ಈ ಹಾಡು ಅತ್ಯಾದ್ಭುತವಾದ ಹಾಡು ಬಹಳ ಸುಂದರವಾಗಿ ಹಾಡಿರುವ ರಾಜೇಶ್ ಕೃಷ್ಟನ ಸರ್ ಅವರಿಗೆ ತುಂಬಾ ತುಂಬಾ ಧನ್ಯವಾದಗಳು.🙏🙏🙏🙏🙏 ನಾನು ಹಾಡಲು ಪ್ರಯತ್ನ ಮಾಡಬೇಕೆಂದಿದ್ದೇನೆ ದಯವಿಟ್ಟು ಈ ಹಾಡು ಕರೋಕೆ ಇದ್ದರೆ ದಯವಿಟ್ಟು share ಮಾಡಿ plz 🙏🙏🙏🙏🙏🙏🙏
🙏🙏♥️🇮🇳🌹ತುಂಬಾ ಮನಸೋತು ಹೋದೆ ನಾನು ತುಂಬಾ ಅದ್ಭುತ ಹಾಡು ಹಾಡಿದವರಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ಸರ್♥️🙏
@baburaohosmani32322 жыл бұрын
ಈ ಹಾಡಿಗೆ ದ್ವನಿ ಖಳೆ ರಾಜೇಶ್ ಕೃಷ್ಣನ್ ಸರ್... 👌👌🔥🔥♥️♥️
@monishayash60072 жыл бұрын
ಅದ್ಬುತ ರಚನೆ, ಸಂಗೀತ ಮತ್ತು ತುಂಬಾ ಸೊಗಸಾಗಿ ಹಾಡಿದ್ದಾರೆ ಗುರುಗಳು ❤️❤️ ಕೇಳಲು ಇಂಪಾಗಿದೆ☺️☺️☺️
@Venkatesh.P5904 ай бұрын
ಎಷ್ಟು ಚನ್ನಾಗಿ ಇದೆ ಹಾಡು ಆಹಾ 😊
@anildn9829 Жыл бұрын
ಬುದ್ಧರ ಕುರಿತು ಕನ್ನಡ ದಲ್ಲಿ ರಚಿಸಿರುವ ಅದ್ಬುತವಾದ ಸಾಹಿತ್ಯ
@santhrupthan121410 ай бұрын
ನಮೋ ಬುದ್ದಾಯ ಜೈ ಭೀಮ್ ❤❤❤❤
@sampathkumara96912 ай бұрын
ಬಹುಜನ ಗೀತೆ ಗಳು ಇನ್ನು ಹೆಚ್ಚಿಗೆ ಬರಲಿ 💙💐
@naveenzking76812 ай бұрын
ಈ ಹಾಡಿನಲ್ಲಿ ಗೌತಮ ಬುದ್ಧ ರ ಹಾಗೂ ಭೂಮಿ ತಾಯಿಯು ಅಧ್ಭುತ ಶಕ್ತಿ ತುಂಬಿದೆ
@KavyaBRKavya Жыл бұрын
🙏ಮನ ಮುಟ್ಟುವ ಸಾಲುಗಳು ಸರ್ ಅದ್ಬುತ
@sureshbadiger57833 жыл бұрын
ಈ ಹಾಡು ಬರೆದಿರುವ ಸೋಸಲೆ ಗಂಗಾಧರ ಸರ್ ಹಾಗೂ ಈ ಹಾಡು ಹಾಡಿದವರು ರಾಜೇಶ ಕೃಷ್ಣನ್ ಸರ್ ಧನ್ಯವಾದಗಳು 🙏 ಈ ಹಾಡಿಗೆ ತಕ್ಕಂತೆ ಎಡಿಟ ಮಾಡಿರುವಾಗ ಧನ್ಯವಾದಗಳು🙏
@abhilashgubbi911 ай бұрын
Adbuthake Dumukida hage ayithu namo buddaya
@manjunathkesthuru63112 жыл бұрын
ಅತ್ಯಂತ ಸುಮಧುರವಾದ ರಾಗಸಂಯೋಜನೆ ಮಧುರವಾದ ರಾಜೇಶ್ ಕೃಷ್ಣನ್ ರವರ ಗಾಯನ ಅತ್ಯುತ್ತಮ ಸಾಹಿತ್ಯ. ಉತ್ತಮವಾದ ಬುದ್ಧ ಗೀತೆಯನ್ನು ನೀಡಿರುವ ಈ ತಂಡಕ್ಕೆ ಅಭಿಮಾನದ ವಂದನೆಗಳು ಸದಾ ಕೇಳುತ್ತಲೇ ಇರಬೇಕೆಂಬ ಹಾಡು
@naveenzking76812 ай бұрын
ಈ ಹಾಡು ಬರೆದ ಮಹನೀಯರಿಗೆ ಹೃದಯಪೂರ್ವಕ ಧನ್ಯವಾದಗಳು
@naveenzking76812 ай бұрын
ಏನು 🎶 music ಅಧ್ಭುತ....ಅದರ ಜೊತೆ ರಾಜೇಶ್ sir voice ಅಬ್ಭಾ ಎಷ್ಟು ಕೇಳಿದರೂ ಕೆಳತ ಇರಬೇಕು ಅನಿಸುತ್ತದೆ...ಧನ್ಯವಾದಗಳು ರಾಜೇಶ್ sir
@agniap80542 жыл бұрын
ಈ ಗೀತೆಯನ್ನು ಬರೆದವರು ನಮ್ಮ ಊರು ಸೋಸಲೆ ಗ್ರಾಮದ... ಗಂಗಾಧರ್ ಅಣ್ಣ
@basavannakc90688 ай бұрын
ದಯಮಾಡಿ ಅವರ ಪೋನ್ ಕಳಿಸಿ.
@yogeshms29495 ай бұрын
super song
@rajeshrajesh14632 ай бұрын
ಸರ್ ನಾಗೇಶ್ ಶೋಸಲೆ ಗೊತ್ತೇ... ನಮ್ಮ ಲೆಕ್ಚರ್ ಆಗಿದ್ರು....
@mallikarjunhothpet29813 жыл бұрын
Super song.... Nice ಸಿಂಗಿಂಗ್
@khavdujaysukh12369 ай бұрын
☸️💙🙏 Namo Buddhay
@indraindra76259 ай бұрын
ಅದ್ಭುತವಾದ ಗೀತ ರಚನೆ🙏🙏
@narasimhaiahr3185 Жыл бұрын
This songs is naturally great Buddhism's philosophical thoughts give raises.🙏🙏🙏
@Rameshjp-ok1hw7 ай бұрын
ಈ ಮಣ್ಣಿನ ಮೂಲ ದಮ್ಮ. ಬುದ್ಧ ದಮ್ಮ ಪ್ರಸಾರ ಗೀತೆ ಬರೆದ ಸೋಸ್ಲೆ ಅವರಿಗೆ ಭೀಮ ನಮನಗಳು
@mahadevaswamyks27353 жыл бұрын
🙇ಬುದ್ಧಂ ನಮಾಮಿ ಧಮ್ಮಂ💖 ನಮಾಮಿ ಸಂಘಂ ನಮಾಮಿ 🙏
@chandrappamchandrappa35582 жыл бұрын
🙏🌹🌹🌹🌹🌹🌹🌹🙏🏽
@SathihshbHb10 ай бұрын
Super song sir
@kavitapradhan2498 Жыл бұрын
❤❤namo buddhaya 🙏🙏🌷🙏🙏🙏
@basavarajpatil48142 ай бұрын
ಸೊಗಸಾದ, ಅರ್ಥ ಪೂರ್ಣ ಹಾಡು
@chiranjeevidevaramani719610 ай бұрын
Really amezing ❤❤
@htghanti58412 жыл бұрын
ಹಾಡು ಕೇಳುತ್ತಾ ನನ್ನೇ ನಾ ಮರೆತೇ 🙏🙏🙏🙏ಬುದ್ಧ.... ಸದಾ ನಿನ್ನ ಸ್ಮರಣೆಎಲ್ಲಿ
@healthyindia362 жыл бұрын
ಇದು ಕೇವಲ ಹಾಡು ಅಲ್ಲವೇ ಅಲ್ಲ...! ಪ್ರಕೃತಿಯ ಪ್ರತಿರೂಪದಂತಿರುವ ಬುದ್ಧ, ಬುದ್ಧನಂತಿರುವ ಪ್ರಕೃತಿಯ ಕುರಿತು ಪ್ರತಿ ಜೀವಿಗಳ ಹೃದಯದ ಶಬ್ಧವಿದು.
@ramdaskotyan3206 Жыл бұрын
ಜೈಭೀಮ್ ಜೈ ಬುದ್ಧಯ
@manjunupparahatty67803 жыл бұрын
ನಾ ಧನ್ಯನಾದೆ...ರಚಿಸಿದವರಿಗೆ, ಹಾಡಿದವರಿಗೆ...ಕೋಟಿ ಕೋಟಿ ಪ್ರಣಾಮಗಳು...🙏🙏🙏🙏
@prasannam39883 жыл бұрын
ನಮೋ ಬುದ್ದಯ🙏🙏
@srinivaskj5154 Жыл бұрын
Excellent super song, thank you so much Sir. Wonderful marvelous. ❤🎉🎉
@chennumourya53693 жыл бұрын
ಅದ್ಭುತ ಸಾಲುಗಳು ಅದ್ಭುತ ಸಂಯೋಜನೆ ಅದ್ಭುತ ಸಂಗೀತ
@johnybuddha5102 Жыл бұрын
Thanks to team and Rajeshkrishnan sir wonderful song giving 😊🙏 Sammasambuddha NAMO BUDDHAY NAMO DHAMMAY NAMO SHANGAYA 🙏🙏🙏
@ahalyashetty2626 Жыл бұрын
Really so soul touching Divine song .singing so beautifully.
@harishhari53983 жыл бұрын
ಅದ್ಭುತ ಸಾಂಗ್
@sachindhone36183 жыл бұрын
नमोबुध्दाय जयभिम. India is land of Lord Buddha.
@Shhh19982 жыл бұрын
Super song😘😘 Really thanks to Rajesh Krishna sir and team🙏🙏
@MaheshMahes-jg3og23 күн бұрын
Buddham sharanam gacchami 💙
@kamalakshie64792 ай бұрын
ನ ಮ್ಮ ಬುದ್ಧ ನಿಗೆ ನಮ್ಮ ನಮನಗಳು 🙏🙏🙏🙏🙏🙏🙏🙏🙏🎉🎉🎉
@smanjunathaswamy2894 Жыл бұрын
❤❤ What a song, great lyrics and off course a sweet melodious voice of our Jr SPB Rajeshkrishna❤❤
@pradeepchalukya56806 ай бұрын
ಜೈಭೀಮ್ ನಮೋ ಬುದ್ಧಾಯ 🙏🏻
@Adithya_0007Ай бұрын
ರಾಜೇಶ್ ಕೃಷ್ಣನ್ ಅಧ್ಬುತವಾಗಿ ಹಾಡಿದ್ದಾರೆ
@kamalakshie64797 ай бұрын
ನಮ್ಮಬುದ್ದನಿಗೆನಮ್ಮ ನಮನಗಳು 🙏🙏🙏🙏🙏🌹🌹🌹🌹🌹
@nagarajumadaiah91232 жыл бұрын
ಈ ಹಾಡನ್ನು ಹಾಡಿರುವ ರಾಜೇಶ್ ಕೃಷ್ಣನ್ ರವರಿಗೆ ಹಾಗೂ ಸಾಹಿತಿ ಸೋಸಲೆ ಗಂಗಾಧರ್ ರವರಿಗೆ ಬುದ್ಧ ನಮನಗಳು 🙏🙏🙏🙏🙏
@laxmankambale54942 жыл бұрын
L
@laxmankambale54942 жыл бұрын
Loveless
@virupakshak78382 жыл бұрын
9⁹99⁹⁹⁹9
@RekhaharishHosamani-ub1kw Жыл бұрын
❤❤❤
@ramesheconomics6074 Жыл бұрын
@@laxmankambale5494೧a
@maheshkumar1592 Жыл бұрын
Hats of sosale gangadhar evergreen sog gives
@jyotiwaadekar71623 жыл бұрын
Super song man ko Shanti mili ek din aisa jaroor aye ga poore sansar me sirf buddh hi buddh hange.. Jai bheem Namo Buddhaya 🙏 💙
BEAUTIFUL melodious music composed on behalf of Ashwini Recording company and excellent voice of artist Rajesh krishnan, lyrics by Sosale Gangadhar sir. Hatsup you sir. Jai bheem, Jai BUDDA DHAMMA.
@dkk3512 жыл бұрын
11111
@prasannapaasi16402 жыл бұрын
1
@manjuprasad76482 жыл бұрын
Wow Really Beautiful song I like so much ❤️ It's Peaceful heart touch song❤️🌱🙏
@mahadevaprasad1541 Жыл бұрын
ನಮೋ ಬುದ್ಧಾಯಾ 🙏🌹🌹🌹🌹🌹🙏
@muniswamimuniswami33732 жыл бұрын
ಇಂಪಾಗಿದೆ ಸುಮುದುರ ಹಾಡು ಹೇ ಭುವಿ ರಾಜೇಶ್ ಕೃಷ್ಣನ ಸರ್ ವಾಯ್ಸ್ ಸೂಪರ್ ಸರ್
@RajannaRajanna-jt4ve3 ай бұрын
ನಮೋ ಬುದ್ಧಾಯ 💙💙💙💙🌏
@zaranathmale14002 жыл бұрын
Really Touch my heart very grateful song we thankful to it who singing a song.🌹🌹🙏🌹🌹💐💐✌️
@prashanthprashu24472 жыл бұрын
I love this song very nice your voice Rajesh krishna sir
@SureshSuriya-sd4llАй бұрын
Nammo buddhaya 🙏🙏🙏🙏🙏
@dveerareddy993 жыл бұрын
L listen more than 100 times. So nice melody song.....
@shamalachandrappa24202 жыл бұрын
jai buddist💕💘💕👌👌👌💯💯💯💯💯💯💯💯
@bheemkadivanna44893 жыл бұрын
Namo buddha....
@sidharthnarayanankrp53652 жыл бұрын
Great song 👍🏻🎶🎵 ಅದ್ಭುತವಾದ ಹಾಡು .. ಗಾಯಕರು ರಾಜೇಶ್ 👌🏻
Rajesh sir nim voice li e song thumba sogasagide estu kelidru matte kelbeku ansutte voice and sahitigalige dhanyavadagalu
@kuruvallymarenna79102 жыл бұрын
Wonderful lyrics, melodious composition, amazing photographs, heart touching singing with awesome orchestra. Hats off to the artists behind screen and photographers.🙏🙏🙏
@vanithabylappa57973 жыл бұрын
Super song namo buddhaya 🙏🙏🌼🌺🌺🌷🌷
@somashekara49112 жыл бұрын
Super song gangadhar appajji. I'm sosale boy i am liked buddisiam
@jayasomasekhar69722 жыл бұрын
Wonderful song. I love this song. Thank you so much.
@raghuds50102 жыл бұрын
Really super song ......🙏🙏
@mabudhoni89233 жыл бұрын
ಈ ಹಾಡನ್ನು ಬರೆದವರು 21 ನೇ ಶತಮಾನದ ಬುದ್ದರೆ ಇರಬೇಕು
@sunithasuzy60653 жыл бұрын
Pakka
@mahadevibm82243 ай бұрын
ತುಂಬಾ ತುಂಬಾ ಚೆನ್ನಾಗಿದೆ
@b.g68382 жыл бұрын
ತುಂಬಾ ಸೊಗಸಾಗಿ ಇಂಪಾಗಿ ಇದೇ 🙏🙏
@sunilvarun9883 жыл бұрын
Namo buddhaya
@shivanandam980 Жыл бұрын
I heard daily number of times but I want to hear daily just like national anthem