 🌺🙏
@rx_loki2606
@rx_loki2606 2 жыл бұрын
Jay SiyaRam🙏🏻🙏🏻🚩🚩
@SudeeshKottikkal
@SudeeshKottikkal 2 жыл бұрын
🙏🙏🙏
@rx_loki2606
@rx_loki2606 2 жыл бұрын
@@SudeeshKottikkal 🙏🏻🙏🏻🚩🚩
@krishnanaik8995
@krishnanaik8995 2 жыл бұрын
🙏Jai Shree Ram🙏 🙏Jai Hanuman🙏
@SudeeshKottikkal
@SudeeshKottikkal 2 жыл бұрын
🙏🙏🙏
@jaishreeRama77
@jaishreeRama77 3 жыл бұрын
Wetting far this video
@CM.Prince
@CM.Prince 3 жыл бұрын
I have recommend you're channel to my friends because of your hardwork
@appajimanju
@appajimanju 2 жыл бұрын
Please Recommend my Channel also MS RIDER VLOGS
@KarthikKumar-oi7cs
@KarthikKumar-oi7cs 3 жыл бұрын
ಜೈ ಶ್ರೀ ರಾಮ್, ಜೈ ಹನುಮಾನ್
@madhavanandmali1150
@madhavanandmali1150 2 жыл бұрын
🚩🚩💛❤️ಹಿಂದೂ ಸಾಮ್ರಾಜ್ಯ ಹಂಪಿ ಹಾಗೂ ಅಂಜನಾದ್ರಿ ಬೆಟ್ಟ ನಿಮ್ಮ ವಿಡಿಯೋ ಸಕ್ಕತಾಗಿದೆ 🔥🔥🚩🚩
@singerkavi6387
@singerkavi6387 3 жыл бұрын
🙏🙏🙏 ಶನಿವಾರ ದರ್ಶನ ವಾಗಿದ್ದು ಖುಷಿಯಾಯ್ತು...... ಧನ್ಯವಾದ ಸರ್.... 🙏🙏🙏🌹
@NKS1982
@NKS1982 3 жыл бұрын
Nice back ground music at sun set time.
@viru9946
@viru9946 3 жыл бұрын
🐵🐘What a amazing place really I blessed thank you so much mr sudeesh and manjunatha gowdre I really love my hampi place thank yu your team doing great divine job, I pray to lord give good health and peace yurs throughout life thank yu sir all.🐵🐘
@madhavanandmali1150
@madhavanandmali1150 3 жыл бұрын
ಜೈ ಹನುಮಾನ್ ಅಣ್ಣ ನಿಮಗೆ ಧನ್ಯವಾದಗಳು 🙏🙏
@lathab.k889
@lathab.k889 Жыл бұрын
Jai sri Ram
@feelingbyveerudarling6766
@feelingbyveerudarling6766 3 жыл бұрын
ಇಷ್ಟ್ಟೊಂದು ಸ್ಪಷ್ಟವಾಗಿ. ಅಂಜನಾದ್ರಿ ಬೆಟ್ಟವನ್ನ ತೋರಿಸಿ ಕೊಟ್ಟ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ❤️, ಅಂಜಿನಯ್ಯ ಸ್ವಾಮಿ ದರ್ಶನ ಮಾಡ್ಸಿಕೊಟ್ಟ ನಿಮಗೆ ಮೊತ್ತಮ್ಮೆ ಮೊಗದೊಮ್ಮೆ ಹೃದಯ ಪೂರ್ವಕ ಅಭಿನಂದನೆಗಳು sir very ಬ್ಯುಟಿಫುಲ್ ಪ್ಲೇಸ್. ನಾನು ಕೂಡ hogi ಸ್ವಾಮಿಯಾ ದರ್ಶನ ಪಡೆದು ಕೊಳ್ಳುತೇನೆ. ನಿಮಗೆ ದೇವ್ರು ಒಳ್ಳೇದು ಮಾಡ್ಲಿ ❤️ sir
@Valleyflower1234
@Valleyflower1234 3 жыл бұрын
Superb Just Superb !!!! What a beautiful place and important place 🙏🏻🙏🏻🙏🏻👌🏻
@SudeeshKottikkal
@SudeeshKottikkal 3 жыл бұрын
Thanks a lot
@sureshgowda2973
@sureshgowda2973 3 жыл бұрын
Jai sri ram..jai jai sri ram...jai hanuman...jai Hinduism...🙏🙏🙏🙏🙏🙏🙏🙏🌹🌹🌹♥️♥️♥️
@madhaviaiyanna1470
@madhaviaiyanna1470 3 жыл бұрын
I thank you very much to Sudesh sir for showing this beautiful and religious place’s 🙏🙏🙏🙏🙏🙏
@raviskolara
@raviskolara 2 жыл бұрын
ಬಹಳ ಚೆನ್ನಾಗಿದೆ
@udayachandra3065
@udayachandra3065 Жыл бұрын
Jay seetha ram,Jay Hanuman
@SudeeshKottikkal
@SudeeshKottikkal Жыл бұрын
🙏🙏
@SURESHKUMAR-xp4zp
@SURESHKUMAR-xp4zp 3 жыл бұрын
ಅಂಜನಾದ್ರಿ ಬೆಟ್ಟದಿಂದ ಸೂರ್ಯಸ್ತವನ್ನ ತುಂಬಾ ಸೊಗಸಾಗಿ ಸೆರೆಯಿಡಿದಿದಿರ ನಿಮ್ಮ ಕ್ಯಾಮೆರಾ ದಲ್ಲಿ ಜೋತೆಗೆ ಒಳ್ಳೆಯ ಹಿನ್ನೆಲೆಯ ಸಂಗೀತ ಇರೋದ್ರಿಂದ ತುಂಬಾ ಅದ್ಭುತವಾಗಿದೆ. ನಿಮ್ಮ ಎಲ್ಲಾ ವಿಡಿಯೋಗಳನ್ನ ತಪ್ಪದೆ ನೋಡುತ್ತಾ ಬಂದಿದೆ ನೆ
@AK-xn9ih
@AK-xn9ih 3 жыл бұрын
Jai sri ram
@mounikayellaboyina5404
@mounikayellaboyina5404 2 жыл бұрын
Jai Shri Ram🙏🙏🙏🙏🙏
@SudeeshKottikkal
@SudeeshKottikkal 2 жыл бұрын
🙏🙏🙏
@narayanrao5375
@narayanrao5375 2 жыл бұрын
j. Bellary. Wonderful naratiom and site capturing. Congratulations..
@SudeeshKottikkal
@SudeeshKottikkal 2 жыл бұрын
🙏🙏🙏
@manjunathgangadhargangadha4364
@manjunathgangadhargangadha4364 3 жыл бұрын
Great work, thank you and to the guide. We have been to hampi, but not knowing that hampi and its surrounding places is full of historical treasure.
@andigelappaandigelappapuja1497
@andigelappaandigelappapuja1497 3 жыл бұрын
Jai hanuman
@chandrashekar9430
@chandrashekar9430 2 жыл бұрын
Wonderful temple
@SudeeshKottikkal
@SudeeshKottikkal 2 жыл бұрын
🙏🙏🙏
@karthikeyana.r.7575
@karthikeyana.r.7575 3 жыл бұрын
Sudeesh ji, you are doing an Jaw - dropping task & no words to explain the effort you have taken to educate or create awareness about " The Great Vijanayagar Empire " . Appreciate your efforts and thanks a lot for educating us. Indeed Manju ji is like compass for this entire journey. Great going awaiting much more episodes from Hampi. Thanks.
@SudeeshKottikkal
@SudeeshKottikkal 3 жыл бұрын
Thanks a ton
@CHATHURAFILMS.5491
@CHATHURAFILMS.5491 2 жыл бұрын
@@SudeeshKottikkal sir bangalorinda hege hogbeku from train antha details kodi sir pls🙏
@manjulahugar3746
@manjulahugar3746 2 жыл бұрын
Thank you for sharing this video sir 🙏🙏 God bless you 🙏🙏
@SudeeshKottikkal
@SudeeshKottikkal 2 жыл бұрын
🙏🙏🙏
@sulalithamogre2624
@sulalithamogre2624 3 жыл бұрын
Sir. Anjaneya will bless. You. For showing. This Divine. Place
@pavanedits5747
@pavanedits5747 3 жыл бұрын
Thank so much sir because making video of anjanaadri hills. Jai shri ram
@santytangkhul3727
@santytangkhul3727 3 жыл бұрын
Simply superb 👍 good explanation... watching the video felt as if I traveled & visited the place & took blessings of lord Hanuman...jai Shri ram 🕉️🕉️❤️🙏
@nokiaamu
@nokiaamu 2 жыл бұрын
Sunset coverage is good.
@raghavendradevadiga3421
@raghavendradevadiga3421 3 жыл бұрын
ನಿಜಕ್ಕೂ ನಾವು ಕೂಡ ಮೈ ಮರೆತು ಹೋದೆವು.ನಮ್ಮ ಪ್ರಕೃತಿ,ಸಂಸ್ಕೃತಿ,ಧರ್ಮ,ಇತಿಹಾಸ. ಎಸ್ಟೊಂದು ಚೆಂದ ಅಲ್ಲವೇ.ನಿಮ್ಮ ವಿಡಿಯೋ ನೋಡಿ ಮನ ತುಂಬಿ ಬಂತು.ಈ ಭವ್ಯ ಕರ್ನಾಟಕದಲ್ಲಿ ಹುಟ್ಟಿದ ನಾವೇ ಧನ್ಯರು.ನಿಮಗಿದೋ ಹೃತ್ಪೂರ್ವಕ ಧನ್ಯವಾದಗಳು ಸರ್ ❤️👍🙏
@SudeeshKottikkal
@SudeeshKottikkal 3 жыл бұрын
🙏🙏🙏
@ganeshab9718
@ganeshab9718 2 жыл бұрын
Comeing zone 🔥🔥🔥
@RakeshNayak-iy6hz
@RakeshNayak-iy6hz 3 жыл бұрын
Super place sir Jai sri ram 🙏💐
@suvarnak4349
@suvarnak4349 3 жыл бұрын
ಸುಪರ್ ಅಣ್ಣಾ
@madavayasamemadavayasame9417
@madavayasamemadavayasame9417 3 жыл бұрын
ಜೈ ಶ್ರೀ ರಾಮ
@madhankumar8390
@madhankumar8390 3 жыл бұрын
You doing a great job sir, I really appreciate your hard work.
@rajagopalachariraghavan8611
@rajagopalachariraghavan8611 3 жыл бұрын
jai sriram
@chitrakulkarni58
@chitrakulkarni58 3 жыл бұрын
Amazing work...I feel blessed to be born in this place..Jai Sri Ram.
@Santosh-we5gu
@Santosh-we5gu 2 жыл бұрын
Jai shree ram🙏❤️
@SudeeshKottikkal
@SudeeshKottikkal 2 жыл бұрын
🙏🙏🙏
@user-js2hj2yu9c
@user-js2hj2yu9c 3 жыл бұрын
ಅದ್ಭುತ ಸರ್ ..... ಬೇರೆ ಮಾತೆ ಇಲ್ಲ..... ಜೈ ಶ್ರೀ ರಾಮ .... ಜೈ ಆಂಜನೇಯ 🙏🙏🙏🙏🙏🙏🙏🙏🙏
@puttarajukv7322
@puttarajukv7322 3 жыл бұрын
Super sir, jai anjaneya jai sriram
@raviacraviac320
@raviacraviac320 3 жыл бұрын
Jai anjaneya
@srinivasanvenkataraman839
@srinivasanvenkataraman839 3 жыл бұрын
I visited this place,very difficult to climb,I am happy to view your video it has taken me again to Anjanadhiri Hills.
@deoguruji2209
@deoguruji2209 7 ай бұрын
Super Vedio
@savithriks8992
@savithriks8992 3 жыл бұрын
❤️👌👍 nice video.
@mahendraaralingam7470
@mahendraaralingam7470 3 жыл бұрын
Super sir jai sree raam,jai bhajarangbhali.thank u very much.
@G.raj_justin
@G.raj_justin 3 жыл бұрын
ಜೈ ಶ್ರೀ ರಾಮ್....ಜೈ ಆಂಜನೇಯ ....🚩🙏💪
@veena.mveena.m7896
@veena.mveena.m7896 3 жыл бұрын
Namma mane devaru anjaneyya. Anjanadri bette nodbeku antha thumba aase ithu nimge thumba thanks sir video madidke🙏🙏
@shrigadi
@shrigadi 3 жыл бұрын
Nice long shots and explanation. Never ever seen such pictures before. Thank you.
@murgesheshwar
@murgesheshwar 3 жыл бұрын
Thanks sudeesh, Really we have been blessed to see all this from the place where we are. Hempi is such a beautiful place and lot of details. In 2021 I will plan to visit hempi. Thanks to the local people who have preserve the place and also the government and temple administration which is taking good care. Thanks to you and manjunath for all the details provided about the place.
@chandanachandu3306
@chandanachandu3306 Жыл бұрын
🙏sir ವಿಡಿಯೋ ಸೂಪರ್ sir ಜೈ 🚩 ಆಂಜನೇಯ
@dreamlife1311
@dreamlife1311 3 жыл бұрын
I love this place thank you so much Sudeesh& Manjunatha gowda
@SudeeshKottikkal
@SudeeshKottikkal 3 жыл бұрын
🙏🙏🙏
21 Hanuman Temples With Anupam Kher || Anjaneyadri Hill - Hampi
4:42
Please Help Barry Choose His Real Son
00:23
Garri Creative
Рет қаралды 21 МЛН
OMG what happened??😳 filaretiki family✨ #social
01:00
Filaretiki
Рет қаралды 12 МЛН
Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive
47:10
ದೂರದರ್ಶನ ಚಂದನ - Doordarshan Chandana
Рет қаралды 584 М.