|| ಹನುಮಾನ್ ಚಾಲೀಸಾ (ಕನ್ನಡ ಭಾವಾನುವಾದ) || Hanuman Chalisa (Kannada Translation) ||

  Рет қаралды 223,036

Bhava Stuti

Bhava Stuti

Күн бұрын

#ಹನುಮ_ಜಯಂತಿ #ಕನ್ನಡ #Hanuma_jayanti #Hanuman_chalisa #kannada.
#jaishreeram #hanuman #bhaktisong #hanumanchalisa #ram #hanumanstatus #hanumanbhajan #hanumanji #hanuman #ramsongs #songs #bhaktisong #hanumanbhakti #hanumanbhaktisong
ಹನುಮಾನ್ ಚಾಲೀಸಾ (ಕನ್ನಡ ಭಾವಾನುವಾದ)
ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳವರ ದಿವ್ಯ ಆಶೀರ್ವಾದಗಳೊಂದಿಗೆ..
ಕನ್ನಡಿಗ (ಹುಟ್ಟಿದ್ದು ಗೋಕರ್ಣದ ಹನುಮಗಿರಿ; ಬೆಳೆದದ್ದು ವಿಜಯನಗರದ ಅಂಜನಾದ್ರಿ),
ರಾಮಭಕ್ತ ಪವನಪುತ್ರ ಆಂಜನೇಯನನ್ನು ಆರಾಧಿಸುವ ಪ್ರತಿಯೊಬ್ಬರೂ ಚಾಲೀಸಾವನ್ನು ಕನ್ನಡದಲ್ಲಿ ಅರ್ಥೈಸಿಕೊಂಡು ಭಕ್ತಿಯನ್ನು ಆಚರಿಸಲಿ ಎಂಬ ಮಹದಾಸೆಯೊಂದಿಗೆ ಸಂತ ತುಳಸೀದಾಸ ವಿರಚಿತ ಹನುಮಾನ್ ಚಾಲೀಸಾವನ್ನು ಯಥಾವತ್ತಾಗಿ ಕನ್ನಡಕ್ಕೆ
ಭಾವಾನುವಾದ ಮಾಡಲಾಗಿದೆ.
ಭಾವಾನುವಾದ : ಶ್ರೀ ಅರುಣ ಭಟ್.
ಸಂಗೀತ ಸಂಯೋಜನೆ
ಮತ್ತು ಗಾಯನ : ಶ್ರೀ ವಿಶ್ವೇಶ್ವರ ಭಟ್ ಖರ್ವಾ
ತಬಲಾ: ಶ್ರೀ ಗಣೇಶ ಭಾಗ್ವತ್ ಗುಂಡ್ಕಲ್
ಹಾರ್ಮೋನಿಯಂ: ಶ್ರೀ ಸತೀಶ ಭಟ್ ಹೆಗ್ಗಾರ್
ಸಹಗಾಯನ: ದೀಪ್ತಿ ಭಟ್
ತಾಳ: ಕೆ ನರೇಶ ಭಟ್
ಧ್ವನಿ ಮುದ್ರಣ: ನಿನಾದ ಸ್ಟುಡಿಯೋ ಕುಮಟ
ದೃಶ್ಯ ಸಂಯೋಜನೆ : ಕೆ ನರೇಶ ಭಟ್
ಸಹಕಾರ: ಶ್ರೀ ವಿನಾಯಕ ಭಟ್, ಕೂಜಳ್ಳಿ
ಶ್ರೀ ನಿನಾದ ರಾಮಣ್ಣ, ಕುಮಟ
ಮಾರ್ಗದರ್ಶನ: ಶ್ರೀ ಗೋಪಾಲಕೃಷ್ಣ ಹೆಗಡೆ , ಕಡತೋಕಾ
ಕನ್ನಡ ಉಪನ್ಯಾಸಕರು.
Hanuman Chalisa (Kannada Translation)
With the blessings of Srimajjagadguru Shankaracharya Sri Sri Raghaweshwara Bharati Mahaswamiji...
As Lord Hanuman was born at Gokarna Hanumagiri; grown up at Anjanadri, Vijayanagara , He belongs to Karnataka region.
"Hanuman Chalisa" written by Sant Tulasi Das is translated in Kannada with the intention of Devotees of Hanuman who are kannadigas (people of karnataka) could understand in kannada and dwell in the devotion of Hanuman.
Translator : Sri Arun Bhat ,Teacher, Kujalli Kumta.
Music Composition
and Singing : Sri Vishweshwar Bhat Kharwa
Tabla : Sri Ganesh Bhagwat , Gundkal
Harmonium : Sri Satish Bhat , Heggar
Chorus : Deepthi Bhat
Manjira : K Naresh Bhat
Sound Recording : Ninada Studio , Kumta.
Video work : K Naresh Bhat
Cooperation : Sri Vinayak Bhat, Kujalli
Sri Ninada Ramanna, Kumta
Guidance : Sri Gopalkrishna Hegde, Kadatoka
Kannada Professor.

Пікірлер
@bhagyalakshmim9862
@bhagyalakshmim9862 2 жыл бұрын
ಜೈ ಶ್ರೀರಾಮ್ ಜೈ ಸೀತಾರಾಮ್ ರಾಮ ರಾಮ
@pushpalatha6610
@pushpalatha6610 Жыл бұрын
ದಿನಕ್ಕೆ ನಾಲ್ಕು ಐದು ಬಾರಿ ಹಾಡನ್ನು ಕೇಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನ ಇಲ್ಲ ಇದರಿಂದ ನನಗೆ ತುಂಬಾ ತೃಪ್ತಿ ಸಿಗುತ್ತದೆ 🙏
@vbhatkharwa
@vbhatkharwa Жыл бұрын
🙏🙏🙏
@nykkade4927
@nykkade4927 3 жыл бұрын
, ಜೈ ಶ್ರೀ ರಾಮ್
@yallammayallama6335
@yallammayallama6335 10 ай бұрын
🙏🙏🙏🙏🙏 Om I'm bhrim om ramdhootaya namaha 🚩🚩🚩🚩🚩
@dhananjayasharmahk2598
@dhananjayasharmahk2598 2 жыл бұрын
jai shree ram 💐🙏💐Jai Hanuman 💐🙏💐
@yallammayallama6335
@yallammayallama6335 10 ай бұрын
Om I'm bhreem Om ramadhootaya namaha 🙏🙏🙏🙏🙏🌼🌼🌼🌼🌼
@manjunathholeyappanavar2221
@manjunathholeyappanavar2221 5 ай бұрын
ಜೈ ಹಣಮಂತ 🙏🙏
@satappahuvinahalli3652
@satappahuvinahalli3652 3 жыл бұрын
ಅದ್ಭುತ ಪ್ರಸ್ತುತಿ, ಮತ್ತೆ ಮತ್ತೆ ಆಲಿಸುತ್ತಿರುವೆ. ಅಭಿನಂದನೀಯ.
@vbhatkharwa
@vbhatkharwa 3 жыл бұрын
🙏🙏🙏
@LeelavatiR-j9q
@LeelavatiR-j9q Жыл бұрын
Jai Hanuman...Jai rama, lakshmana, sita mata......Thank you....🙏🙏🙏🙏💐🌹🥀🌺🌷🌸💮🏵️🌻🌼
@belaku7760
@belaku7760 2 жыл бұрын
ಭಾವಾನುವಾದ ಭಕ್ತಿಪ್ರಧಾನವಾಗಿದೆ . ಗಾಯನವೂ ಚೆನ್ನಾಗಿ ಮೂಡಿ ಬಂದಿದೆ.
@naveenkumarbenagi1694
@naveenkumarbenagi1694 3 жыл бұрын
ಜೈ ಶ್ರೀರಾಮ ತುಂಬಾ ಒಳ್ಳೆಯ ಪ್ರಯತ್ನ ...
@geetabhat5459
@geetabhat5459 3 жыл бұрын
ಪವನಪುತ್ರ ಹನುಮಾನಕೀ ಜೈ🙏🙏🙏
@bhavastuti
@bhavastuti 3 жыл бұрын
ಧನ್ಯವಾದಗಳು 🙏
@llakshminarayannarayan1419
@llakshminarayannarayan1419 3 жыл бұрын
ತುಂಬಾ ಚೆನ್ನಾಗಿದೆ. ಕನ್ನಡದಲ್ಲಿ ಹನುಮಾನ್ ಚಾಲೀಸ ಕೇಳಿ ತುಂಬಾ ಮಹದಾನಂದವಾಯಿತು. ಹನುಮಂತ ಎಲ್ಲರನ್ನೂ ಅರೋಗ್ಯಾದಾನಂದಕೊಟ್ಟು ಚೆನ್ನಾಗಿಟ್ಟಿರಲಿ. ಇದನ್ನು ಕೇಳಿ ತುಂಬಾ ಖುಷಿಯಾಯಿತು. ತೃಪ್ತಿಯಾಯಿತು. ಇದನ್ನು ಮುಂದೆ ಆಗಿಂದಾಗ್ಗೆ ಕೇಳುತ್ತಿರುತ್ತೇನೆ. ಜೈ ಆಂಜನೇಯ, ಜೈ ಹುಚ್ಚುರಾಯಸ್ವಾಮಿ, ಜೈ ಭ್ರಾಂತೇಶ.
@bhavastuti
@bhavastuti 3 жыл бұрын
🙏
@surekhashet8871
@surekhashet8871 3 жыл бұрын
Very nice rare Kannada devotional melodious song... Thanks....
@ganapatihegade1668
@ganapatihegade1668 3 жыл бұрын
ಅತ್ಯುತ್ತಮ ...
@1961raghu
@1961raghu Жыл бұрын
ಅತ್ಯಂತ ಅದ್ಭುತ ಪ್ರಸ್ತುತಿ. ಪ್ರತಿಯೊಬ್ಬ ಕಲಾವಿದರಿಗೂ ಹೃಪೂರ್ವಕ ಅಭಿನಂದನೆಗಳು.
@kanvanagarbhavi5162
@kanvanagarbhavi5162 2 жыл бұрын
Thank you so much for the team
@indraindu7628
@indraindu7628 3 жыл бұрын
Jai sri ram jai anjaniputhraya namaha
@ravihegde4517
@ravihegde4517 3 жыл бұрын
ಅದ್ಭುತ ಕಾರ್ಯ... ಜೈ ಶ್ರೀರಾಮ್
@bhavastuti
@bhavastuti 3 жыл бұрын
ಧನ್ಯವಾದ 🙏
@chandrappad5316
@chandrappad5316 Жыл бұрын
ಜೈ ಹನುಮಾನ್
@manjunathholeyappanavar2221
@manjunathholeyappanavar2221 6 ай бұрын
Jai Hanampp Aajja👌🙏♥️♥️
@dattatrayabhat947
@dattatrayabhat947 3 жыл бұрын
ಆಹಾ! ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ... ಅನಂತ ಕೃತಜ್ಞತೆಗಳು...🙏🙏🙏🙏🙏
@pavankulkarni7980
@pavankulkarni7980 3 жыл бұрын
Jai Shree Ram 🙏 Jai Hanuman 🙏
@bhagyalakshmi4791
@bhagyalakshmi4791 2 жыл бұрын
ಓಂ ಸಾಯಿ ರಾಮ್
@chandrappad5316
@chandrappad5316 Жыл бұрын
ಜೈ ಶ್ರೀ ರಾಮ್
@GaneshKBhat
@GaneshKBhat 3 жыл бұрын
ತುಂಬಾ ಸುಂದರವೂ ಮಧುರವೂ ಆಗಿದೆ👌🙏
@1961raghu
@1961raghu Жыл бұрын
ನಿಮ್ಮ ಈ ಪ್ರಸ್ತುತಿ ತುಂಬಾ ಚೆನ್ನಾಗಿದೆ. ಮುಂದೆ ನಿಮಗೆ ಒಬ್ಬ ಒಳ್ಳೆಯ ಗಾಯಕಿಯ ಅವಶ್ಯಕತೆ ಬಂದರೆ ನಮ್ಮ ಬೆಂಗಳೂರು union bank ನಲ್ಲಿ ಒಬ್ಬರು ಅದ್ಭುತ ಕಂಠ ದ್ವನಿ ಇರುವ ಮಹಿಳೆಯೊಬ್ಬರು ಇರುವರು. Keerthànegannu ಚೆನ್ನಾಗಿ ಹಾಡುತ್ತಾರೆ.
@Thrinai1710
@Thrinai1710 3 жыл бұрын
ತುಂಬಾ ಚೆನ್ನಾಗಿ ದೆ
@Thrinai1710
@Thrinai1710 3 жыл бұрын
ಮ ತ್ತೆ.ಮತ್ತೆ. ಕೇಳಬೇಕು. ಹೆನ್ನುವಹಾಗಿದೆ
@Havyakaragaranjani
@Havyakaragaranjani Жыл бұрын
ತುಂಬಾ ಅದ್ಭುತವಾಗಿದೆ 🙏🙏
@seetharathnaadigaadiga3790
@seetharathnaadigaadiga3790 3 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🙏🙏🙏🙏
@nagarajbhavi8573
@nagarajbhavi8573 3 жыл бұрын
ಅದ್ಭುತ ಪ್ರಯತ್ನ ಮತ್ತು ಗಾಯನ. ಜೈ ಭಜರಂಗಿ, ಜೈ ಶ್ರೀ ರಾಮ, ಜೈ ಗುರು ದೇವ🙏🙏🙏
@gurushankarahv465
@gurushankarahv465 3 жыл бұрын
ಜೈ ಶ್ರೀ ರಾಮ್ ಕೇಳಲು ಅತ್ಯಂತ ಮದುರವಾಗಿದೆ .ಮತ್ತೆ ಮತ್ತೆ ಕೇಳುವಂತಿದೆ..ಕನ್ನಡದಲ್ಲಿ ಅನುವಾದ ಮಾಡಿದುದಕೆ಼ ಅನಂತಾನಂತ ಭಕ್ತಿ ಪೂರ್ವಕ ಪ್ರಣಾಮಗಳು.
@savithrigbhat3445
@savithrigbhat3445 3 жыл бұрын
ಹರೇರಾಮ 🙏🙏
@anithas6280
@anithas6280 8 ай бұрын
Jai sree ram 🙏🙏
@satwikmbanakar5747
@satwikmbanakar5747 15 сағат бұрын
🙏🙏🙏🙏ಜೈ ಶ್ರೀ ರಾಮ
@shankarravi1000
@shankarravi1000 3 жыл бұрын
ಉತ್ತಮ ರಾಗ ಸಂಯೋಜನೆ... ಅದ್ಭುತ ಭಾವಾನುವಾದ 🙏
@bhavastuti
@bhavastuti 3 жыл бұрын
Thanks bro
@Pavana-Jeevana
@Pavana-Jeevana 3 жыл бұрын
ಅತ್ಯಂತ ಚಂದ ಆಯಿದು
@vbhatkharwa
@vbhatkharwa 3 жыл бұрын
🙏🙏
@yallammayallama6335
@yallammayallama6335 10 ай бұрын
Jai shree Ram 🙏🙏🙏🙏🙏🤲🤲🤲🤲🤲💐💐💐💐💐🌼🌼🌼🌼🌼
@seetharathnaadigaadiga3790
@seetharathnaadigaadiga3790 3 жыл бұрын
ಅತ್ಯುತ್ತಮ ಭಾವ ತುಂಬಿ ಹಾಡಿದ ಎಲ್ಲರಿಗೂ ಧ್ಯನ್ವವಾದಗಳು
@yamunashirali3255
@yamunashirali3255 Жыл бұрын
Wow very nice 🙏🏻ಕೇಳಲು ಸುಮಧುರವಾಗಿದೆ 🙏🏻👋
@vikasshetty811
@vikasshetty811 3 жыл бұрын
ಅದ್ಭುತ ಗಾಯನ
@sumanthbhat4907
@sumanthbhat4907 3 жыл бұрын
ಅತ್ಯದ್ಭುತ ಗಾಯನ ಮತ್ತು ಅನುವಾದ💐💐💐💐💐🙏
@jayashreebhat707
@jayashreebhat707 3 жыл бұрын
ಭಾವಾನುವಾದ ಮತ್ತು ಗಾಯನ ಅದ್ಭುತ....
@SanthoshMunduru
@SanthoshMunduru Ай бұрын
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@kavitaanantabhat9892
@kavitaanantabhat9892 3 жыл бұрын
Super ...Jai Hanuman. 👌
@yallammayallama6335
@yallammayallama6335 10 ай бұрын
Jai Shree ram, jai hanuman 🙏🙏🙏🙏🙏🤲🤲🤲🤲🤲
@premanandaprabhu.h1901
@premanandaprabhu.h1901 3 жыл бұрын
ಜೈ ಶ್ರೀರಾಮ್ ಜೈ ಶ್ರೀಹನುಮಾನ್ ಜೀ
@bhimaKulkarni
@bhimaKulkarni 3 жыл бұрын
B
@deepthibhat2220
@deepthibhat2220 3 жыл бұрын
🙏🙏👌 ಹರೇ ರಾಮ
@bhavastuti
@bhavastuti 3 жыл бұрын
ಸುಕೋಮಲ ಧ್ವನಿಯ ನಿನ್ನ ಸಹಗಾಯನ ನಮ್ಮ "ಚಾಲೀಸಾ"ಗೆ ಮೆರಗು ತಂದಿದೆ... ಧನ್ಯವಾದ.... #ರಾಮ ಲಕ್ಷ್ಮಣ ಜಾನಕಿಗೆ ಜೈ ಎನ್ನೋಣ ಮಾರುತಿಗೆ#
@bhavastuti
@bhavastuti 3 жыл бұрын
ಹನುಮಾನ್ ಚಾಲೀಸಾಗೆ ಶ್ರೀ ವಿಶ್ವೇಶ್ವರ ಭಟ್ ಖರ್ವಾ ಇವರ ಜೊತೆ ಧ್ವನಿಯಾದ ಕುಮಾರಿ ದೀಪ್ತಿ ಭಟ್ ಇವಳಿಗೆ ಅನಂತಾನಂತ ಕೃತಜ್ಞತೆಗಳು....
@deepthibhat2220
@deepthibhat2220 3 жыл бұрын
@@bhavastuti ಹನುಮಾನ್ ‌ಚಾಲೀಸಾದಲ್ಲಿ ನನಗೆ ಹಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಎಲ್ಲರಿಗೂ ನನ್ನ ಧನ್ಯವಾದಗಳು🙏
@bhavyasvegkitchen8738
@bhavyasvegkitchen8738 3 жыл бұрын
ಕಾರ್ಯಸಿದ್ದಿ ಆಂಜನೇಯನ ಸಂಪೂರ್ಣ ಅನುಗ್ರಹ ನಿಮಗಾಗಲಿ🙏🙏🙏
@yallammayallama6335
@yallammayallama6335 6 ай бұрын
Jai Shree ram, jai Shree ram, jai Shree ram, jai Shree ram jai Shree ram jai Shree hanuman, jai Shree hanuman, jai Shree hanuman, jai Shree hanuman, jai Shree hanuman blessed with me and my family appa. 🙏🙏🙏🙏🙏🌺💐🌼🌹🌷🍊🍎🍇🍓🍌
@raaghuroyalpghome682
@raaghuroyalpghome682 3 жыл бұрын
SUPER 👌👌JAI HANUMAN 🙏💖🙏
@vasantpoojary3990
@vasantpoojary3990 4 ай бұрын
Jai shree hanuman Jai shree Ram
@shubhabhat68
@shubhabhat68 3 жыл бұрын
ನಿನ್ನೆ ಕೇಳಿದ್ದೆ 🥰 ಅಭಿನಂದನೆಗಳು ಬಹಳ ಇಷ್ಟ ಆಯ್ತು 👌👌
@gopalbhashi9710
@gopalbhashi9710 3 жыл бұрын
ಕನ್ನಡದಲ್ಲಿ ಹನುಮನ ಸ್ಮರಣೆ ತುಂಬಾ , ಸುಮಧುರ. 👌👌 ಅರುಣ್ ಸರ್ ಅವರಿಗೆ. ಅಭಿನಂದನೆಗಳು
@girishnayak1404
@girishnayak1404 3 жыл бұрын
ಪ್ರತಿದಿನ ಮುಂಜಾನೆ ಈ ಹಾಡು ಕೇಳದೇಇದ್ದ ರೆ ಮನಸ್ಸಿಗೆ ಸಮಾದಾನ ಇಲ್ಲ ಅದ್ಭುತ್ ಹಾಡು 🙏
@bsdoctramma7656
@bsdoctramma7656 Жыл бұрын
Ninna Nama jap
@shivappaspatil2118
@shivappaspatil2118 2 жыл бұрын
ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ 🌹🌹🌹🌹🌹🙏🙏🙏🙏🙏🙏🙏🙏🙏🙏🙏🌹🌹🌹🌹🌹❤❤❤❤❤🚩🚩🚩🚩🚩
@narayandeshbhandari1193
@narayandeshbhandari1193 3 жыл бұрын
Very nice
@ramakrishnamoorthy413
@ramakrishnamoorthy413 3 жыл бұрын
ಸುಂದರ ಭಾವಾನುವಾದದ ಮನಮುಟ್ಟುವ ಭಕ್ತಿಗಾಯನಕ್ಕೆ ಹಿತವಾದ ಸಂಗೀತ... ಅಖಿಲಂ ಮಧುರಂ..🙏 ಮಾತೆ ಸೀತೆಯೇ ಗೋವು.. ಅಸುರರೇ ಹಿಂಸಕರು.. ಗೋವಿನ ಸೇವೆಗೆ ಟೊಂಕ ಕಟ್ಟಿ ನಿಂತ ಮಹಾವೀರ ಸಂತ ಅವರೇ ನಮ್ಮ ಶ್ರೀ ಹನುಮಂತ...🙏
@swarnagowribhatsaya958
@swarnagowribhatsaya958 3 жыл бұрын
ಹರೇರಾಮಹರೇಕೃಷ್ಣ 🙏 ಪವನಸುತ್ ಕೀ ಜೈ..ಜೈ..🙏🙏🙏👌👌💐🌹🌹
@prakashhegde1867
@prakashhegde1867 3 жыл бұрын
Very nice...
@manjunathholeyappanavar2221
@manjunathholeyappanavar2221 5 ай бұрын
ಕೇಳೆಬಕು ಅನಸ್ತೇತಿ ಮತ್ತೆ ಮತ್ತೆ ಸೂಪರ್ 👌🙏🙏
@manjunathbhat1067
@manjunathbhat1067 3 жыл бұрын
ತುಂಬಾ ಚೆನ್ನಾಗಿದೆ 👍👍👍👌👌🌹🌹
@sanketkulkarni4392
@sanketkulkarni4392 2 жыл бұрын
ಜೈ ಭಜರಂಗ ಬಲಿ...
@swastar2742
@swastar2742 3 жыл бұрын
ಅತ್ಯದ್ಭುತ ಭಾವಾನುವಾದ.. ಅತ್ಯುತ್ತಮವಾದ ರಾಗ ಸಂಯೋಜನೆ.. ಸುಂದರ ಸುಮಧುರ ಗಾಯನ.. ಜೈ ಭಜರಂಗಿ....🙏
@venkataramanabhat6230
@venkataramanabhat6230 3 жыл бұрын
ಅನುವಾದ ಮತ್ತು ಹಾಡುವಿಕೆ ಎರಡೂ ಅದ್ಭುತ.
@sss-oz3pq
@sss-oz3pq 3 жыл бұрын
. RAMA LAKSHMANA JANAKIGE .JAI ENNONA MARUTIGE🙏🙏🙏🙏🙏
@roopabhat9781
@roopabhat9781 3 жыл бұрын
ಅದ್ಭುತ
@ganapatihegde6995
@ganapatihegde6995 3 жыл бұрын
ಅತ್ಯದ್ಭುತ ! ಎಲ್ಲರಿಗೂ ಅಭಿನಂದನೆಗಳು. 👌👌🙏🙏💐💐
@prakashbghonnali6232
@prakashbghonnali6232 3 жыл бұрын
ತುಂಬಾ ಅರ್ಥಗರ್ಭಿತ ಹಾಗೂ ಮಧುರವಾಗಿ ಮೂಡಿ ಬಂದಿದೆ 💐🙏👍👌
@yallammayallama6335
@yallammayallama6335 7 ай бұрын
Jai Shree ram, jai Shree ram, jai Shree ram, jai Shree hanuman, jai Shree hanuman, jai Shree hanuman blessed with me and my family appa. 🙏🙏🙏🙏🙏🚩🚩🚩🚩🚩🌺🌼🌹💐🌷🍎🍓🍇🍌🍍
@surekhashet8871
@surekhashet8871 3 жыл бұрын
God hanuman bless you always...
@Cheluvachenna
@Cheluvachenna 3 жыл бұрын
ಅದ್ಭುತ ಗಾಯನ ಮತ್ತು ಸಂಯೋಜನೆ... ಇಡಿಯ ತಂಡಕ್ಕೆ 🌷🌺
@abhaysurya8393
@abhaysurya8393 2 жыл бұрын
Good song
@gopalbhashi9710
@gopalbhashi9710 3 жыл бұрын
ತುಂಬಾ ಸುಂದರ, ಸುಮಧುರ ಭಕ್ತಿಸುಧೆ. ಅದೂ ನಮ್ಮ ಸಿರಿಗನ್ನಡದಲ್ಲಿ.... ಅಭಿನಂದನೆಗಳು ಅರುಣ್ ಸರ್.
@ravikrishna1776
@ravikrishna1776 3 жыл бұрын
ಬಹಳ ಸುಂದರ, ಶುಭ್ರ
@manjulaguuundi6479
@manjulaguuundi6479 7 ай бұрын
ಕೇಳಲು ಕರ್ಣಗಳಿಗೆ ಬಹಳ ಹಿತವಾಗಿದೆ. ಧನ್ಯವಾದಗಳು.
@chidambarhegde7042
@chidambarhegde7042 3 жыл бұрын
Super hit song🎵
@Narendraswamy_Hiremath
@Narendraswamy_Hiremath 3 жыл бұрын
ವಿ.ಆರ್. ಭಟ್ ಸರ್ ರವರ ಗಾಯನ ಮಧುರವಾಗಿ ಮೂಡಿ ಬಂದಿದೆ.👏👏
@jayanthihegde9577
@jayanthihegde9577 3 жыл бұрын
ಹಾಯ್
@jayanthihegde9577
@jayanthihegde9577 3 жыл бұрын
ತುಂಬಾ ಚೆನ್ನಾಗಿದೆ ಸೂಪರ್
@Siddha1992Yadav
@Siddha1992Yadav 3 ай бұрын
Jai shree Ram jai anjaneya
@manashrimanjunathkamtamana4404
@manashrimanjunathkamtamana4404 3 жыл бұрын
ಸೂಪರ್
@bhavastuti
@bhavastuti 3 жыл бұрын
Thank you...
@shylaer5121
@shylaer5121 3 жыл бұрын
Jai sriram
@krishnabhat6714
@krishnabhat6714 3 жыл бұрын
ಸುಮಧುರ, ಅತ್ಯುತ್ತಮ ಪ್ರಯತ್ನ
@daiviknavya8669
@daiviknavya8669 3 жыл бұрын
ಮನಸ್ಸಿಗೆ ತುಂಬಾ ನೆಮ್ಮದಿ ಸಿಗತ್ತೆ ಕೇಳ್ತಾ ಇದ್ರೆ🙏🙏🙏🙏🙏
@udayshet6015
@udayshet6015 3 жыл бұрын
Beautiful song....thank you...
@akshathaakshu4111
@akshathaakshu4111 2 жыл бұрын
Jai Shri ram🙏🙏🚩🚩🚩
@PraveenMalakannavar
@PraveenMalakannavar Ай бұрын
ಸೂಪರ್ ಅಣ್ಣಾ 🚩
@narayanachikanna1838
@narayanachikanna1838 4 ай бұрын
ಜೈ ಶ್ರೀರಾಮ್ ಜೈ ಹನುಮಾನ್ ಜೈ ಮಾರುತಿ ಜೈ ಆಂಜನೇಯ
@sarithasrinivas1390
@sarithasrinivas1390 Ай бұрын
Jai sri ram
@vikasworld819
@vikasworld819 3 жыл бұрын
Thank you bro thumbha chennagi hadidira kushige kannali neer banthu 🙏🙏🙏🙏
@vbhatkharwa
@vbhatkharwa 3 жыл бұрын
🙏🙏
@kusumakshihegde9002
@kusumakshihegde9002 3 жыл бұрын
Soo nice ...Thank you.Jai hanuman🙏🙏
@hanumamudiya3591
@hanumamudiya3591 3 жыл бұрын
I loved this... Super.. Thanks
@neelaandagi4687
@neelaandagi4687 3 жыл бұрын
Super sir Good work super voice sir Jai HANUMAN!👌👌👌👌👍⛳⛳⛳
@leelavatihegde8794
@leelavatihegde8794 3 жыл бұрын
ಕನ್ನಡಲ್ಲಿ ಭಾಷಾಂತರಿಸಿದ್ದು, ಮತ್ತು ಗಾಯನ ಎರಡೂ ಅದ್ಭುತವಾಗಿದೆ.🙏
@bhagyabode5684
@bhagyabode5684 3 жыл бұрын
ತುಂಬಾ ಚನ್ನಾಗಿದೆ... 👌👌👌🙏🙏🙏🙏
@jagadeeshs728
@jagadeeshs728 3 жыл бұрын
ತುಂಬಾ ಚೆನ್ನಾಗಿ ದೆ ಧನ್ಯವಾದಗಳು
@jagadeeshnaik707
@jagadeeshnaik707 3 жыл бұрын
ಹೌದೋ... ಚೊಲೋ ಹಾಡಿಕಿದ್ದ್ವೋ..
@shivaraj.d.madival8749
@shivaraj.d.madival8749 3 жыл бұрын
Super lyrics....tqs a lot brother for giving wonderfull conversion...
@Suresh-i1g
@Suresh-i1g 4 ай бұрын
Om Sai Ram
@semiconductordevicesandcon5411
@semiconductordevicesandcon5411 3 жыл бұрын
ಉತ್ತಮ👌👌🙏🙏🙏
@vasantmlobhagwat6735
@vasantmlobhagwat6735 3 жыл бұрын
Nice song
@sunandap6776
@sunandap6776 2 жыл бұрын
🙏🙏🙏🙏🙏🙏🌹🌹🌹🌹🌹
@savitrivs1276
@savitrivs1276 3 жыл бұрын
ಸುಮಧುರ..... ಅದ್ಭುತ... ಅನುವಾದ ಮತ್ತು ಗಾಯನ ಎರಡೂ 🙏🙏
@kusumalaxmi576
@kusumalaxmi576 3 жыл бұрын
Amazing super voice 💗💕
@shilpashetty1868
@shilpashetty1868 3 жыл бұрын
Suuuuper sir🙏🙏🙏😊😊
@shreyahegde8133
@shreyahegde8133 3 жыл бұрын
Nice voice and translation..
New Colour Match Puzzle Challenge With Squid Game 2 - Incredibox Sprunki
00:30
NERF TIMBITS BLASTER
00:39
MacDannyGun
Рет қаралды 14 МЛН
пришла на ДР без подарка // EVA mash
01:25
EVA mash
Рет қаралды 3,3 МЛН
Bungee Jumping With Rope In Beautiful Place:Asmr Bungee Jumping
00:14
Bungee Jumping Park Official
Рет қаралды 17 МЛН
Powerful Hanuman Mantras | Ancient Hanuman Mantra | Best of Hanuman Mantras
53:12
Spiritual Soul India
Рет қаралды 1,9 МЛН
Hanuman chalisa in Kannada Singh by Sri Ganapathy Sachidananada Swamiji
15:45
New Colour Match Puzzle Challenge With Squid Game 2 - Incredibox Sprunki
00:30