HD ಕುಮಾರಸ್ವಾಮಿ, BS ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ; ಮಾಧ್ಯಮಗಳ ಪ್ರಶ್ನೆಗೆ ಸಚಿವರು ತಬ್ಬಿಬ್ಬು!

  Рет қаралды 9,599

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಬೆಂಗಳೂರಿನ ಗಂಗೇನಹಳ್ಳಿಯಲ್ಲಿನ 100 ಕೋಟಿ ರೂ. ಬೆಲೆ ಬಾಳುವ 1.11 ಎಕರೆ ಸರ್ಕಾರಿ ಜಾಗವನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಡಿನೋಟಿಫೈ ಆದ ಜಮೀನನ್ನು ಕುಮಾರಸ್ವಾಮಿ ಅವರ ಸಂಬಂಧಿಕರಿಗೆ ಕೇವಲ 60 ಲಕ್ಷ ರೂ.ಗಳಿಗೆ ಕ್ರಯ ಮಾಡುವ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂರಾವ್‌ ಹಾಗೂ ಸಂತೋಷ್‌ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೆ, ಗಂಭೀರ ಪ್ರಕರಣದಲ್ಲಿ ಆರೋಪಿ ಆಗಿರುವ ಕುಮಾರಸ್ವಾಮಿ ಕೂಡಲೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಲು ತಡಬಡಾಯಿಸಿದರು. ಬಹಳ ತಡವಾಗಲಿಲ್ವಾ? ಎಂದು ಕೇಳಿದ್ದಕ್ಕೆ ಹೌದು ತಡವಾಗಿದೆ ಕ್ಷಮೆಯಿರಲಿ ಎಂದರು. ದ್ವೇಷದ ರಾಜಕಾರಣನಾ ಎಂಬ ಪ್ರಶ್ನೆಗೆ ಇಲ್ಲ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ದ್ವೇಷನೇ ಇರಲಿ, ಪ್ರೀತಿನೇ ಇರಲಿ ಅಕ್ರಮ ಆಗಿದೆ ಅದಕ್ಕೆ ಆರೋಪ ಮಾಡ್ತೀವಿ ಎಂದರು.
Serious allegations against HD Kumaraswamy, BS Yeddyurappa; The minister is distracted by the media's question!
#hdkumaraswamy #bsyediyurappa #bengaluru
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 64
@manjurahulmanjurahul5256
@manjurahulmanjurahul5256 11 сағат бұрын
420 congress government
@vinayakpawar6730
@vinayakpawar6730 13 сағат бұрын
ಆರೋಪಕ್ಕೆ ಪತ್ರಕರ್ತರ ರಕ್ಷಣೆ
@RajkumarE-eo9kj
@RajkumarE-eo9kj 11 сағат бұрын
ಇಷ್ಟು ದಿ ವಸ ಶಾಟ ಕೇಳತಾಯಿದ್ದರೆ
@mrperfect7787
@mrperfect7787 11 сағат бұрын
3 ministers r comedy piece
@user-ff3sq9uj7k
@user-ff3sq9uj7k 9 сағат бұрын
ನಿಮಗೆ ನಮ್ಮ ಕನ್ನಡಿಗರ ಬೆಂಬಲ
@Kannadiga762
@Kannadiga762 12 сағат бұрын
ಏನ್ರಿ ಮೀಡಿಯಾ.... ಶಾಟದ ಮೀಡಿಯಾ
@shivapatil513
@shivapatil513 4 сағат бұрын
ಏನ್ರಿ ಸರಕಾರ ಶಾಟದ
@rameshv5230
@rameshv5230 12 сағат бұрын
Drama company congress leaders du😂
@jaygowda7960
@jaygowda7960 9 сағат бұрын
3 idiots
@funnyworld5113
@funnyworld5113 9 сағат бұрын
Ganesha virodhigala naataka🩴🩴🩴
@ravishankarbommaiah285
@ravishankarbommaiah285 8 сағат бұрын
ತ್ರೀ ಈಡಿಯಟ್ಸ್ ಕೂತ್ಕೊಂಡು ಏನೋ ಜಪ ಮಾಡ್ತಾವ್ನೆ.😂😂😂
@shwethashwetha1877
@shwethashwetha1877 6 сағат бұрын
3 ಮಿನಿಸ್ಟರ್ ಕಾಮಿಡಿ ಕಿಂಗ್
@mahendranakka7402
@mahendranakka7402 9 сағат бұрын
3 idiots became minisques 😂😂😂😂
@user-rg6rv2vh4f
@user-rg6rv2vh4f 6 сағат бұрын
Congress & BJP totally adjustment politics.Muda case not comes all B J P cases not comes
@CHADRASHEKARD.S
@CHADRASHEKARD.S 9 сағат бұрын
ಬಿಜೆಪಿ ಕರ್ನಾಟಕವಾಣಿ ಪೇಪರ್
@manjunathatk2112
@manjunathatk2112 13 сағат бұрын
Cross bid... hybrid... mixid... Tali...onde vadik yalli... super o super.....eldru lotikorere 😅😅😅😅
@rameshtmrameshtm8952
@rameshtmrameshtm8952 5 сағат бұрын
ಕಾಮಿಡಿ ಮಿನಿಸ್ಟರ್ ಗಳು
@GururajgowdaGururajgowda-qn2tq
@GururajgowdaGururajgowda-qn2tq 5 сағат бұрын
3 MINISTET DOODA KALLARU
@user-gv7lq9dq2v
@user-gv7lq9dq2v 7 сағат бұрын
Waste discussion
@shwethashwetha1877
@shwethashwetha1877 6 сағат бұрын
ಕಾಂಗ್ರೆಸ್ ಬಯ ಶುರುವಾಗಿದೆ
@bapugoudap7044
@bapugoudap7044 11 сағат бұрын
ಇಷ್ಟು ದಿನ ಸ್ಯಾಟ ಹರಿತಿದ್ರಾ
@nagarajajs9408
@nagarajajs9408 9 сағат бұрын
Rameshu ಸುಮ್ನೆ ಕೂತಿde.
@Kalbyrav
@Kalbyrav 12 сағат бұрын
❤da ತನಿಖೆ 🤣🤣🤣
@susheelkumarchidre6642
@susheelkumarchidre6642 6 сағат бұрын
Idu bjp media
@maheshmuniswamy7934
@maheshmuniswamy7934 9 сағат бұрын
Yenu thabibu nimantha godi media galige ashte.bjp kallrana wada wallegeaakbeku
@devindrappadevindrappa2002
@devindrappadevindrappa2002 9 сағат бұрын
Kannada matadari lada sahebare
@mahadevagoudabevinahalli9147
@mahadevagoudabevinahalli9147 7 сағат бұрын
Esttu varsh..........Bai. uchikodu.....harididra
@ManjuManjunath-t2s
@ManjuManjunath-t2s 7 сағат бұрын
Hogro gube gala hogi nimma apta kempannana tegiro kamagigala
@IbrahimmannathMannat
@IbrahimmannathMannat 5 сағат бұрын
Mado kelsa madodu bittu agdeiro timepass kelsa madtheera nivugalu
@manjurahulmanjurahul5256
@manjurahulmanjurahul5256 11 сағат бұрын
Cross bedu haibridu mixed taligalu e muvaru
@SumacompuSiddesh
@SumacompuSiddesh 6 сағат бұрын
comedy / CONGRESS / KALLAARU / VABBA KALLA / ENOOVOBBA MALLA / MATOOBA SOOLAA ? FREE GIRAKKIGALLU SIDDARAMULLA KHAN SAVE MADDI ?
@tilakvgowda
@tilakvgowda 7 сағат бұрын
Laad sahebre morality grounds nodidre yaava hagarna modalanedo avaru rajiname kodabeku
@manjurahulmanjurahul5256
@manjurahulmanjurahul5256 11 сағат бұрын
Evru muvaru minestergalu tara obbnu kansta Ella
@yogishbabukulthamatta1426
@yogishbabukulthamatta1426 4 сағат бұрын
😂😂😂😂😂😂😂😂
He bought this so I can drive too🥹😭 #tiktok #elsarca
00:22
Elsa Arca
Рет қаралды 59 МЛН
Bike Vs Tricycle Fast Challenge
00:43
Russo
Рет қаралды 38 МЛН
Electric Flying Bird with Hanging Wire Automatic for Ceiling Parrot
00:15
He bought this so I can drive too🥹😭 #tiktok #elsarca
00:22
Elsa Arca
Рет қаралды 59 МЛН