Sooooooper kshanagalu Sir... Nimma programme.... Innuuu kelonave.... Innuuu kelonave annisutthe.... Istu nagu moodisiddakke koti koti Pranamgalu 👏👏. Heege hechhu hechhu kala nagisutthiri. 👏👏.
@harshollasa4 жыл бұрын
ಬಿಸಿ ಬೇಳೆ ಬಾತಿನಲ್ಲಿ ಅಹ ಎಂಥ ಸವಿ ಇದೆ ನಿನ್ನ ಪ್ರೀತಿ ಮಾತಿನಲ್ಲಿ ಅಹ ಎಂಥ ಸ್ವರ ಇದೆ ಹೂವುಗಳು ಅರಳುವಷ್ಟು ಚಂದ ನಿನ್ನ ರೂಪವು ಕನಸಿನಲ್ಲೂ ಕಾಡುವಷ್ಟು ಅಂದ ನಿನ್ನ ಚೆಂದವು ನವಿಲು ನಾಟ್ಯ ಮಾಡುತಿತ್ತು ಯಾರ ಕಡೆಗೂ ನೋಡದೆ ಮನದ ಹಕ್ಕಿ ಹಾರುತಿತ್ತು ಯಾರ ಮಾತು ಕೇಳದೆ ಮಂದಹಾಸ ಬೀರುತಿತ್ತು ನಿನ್ನ ಕಣ್ಣ ನೋಟವು ಪುಟ್ಟ ಹೃದಯ ಮಿಡಿಯುತಿತ್ತು ಮೊದಲ ಪ್ರೇಮ ಪಾಠವು ಕವಿಯು ಕಂಡ ಕನಸು ನೀನು ಸುಮ್ಮನೇಕೆ ನಾಚುವೆ ಇನ್ನು ಸ್ವಲ್ಪ ಬಾತು ಹಾಕು ನನ್ನ ತಟ್ಟೆ ಚಾಚುವೆ I have written this