ತುಂಬಾ ಸುಂದರವಾಗಿ ವಿವರವಾಗಿ ಹೇಳಿ ಕೊಟ್ಟಿದ್ದೀರಿ.ಧನ್ಯವಾದಗಳು.
@CautiousMind8 ай бұрын
ವಂದನೆಗಳು
@anand73533 ай бұрын
ಆಚಾರ್ಯರೆ ಇದು ತುಂಬಾ ಒಳ್ಳೆಯ, ಮತ್ತು ಪ್ರಾಮಾಣಿಕ ಪ್ರಯತ್ನ.. ಕನ್ನಡದಲ್ಲಿ ಈಗಿನ ಜನರೇಷನ್ ಗೆ ಇದರ ಅವಶ್ಯಕತೆ ಬಹಳ ಬೇಕಾಗಿದೆ.. ನಿಮಗೆ ಅನಂತಾನಂತ ಧನ್ಯವಾದಗಳು.. ದಯಮಾಡಿ ನಿಮ್ಮ ಈ ಜ್ಞಾನಾರ್ಜನೆ ಕಾಯಕವನ್ನು ಮುಂದುವರೆಸಿ ಎಂದು ವಿನಂತಿಸುತ್ತೇನೆ..
@CautiousMind3 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಕ್ರಮಸಿಂಹ ಅವರಿಗೆ ಇದನ್ನು ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ - kzbin.info/aero/PL4SRID_LE-EAYccajIzVzztmXbd7W00hV ತಾವು ಗಮನಿಸಬಹುದು. - ಕಾಷಿಯಸ್ ಮೈಂಡ್ ತಂಡ.
@sudharaghavendra3505 Жыл бұрын
Thumba dhanyavadagalu, Acharyare... very useful information.
@CautiousMind Жыл бұрын
ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.
@rajendracharv39998 ай бұрын
ಧನ್ಯವಾದಗಳು ಗುರುಗಳೆ
@CautiousMind8 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಗುರುಗಳಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ನಿಟ್ಟಿನಲ್ಲಿ ಈ ವಿಡಿಯೋವನ್ನು ಆದಷ್ಟು ಹಂಚಿಕೊಳ್ಳಿ. -ಕಾಷಿಯಸ್ ಮೈಂಡ್ ತಂಡ
@gajananal2255 Жыл бұрын
🙏🙏🙏 ವಂದನೆಗಳು.. ತುಂಬಾ ಚೆನ್ನಾಗಿ ವಿವರಿಸಲಾಗಿದೆ... ಒಂದು ಕಿರುಹೊತ್ತಗೆಯನ್ನು ತಂದರೆ ತುಂಬಾ ಉಪಯುಕ್ತ.,🙏🙏🙏
@CautiousMind Жыл бұрын
ಧನ್ಯವಾದಗಳು. ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ.
@rajendradeshpande-xr1ql Жыл бұрын
Your pronunciation is amazing Acharya re, Naman
@CautiousMind Жыл бұрын
Thanks a lot. Your feedback will be intimated to Acharya.
@karurbv78124 ай бұрын
ಅತ್ಯಂತ ಸುಲಭ ವಾಗಿ, ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು.ಪುಸ್ತಕ ವಿದ್ದರೆ ಕಳಿಸುವಿರಾ, ತಿಳಿಸಿ.
@CautiousMind4 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಅವರ ಇತರ ವೀಡಿಯೋಗಳನ್ನು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ತಮ್ಮ ಮೊಬೈಲ್ ನಂಬರನ್ನು ನಮ್ಮ ವಾಟ್ಸಾಪ್ ಸಂಖ್ಯೆ 73493 14205 ಗೆ ಕಳುಹಿಸಿ. ಪಿಡಿಎಫ್ ಕಳಿಸುತ್ತೇವೆ - ಕಾಷಿಯಸ್ ಮೈಂಡ್ ತಂಡ.
@balajimitty53777 ай бұрын
ಯುವ ಪೀಳಿಗೆಗಾಗಿ ತಮ್ಮ ಶ್ರಮ, ಮಾರ್ಗದರ್ಶನ ಸ್ವಾಗತಾರ್ಹ, ಸ್ಪಷ್ಟವಾಗಿದೆ ಧನ್ಯವಾದಗಳು.
@CautiousMind7 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು.
@satishkn85865 ай бұрын
🙏ತುಂಬ ವಂದನೆಗಳು , ಇದನ್ನು ಪುಸ್ತಕದ ಮಾದರಿ ಮಾಡಿ 🙏🙏
@CautiousMind5 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. ಸಂಪೂರ್ಣ ಸಂಧ್ಯಾವಂದನೆ ಬೇಕಿದ್ದರೆ, ಅದರ ಲಿಂಕ್ ಇಲ್ಲಿದೆ kzbin.info/www/bejne/q3e4iqOdrauklaM kzbin.info/www/bejne/qXi5maVtrq6jrrM kzbin.info/www/bejne/roXapmSedtF_mLM kzbin.info/www/bejne/pXnai6SCn5Kqr7c kzbin.info/www/bejne/nqnCqmypmbSCbqc - ಕಾಷಿಯಸ್ ಮೈಂಡ್ ತಂಡ.
@raghavendrams7018 Жыл бұрын
This is detailed one. Nothing had been left.
@Summane Жыл бұрын
ಧನ್ಯವಾದಗಳು
@CautiousMind Жыл бұрын
ಧನ್ಯವಾದಗಳು. ಈ ವೀಡಿಯೋದ ಮುಂದಿನ ಭಾಗ ಇಲ್ಲಿದೆ kzbin.info/www/bejne/jJ2zmnxni7iijZo
@ashokdesai70663 ай бұрын
Very nice explained
@CautiousMind2 ай бұрын
ಧನ್ಯವಾದಗಳು. - ಕಾಷಿಯಸ್ ಮೈಂಡ್ ತಂಡ.
@swaroopasangamesh Жыл бұрын
ಗುರುಗಳ ಪಾದ ಕಮಲಗಳಿಗೆ ಅನಂತ ಅನಂತ ನಮಸ್ಕಾರಗಳು
@CautiousMind Жыл бұрын
ಧನ್ಯವಾದಗಳು.
@ashokdesai70663 ай бұрын
Nice Explanation guruji
@CautiousMind2 ай бұрын
ತಮ್ಮ ಸಂದೇಶವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ದಯವಿಟ್ಟು ಗಮನಿಸಿ - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@sathyanarayanarao935111 ай бұрын
VERY VERY NICE namaste namaste
@CautiousMind11 ай бұрын
Thanks a lot :-)
@krishnadeshmukh7064 Жыл бұрын
Much more useful to the learners to avoid mistakes while doing Sandhya ವಂದನೆ.swagatam swagatam suswagatam .Hari Om
@CautiousMind Жыл бұрын
ಧನ್ಯವಾದಗಳು.
@nagarajahgnagaraja38472 ай бұрын
Really interesting and good .This video is specially spread all world
@CautiousMind2 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯರಿಗೆ ತಿಳಿಸಲಾಗುವುದು. ಆಚಾರ್ಯರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ಗಮನಿಸಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@nebraskacouger Жыл бұрын
Much needed for every hindu, thank you for uploading,
@CautiousMind Жыл бұрын
You are most welcome. Your kind words makes us to make more such videos. Please share this video to those who are interested. :-)
@krishnaiyer154611 ай бұрын
I loved your NEAT explanation. It is really neat. God bless you.
@CautiousMind11 ай бұрын
Thanks a lot. We will convey your message to Acharya. - Team Cautious Mind
@GururajBN Жыл бұрын
ಎರಡನೇಬಾರಿ ನೋಡಿದ್ದಾಯಿತು!👌
@CautiousMind Жыл бұрын
thanku
@sudhindrakulkarni20717 ай бұрын
Gurugalige Namaskar. Tumba Sundarvagi heliddiri
@CautiousMind6 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಈ ವೀಡಿಯೋವನ್ನು ಆಸಕ್ತರಲ್ಲಿ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ಮಾಡಲಿದ್ದೇವೆ. ನಿರೀಕ್ಷಿಸಿ.
@gksrinandanaathreya9427 Жыл бұрын
Much useful thanks for your efforts.... also please let us know importance of Angara and Akshathe
@gururajdeshpande3464 Жыл бұрын
Very nice thank you
@CautiousMind Жыл бұрын
thanks for your feedback
@vasudevbyatnal24409 ай бұрын
Very Excell teaching
@CautiousMind9 ай бұрын
thanks for the feedback. please share the video and support the cause.
@sureshparvatikar1519 Жыл бұрын
Very nicely explained. 12.56
@CautiousMind Жыл бұрын
Thanks and welcome
@NAKSHATRAASTROSCIENCE Жыл бұрын
❤❤❤❤tumba chennagi tilisi kottidira ,,, super
@CautiousMind Жыл бұрын
thanks for your feedback
@gshubhs9 ай бұрын
First class
@CautiousMind9 ай бұрын
thanks a lot. please share the video and support the good cause.
@ravinath436 Жыл бұрын
Very nicely explained
@CautiousMind Жыл бұрын
Thank you so much 🙂
@vkhprasad8 Жыл бұрын
It is very good...only concern is if some one repeats 3 times every step and mantra...then it is easy to follow for kids
@CautiousMind Жыл бұрын
Thanks for your feedback.
@sheshagiriraok3865 Жыл бұрын
Well explained.
@CautiousMind Жыл бұрын
Thanks a lot. Please share this video to the people who are interested.
@krishnamurthyupadhyaya31458 ай бұрын
Thank you very much sir
@CautiousMind8 ай бұрын
Most welcome. Please share the video for creating awareness on our dharmic wisdom.
@mukundakkoor4799 Жыл бұрын
Very nicely explained. Thank you. I think it will take 20 mts or more to complete this ritual.
@CautiousMind Жыл бұрын
You are most welcome. Your kind words make us to make more such videos. Please share this video to others to benefit them. :-)
@vijayendranayak2934 Жыл бұрын
Very nice 🙏🌹
@CautiousMind Жыл бұрын
Thanks a lot
@madhavamurthyks94035 ай бұрын
👌🙏🙏🙏t ಥ್ಯಾಂಕ್ಸ್. ದಿನ ಪ್ರ ಸಾರ್ ಮಾ ಡಿ
@CautiousMind5 ай бұрын
ವಂದನೆಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಪ್ರತಿನಿತ್ಯ ಪ್ರಸಾರ ಮಾಡುವುದು ಕಷ್ಟಸಾಧ್ಯ. ಆದರೆ ಸಾಧ್ಯವಾದಷ್ಟು ನಿರಂತರವಾಗಿ ಸಂಪ್ರದಾಯಗಳ ಕುರಿತು ತಿಳಿಸಲು ಪ್ರಯತ್ನಿಸುತ್ತೇವೆ. ಧಾರ್ಮಿಕ ಜಾಗೃತಿಯ ದೃಷ್ಟಿಯಿಂದ ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ. - ಕಾಷಿಯಸ್ ಮೈಂಡ್ ತಂಡ.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆಚಾರ್ಯ ವಿಜಯ ಸಿಂಹ ಹಾಗೂ ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳು ಇಲ್ಲಿವೆ. ತಾವು ನೋಡಬಹುದು kzbin.info/aero/PL4SRID_LE-EDNQOtBeTbF9KFECPaQOxG5
@sadashivahegde8256 Жыл бұрын
Nice
@CautiousMind Жыл бұрын
Thanks
@bengaluruvasudevamurthy804 Жыл бұрын
Many many thanks
@CautiousMind Жыл бұрын
ಧನ್ಯವಾದಗಳು.
@balakrishnakarkal199910 ай бұрын
ಗುರುಗಳಿಗೆ ನೀವು ಲಿರಿಕ್ಸ್ ಕೊಟ್ಟರೆ ಒಳ್ಳೆಯದು ಗುರುಗಳೇ
@CautiousMind9 ай бұрын
ದಯವಿಟ್ಟು ನಿಮ್ಮ ನಂಬರನ್ನು ನಮ್ಮ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ. ಪಿಡಿಎಫ್ ಲಿಂಕ್ ಕಳಿಸುತ್ತೇವೆ.
@manoharchennoor11697 ай бұрын
Namaskaragalu
@CautiousMind6 ай бұрын
ನಮಸ್ತೆ. ತಮ್ಮ ಸಂದೇಶವನ್ನು ಆಚಾರ್ಯ ವಿಕ್ರಮಸಿಂಹ ಅವರಿಗೆ ತಿಳಿಸಲಾಗುವುದು. ಧನ್ಯವಾದ - ಕಾಷಿಯಸ್ ಮೈಂಡ್.
@sudhakarsrinivas6645 Жыл бұрын
👌
@CautiousMind Жыл бұрын
ಧನ್ಯವಾದಗಳು.
@praveendharwadkar34287 ай бұрын
Namskar to Guruji, Alao please make videos on sankalp, our ancient Mantra pushpanjali
@datta9880 Жыл бұрын
Very nice & useful. Please share about Bramha Yagna procedure
@CautiousMind Жыл бұрын
thanks for your feedback
@dwarakanathsb.42307 ай бұрын
ವಂದನೆಗಳು
@CautiousMind7 ай бұрын
ಧನ್ಯವಾದಗಳು. ದಯವಿಟ್ಟು ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿ.
@rameshbv882 Жыл бұрын
Pranam.
@CautiousMind Жыл бұрын
thanks for watching
@nagarathnaks88502 ай бұрын
Namaste guruve, edannu pustike roopadalli kaluhisuvera? Amout google pay madutteve. Sri guruve pranamagalu.
@dayanandniddodi25338 ай бұрын
Gurubhyo Namha.🙏 Plz share lyrics
@CautiousMind8 ай бұрын
Dhanyavada. Please share your contact number to our whatsapp number. Our number is in the description.
@dhananjayashtaputre5822Ай бұрын
can you arrange davenagari regvade sandhyavandane book
@noname-hh5ml Жыл бұрын
Its very good can you explain in detail like meaning of each mantra,what is kavacha ,what is use of that ,why we do that and can you explain marjana and punarmarjana shloka and can you explain why we need to do japa secretively and if possible can you make a video on rama naama japa for spiritual aspirants
@CautiousMind Жыл бұрын
Thanks. We will try to do in future.
@muddupartha4346 Жыл бұрын
👍
@CautiousMind Жыл бұрын
ಧನ್ಯವಾದಗಳು.
@rajeshnkunchitabettu9554Ай бұрын
Gurjit,excelkent. Where Sandhyavandhanataught in Shimoga
@CautiousMindАй бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಚಾರ್ಯ ವಿಕ್ರಮ ಸಿಂಹ ಅವರ ಮತ್ತಷ್ಟು ವೀಡಿಯೋಗಳನ್ನು ತಾವು ಇಲ್ಲಿ ನೋಡಬಹುದು. ಧರ್ಮಜಾಗರಣೆಯ ನಿಟ್ಟಿನಲ್ಲಿ ದಯವಿಟ್ಟು ಈ ವೀಡಿಯೋಗಳನ್ನು ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. - kzbin.info/aero/PL4SRID_LE-EAYccajIzVzztmXbd7W00hV - ಶಿವಮೊಗ್ಗದಲ್ಲಿ ಗುರುಗಳನ್ನು ತಾವೇ ಹುಡುಕಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಶೃಂಗೇರಿಯಲ್ಲಿ ವಿಚಾರಿಸಬಹುದು. ಕಾಷಿಯಸ್ ಮೈಂಡ್ ತಂಡ.
@bhaskarrao4240 Жыл бұрын
Top excellent explanation. How to tell, Bharvgva,Vithahaya, Savedasa Mouna bhargav gothra since I dont know my Satamba. I am Rigveda. Kindly reply Gurugale
@bhaskarrao4240 Жыл бұрын
Since 3 days over Kindly reply
@SRC-zf4nx Жыл бұрын
ಧನ್ಯವಾದಗಳು 12/10/2023
@CautiousMind Жыл бұрын
ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.
@mounicasm3891 Жыл бұрын
Krishna jayanthi pooja vidhi tilisi.
@ramachandrabala24308 ай бұрын
For more details please refer book Rgvediya Traikalika Sandyavandanam.published by Shreemanmdvasiddhantha granthalaya Udupi Available in Udupi pooja stores. eg .Vidyapeeta Bangalure .
@gopikrishnapyate2040 Жыл бұрын
Nidaanavaagi spashtavaagi ಎಲ್ಲರಿಗೂ amodayogya vaagi hrliddeeri🎉anantha pranaamagalu, biduvudara kinthalu ಮಾಡುವುದು ಮೇಲು, ಎಲ್ಲಾ ತರದ manthragalu ಇದೆ ತರ helikottare brshmanathva ಉಳಿಯುತ್ತದೆ. GOPIKRISHNA PYATE Parashuram brahmana seva trust karnataka state president and founder bellary.
@CautiousMind Жыл бұрын
ತಮಗೂ ಧನ್ಯವಾದಗಳು. ಆಸಕ್ತಿಯಿರುವವರಿಗೆ ಈ ವೀಡಿಯೋವನ್ನು ಆದಷ್ಟು ಶೇರ್ ಮಾಡಬೇಕಾಗಿ ವಿನಂತಿಸುತ್ತೇವೆ.
@shreeganesh3170Ай бұрын
Mantra pustaka pdf sigutta..
@omkarmurtyomkar3662 ай бұрын
Subcribe ಬಾಕ್ಸ್ ಅಲ್ಲಿ ಹಾಕಿ ಪ್ಲೀಸ್ 🙏🏽🙏🏽🙏🏽🙏🏽👏👏👏👏
@CautiousMind2 ай бұрын
ನಮಸ್ತೆ, ಸಬ್ ಸ್ಕ್ಲೈಬ್ ಬಾಕ್ಸ್ ಇದೆ. - ಕಾಷಿಯಸ್ ಮೈಂಡ್ ತಂಡ.
@rajeshnkunchitabettu955426 күн бұрын
Gurjit. who will teach Sandyavandane as you chant in Shimoga.pl.shate their mob no . We are ready to pay Dakshine for them with honour.
@CautiousMind20 күн бұрын
namaste, sorry, we do not know any one in shivamogga. however, you can contact your respective Matha. They may further guide you. - Team Cautious Mind.
@venkateshcivic Жыл бұрын
Gurugale pdf idre share madi
@ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್ Жыл бұрын
🙏🙏🙏🕉️🌷
@CautiousMind Жыл бұрын
ಧನ್ಯವಾದಗಳು.
@VINAYSvinu-sq9vv9 ай бұрын
Nimdu gurukula edya guruji
@CautiousMind9 ай бұрын
ಆಚಾರ್ಯರ ಯಾವುದೇ ಗುರುಕುಲ ಇಲ್ಲ.
@VINAYSvinu-sq9vv9 ай бұрын
Ok fine
@DRRao-z8c9 күн бұрын
How to save above pooja
@CautiousMindКүн бұрын
Namaste, you mean you want to download the video?
@jagadevayyahirematha36037 ай бұрын
🙏ಗುರುಗಳೇ ತಮ್ಮ ನಂಬರ್ ಕೊಡಿ ನನ್ನ ಮಕ್ಕಳನ್ನು ನಿಮ್ಮ ಪಾಠ ಶಾಲೆಗೆ ಹಾಕಬೇಕು ಓಂ ಗುರುಭ್ಯೋ ನಮಃ 🙏
@CautiousMind7 ай бұрын
ನಮಸ್ಕಾರ, ಗುರುಗಳ ಯಾವುದೇ ಪಾಠಶಾಲೆ ಇಲ್ಲ. ಮತ್ತೇನಾದರೂ ಬೇಕಿದ್ದಲ್ಲಿ ಗುರುಗಳನ್ನು ಸಂಪರ್ಕಿಸಲು ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್ ಸಂಖ್ಯೆ 7349314205 ಗೆ ಕಳುಹಿಸಿ. - ಕಾಷಿಯಸ್ ಮೈಂಡ್ ತಂಡ.
@kiranbalvalli8402 Жыл бұрын
🙏🌷🙏🏽
@CautiousMind Жыл бұрын
ಧನ್ಯವಾದಗಳು.
@madhusudhanahrbheemarao55808 ай бұрын
Sri Hari Sarvothama Vayu Jeevothama
@CautiousMind8 ай бұрын
ವಂದನೆಗಳು
@bengaluruvasudevamurthy804 Жыл бұрын
Nitya Pooja Bagge thilisi
@CautiousMind Жыл бұрын
ನಿತ್ಯ ಪೂಜೆಯ ಕುರಿತು ಶೀಘ್ರದಲ್ಲಿಯೇ ವೀಡಿಯೋ ಮಾಡಲಿದ್ದೇವೆ. ದಯವಿಟ್ಟು ನಿರೀಕ್ಷಿಸಿ.
ಧನ್ಯವಾದಗಳು. ದಯವಿಟ್ಟು ಈ ವೀಡಿಯೋವನ್ನು ಆಸಕ್ತರಲ್ಲಿ ಹಂಚಿಕೊಂಡು ಧರ್ಮಜಾಗೃತಿಗೆ ನೆರವಾಗಿ.
@srideviraghavachar9499 Жыл бұрын
Pranaamagalu Sri vishnava ಬ್ರಾಹ್ಮಣರಿಗೆ(hebbar iyangars) ಇದೇ proceejaraa.or swalpa changes ಇರತ್ಹಾ
@srikanthj4511 Жыл бұрын
This is vaishnava sandhyavandane only
@nuravenom Жыл бұрын
Panchakshari manthra? Ilva
@CautiousMind Жыл бұрын
ಇದೆ.
@UmeshkrishnaShetty25 күн бұрын
Gopi chandana dharane maduvudu Bedave
@CautiousMind20 күн бұрын
ಗೋಪಿಚಂದನ ಧಾರಣೆ ಮಾಡಬೇಕು. ಅದರ ಲಿಂಕ್ ಇಲ್ಲಿದೆ kzbin.info/www/bejne/rX7CXnykl6yqjZYsi=YCAJ8LrNYm6hHP4_ ಹಾಗೆಯೇ ಅವರ ಇತರ ವೀಡಿಯೋಗಳನ್ನು ನೀವು ಇಲ್ಲಿ ನೋಡಬಹುದು - kzbin.info/aero/PL4SRID_LE-EAYccajIzVzztmXbd7W00hV - ಕಾಷಿಯಸ್ ಮೈಂಡ್ ತಂಡ.
@shivaramn9268 Жыл бұрын
SWAMY. SMARTHRIGU IDE REETI MADABAHUDE?? KONEYALLI. SRI MADWACHARYA ..... ENDU IDE. SMARTHARIGE. SRI. SHANKARACHARYA ENDU HELABOHUDE. DAYAMADI THILISI . VANDANEGALU
@CautiousMind Жыл бұрын
ನಮಸ್ಕಾರ, ಸ್ಮಾರ್ತರ ಸಂಧ್ಯಾವಂದನೆಯ ಮತ್ತೊಂದು ವೀಡಿಯೋ - ಭಸ್ಮಧಾರಣೆ, ಸಂಕಲ್ಪ, ಇತ್ಯಾದಿ - ಮಾಡುವವರಿದ್ದೇವೆ. ಶೀಘ್ರದಲ್ಲೇ ನಿರೀಕ್ಷಿಸಿ. ಧನ್ಯವಾದಗಳು - ಕಾಷಿಯಸ್ ಮೈಂಡ್ ತಂಡ.
@TexterDexter Жыл бұрын
@@CautiousMindReally looking forward to this. In a separate video pls also do demonstrate doing the whole in 10mins as claimed.
@Subbarao-k8c Жыл бұрын
🙏🙏🙏ಸುಬ್ಬ ರಾವ್,ಬೆಂಗಳೂರು
@funnyfunny4180 Жыл бұрын
@@CautiousMind please do that for smartha Brahmins
@venkatakrishnakrishna85175 ай бұрын
Timelimit hasyaspada
@CautiousMind5 ай бұрын
ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಟೈಮ್ ಲಿಮಿಟ್ ಇಲ್ಲದ, ಆಚಾರ್ಯ ವಿಕ್ರಮಸಿಂಹ ಅವರೇ ತೋರಿಸಿಕೊಟ್ಟಿರುವ ಸಂಪೂರ್ಣ ಸಂಧ್ಯಾವಂದನೆ ಇಲ್ಲಿದೆ. ದಯವಿಟ್ಟು ನೋಡಿ, ಅಭಿಪ್ರಾಯ ತಿಳಿಸಿ - kzbin.info/www/bejne/q3e4iqOdrauklaM kzbin.info/www/bejne/qXi5maVtrq6jrrM kzbin.info/www/bejne/roXapmSedtF_mLM kzbin.info/www/bejne/pXnai6SCn5Kqr7c kzbin.info/www/bejne/nqnCqmypmbSCbqc
@anilak9 Жыл бұрын
ಪಿಡಿಎಫ್ ಇದ್ದರೆ ದಯಮಾಡಿ ಕಳಿಸಿ .
@CautiousMind Жыл бұрын
ದಯವಿಟ್ಟು ತಮ್ಮ ಮೊಬೈಲ್ ಸಂಖ್ಯೆಯನ್ನು ನಮ್ಮ ವಾಟ್ಸಾಪ್ ಸಂಖ್ಯೆಗೆ (ವೀಡಿಯೋ ಕೆಳಗಿದೆ) ಕಳಿಸಿ.
@narasimha7870 Жыл бұрын
Yellarigu beku,dayavittu video description alli pdf haki ...
@hegderg Жыл бұрын
ಪಂಚಾ್ಷರಿ ಮಾಡುವುದು ಬೇಡವೇ. ?
@raghs016 ай бұрын
This is very helpful... kindly share the script of this also please...ive sent whatsapp to your number
@CautiousMind4 ай бұрын
ಧನ್ಯವಾದಗಳು. ತಮ್ಮ ಅಭಿಪ್ರಾಯವನ್ನು ಆಚಾರ್ಯ ವಿಕ್ರಮ ಸಿಂಹ ಅವರಿಗೆ ತಿಳಿಸಲಾಗುವುದು. ಅವರ ಮತ್ತಷ್ಟು ವೀಡಿಯೋಗಳನ್ನು ನೀವು ಇಲ್ಲಿ kzbin.info/aero/PL4SRID_LE-EAYccajIzVzztmXbd7W00hV ನೋಡಬಹುದು. - ಕಾಷಿಯಸ್ ಮೈಂಡ್ ತಂಡ.
@balajimitty53777 ай бұрын
ಯುವ ಪೀಳಿಗೆಗಾಗಿ ತಮ್ಮ ಶ್ರಮ, ಮಾರ್ಗದರ್ಶನ ಸ್ವಾಗತಾರ್ಹ, ಸ್ಪಷ್ಟವಾಗಿದೆ ಧನ್ಯವಾದಗಳು.
@sathyanarayanarao935111 ай бұрын
VERY nice THANKS
@CautiousMind11 ай бұрын
You are most welcome 🙏
@pkrishnabhat91216 ай бұрын
Thanks a lot sir
@CautiousMind6 ай бұрын
ವಂದನೆಗಳು. ಧಾರ್ಮಿಕ ವಾತಾವರಣ ಹಾಗೂ ಸಂಸ್ಕಾರವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವೀಡಿಯೋವನ್ನು ಆಸಕ್ತರೊಂದಿಗೆ ಹಂಚಿಕೊಳ್ಳಿ ಎಂದು ವಿನಂತಿಸುತ್ತೇವೆ. - ಕಾಷಿಯಸ್ ಮೈಂಡ್ ತಂಡ.