ಹತ್ತೇ ನಿಮಿಷದಲ್ಲಿ ರೆಡಿ ಹುಬ್ಬಳ್ಳಿಯ ಸ್ಪೆಷಲ್‌ ಗಿರ್ಮಿಟ್‌ ! Special Masala Girmit Recipe | ಕರುನಾಡ ಸವಿಯೂಟ

  Рет қаралды 165,542

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

8 ай бұрын

Girmit Recipe | ಉತ್ತರ ಕರ್ನಾಟಕದ ಮಸ್ತ್ ಗಿರ್ಮಿಟ್ | Girmit Recipe in Kannada | ಗಿರ್ಮಿಟ್ Hubli dharwad Special masala Girmit | Special Masala Girmit Recipe In Kannada | Evening Masala Girmit
ಉತ್ತರ ಕರ್ನಾಟಕದ ತಿನಿಸುಗಳಲ್ಲಿ ಸ್ಪೆಷಲ್‌ ಅಂದಾಗ ಥಟ್‌ ಅಂತ ಕಣ್ಮುಂದೆ ಬರೋದು ಗಿರ್ಮಿಟ್‌. ಅದರಲ್ಲಿಯೂ, ಹುಬ್ಬಳ್ಳಿ ಗಿರ್ಮಿಟ್‌ ಸಖತ್‌ ಫೇಮಸ್. ಟೊಮೆಟೊ, ಉಳ್ಳಾಗಡ್ಡಿ ಜೊತೆಗೆ, ಮಸಾಲೆ ಹಾಕಿದ ಮಂಡಕ್ಕಿ ತಿಂತಿದ್ದರೆ ಸ್ವರ್ಗ ಮೂರೇ ಗೇಣು. ಕಡಿಮೆ ಪದಾರ್ಥಗಳೊಂದಿಗೆ ಹತ್ತೇ ನಿಮಿಷದಲ್ಲಿ ರುಚಿಕಟ್ಟಾದ ಗಿರ್ಮಿಟ್‌ ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಆದರ್ಶ ತತ್ಪತಿ. ರುಚಿ ನೋಡಿ ಹೇಗಿದ್ದಾರೆ ಎಂದಿದ್ದಾರೆ ಚಿತ್ರನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್.
‪@FreedomHealthyOil‬ ಫ್ರೀಡಂ ಹೆಲ್ತಿ ಅಡುಗೆ ಎಣ್ಣೆ ಪ್ರಸ್ತುತಿ ಕರುನಾಡ ಸವಿಯೂಟ. ಸಹ ಪ್ರಾಯೋಜಕರು - ರವಿ ಮಸಾಲಾ ಮತ್ತು ಸ್ಟಾರ್‌ ಬಜಾರ್.
#Girmit Recipe #Masalapuffedrice #HubliDharwadstreet style #MasalaMandakki #HublidharwadSpecialmasalaGirmit #SpecialMasala #GirmitRecipe #EveningMasalaGirmit
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

Пікірлер: 63
@udaysimha9861
@udaysimha9861 Ай бұрын
Wonderful procedure to prepare food item in Kannada TV in English !!!!!
@siddraingaddi2614
@siddraingaddi2614 7 ай бұрын
ಹಲೊ ಕನ್ನಡ ಶಬದ್ ಬಳಿಸಿ. ಕನ್ನಡಿಗರು ನೋಡ್ತಾ ಇದ್ದಿವಿ.
@ushaudupa1001
@ushaudupa1001 2 ай бұрын
Yeen swamy.. ee aangla bhasheya baLake yeethakke? Recipe chennagide..
@wanderingmystic6968
@wanderingmystic6968 29 күн бұрын
ಅದು ಸರಿ. 😂. ತಾವು ತಮ್ಮ ಕನ್ನಡ ಟಿಪ್ಪಣಿಗೆ ಆಂಗ್ಲ ಸ್ವರೂಪ ಕೊಟ್ಟಿದಿರಿ . ಅಲ್ಲವ ?
@jayshree5141
@jayshree5141 Ай бұрын
🎉🎉🎉🎉🎉
@induchadaga7467
@induchadaga7467 Ай бұрын
Looks yammy
@roopaumapathi4315
@roopaumapathi4315 Ай бұрын
Super sir
@roseyk6908
@roseyk6908 8 ай бұрын
Super
@sharathurs4724
@sharathurs4724 2 ай бұрын
He can make Maggie in 30 mins
@manjukittur4903
@manjukittur4903 8 ай бұрын
Nodtha idre bayalli niru barutte superrr❤❤
@shanthamary6433
@shanthamary6433 Ай бұрын
ಅದ್ಬುತ.
@user-cn8st4qy5p
@user-cn8st4qy5p Ай бұрын
@jaggiswamey8932
@jaggiswamey8932 Ай бұрын
Add ghee.Thanks.
@parimalabai6277
@parimalabai6277 Ай бұрын
😊
@lakshmiindradev9039
@lakshmiindradev9039 Ай бұрын
😋😋😋🙏🙏
@KumarKumar-ee5pp
@KumarKumar-ee5pp 8 ай бұрын
Super brother
@geethas5499
@geethas5499 8 ай бұрын
Super 👌👌👍😊
@jahanvigp6727
@jahanvigp6727 8 ай бұрын
Sir nurgis mandakki recipe please
@salimakander5097
@salimakander5097 8 ай бұрын
No need to make big issue.. It is very simple to makr
@siddraingaddi2614
@siddraingaddi2614 7 ай бұрын
ನೀವು ಹುಬ್ಬಳಿಯವರು ಅಲ್ಲಾ ಅನಿಸುತ್ತೆ. ನಿಮ್ಮ ಭಾಷಾ ಹುಬ್ಬಳ್ಳಿ ತರಾ ಇಲ್ಲ.
@sushanthbk002
@sushanthbk002 7 ай бұрын
ದಯವಿಟ್ಟು ಶುದ್ಧ ಕನ್ನಡ ಮಾತಾಡಿ. ಕಂಗ್ಲೀಷ್ ಅನ್ನು ಬಳಸಬೇಡಿ. ಕೇವಲ ಇಂಗ್ಲಿಷ್ ಭಾಷೆ ಮಾತಾಡುವವರಿಗೆ ಅವರ ಭಾಷೆಯಲ್ಲೇ ಇನ್ನೊಂದು ವಿಡಿಯೋ ಮಾಡಿ.
@kalpanap6511
@kalpanap6511 8 ай бұрын
We do chitranna hunasehanna gojju in the same way.
@haluswamy5328
@haluswamy5328 Ай бұрын
ಕನ್ನಡ ಬಳಸಿದರೆ. ನಿಮ್ಮ ರೆಸಿಪಿ ಸ್ವಚ್ಚ ...
@subhashinimanjunath9403
@subhashinimanjunath9403 7 ай бұрын
😢ಅಯ್ಯೋ ಕನ್ನಡ
@bhageerathip4978
@bhageerathip4978 8 ай бұрын
ದಯವಿಟ್ಟು ಕ್ಷಮಿಸಿ ಕನ್ನಡ ದಲ್ಲಿ ಏನೇನು ಸಾಮಾನು ಹಾಕಬೇಕು ಅಂತ ತಿಳಿಸಿ
@umapati100
@umapati100 8 ай бұрын
Yella vastugal hesaru kannad dalli ide bro
@cnsiddanagouder9416
@cnsiddanagouder9416 7 ай бұрын
Really you are handsome and perfect explanation. I am proud to be student of the same school he studied in the Lamington school Hubli.
@sharadamukunda126
@sharadamukunda126 Ай бұрын
KZbin
@SaraswatiBillav
@SaraswatiBillav Ай бұрын
En sir kannadigaragi estondu English balastira recipe sooper adre reethi ista agill.kannada balasi
@abhinm
@abhinm Ай бұрын
😊😂
@PragatiLohar-yq3im
@PragatiLohar-yq3im Ай бұрын
Sir nivu hubli avaru anta gottirlilla
@anandjoshi5397
@anandjoshi5397 6 ай бұрын
Sir you say you are from. Hubli. Why you use to much. English. Watch. CIHI KAHI. CHANDRU
@pallaviwai5423
@pallaviwai5423 3 ай бұрын
ಕನ್ನಡದಲ್ಲಿ ಮಾತನಾಡಿ ಮಧ್ಯದಲ್ಲಿ ಇಂಗ್ಲಿಷ್ ಏಕೆ ಮಾತನಾಡುತ್ತೀರಿ ನೀವು ಹುಬ್ಬಳ್ಳಿ ಅವರಂತ ಹೇಳುತ್ತೀರಲ್ಲ
@salimakander5097
@salimakander5097 8 ай бұрын
Here you want to introduce products... Not prep of mandaki
@vasanthmuniraj2140
@vasanthmuniraj2140 7 ай бұрын
ಕನ್ನಡದಲ್ಲಿ ಹೇಳಿ
@ArunMinajagi
@ArunMinajagi 19 күн бұрын
ಕನ್ನಡದಾಗ ಮಾತಾಡಿ ಮೊದ್ಲು, ಅಡುಗೆ ಮಾಡೋದಕ್ಕಿಂತ, ನಿಮ್ಮ ಜಾಹಿರಾತು ಜಾಸ್ತಿ
@shashidharatpshashi627
@shashidharatpshashi627 Ай бұрын
ಪುಟಾಣಿ ಪೌಡರ್ ಅಂದರೆ ಏನು
@varadarajusv4292
@varadarajusv4292 8 ай бұрын
Kannadigaralla,Englisharu annisuthe
@yashodas150
@yashodas150 7 ай бұрын
ಸರ್ ನೀವು ನಿಜಕ್ಕೂ ಕನ್ನಡದವರ
@meghahpskp1300
@meghahpskp1300 6 ай бұрын
Putani hittu andrenu
@tvishal54
@tvishal54 7 ай бұрын
tamrind is nót used in girmit. This is gimik. This is not girmit.
@kamalaja8130
@kamalaja8130 7 ай бұрын
Kindly don’t buy the oil suggested here.
@chandrakalak.n6875
@chandrakalak.n6875 8 ай бұрын
Please talk Kannada
@inithamachaiah1060
@inithamachaiah1060 8 ай бұрын
Kannada maathadi,.
@gunduraodeo1515
@gunduraodeo1515 2 ай бұрын
So so so Bari english? Onion andre? Fry andre? Add andre?😂😂😂.
@harshithda8465
@harshithda8465 Ай бұрын
Hey English manga, Kannada mathadoo
@manjunathdoddamani9919
@manjunathdoddamani9919 18 күн бұрын
America dinda bandora tara english yake balstiri. Shudda kannada matadodanna kaliri
@Karthikmeti-ld5fu
@Karthikmeti-ld5fu Ай бұрын
Super
@shashidharatpshashi627
@shashidharatpshashi627 Ай бұрын
ಪುಟಾಣಿ ಪೌಡರ್ ಅಂದರೆ ಏನು
@poojakulkarni683
@poojakulkarni683 Ай бұрын
Hurigadale hittu
@shashidharatpshashi627
@shashidharatpshashi627 Ай бұрын
ಪುಟಾಣಿ ಪೌಡರ್ ಅಂದರೆ ಏನು
@kiransr4621
@kiransr4621 Ай бұрын
Hurigadle powder
@shashidharatpshashi627
@shashidharatpshashi627 Ай бұрын
ಪುಟಾಣಿ ಪೌಡರ್ ಅಂದರೆ ಏನು
DEFINITELY NOT HAPPENING ON MY WATCH! 😒
00:12
Laro Benz
Рет қаралды 60 МЛН
настоящий чемпион
0:59
QorabogTV
Рет қаралды 5 МЛН
Моя Жена Босс!
0:40
Petya English
Рет қаралды 6 МЛН
Grandma Cat - the Hot Dog Eating Champion #gaming #food #challenge  #cartoon
0:15
Super Emotional Stories
Рет қаралды 26 МЛН
Курение вредит здоровью
0:28
ЮРИЧ
Рет қаралды 4 МЛН