ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@gurulingavvanilugal8236 Жыл бұрын
😅C . By
@PhaniRaj1970 Жыл бұрын
ಹಂಪೆಯ ಇತಿಹಾಸ ಬಗೆದು ಬಗೆದು , ಒಂದಿಂಚೂ ಬಿಡದಂತೆ ಬಿತ್ತರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ಧನ್ಯೋಸ್ಮಿ ಪರಂ ಅವರೇ ಮತ್ತೊಮ್ಮೆ ಧನ್ಯೋಸ್ಮಿ
@francisfransis2416 Жыл бұрын
Madam madam hi Nandu Bijapur
@GladwinPerisBhatt Жыл бұрын
ಹಂಪಿಯ ಸೌಂದರ್ಯ ನೋಡಿ ತುಂಬಾ ಸಂತೋಷವಾಯಿತು, ನಿಜಕ್ಕೂ ಹಂಪಿ ಒಂದಾನೊಂದು ಕಾಲದಲ್ಲಿ ವೈಭವದ ಸಾಮ್ರಾಜ್ಯ ವಾಗಿತ್ತು ಅನಿಸುತ್ತೆ. ಕಲಾ ಮಾದ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು.
@behappy5124 Жыл бұрын
ಹಂಪಿ ಅಲ್ಲಿ ಹುಟ್ಟಿದ ನಾವೇ ಧನ್ಯರು 😮🎉
@ravihuded2825 Жыл бұрын
ಹಂಪೆಯ ವಿರೂಪಾಕ್ಷನ ಕೃಪೆ ಇರಲಿ ಎಲ್ಲರಿಗೂ 🙏🙏
@raghavendrakulkarni9907 Жыл бұрын
ನಮ್ಮ ಉತ್ತರ ಕರ್ನಾಟಕದ ಜನ ತುಂಬಾ ಮುಗ್ಧ ಮತ್ತು ಒಳ್ಳೆಯ ಮನಸ್ಸಿನ ಜನರು ಎಲ್ಲರೂ ನಮ್ಮವರು ಅನ್ನುವ ಭಾವನೆ ಇರುವವರು❤❤
@ThePicadilycircus Жыл бұрын
Correct
@pratapvg6425 Жыл бұрын
nija
@nikhilnnikhiln7024 Жыл бұрын
ವಿಜಯಾ ನಗರ ಸಾಮ್ರಾಜ್ಯ😘😘😘😘😘😘💪💪💪💪😘😘 ಶ್ರೀ ಕೃಷ್ಣಾ ದೇವರಾಯ ವೈಭವವು ಎಲ್ಲರ ಕಣ್ಣನ್ನು ಸುಲ್ತಾನರು ಒಲಘಂಡರ ಕಾಟ ಮತ್ತು ಅಣ್ಣಾ ತಮ್ಮಂದಿರ ಕಾಟ ಕುತಂತ್ರ ದಿಂಡಾ ಮತ್ಹು ಒತ್ತೇಕಿಚ್ಚಿನಿಂದಾ ಮೋಸಾಡಿಂದ ವಿಜಯನಗರ ಸಾಮ್ರಾಜ್ಯ ಪತನಗೊಂಡಿದೆ ವಿಜಯಾ ನಗರ ಸಾಮ್ರಾಜ್ಯದಲ್ಲಿ ನಾನು ಹುಟ್ಟಿಲ್ಲ ವೆಂದು ನನಿಗೆ ಬೇಜಾರು 🚩🚩🚩🚩🚩🚩😭😭😭😭😭😭🔥🔥🔥🔥🔥🔥🔥🔥
@mahindraxuv5005 Жыл бұрын
From 3:00 mins to 5:40 Beautifully explains the Richness and Luxury of Indian Hampi. Feels Proud.Thanks to the Photography and Kalamadhyama and Param.
@vidyaks1656 Жыл бұрын
ನಿಮ್ಮ ವೀಡಿಯೋ ದ ಲ್ಲಿ. ಫೋಟೋ ತೋರಿಸಿ ವಿವರಣೆ ಉಪಯುಕ್ತ ವಾಗಿದೆ .ಧನ್ಯವಾದಗಳು
@mahalakshmikm3203 Жыл бұрын
ವಿರೂಪಾಕ್ಷ ಸ್ವಾಮಿ ನಮಃ
@hanumanagoudamalipatil-no2mc Жыл бұрын
ನಮ್ಮ ಕರ್ನಾಟ ಸಾಮ್ರಾಜ್ಯಕ್ಕೆ ಹೋಲುವ ಇನ್ನೊಂದು ಸಾಮ್ರಾಜ್ಯದ ನೆಲೆ ಇಲ್ಲ ಅಂತ ಹೆಮ್ಮೆಯಿಂದ ಹೇಳಬೌದು💛❤️🚩🚩🚩🚩
@gokulroy3133 Жыл бұрын
Ur explanation about historical places are amazing bro keep it up ..... 👍👍
@prabhaprabhas922 Жыл бұрын
ಸೂಪರ್ ಸಾರ್ ❤❤ ನಮ್ಮ ವಿಜಯನಗರ ನಮ್ಮ ಹೆಮ್ಮೆ
@roopashreesrinavs3491 Жыл бұрын
ಸರ್,1997ರಲ್ಲಿ ಬೇಟಿ ಕೊಟ್ಟಗ ಈ ಸ್ಥಳ ದ ಸುತಾಮುತ್ತ ಅಂಗಡಿ ಗಳ ಸಾಲು ಹೆಚ್ಚು ಹೆಚ್ಚು ಇತ್ತು
@vinaykumaram7887 Жыл бұрын
Super guru photo explained
@amigoboyz190 Жыл бұрын
ಸೂಪರ್ ನಿರೂಪಣೆ ಪರಂ ಅಣ್ಣ ಮತ್ತು guide
@manamohangrmanamohangr7687 Жыл бұрын
ಪರಂ ಸರ್ ನಿಮಗೆ ಅಭಿನಂದನೆಗಳು
@LakshmiLakshmi-ru2gk Жыл бұрын
That’s why our elders were so healthy. Had to walk so much for everyfhing
@shivarajli920 Жыл бұрын
Hi
@yashodari5130 Жыл бұрын
Param ಸಹೋದರ yellarolagondaihampi ವಿವರಗಳನ್ನು ಸವಿಸ್ತಾರವಾಗಿ ತಿಲಿಸುತ್ತಿದ್ದಿರ ನಿಮಗೆ ವಂದನೆಗಳು
@lakshmanbalutaagi9288 Жыл бұрын
ಪರಮೇಶ್ ಅವ್ರು ಮತ್ತು ಪರಮೇಶ್ವರ ತಂಡ ತುಂಬಾ ಶ್ರಮಪಟ್ಟು ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಹುಡುಕಿ ಹುಡುಕಿ ತಗಿಯುತ್ತಿದ್ದಾರೆ ಆಶ್ರಮಕ್ಕೆ ಉತ್ತಮ ಗೌರವ ಸಿಗಲಿ ಅವರ ಶ್ರಮಕ್ಕೆ ಆರ್ಥಿಕ ಸೌಲಭ್ಯ ಸಿಗಲಿ ಅವರ ಶ್ರಮಕ್ಕೆ ಜನರ ಪ್ರೋತ್ಸಾಹ ಸಿಗಲಿ
@sathishak9744 Жыл бұрын
Sir subscribed for namma karnataka......
@v.kalpana437 Жыл бұрын
Param sir neevu tumba simple proud of you sir ❤❤
@UshaK-tn1sp Жыл бұрын
ಹಂ ಪಿ 👌👌👌👌👌🙏🙏🙏
@VijayVijay-jd4pv Жыл бұрын
ಸೂಪರ್ ಸರ್🎉🎉
@sureshkumar6628 Жыл бұрын
ವಿರೂಪಾಕ್ಷ ಪೇಟೆಯ ಮಂಟಪದಲ್ಲಿ ಊಟ ಮಾಡಿದ ನೀವೇ ಧನ್ಯರು.. ಇಂತಹ ಭಾಗ್ಯ ಎಲ್ಲರಿಗೂ ಸಿಗೋಲ್ಲ ಸರ್.. 🙏🙏
@sairamya Жыл бұрын
Idu nija Nanna ajji ee kathe helidru❤
@sridharsri557 Жыл бұрын
Karnataka always special in world we really proud of our RICH CULTURE AND RICH KINGDOM HAMPI 🙏
@ganeshkatageri4615 Жыл бұрын
Super sr nagaraj sr param sr
@mlmetri702 Жыл бұрын
Param sir, this is our great culture, Annad run ede nimm
@devarangappahdevaraj9603 Жыл бұрын
ಧನ್ಯವಾದ
@NaveenNaveen-xk7df Жыл бұрын
Param sir neevu yavaglu simple nijwaglu nim simplicity ista
@Avi-Kannadiga25 күн бұрын
Good information sir ❤
@vinaysirsenglishclasses.3101 Жыл бұрын
Excellent Sir.
@krishna.hkrishna.h8766 Жыл бұрын
ಒಳ್ಳೇದಾಗ್ಲಿ sir ನಿಮ್ ಕುಟುಂಬಕ್ಕೆ
@vijaylonari84910 ай бұрын
ಒಂದು ತಿಂಗಳು ಹಿಂದೆ ಈ ಹಂಪಿ ಗೆ ಭೇಟಿ ಕೊಟ್ಟಿದೆ ಆದರೆ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ ಈಗ ನೋಡ್ತಾ ಇದೀನಿ ತುಂಬಾ ಸಂತೋಷ ಆಗ್ತಿದೆ ತುಂಬಾ ಧನ್ಯವಾದಗಳು ಪರಮೇಶ್ವರ್ ಸರ್
We all citizens first keep the surrounding clean and neat.. we do have beautiful history lift from our ancestors
@somuhiremathsomuh9830 Жыл бұрын
ಧನ್ಯವಾದಗಳ್ಳು ಸರ್ ❤
@LakshmiLakshmi-ru2gk Жыл бұрын
All rpisodes very good coversge. But feel 1:59 very sad to see such a glory ended with king krishnadevaraya
@srikrishnabansi1457 Жыл бұрын
Super
@uvanaja-k2iАй бұрын
I don't know kannada, but good explanation ..
@mehaboobsuperduva9449 Жыл бұрын
Super baijaan
@mallappav4900 Жыл бұрын
ಪರಮ್ ಸರ್ ಮೇಡಂ ಬಂದಿದ್ದಾರೆ 🙏🙏🙏🙏🙏
@subands3613 Жыл бұрын
Anna super information Anna
@b.pushavathi79614 күн бұрын
Tq anna
@ramkrishna172 Жыл бұрын
Adbutha video
@krishnakumara.t2379 Жыл бұрын
Uta super sir nimma program extraordinary hit sir
@deepaksebastian8688 Жыл бұрын
There was an political alliance between vijayanagar Empire especially krishnadevaraja and Portuguese Empire who was ruling Goa on that time. Both had friendly relations on sea trade and military support.
@jaideepbs Жыл бұрын
Actually, i believe Goa was given to portugese by one of the vijaynagara kings, in exchange for horses / military equipment.
@deepaksebastian8688 Жыл бұрын
@@jaideepbs No, Goa was under Bijapur sultan adhil shah. The Portuguese conquest of Goa occurred when the governor Afonso de Albuquerque captured the city in 1510 from the Adil Shahis.
@HemanthKumar-uc2tz Жыл бұрын
🙏🙏🙏🌹❤❤❤🌹🙏🙏🙏
@chethanbs5226 Жыл бұрын
In Old days, they created Market
@malligepuraacademy5725 Жыл бұрын
ನಮ್ಮ ಹೆಮ್ಮೆಯ ಹಂಪಿ ಪುಸ್ತಕ ಎಲ್ಲಿ ಸಿಗುತ್ತೆ ಸರ್
@vinaykumarkulkarni795 Жыл бұрын
ASI office in kamalpur
@nammakarnataka883 ай бұрын
🙏🙏🤝🤝
@shivarajbhosale6509 Жыл бұрын
Orginal painting yalli ede nodalau sigutha ?
@shankarraval134010 ай бұрын
👏👏👏👏👏🙏🙏
@dcmhsotaeh Жыл бұрын
Teach about Vijaynagar empire to all school children in Karnataka Details of Pulikeshi rule Amoghavarsha Nripathunga details of Hoysala Veera Ballala and Hoysala Vishnuvardhana achievements of Kumara Kampana should be taught to school children in greater depth Movies films documentaries sings quizzes poems etc etc must be made in Kannada and given wide publicity
@spradeepkumarschandrasheka672 Жыл бұрын
Super vlog sir 😊😊😊😊😊😊
@m.vasanthkumar9275 Жыл бұрын
Hampi ya rajara kalada original paintings yellide...yeshtide...?
@pkenchappakpkenchappa9742 Жыл бұрын
ಎಷ್ಟು ತಿಳಿದುಕೊಂಡಿರಿ ನಾಗರಾಜ್ ಸಾರ್ i love you so much sir
All these Treasure are in Hyderabad Nizam palace, Golkunda Sultans,Bidar Sultans for a Week Hampi was Looted ..... if these so called Minorties becomes Majority, Again these Rampage will Begin