Рет қаралды 18,785
LYRICS,TUNE & SUNG BY :
Smt RASHMI ADISH Mysuru
ಹರಹರ ಶಂಕರ
ಸಾಹಿತ್ಯ ರಾಗಸಂಯೋಜನೆ ಗಾಯನ :ಶ್ರೀಮತಿ ರಶ್ಮಿ ಆದೀಶ್
ರಾಗಃ ಶುಭ ಪಂತುವರಾಳಿ
ಹರ ಹರ ಹರ ಶಂಕರ ಪವನಗಿರಿ ಶಶಿಧರ ಪುರಹರ ಗಂಗಾಧರ ಪಾರ್ವತಿ ಹೃದಯೇಶ್ವರ
ಈಶ್ವರ ಮಹೇಶ್ವರ ಸರ್ವೇಶ್ವರ ಕಾಲಕಂಠ ಕರುಣಾಕರ ಕಾಲಭೈರವ
1.ವಿಶ್ವೇಶ್ವರ ವಿಶ್ವ ಯೋಗಿ ಮಲ್ಲಿಕಾರ್ಜುನ ವಿಷಕಂಠ ವೀರಭದ್ರ ವೀರೇಶ್ವರ
ನಂದೀಶ್ವರ ನಟರಾಜ ರುದ್ರ ದೇವನೆ ಸತಿದೇವಿಪ್ರಿಯಾ ದೈವ ಮಹಾಮಹಿಮ ನೆ
||ಹರ ಹರ ಹರ ಶಂಕರ II
2.ಶಿವ ಶಿವ ಶಿವ ಶಿವ ಎಂದು ಕರೆದರೆ ಬರುವ
ಶಿವಗಣಗಳ ಜೊತೆಯಲ್ಲಿ ನೆಲೆಗೊಳ್ಳುವ
ರುದ್ರಂ ಭಜೆ ಎಂದು ಸ್ಮರಿಸಿ ಪಾಡುವ ಶಿವರಾತ್ರಿಯಲ್ಲಿ ನಿನ್ನ ಪೂಜೆ ಮಾಡುವ
IIಹರ ಹರ ಹರ ಶಂಕರ II
3.ವಿಭೂತಿ ರುದ್ರಾಕ್ಷಿ ಮಾಲೆ ಹಾಕುವ ನಿನಗೆ ಗಂಗೆಯನ್ನು ಜಟೆಯಲ್ಲಿ ಧರಿಸಿ ಬರುವೆ
ಮಂತ್ರ-ತಂತ್ರ ಡಮರು ನಾದ ಪ್ರಿಯ ನಂದೀಶ
ವಿಶಾಲಾಕ್ಷಿ ಹೃದಯದಲ್ಲಿ ವಿಹರಿಸೋ ದೇವ
IIಹರ ಹರ ಹರ ಶಂಕರ II
4 .ಅಷ್ಟ ಭೈರವರಕುಡಿ ಬರುವೆ ದೇವ
ನವ ನಂದಿ ವಾಹನನೇ ನಟಭಯಂಕರ
ರತ್ನ ಮಾಲೆ ಬಂದ ಯೋಗೀಶ್ವರ ಸುಂದರೇಶ್ವರ ಕೈಲಾಸದಿಂದ ಬಂದ ಯೋಗೀಶ್ವರ
For more Shiva songs check this play list
• Shiva songs
thank you for subscribing my channel