ಸತ್ತಿಕೂ ಎಷ್ಟ್ ಸಾಪ್ ಆಯ್ತ್ ಅಂದ್ರೆ ಹೇಳುಕ್ ಅತಿಲಾ...ಬೆಂಕಿ ಮರೆ🔥🔥💥 ಕಲಾಚಿಗುರು ಸಕ್ಕತ್ ಐತ್...natural ayi ಮಾಡಿರಿ ಮರೆ...ಎಲ್ಲು ನಾಟಕ ಮಾಡ್ಲಾ...ನಿಮ್ಮ ಎಲ್ಲಾ ವಿಡಿಯೋ ಗಳು ಸೂಪರ್ ಹಿಟ್...great work brothers.....🥰🥰🥰🥰🥰🥰all the best
@rajeshwarir95404 жыл бұрын
Pammy Neenu ala.... Super comment
@ranjinitholar6384 жыл бұрын
Nane
@ramachandrashetty6524 жыл бұрын
ಕುಂದಾಪುರ ಕನ್ನಡದಲ್ಲಿ ನ ಇದನ್ನ ಮೀರ್ಸೊಕೆ ಯಾರ್ ಹತ್ರನು ಸಾಧ್ಯ ಇಲ್ಲ...ಬೆಸ್ಟ್ ಇದು
@ankibuthello3914 жыл бұрын
ಬೇಜಾರ್ ಅದಾಗಲಿಕ್ ನಮ್ ಮುಖದಾಗ್ ನೇಗಿ ತಪ್ಕೆ ಸಾಕ್ 😍🤗🤩
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2.
@Anilkumaradiga4 жыл бұрын
ತುಂಬಾ ಖುಷಿ ಕೊಡುವ ನೈಜ ಸುಂದರ ಗ್ರಾಮಿಣ ಬಾಷೆಯ ಚಿತ್ರಣ...ಮುಂದುವರೆಸಿ.....ಕಲಾವಿದರಿಗೆ ಶುಭವಾಗಲಿ..
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2 .
@chaithrashetty21304 жыл бұрын
E covid tension nalli e comedy nodi mansige tumba relief sikdhange aythu 💟💟💟💟tq broh 💟💟💟💟
@dattanaik39204 жыл бұрын
Hi
@earningtrickskannada9534 жыл бұрын
🙂🙂🙂🙂🙂 hi
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2.
@nishcithashetty93734 жыл бұрын
😂😂
@akshathanaik87474 жыл бұрын
ಒಳ್ಳೆಯ ಪ್ರಯತ್ನ ಹಾಸ್ಯ ಜೋತೆ ಹಳ್ಳಿಯ ನಿಜ ಜೀವನದ ಪರಿಚಯ ಒಳ್ಳೆಯದಾಗಲಿ
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2 .
@sudarshanpoojary60423 жыл бұрын
ಕೇಳುವುದೇ ಚಂದ.. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ.. ಸೂಪ್ಪರ್
@praveenshrian69314 жыл бұрын
Love you guys after a long time happy to listen our ಕುಂದಾಪುರ ಕನ್ನಡ
@nagashreepoojarinagashree56964 жыл бұрын
Super
@kbrai80303 жыл бұрын
Excellent performance & absolutely natural way of gossip with lovely Kundapura Kannada . Best wishes to your team
@poojanaik91364 жыл бұрын
Niv muru Jana nang masth ista adri .... Devr oled madli nija nang masth kushi ayth ....
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2 .
@yogishhdevadiga16894 жыл бұрын
@@sumanthbhat4649 ಸಾಪ್ ಆಯ್ತ್ 👌
@shivarajshiva7543 Жыл бұрын
Hi
@shivarajshiva75433 ай бұрын
Swani tailar 😂
@girishmogaveera51084 жыл бұрын
Super hooi panchaithi ❤️🤣🥰
@sumathisherugar21554 жыл бұрын
I love Kundapura kannada... nam bhashi ast chanda alya ... 😂😂
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2
@ashackulal77014 жыл бұрын
ಅದ್ಭುತ... ವ್ಹಾರೆ ವ್ಹಾ! ಯಾವ ವಾಚಾಳಿ ಹೆಂಗಸರಿಗೂ ಕಡಿಮೆ ಇಲ್ಲ.. ಇಷ್ಟು ಚಂದ ಇದೆಯೇ ನಮ್ಮ ಭಾಷೆ?.. ಆ ಮೂವರ ಬಾಯಲ್ಲಿ ಕೇಳುವ ಆ ಸೊಗಸೇ ಬೇರೆ.. ಅತ್ಯದ್ಭುತ.. ಅಷ್ಟು ಪಟಪಟನೆ ಶೀಘ್ರವಾಗಿ ಮಾತಿಗೆ ಮಾತು ಸೇರಿಸುವ ಕಲೆಗೆ ಚೇತನ್ ಹಾಗೂ ಹಳದಿ ಸೀರೆಯ ನಾರಿಮಣಿಗೆ ಸರಿಸಾಟಿ ಯಾರೂ ಇಲ್ಲ... ಯಾರ್ಯಾರು ಇಲ್ಲಪ್ಪ... ಯಪ್ಪಾ ದೇವರೇ... ಯಾರಪ್ಪಾ ನಿಮ್ಮ ಬಾಯಿಗ್ ಬಜಿ ಹಾಕ್ದರ್? ಏ ...ದೇವ್ರೆ... ಹೆಂಗಸ್ರ್ ಪಂಚೇತಿ ಅಂದ್ರೆ ಹೆಂಗಸ್ರ್ ಪಂಚೆತಿಯೇ... ಒಂದಿಂಚೂ ಲೋಪವಿಲ್ಲ.. ಬಹಳ ಚೆಂದ ಇತ್ತ್.. ಬಾರೀ ಲಾಯ್ಕ್ ಆಯ್ತ್... ಎಷ್ಟು ಹೊಗಳ್ರೂ ಸಾಲ... ಚೇತನ್ ಸೀರಿ ಬರ್ಗಿ ಕೂತಿರಿ.. ಕಾಲು ಕಾಣಿಸ್ತಾ ಇತ್ತ್... ಆ ಕಾಲು ಮಾತ್ರ ಹೆಂಗಸರದ್ದ್ ಅಲ್ಲ ಚೇತನ್... ಹೆಂಗಸ್ರ್ ಕಾಲಂಗ್ ಅಷ್ಟಪ ರೋಮ ಇಪ್ಪುದಿಲ್ಲ ಚೇತನ್... Next time ಜಾಗೃತೆ ಚೇತನ್... ಬೇಜಾರಿಲ್ಲ ಅಲಾ?
Yesht chand alda nam bashi🥰, kembuke tumba kushi ath,e hengsr baige baji hakadd yar abbiya🙄😂,nagadi nagadi sak aith maree🤣😄,nam bashi nam hemme👏, all the best 👍🙏
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2.
@sandhyanaikfyvtu6859 Жыл бұрын
ನಿಮ್ಮ ಹೆಂಗಸ್ರ ಪಂಚಾಯ್ತಿ ಜಾಸ್ತಿ ಹಾಕಿ maarayre😂..... ತುಂಬಾ ಕಾಯ್ತಾ ಇರ್ತೇವೆ
@SachinKumar-zy1tk4 жыл бұрын
Super Kundapura Kannada very nice
@sinchanasinchana21194 жыл бұрын
Ayyabba yen math adtr pa... Sikkapatte Chanda aith, nang tumba ista aith 💓😘
@ShyamalaPoojari-xm5jw3 ай бұрын
❤
@mubaraksheikh73113 жыл бұрын
Kundapura language 👌👌👌 😍😍😍nice concept 😀😀😀nice people's all
@divyadias1084 жыл бұрын
Thanks for this video. Watched it multiple times. So special for someone like me who spent every summer vacation in kundapura as a kid. Sweetest language 😍
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2 .
@divyadias1084 жыл бұрын
watched yesterday 👌
@shobhakr80654 жыл бұрын
Sprrrr hoy 😀😀😀
@deepikadiaries53064 жыл бұрын
ಲಾಯ್ಕ್ ಇತ್ತ್😂😂ಬೀಡಿಯೇ ಅವ್ನ ಕಚ್ಕಂಡೀರ್ಕ್😜..shared👍
@sumanthbhat46494 жыл бұрын
kzbin.info/www/bejne/g4m1oJ-EeJmHrpI ಹೆಂಗ್ಸ್ರ್ ಪಂಚೇತಿ Part -2