Story and Direction Prakash Bagali ಕಲಾವಿದರು.. ಪ್ರಕಾಶ್ ಬಗಲಿ.. ಸುದಾ ಬಾಗಲಕೋಟೆ ಅನಿಲ್ ಸಿಂಗರ್.. ಪ್ರೀಯಾಂಕ ಬೆಂಗಳೂರು ಅಮ್ಮು ರಾಯಬಾಗ Editing Music Recording ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ವಿಜಯಪುರ ಧನ್ಯವಾದಗಳು ಸವನಹಳ್ಳಿ ಮತ್ತು ಹೊನಗನಹಳ್ಳಿ
Пікірлер: 168
@basavarajgouli5298 Жыл бұрын
ಅಣ್ಣ ನಾನು ಸೈನಿಕ ಅದೇನ ಈ ನಿಮ್ ಕಿರುಚಿತ್ರ ನೋಡಿ ಕಣ್ಣನೀರ್ ಬಂದು ಅಣ್ಣ😢🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@laxmisalaki8211 Жыл бұрын
Yako gottilla bro e video nodi tumba emotional ade nanu really super story ❤
@shekhukannur7953 Жыл бұрын
ಈ ನಿಮ್ಮ ಕಿರುತೆರೆಯ ಕಿರುಚಿತ್ರ ತುಂಬಾ ಚೆನ್ನಾಗಿತ್ತು,ಪ್ರಕಾಶ ಅಣ್ಣಾ. ಈ ವಿಡಿಯೋ ಚಿತ್ರೀಕರಣ ಮಾಡಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು. ಈ ಚಿತ್ರವನ್ನು ನೋಡಿದ ನಂತರ ನನಗೂ ತುಂಬಾ ಸಂತೋಷ ಮತ್ತು ದುಃಖವು ಆಯ್ತು. ಇದೆ ತರ ನಿಮ್ಮ ಪ್ರಯತ್ನ ಮುಂದುವರಿಯಲಿ. ಧನ್ಯವಾದಗಳು.
@fakrusabbabusab1209 Жыл бұрын
ಪ್ರಕಾಶ್ ಅಣ್ಣಾ ನಿಮ್ ವಿಡಿಯೋ ನೋಡಿದ್ರೆ ಕಣ್ಣಲಿ ನೀರು ಬರುದು 100 ಕೆ 100 ಬರುದು ಗೆರಾಂಟಿ ಅಣ್ಣಾ 🙏🏽🙏🏽🙏🏽🙏🏽🙏🏽🙏🏽🌹🌹🌹🌹
@lagamannayadranvi7729 Жыл бұрын
ಬಹಳ ದೀನಗಳ ನಂತರ ನನ್ನ ಮನಸ್ಸನ್ನು ಗೇದ್ದ ಕೀರುಚಿತ್ರ ಇದು ಕಥೆ ಬಾಳ್ ಅಂದ್ರ್ ಬಾಳ್ ಮಸ್ತ್ ಎತಿ ನಮ್ಮ ಯೋದನ ಪತ್ನಿ ಪಾತ್ರದ ಬಗ್ಗೆ ನಾ ಅಷ್ಟೆ ಅಲ್ಲ ಎಲ್ಲರೂ ನಿಮಗೆ ಕಾಮೆಂಟ್ ಮಾಡಿ ಹೇಳ್ತಾರೆ 🎉❤
@nagarajvagganavar7194 Жыл бұрын
Hi
@AbHxh Жыл бұрын
@@nagarajvagganavar7194,
@rangappaodeyar8252 Жыл бұрын
ಬ್ರದರ್ ನಿಮ್ಮ ಕಿರು ಚಿತ್ರ ಸುಪರ್...
@mallikarjunsbangler7851 Жыл бұрын
Supper Anna , attige e Kate nanage tumba avlambita vagide 😭😭 dhanyavadagalu nimmellara paatrakke 🙏🙏🙏
@lathanc2373 Жыл бұрын
Super Prakash anna, Sudha akka, army acting anil anna ge supero super
@hadimanibasu193 Жыл бұрын
ನಿಮ್ಮ ವಿಡಿಯೋಗೋಳಿಗಿ ಬ್ಯಾಕ್ಗ್ರೌಂಡ್ ಬಿಜಿಎಂ ಸೂಪರ್👌❤️
@viratanddbossaddaraichur1800 Жыл бұрын
ಈ ದೃಶ್ಯ ನೋಡ್ತಾ ಕಣ್ಣಲ್ಲಿ ನೀರು ಬಂತು ತುಂಬಾ ಚೆನ್ನಾಗಿ ಇದೆ ಜೈ ಆರ್ಮಿ 🙏
@appubhanuse557 Жыл бұрын
prakash Anna first like nand
@rajanakulkarni2405 Жыл бұрын
👌👌ಕಥೆ ಪ್ರಕಾಶ್ ಅಣ್ಣ ತುಂಬಾ ಚನ್ನಾಗಿ ಇದೆ ಈ ಸ್ಟೋರಿ 👌👌
@thilakgowda9020 Жыл бұрын
ಸೂಪರ್ ವಿಡಿಯೋ ಅಣ್ಣ 🙏🙏 ಜೈ ಭಾರತಮಾತೆ
@hanamantpatil5419 Жыл бұрын
ನಾನು ಒಬ್ಬ ಸೈನಿಕನ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಮತ್ತು ದುಃಖ ಕೂಡ ಆಯ್ತು ಪ್ರತಿಯೊಬ್ಬ ಸೈನಿಕರಲ್ಲಿ ಮನೆಯಲ್ಲಿ ಇದೇ ರೀತಿ ತಂದೆ-ತಾಯಿ ಹೆಂಡತಿ ಮಕ್ಕಳು ಎಲ್ಲರನ್ನೂ ಬಿಟ್ಟಿರುವುದು ತುಂಬಾ ಕಷ್ಟ😢❤
@biligiria2192 Жыл бұрын
❤
@bhimu.kalburgi2454 Жыл бұрын
🥰♥️
@KashappaNayak-iz1bp Жыл бұрын
🙏ಸೂಪರ್ ವಿಡಿಯೋ ಅಣ್ಣ ಈ ವಿಡಿಯೋ ನೋಡಿ ತುಂಬಾ ಇಷ್ಟ ಆಯ್ತಣ್ಣ ರೈತರ ಬಗ್ಗೆ ಸೈನಿಕರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ 🙏
@AshrayGiri Жыл бұрын
🏠🙏👸...., ಬಾಳ್ ಛಂದ ಕಥೆ ಆಯ್ಕೆ ಮಾಡಿಕೊಂಡ ನಟನೆ ಮೂಲಕ ಅದ್ಭುತವಾಗಿ ಮೂಡಿಬಂದಿದೆ ಎಂದು ನಮ್ಮ ಆಶಯ ಆಗಿದೆ ಸರ್...,
@gundapparaman7922 Жыл бұрын
ನಿಮ್ಮ ಕಿರು ರೂಪಕ ನಾಟಕ ಪ್ರತಿಯೊಂದು ತಪದೇ ನೋಡುತ್ತೆನೆ ಚೆನ್ನಾಗಿ ಮೂಡಿ ಬರುತ್ತಲಿವೆ ದೇವರು ನಿಮಗೆಹೆಚ್ಚಿನ ಆಸಕ್ತಿ ನೀಡಲೆಂದು ಬಯಸುತ್ತೇನೆ
@basanagoudakabanur145 Жыл бұрын
ಸೂಪರ್ ಪ್ರಕಾಶ್ ಅಣ್ಣ ನಿಮ್ಮ ಎಲ್ಲಾ ಎಲ್ಲಾ ವಿಡಿಯೋಗಳು ಸೂಪರಾಗಿ ಮತ್ತು ಚೆನ್ನಾಗಿ ನಿಮ್ಮ ಎಲ್ಲಾ ತಂಡವು ಚೆನ್ನಾಗಿ ವಿಡಿಯೋ ಮಾಡುತ್ತೀರಿ ಇದೇ ತರ ಮುಂದೆ ಸಾಗಲಿ ಅಂತ ಹೇಳುತ್ತಾ ಪ್ರಕಾಶನಿಗೆ ಧನ್ಯವಾದಗಳು❤❤
@channugounalli6597 Жыл бұрын
Saprau🙏🙏🙏🙏👌👌👌
@Veeresh_Rocky_Boss Жыл бұрын
1st comment ❤
@anilpanchal4125 Жыл бұрын
Very very super video Prakash Anna👌👌
@laxmiyamnur8261 Жыл бұрын
ಈ ನಟನೆ.ನೋಡಿ. ಕಣಲ್ಲಿ ನೀರು ಬಂತು.ತುಂಬಾ.ಚನಾಗಿದೆ.ಸೂಪರ್ ,👌👌👌👌👌
@NirmalaKalagudri-l7p3 ай бұрын
Super...anna.. 🙏🙏🙏🙏
@ravikumard9846 Жыл бұрын
ಸೂಪರ್ ಪ್ರಕಾಶ್ ಅಣ್ಣ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಮತ್ತೆ ದುಃಖ ನು ಆಯ್ತು 👏👏👏👌👌👌 from Bangalore
@Veeresh_Rocky_Boss Жыл бұрын
Super bro ❤😊
@drivinglovermanteshka71ath64 Жыл бұрын
Super
@RameshRamesh-xu1vk Жыл бұрын
ಸೂಪರ್ ವಿಡಿಯೋ
@abhishekbhise5309 Жыл бұрын
Super Anna video Nanu army lover I love you army matu army video madike tnx Prakash Anna
@chidanandachiru8359 Жыл бұрын
ಸೂಪರ್ ಅಣ್ಣ ♥️♥️♥️
@sangappamuragyagol5922 Жыл бұрын
ಸೋಲ್ಜರ್ ದೇಶ ಕಾಯುವ ಪ್ರೇಮಿ ವೇದ ಅನಿಲ್ ವಿಡಿಯೋ ಸೂಪರ್ ಸೂಪರ್ ಡಬಲ್ ಸೂಪರ್ ಸೂಪರ್ ❤❤❤❤🎉🎉🎉🎉😊
@yamanoorabdivandara7500 Жыл бұрын
ಒಳ್ಳೆಯ ಕಥೆ 💯🙏🙏🙏👏👏👏👏👏
@santu.asantua3356 Жыл бұрын
ಕನ್ನಡ j
@MD-li7fk Жыл бұрын
Super ಹುಲಿ
@janapadaloversangu6836 Жыл бұрын
ಆರ್ಮಿ ಹುಡುಗನ ಲವರ್ಸ್ ಯಾರಾದ್ರೂ ಇದ್ದೀರಾ
@VidyaMagal4 ай бұрын
Hm
@Laxmi53Raj5 күн бұрын
❤
@fakrusabbabusab1209 Жыл бұрын
ಸೂಪರ್ ಪ್ರಕಾಶ್ ಅಣ್ಣಾ ನಿಮ್ಮ ಯಲ್ಲಾ ವಿಡಿಯೋ ಸೂಪರ್ ವಿಡಿಯೋ ಮಾಡುದ್ರಾಗ ನೀವು ನೋಂಬರ್ ಒನ್ ಇನು ವರಿಗೆ ನಿಮ್ಮ್ ತರಾ ವಿಡಿಯೋ ಯಾರೂನೂ ಬಂದಿಲ ಸೂಪರ್ ❤️❤️❤️❤️❤️❤️❤️❤️👌👌👌👌👌👌👌👌👌👌🙏🏽🙏🏽🙏🏽🙏🏽🙏🏽🙏🏽🙏🏽
@gurannabasavarajkalasaradd977 Жыл бұрын
Currect ಸಂದೇಶ ಕೊಟ್ಟಿರಿ bro...😭😭 Miss u my dr
@vikramchandaragi761 Жыл бұрын
Super anna nanu army adan super
@ravijogappagol4334 Жыл бұрын
ಸೂಪರ್. ಪ್ರಕಾಶ್ ಅಣ್ಣಾ
@shivu8328 Жыл бұрын
Super brother and sister jai Indian army ♥️🤗🇮🇳
@nagarajyadav6020 Жыл бұрын
ಸೂಪರ್ ಅಣ್ಣ
@AnupBellad-w4x Жыл бұрын
ಸೂಪರ್ 👌👌👌👌👌👌👌👌👌👌🙏🏻🙏🏻🙏🏻🙏🏻🙏🏻
@divyaravikambledivyakamble6350 Жыл бұрын
Army wife ❤️🇮🇳 nanu koda but ei video nango Nam husband tumba eista aitu sir supre
@AjayMohite-v6h Жыл бұрын
Sunil avardu acting super 👌👌
@sridarsridar5827 Жыл бұрын
❤❤❤super
@ChanduGuledagudda-ro9lq Жыл бұрын
ಎರಡನೇ ಭಾಗ ಬರಲಿ ಬ್ರದರ್
@praveenbanasode4735 Жыл бұрын
Soldier wife super acting all over story was nice
@mrcrazygames1997 Жыл бұрын
Supar Anna
@somashekharudagatti2747 Жыл бұрын
👌👌👌👌👌bro
@shankarpattar6359 Жыл бұрын
ಅನಿಲ್ ಸಿಂಗರ್ ❤❤❤❤❤
@armylovervinyaaa5025 Жыл бұрын
Super sir❤️🙏
@anandtinekar2069 Жыл бұрын
Super bro, I am Army❤❤❤
@gouravvadalawai9591 Жыл бұрын
ಸುಪರ್ ಅಣ್ಣಾ 👍👍
@g.kpraveen7201 Жыл бұрын
😞
@ankithajothi9345 Жыл бұрын
Wow super Anna ❤
@shrishailsavadi1570 Жыл бұрын
Super video Anna
@kajalpujari5372 Жыл бұрын
Super
@lokeshhallur1230 Жыл бұрын
Super anna video
@ApparaoKore-bk8qk7 ай бұрын
𝑨𝒏𝒏𝒂 𝒏𝒊 𝒉𝒐𝒈𝒖 𝒑𝒍𝒆𝒂𝒔𝒆
@hanamantatteppanavat3581 Жыл бұрын
Super bro
@dhareppamali9988 Жыл бұрын
👍 nice
@johnsonkoujalagi-mv9ss Жыл бұрын
Super sir all the best
@SamuHipparagi Жыл бұрын
Super video 💯💯👍👍🙏🙏🙏
@ManjunathManjunath-hp7mf Жыл бұрын
Super👌🙏
@rajvanushirur2837 Жыл бұрын
Super ❤
@sureshkumbar2283 Жыл бұрын
ಒಳ್ಳೆಯ ಕಥೆ
@anandnaik1017 Жыл бұрын
😢 suppar ❤
@Geetasanjukadam Жыл бұрын
Super anna😊
@dharmendradharmana4607 Жыл бұрын
🇮🇳🇮🇳🙏🙏 ಜೈ ಭಾರತಮಾತೆ
@annappahosamani1247 Жыл бұрын
Anna nivu vidio madtiri script super but ond ending kodri please
@yallalingnandikurali5672 Жыл бұрын
Super anna super
@ganeshindaragi Жыл бұрын
❤Super anna❤
@shankarshalakannavar3114 Жыл бұрын
Party. To. Haki. Plz. Anna
@manasachannu Жыл бұрын
Anna PLZZ police department transfer hagtilla. Family li doora edivi PLZZ Vedio madi anna..nam husband police nanu kuda employ but transfer ella madve hagi doora doora edivi PLZZ Vedio madi 🙏🙏🙏
@siddugolabanvi4906 Жыл бұрын
ನಿಮ್ ಹಳ್ಳಿಯ ಹಿಂದಿನ ಕಾಲದ shaili super
@shankarjagapur4618 Жыл бұрын
💕💕
@nagarajambiga7061 Жыл бұрын
ವಾವ್ ಸೂಪರ್ ಬ್ರೊಥೆರ್ಸ್ ಅಂಡ್ ಸಿಸ್ಟರ್ಸ್... ಇದೆ ಸ್ಟೋರಿನ ಪಾರ್ಟ್ 2ಮಾಡಿ