Those who watched the movie will understand why this bgm 😂😂😅.. But why these bgm in movie, they wont understand..
@prashanthpreethu13119 күн бұрын
Hwdu nija 😅😂
@rakrishr71529 күн бұрын
Ayoo paapaaa Amar Sir na eethara nodoke agtila😂
@Uday-o7p9 күн бұрын
ಉಪೇಂದ್ರ ಅವ್ನು ಕನ್ಫ್ಯೂಸ್ (confuse) ಆಗಿ ನಾನೊಬ್ಬನೇ ಯಾಕೆ ಕನ್ಫ್ಯೂಸ್ (confuse) ಆಗ್ಬೇಕು ಅಂತ ಇಡೀ ಸಮಾಜದ ಸತ್ಪ್ರಜೆಗಳನ್ನು ಕನ್ಫ್ಯೂಸ್ (confuse) ಮಾಡ್ತಿದ್ದಾನೆ ಅಷ್ಟೇ 😂😂
@ShivaKumar-iz4hs9 күн бұрын
👍😆😅
@surajbankapur33179 күн бұрын
howdu yak ide ee bgm movie alli , elli yella antha
@gowdak839710 күн бұрын
Very special starting superrrrrrrr..... ಇದುವರೆಗೂ ಯಾವುದಕ್ಕೂ ಈ ತರ ನೀವು ವಿಡಿಯೋ ಮಾಡಿರಲಿಲ್ಲ.... superrrrrrrr
@commonpeoples100810 күн бұрын
100% ಸತ್ಯ
@SHIVA-ny2kl10 күн бұрын
😮
@narayanrnarayanyoua461610 күн бұрын
💯
@RavindraShetty-zd2rj10 күн бұрын
😂😂❤
@venkateshvenkivenki981910 күн бұрын
ಹೌದು nija
@prashantbr934310 күн бұрын
First time I'm seeing ಸೈಕ್ ಅಮರ್ ಪ್ರಸಾದ್ 😂🙃 Good review 👏
@denim_world10 күн бұрын
ಉಪೇಂದ್ರ ಅವರ ಮೂವೀಸ್ ನೋಡಿದ್ಮೇಲೆ psych ಆಗ್ಲೇಬೇಕು 😂😂😂
@aquablaze54079 күн бұрын
😂
@deepakmahadeva81339 күн бұрын
Effect of UI😂
@Ernst_Eru_9 күн бұрын
Psych amar sir😂😂😂
@krishnasatpute78579 күн бұрын
😂😂
@SocialJustice-biker10 күн бұрын
Other movies review: good or bad 😢 Upendra movie review: understood or not 😅❤
@kiranbamanale78610 күн бұрын
😂😂😂😂😂
@tejeshr688110 күн бұрын
😂😂
@bharathgowdalk802610 күн бұрын
😂😂😂🦸♂️
@kusumavlkusumavl18210 күн бұрын
😅🤣😂
@Ri389sbrnr9 күн бұрын
s, ur right.
@shrinivaskamath46129 күн бұрын
ನಾವು ಕುಯ್ದಿಲ್ಲ... ಎಳೆದಿಲ್ಲ... ಕಿರಿಚಾಡಿಲ್ಲ... ಮೂವಿ ನ ಮೂವಿ ಯಂಗೆ ರಿವ್ಯೂ ಮಾಡಿದ್ದೀವಿ.. ಸೆವೆನ್ ಸ್ಯಾಂಡ್ಸ್ ನ ad ಕೂಡ ಹಾಕಿಲ್ಲ. ಫೋಕಸ್ ಸಿಕ್ತು 🙏🏼
@user-cr3qy2gh1t8 күн бұрын
😂😂😂😂 super bro
@funnyvibes56737 күн бұрын
😂😂😂😂
@prashanthgkundar98927 күн бұрын
😅😅🤙
@PeacefulGreatDane-di7wx7 күн бұрын
Annnge tongue🎉
@Nachikethan7 күн бұрын
😂😂😂😂
@pdgraphix35839 күн бұрын
ನಂಗೆ ಇಷ್ಟೊಂದು ತಾಳ್ಮೆ ಇದೆ ಅಂತ ನಿಮ್ ಈ ವಿಡಿಯೋ ನೋಡಿದ್ಮೇಲೆ ಅರ್ಥ ಆಗಿದ್ದು 😄
@shyamshyam26069 күн бұрын
Super
@sharansk19689 күн бұрын
😂😂😂😂
@kirankumargadwal46789 күн бұрын
😂😂😂
@shanth_raj9 күн бұрын
Same feeling 😂
@manjupPm9 күн бұрын
Adu talme alla, bgm ne Focus madiro prabhava..
@vinayakbhat83810 күн бұрын
ಇಂಥಾ review ನನ್ ಜನ್ಮದಲ್ಲಿ ನೋಡಿಲ್ಲ, ಕೇಳಿಲ್ಲ 😂😂😂😂 ಅದ್ಭುತ 😅😅😅😅
@ಡಾಲಿಸ್ಟುಡಿಯೋ10 күн бұрын
Thats uppi power
@FakkireshagasiFakkireshagasi10 күн бұрын
😀😀🤣ಹೌದು ನಿಜ ಬ್ರದರ್ 🤣🤣
@sandeepshetty790910 күн бұрын
Yen guru edu...😂😂😂😂😂
@siddharj23349 күн бұрын
😂😂😂❤
@saveen33310 күн бұрын
ಉಪೇಂದ್ರ ಅವರಿಗಿಂತ ನೀವೇ ಜಾಸ್ತಿ ಹುಳ ಬಿಡತಾ ಇದ್ದೀರಾ 😂
@kavitharkrishna402910 күн бұрын
ಇದು ಇದು ಸರಿಯಾಗಿರೋದು
@Raju-ob1ow10 күн бұрын
💯😂
@Cv18_RTX10 күн бұрын
😂😂💯
@raghavendradasara28610 күн бұрын
ಅದು ಹುಳ ಅಲ್ಲ 😂😂😅ತ್ಮಿಂಗಿಲ್ಸ್😂😂😅
@aquablaze54079 күн бұрын
😂
@5557-v8wAAK9 күн бұрын
ನಿಮ್ಮ ರಿವ್ಯೂ ನೋಡಿ ಚಿತ್ರದಲ್ಲಿ ಅಂತದ್ದು ಏನಿದೆ ಅಂತಾ ಚಿತ್ರ ನೋಡ್ಕೊಂಡು ಬಂದು ಮತ್ತೆ ನಿಮ್ಮ ರಿವ್ಯೂ ನೋಡ್ತಿದ್ದನೇ ಗುರು ನಿಮ್ಮ ರಿವ್ಯೂ ಮಾತ್ರ ಚಿಂದಿ 👌👌👌
@rameshbv28649 күн бұрын
ಈ ವರ್ಷದ ಆಸ್ಕರ್ ಪ್ರಶಸ್ತಿ ಖಂಡಿತಾ ಅಮರ್ ಪ್ರಸಾದ್ ಅವರಿಗೆ ಅವರ ಭಾವಪೂರ್ಣ ಅರ್ಥಪೂರ್ಣ ಕ್ರಿಯಾತ್ಮಕ ವಿನೂತನ ವಿಶಿಷ್ಟ ವಿಮರ್ಶೆಗೆ ಕೊಡಲೇಬೇಕು. Sooooper Amar Prasad 👌
@umeshbiradar216510 күн бұрын
❤ಅಪ್ಪು ❤ಸರ್ ಇದ್ದಿದ್ರೆ ❤ಉಪ್ಪಿ❤ಯವರ ನಿರ್ದೇಶನದ ಈ UI ಸಿನಿಮಾ ಖಂಡಿತಾ ನೋಡಿ ಎಂಜಾಯ್ ಮಾಡ್ತಿದ್ರು... Miss you appu sr 😢
@basavarajuraju172210 күн бұрын
Yes
@nagarajamegalamani43910 күн бұрын
Haa
@indreshbc424410 күн бұрын
😭😭😭
@ManjunathaN-ps7jl9 күн бұрын
💯💔
@pradheepyoutubechannel51809 күн бұрын
💯 neja
@suryashreeram92159 күн бұрын
ಅಮರ್ ನಿಜಕ್ಕೂ ನೀವು ಕೂಡ ಅದ್ಭುತ Actor ree ಏನು ಅಭಿನಯ 👌👌👌👌👌
@naaneeruvudeninngaagi35469 күн бұрын
next year uppi filmge amare hero so adakek modala oscar for india bande baruthe
@rajug849499 күн бұрын
ನೀವು ಕುಯಿದಿಲ್ಲ, ಎಳೆದಿಲ್ಲ, ಕಿರುಚಾಡಿಲ್ಲ, ಮೂವಿ ರಿವ್ಯೂ ನ ಮೂವಿ ಹೆಗಿದಿಯೋ ಅದೇ ರೀತಿ ಮಾಡಿದ್ದೀರಿ. ನನಗೆ ರಿವ್ಯೂ ತುಂಬಾ ಇಷ್ಟ ಆಯಿತು.😂😂😂
@amitrathod12329 күн бұрын
ನಾನು "ಯೂ ಐ "ಚಲನಚಿತ್ರ ನೋಡಿಲ್ಲ, ಅದ್ರೆ ನಿಮ್ಮ ಈ review presentation ಗೆ ಒಂದು ಸಲಾಂ ಹೇಳೋಣ!!
@channappahugar249210 күн бұрын
ಭವಿಷ್ಯ ಇಂತಹ ರಿವಿವ್ ನಮ್ ಕರ್ನಾಟಕದಲ್ಲಿ ಯಾರು ಕೊಟ್ಟಿರಲಿಕ್ಕಿಲ್ಲ BGM 😂😂
@DAIVIK1810 күн бұрын
ಬಹುಶಃ
@FakkireshagasiFakkireshagasi10 күн бұрын
ನಿಜ 👍👍
@siddumathapati578310 күн бұрын
😂😂
@raghugbr10 күн бұрын
Your right
@vidhvath_746310 күн бұрын
😂😂😂🎉🎉🎉
@heartbeatz26510 күн бұрын
ಮೂವಿ ರಿವ್ಯೂ ಕೊಡುವವರನ್ನೇ ಮೆಂಟಲ್ ಮಾಡಿ ಬಿಟ್ರು ಉಪೇಂದ್ರ 🔥🔥🔥
Anchor showed why he's number 1 by the review technique
@kdeepak4u9 күн бұрын
I watched the movie today on 1st day ...Im hardcore Uppi fan for his direction, I have understood the movie but, still I say - It is worst movie in his career ...Very disappointing...Ee dabba movie madoke 3 years bekaythaa 😢
@shashims582910 күн бұрын
ಅಮರ್ ಅಣ್ಣನೆ ಕನ್ಫ್ಯೂಸ್ ಆಗಿದ್ದಾರೆ ಅಂದ್ರೆ ನಾವು ಕನ್ಫ್ಯೂಸ್ ಆಗೋದ್ರಲ್ಲಿ ತಪ್ಪೇ ಇಲ್ಲ
@NaMo_VF10 күн бұрын
ತಾವೇ ಅಲ್ವಾ ಸಾಮೀ...., ಉಪ್ಪಿ smile ನ viral ಮಾಡಿದ್ದು..!! 😂😂😂🎉
ಉಪ್ಪಿ ಎಲ್ಲರಿಗೂ ತಲೆ ಕೆಡಿಸುತ್ತಾನೆ ಅಂದರೆ ಈ ಅಮರ್ ಉಪ್ಪಿ ಗೆ ತಲೆ ಕೆಡಿಸಿ ಉತ್ತರ ಕೊಡಕ್ ಆಗಿದೆ ಆ ನಗುವನ್ನು ತರಿಸಿದ
@ranjitaeventoservices86859 күн бұрын
Actually Amar Prasad did review in Upendra style We need to understand, My Perspective😂😂 1. people wasted their 13minutes. 2. People having lot of issues in their life, but they worried about this video and want to comment 3. And people busy in unnecessary things. 4. Instead of saying negative comments after watching this reviewless review video, I need to look back, what am I doing? Conclusion: I have lot of tensions in my background, lot of issues to be sorted for in my business, still I wasted my 13minutes and still I’m wasting 10minutes more to type. 😂😂😂
@jayendrakannadiga46729 күн бұрын
ನಿಜ ಬುದ್ದಿವಂತ ನೀವು ದಡ್ಡನ ರೀತಿ ಅಭಿನಯಿಸಿ, UI Style alle review kottidira...
@mnkp19588 күн бұрын
😂😂😂
@cheragm80017 күн бұрын
U understand film perfectly
@mariyappas56897 күн бұрын
Simple review, what we thinking in mind and what we act visually 😂😂😂
@Kannadiga185110 күн бұрын
ನಿಜ ಹೇಳಿ ಅಮರ್ sir ಆಕ್ಟಿಂಗ್ ನೋಡಿ ಎಷ್ಟು ಬಾರಿ ನಕ್ಕಿದೀರಾ 😅😅😂
@YallappaHonagera9 күн бұрын
ಈ ಜಗತ್ತಿನಲ್ಲಿ ಇಂಥ ಸಿನಿಮಾ ರಿವ್ಯೂ ನ ಯಾರು ಕೊಟ್ಟಿಲ್ಲ ಅಂತ ನನ್ನ ಅನಿಸಿಕೆ ಡಿಫ್ರೆಂಟ್ ಪ್ರಯತ್ನ ಸೂಪರ್
@RajaDhawan--S-629 күн бұрын
Haa bro Really 🎉🎉
@ಸಚಿತ್ರ9 күн бұрын
ನಿಮಗೆ ನಿಜವಾಗ್ಲೂ ಸಿನಿಮಾ ಅರ್ಥ ಆಗಿಲ್ಲಾ ತನ್ನಷ್ಟಕ್ಕೆ ತಾನು ಸ್ವಾರ್ಥಿಯಾಗಿ ಯಾರ್ ಹಾಳಾದ್ರೇನು ಅನ್ನೊ ಜನಗಳ ಜೊತೆಗೆ ಏನೆ.. ಅನ್ಯಾಯ ನಡೀತಿದ್ರು ನೋಡಿಯೂ ನೋಡದಂತೆ ಜಾತಿ.. ಧರ್ಮ ವಿಷಯದಲ್ಲಿ ಮುಳುಗೋಗಿರೋ ಮಬ್ಬು ಜನರ ಜೊತೆಗೆ ಆ.. ಜನರನ್ನ ದಡ್ಡರನ್ನಾಗಿಸಿಯೇ ಇರಿಸಿ ಉಪಯೋಗಿಸಿಕೊಳ್ಳುತ್ತಿರುವ ರಾಜಕಾರಣಿಗಳಿಗೆ ಹಾಗೂ ತಮ್ಮ ಸ್ವಾರ್ತಕ್ಕೆ ಪ್ರಕೃತಿಯನ್ನ ನಾಶ ಮಾಡ್ತಿರೊ ಎಲ್ಲರಿಗೂ ವಸ್ತ್ರದಲ್ಲಿ ಸುತ್ತಿ ಹೊಡೆದ ಹಾಗಿದೆ UI ಸಿನಿಮಾ
@manjunathamanjunatha94799 күн бұрын
Guru adella naditirode gottirode Alva mathe yake adanne nodbeku, adanna hege sari madbeku anta helbekalva
@pratube48468 күн бұрын
Bro would u really vote UPP when it comes to electoral polling ?
@rakimn8 күн бұрын
@@manjunathamanjunatha9479 UI ಅರ್ಥ ಮಾಡ್ಕೊಂಡಿದ್ರೆ ಏನ್ ಮಾಡ್ಬೇಕು ಅನ್ನೋದು ಅರ್ಥ ಆಗಿರ್ತಿತ್ತು , ಅದಕ್ಕೆ ದಾರಿ ನೆ ಪ್ರಾಜಾಕೀಯ..
ಪ್ರಕೃತಿ ಮೇಲೆ ಅತ್ಯಾಚಾರ ಹಾಗೂ ಸತ್ಯ ಅಸತ್ಯ ಫ್ರೀ ಕೊಟ್ಟರೆ ಏನಾಗುತ್ತದೆಂದು ಚನ್ನಾಗಿ ತೋರಿಸಿ ಕೊಟ್ಟಿದ್ದಾರೆ.
@va10989 күн бұрын
ಜಾತಿ ಅಂತ ಜೊತು ಬಿದ್ದರೆ ಎನಾಗುತ್ತೆ ಅಂತ ಹೇಳಿದ್ದಾರೆ
@irannabadiger10139 күн бұрын
Super your review bro
@btkarthikeya61659 күн бұрын
best review of all time...upendra sir movie ge idu perfect match...nanu movie innu nodilla...😂😂😂
@kannadiga7710 күн бұрын
ನಾನು ಇಷ್ಟು ದಿನ ಮಸ್ತ್ ಮಗ videos ನ headphones ಇಲ್ದೆ ನೋಡಿ ರೂಢಿ ಇತ್ತು ಹಂಗೆ ಇವತ್ತು ಅದೇ ರೀತಿ ನೋಡಿ ಸ್ವಲ್ಪ ಹೊತ್ತು ಫ್ಯಾಮಿಲಿಯ ಕೆಂಗಣ್ಣಿಗೆ ಗುರಿಯಾದೆ ಆಮೇಲೆ ಅವರ ಮನಸ್ಸು ಒಲಿಸೋಕೆ ಭಾಳ ಪರದಾಡಿದೆ 😢
ಕುಯಿದಿಲ್ಲ... ಏಳದಿಲ್ಲ ... ಮತ್ತು ಕಿರಿಚಾಡಿಲ್ಲ ದವರನ್ನು ಸುಮ್ಮನೆ ಮಾಡಿದ UI ಚಲನಚಿತ್ರ 🤣🤣🤣🤣🤣
@kkk-so1yk10 күн бұрын
😂😂😂😂😂😂
@Mallikarjuniah-c4c10 күн бұрын
😂😂😂
@umeshumesh42510 күн бұрын
😂😂😂
@beeresh250910 күн бұрын
😂😂😂😂
@KoushikS-j7y9 күн бұрын
😂😂😂
@anillamani669 күн бұрын
ಅಣ್ಣ ಬೇಗ ಹೇಳಿ ಮೂವೀ ನೋಡಕ್ಕೆ ಹೋಗಬೇಕು 😂😂
@sukruthhk9 күн бұрын
TaDiri ondu nimisha focus maaDtidini ..... hey background music haako
@talawarayogesh8 күн бұрын
😂😂😂😅@@sukruthhk
@govindaswamycm20568 күн бұрын
ಮತ್ತೆ ಯಾರ್ ಯಾರು ಉಪ್ಪಿ ಸರ್ ಸಂದರ್ಶನ ಮಾಡ್ಬೇಕು ಮಸ್ತ್ ಮಗ ಅಲ್ಲಿ ಲೈಕ್ ಮಾಡಿ 🎉🎉🎉
@Paapu-ib8lg10 күн бұрын
TV ಯಲ್ಲಿ ನೋಡುವವರು ಸತ್ರ 😂😂
@Raghu_Yallappagouda_Arbhanad9 күн бұрын
T v olaga barode doubt bandre ott alli aste
@jagadeeshsangam24999 күн бұрын
KZbin baurtte bhayya.. nanu tv le modlu nodiddu😂
@rohithsr3339 күн бұрын
ನಾನು ಟಿವಿ ಲಿ ಹಾಕಿ ಮುಜುಗರ ಆಯ್ತು ಅಣ್ಣ ಅಮ್ಮ ನ ಎದುರು 😄
@rakeshmadar855210 күн бұрын
ನಿಮ್ಮ ರಿವಿವ್ ನೋಡಿದ್ಮೇಲೆ ನಂಗ್ ಮೂವಿ ನೋಡ್ಬೇಕು ಅನ್ನಿಸ್ತಿದೆ ಸರ್ ✨
@ಹನಮಂತಗೌಡಬಂಧಪ್ಪಗೌಡ್ರ10 күн бұрын
i think ur a fan of uppi sir ideology😊
@keerthirajkirik62710 күн бұрын
ಉಪ್ಪಿ ಸಾರ್ ಐಡಿಯಲಾಜಿ ಅಂತ ಉಪ್ಪಿ ಅವರಿಗೆ ಸೀಮಿತ ಮಾಡ್ಬೇಡಿ.. ಎಲ್ಲರೂ ಬದುಕಬೇಕಾದ ವಿದಾನ ಅದು
@BeGoodDoGoodSince199610 күн бұрын
Who not sir.. he is asking every person should take responsibility of the country..
@wild_bee_man10 күн бұрын
Who is not
@prajwalpatel447110 күн бұрын
Y not
@Lonelylifes10 күн бұрын
Background music I have got feared to carry shut down phone😂😂😂😂
@praveenak.68947 күн бұрын
ಸರ್ ನೀವು ಒಂದು ಬಾರಿ ಉಪೇಂದ್ರ ಅವರಿಗಿಂತಲೂ ಮೀರಿದ ಬುದ್ಧಿವಂತರು ಅಂತ ಈ ಹಿಂದೆ ಒಮ್ಮೆ ತೋರಿಸಿದ್ದೀರಿ. ಈಗ ಮತ್ತೊಮ್ಮೆ ಸಾಬೀತು ಮಾಡಿದಿರಿ. Most intelligent person ನೀವು...😊💯
@pallavikiran705010 күн бұрын
ಸರ್ ನಿಮ್ಮ ಕಾನ್ಫ್ಯೂಸೆನ್ ನೋಡಿ ಗಾಬರಿ ಆದೆ sir. ನಕ್ಕು ನಕ್ಕು ಸಾಕಾಗಿ ಹೋಯ್ತು ನೋಡಿ sir. ಆದ್ರೂ ನಿಮ್ಮ ರಿವ್ಯೂ ಮಾತ್ರ next level bidi sir
ಗುರು ನೀನು review ಮಾಡಿರೋದೆ.... ಸಿಂಪಲ್ಲಾಗಿ ಒಂದು movie ಆಗಿದೆ......😂😂😂
@kvsrinivasanaikseenu9 күн бұрын
Short movie😂
@vasantheravalli60158 күн бұрын
BRO ತಂಧಾನಿ ತಾನೋ ತಂಧಾನಿ ತಾನೋ💥💥💥. ಅಮರ್ ಬ್ರೋ NEXT LEVEL ACTING,👌👌👌 LOVE YOU BROTHER ❤❤❤
@yallukondikar448410 күн бұрын
ನಾನು movie ನೋಡಿ ಬಂದೆ ಪರಿಸರ ನಾಶ ಮಾಡಿದರೆ ನಮ್ಮ ಗತಿ ಏನಾಗುತ್ತೆ ಎನ್ನುವುದು ಇದೆ ಸೂಪರ್ ಮೂವೀ ❤
@akarshk94309 күн бұрын
Free ಆಗಿ UI ಮೂವಿ ನೋಡಬೇಕು ಅಂದ್ರೆ, ಈ review ನೋಡಿ 😂😂😂
@ravikumarpattar971610 күн бұрын
ಕನ್ನಡಿಗರಿಗೆ ಎಲ್ಲಾ ಅರ್ಥ ಆಗುತ್ತೆ❤ ಸೂಪರ್ ಸ್ಟಾರ್⭐🔥 ಉಪೇಂದ್ರ
@sudha17508 күн бұрын
Anna nim tara review nodirlilla, awesome really very nice,nangu e film nodlebeku anside😂😂😂😂😂
@rajappak75129 күн бұрын
ಮೂವಿ ಬಗ್ಗೆ ಕ್ಲೂ ಕೊಟ್ರೆ ಉಪೇಂದ್ರ ಸರ್ ಬೈತಾರೆ ಅಂತ ಇತರ ಮಾಡಿದ್ದೀರಾ ಅಲ್ವ .🤷♂️😂😂😮
@praveenjadhav61609 күн бұрын
"ತಿಳದ್ರ ಚುಲೊ.ತಿಳಿಲ್ಲಿಲ್ಲಂದ್ರ ಬಹಳ ಚುಲೊ.... 😂😂😂😂
@ps-kd6zz10 күн бұрын
ಆ background music ಸ್ವಲ್ಪ ಹಾಕಿ ಅಂದಿದ್ದು ಚೆನ್ನಾಗಿತ್ತು 🤣
@pampachp5069 күн бұрын
😂😂😂😂
@nodu36055 күн бұрын
Yo... e simple movie na ಅರ್ಥ ಆಗಿಲ್ಲ ಅರ್ಥ ಆಗಿಲ್ಲ ಅಂತಿರಲ್ಲ.... ಏನ್ ಜನಾನೊ ... Movie ends with current situation and each character represents one subject.... 👌👌👌👌
@chikkegowda73424 күн бұрын
I agree with you
@shivuuppar788810 күн бұрын
Uppi boss always ultimate❤❤❤❤❤❤❤🔥🔥🔥🔥🔥🔥
@BANDII009 күн бұрын
ಯಾರ್ ಯಾರ್ headphone ಇಲ್ಲದೆ ನೋಡಿದ್ರಿ 😅
@maddhusrikantappa10 күн бұрын
That epic laugh of Uppi Sir,. Came from your channel interview.. 👌
@shreyastic10 күн бұрын
ಹೌದು
@SURAJ-cv8nt10 күн бұрын
Legendary meme template
@kingofeereshnalwar34459 күн бұрын
ನಂಗೆ ಎನ್ ಹೇಳ್ಬೇಕು ಅಂತಾನೆ ಗೊತ್ತಾಗತಿಲ್ಲ ಆದ್ರೆ ನಿಜ ಹೇಳ್ಬೇಕು ಅಂದ್ರೆ ನಂಗು ಇಷ್ಟೊಂದು ತಾಳ್ಮೆ ಇದೆ ಅಂತ ಮಾತ್ರ ಅರ್ಥ ಅಯ್ತು 😢😢😂😂
@Inside_kannada10 күн бұрын
ಇಷ್ಟು ದಿನ ನಿಮ್ಮ ನ್ಯೂಸ್ ಕೆಳಕೆ ear phone use ಮಾಡ್ತಾ ಇರ್ಲಿಲ್ಲ ಆದರೆ ಈಗ ಅದರ ಅವಶ್ಯಕತೆ ಬಂದು ಬಿಟ್ಟಿತು 🙆😂 1:47
ಕಾಮೆಂಟ್ ಹಾಕಿ ನನ್ನ ಸಮಯ ಉಳಿಸಿದ್ದಕ್ಕಾಗಿ ಧನ್ಯವಾದಗಳು 😂😂😂
@amruthbadivlog59209 күн бұрын
@@0.Prakash❤😂
@shivajirao95215 күн бұрын
ಮೊದಲು ನಾನು ಬಾವಿ ಯೊಳಗಿನ ಅಮೆ ತರ ಇದೇ ಈಗ ನಿಮ್ಮ ಮಸ್ತ್ ಮಗ ನೋಡಿ ದ ಮೆಲೇ ಪ್ರಪಂಚ ಎಷ್ಟೂ ದೊಡ್ಡದಾಗಿ ಈದಿಯ ಅನಿಸುತಿದೆ ಧನ್ಯವಾದಗಳು ದೇವ್ರು ನಿಮಗೆ ಓಲೆಯ್ದು ಮಾಡ್ಲಿ 🙏🙏🙏🙏🙏
@sridhara.nagalikarsridhara281510 күн бұрын
ಎಲ್ಲಾ ಯುಟ್ಯೂಬ್ ರ್ ಗಳಿಗೆ, ಚೆನ್ನಾಗಿ ಕೆಲಸ ಕೋಟ್ಟಿದಿಯಾ, ಗುರುವೇ😅😅😅😅😂😂 ಅಮರಣ್ಣನ, ಹಾವ ಭಾವ, ಏ ಗುರು, ವಾಟ್ ಬ್ಯಾಕ್ ಗ್ರೌಂಡ್, ಮ್ಯೂಸಿಕ್ ಹಾಂ😮😮 🤔🤔🤔😜😜😜
@Nagaraj9591210 күн бұрын
Background music benki....😂😂😂😂😂😂😂
@hachollidadavali369910 күн бұрын
😂😂😂😂
@mallikarjunbadagandi486310 күн бұрын
😂😂😂😂😂
@Rockybhai-o8q9 күн бұрын
😂😂
@madhuchandran99849 күн бұрын
Nam Sunny dhu....
@prasannamp-zm3ph10 күн бұрын
ಅಮರ್ ಸರ್ ನೀವು ಆಕ್ಟಿಂಗ್ ಚೆನ್ನಾಗಿ ಮಾಡ್ತೀರಾ ನೀವು AI ಫಿಲಂ ಮಾಡಿ ಸರ್😂
@rangaswamylc500810 күн бұрын
😂😂😂
@sathyanarayan192910 күн бұрын
😅😂😂
@vishu18749 күн бұрын
Ai 😂😂😂👌👌
@adarshadarsha9079 күн бұрын
😂😂😂😂😂😂
@sudha17508 күн бұрын
Nim face reaction nodidre so cute ansutte
@guruhegde831910 күн бұрын
Best video of ಮಸ್ತ್ ಮಗಾ ಚಾನೆಲ್ ❤😂😂😂
@kalasangam261910 күн бұрын
ನೀವು ಉಪೇಂದ್ರ ತರ ರಿವ್ಯೂ ಕೊಡ್ತಿದ್ದೀರಿ😅
@sureshkr614410 күн бұрын
Ui ಮೂವಿ ತರನೇ ಇದೆ ನಿಮ್ಮ ರಿವ್ಯೂ 😂😂😂😂 ಜೈ ಉಪೇಂದ್ರ ಜೈ ಅಮರ್ ಪ್ರಸಾದ್ 😅😅😅
@vidyaks16569 күн бұрын
ವಿಭಿನ್ನ ನಿರೂಪಣೆ ಯು ಐ. ಅಪರೂಪದ ಚಿತ್ರ ವೆಂದು ನೀವು ಈ ವಿಭಿನ್ನ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು
@vasantlamani469310 күн бұрын
ಬ್ಯಾಗ್ರೌಂಡ್ ಮ್ಯೂಸಿಕ್ 😀😀😀😀😀😀
@Kannada-informationgallery10 күн бұрын
7:04 ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀನ ಬೇಜಾರ್ ಮಾಡ್ಕೋ ಬೇಡಿ 😂 ಬೇಜಾರ್ ಆರ್ background ಮ್ಯೂಸಿಕ್ ಕೊಡಿ 😅🙌..
@amithnair799410 күн бұрын
Wonderful presentation Amar. Never seen you in this Avatar.
@HengPunglie9 күн бұрын
ಮಸ್ತ್ ಮಗ 🔥🔥🔥 ನಾನು 2 ಸಲ ನೋಡಿದಿನಿ.1st ನೋಡಿದಾಗ ಏನು ಅಂತಾನೇ ಗೊತ್ತಾಗಿಲ್ಲ.2nd time ಸ್ವಲ್ಪ ಅರ್ಥ ಆಗಿದೆ ನಾಳೆ ಹೇಳ್ತೀನಿ. Time ಇಲ್ಲ ಬರಿಯೋಕೆ❤
@SAPATHSI10 күн бұрын
ಸಾರ್ ನನ್ನ್ ಪರಿಸ್ಥಿತಿ ಇಂಗೆ ಹಾಗಿದೆ, ಬೆಳಿಗ್ಗೆ 6 am ಶೋ ನೋಡಿದ್ದು, ಇನ್ನು ಕ್ಲಾರಿಟಿ ಸಿಗ್ತಿಲ್ಲ.
@balakrishnahbalakrishna273310 күн бұрын
Masth
@shankarnaik305510 күн бұрын
Night innondsala hog guru 😂
@MasthVidia10 күн бұрын
ಅಮರ್ sir ನೀವು ಒಳ್ಳೆ ಆಕ್ಟಿಂಗ್ ಮಾಡ್ತೀರಾ, ಹ್ಯಾಂಡ್ಸಮ್ ಆಗಿ ಇದ್ದೀರಾ, ಹೀರೋ ಆಗ್ಬಿಡಿ sir ❤
@SaradarSanadi-o3c10 күн бұрын
Video thumbnail super sir 😅😊
@BasavarajEnagi-wz3nn5 күн бұрын
ಉ❤ ಊರೆ ui ಮೂವಿ ನೋಡಿ ಪೇ❤ ಪೆಚಾಡಿ ದಾರಿ ಕಾಣದ ಂದ್ರ❤ ಧ್ರುವ ದಲ್ಲಿ ತಾರೆಯ ತರ ಮಿಂಚುತ್ತಿದ್ದೆ ui ಮೂವಿ ❤
@SanthoshKumar-su4qi10 күн бұрын
ಸರ್ ಇನ್ನು ಈ ವಿಡಿಯೋನಾ ನೀಡಿಲ್ಲ ನಾನು ಆದ್ರೆ ನೀವು ಇನ್ನು ಬೇಗ ವಿಡಿಯೋ ಮಾಡ್ಬೇಕಿತ್ತು ಅಂತ ತುಂಬಾ ತುಂಬಾ ತುಂಬಾ ಜನ ಅಂದ್ರೇ ನಾನು ಕಾಯ್ತಾ ಇದ್ದೆ ಸರ್ ಥ್ಯಾಂಕ್ಸ್ ❤❤❤
@uchitseva92439 күн бұрын
ಇವ್ನು ಹೋಗ್ತಾ ಇರೋ ಸ್ಪೀಡ್ ನೋಡಿದ್ರೆ ಸುಭಾಷ್ ಚಂದ್ರ ಬೋಸ್ ೨ ಆಗ್ತಾನೆ ಅನ್ಸುತ್ತೆ........
@kdkingdom70459 күн бұрын
ಇಷ್ಟು ದಿನದ ಉಪ್ಪಿ ಮೇಲಿನ ಭರವಸೆ ಕಡಿಮೆಯಾಯಿತು, ಮನರಂಜನೆ ಕಡಿಮೆ ಇತ್ತು, ಸಾಂಗ್ಸ್ ಕಡಿಮೆ ಇತ್ತು..... ನಮ್ ಬಾಸ್ ಉಪ್ಪಿನೆ ಆದರೆ ಯಾಕಿಷ್ಟು ಕ್ಲಿಷ್ಟಕರ ಮಾಡ್ತಾರೋ.... ಒಂದೇ ಅರ್ಥ ಆಗಿದ್ದು ಜನರಿಗೆ ಡೈರೆಕ್ಟ್ ಏನೋ ಹೇಳೋಕೆ ಹೊರಟಿದ್ದಾರೆ ಅಂತ....ಹಿಂದಿನ ಎಲ್ಲಾ ಸೂಪರ್ ಮೂವಿ ವರೆಗೂ ಚೆನಾಗಿದ್ವು......ಎಲ್ಲಾ ರೀತಿಯ ಮನರಂಜನೆ ಮೆಸೇಜ್ ಇರುತ್ತಿತ್ತು😢😂😅😮😊
@user-mc4dt7vt9u8 күн бұрын
Ss
@vinodmdnr10 күн бұрын
ಸ್ವಲ್ಪ ಮುಂಚೆನೇ ಹೇಳಿ ಒಬ್ರೇ ಕುಂತು ನೋಡ್ತಿವಿ 😂
@gayathrishekar425010 күн бұрын
😂😂😂
@ravig936910 күн бұрын
😂😂😂
@kamaleshnaik766310 күн бұрын
😂😂
@DMT2765310 күн бұрын
Modle helidare headphone use madi anta 😂
@SomannaSomanna-g8p10 күн бұрын
😅😅
@VMD9410 күн бұрын
The best review till today 😀😀😀
@iam.deepak_kp10 күн бұрын
Amar 1st time confusion uttakuva film nodiddaare 😂😂😂
@habeebulla_1119 күн бұрын
ಅಣ್ಣ ನೀವು ಯಾಕೆ ನಟನೆ ಕಡೆ ಒಲವು ತೋರಿಸಬಾರ್ದ...😅😂🤗 ನಿಮ್ಮ ನಟನೆ, ಇತ್ತೀಚಿನ ಕೆಲವು ನಟರಿಗಿಂತ ತುಂಬಾ ಚೆನ್ನಾಗಿದೆ....😅😅 ಯೋಚನೆ ಮಾಡಿ ಅಣ್ಣ...🤗
@abhisheksrappu835510 күн бұрын
ಏನ್ review ಕೊಟ್ಟಿದಿರಾ ಸರ್ hats off to you 🫡 ಯಾರು ಈ ತರ reviews ಮಾಡೋಕೆ ಆಗಲ್ಲ...😁
@vijaykumark932010 күн бұрын
ಉಪ್ಪಿನ ಕಯಿ ಸತ್ಯ ಎವಗಲು ಇಗೆ ನಮ್ಮ ಸತ್ತ್ ಪ್ರಜಾಪ್ರಭುತ್ವ ಪ್ರಜೆಗಳಿಗೆ ಅರ್ಥ ಆಗಲ್ಲ.....? Legend in ovr all ಕನ್ನಡ film industry...ನಮ್ಮ..,uppi sir...❤
@englishvibeskannada10 күн бұрын
8 ನೇ ಅದ್ಬುತ ಇ ರಿವ್ಯೂ 😂 ತುಂಬಾ ಚನ್ನಾಗಿದೆ ನಿಮ್ಮ ಮೂವಿ ರಿವ್ಯೂ ಮಾಡುವ ಶೈಲಿ
@ravikhanapursk26755 күн бұрын
ಉಪ್ಪಿ ಸರ್ 👆ಇ ರಿವ್ಯೂವ ನೋಡಲೇಬೇಕು🤣😂😆😁👌🙏🙏
@Vijaykumar-dr3gp10 күн бұрын
ಈ ಮೂವೀ ರಿವ್ಯೂ ಕೊಡೋ ಮೂವೀ ಅಲ್ಲ ನಾವು ರೀಫ್ರೆಸ್ ಆಗೋ ಮೂವೀ ನಾ ನೋಡಿದ ಮೇಲೆ ನನಗೆ ಅನಿಸಿದ್ದು ಇಷ್ಟೆ.
@UrstrulyManik10 күн бұрын
This movie will be most watched and appreciated movie in the year 2040. During that time, our people will understand it properly and start watching it repeatedly and also reels will be made on it. Like upendra movie (ಏನಿಲ್ಲಾ.. ಏನಿಲ್ಲಾ, ನಿನ್ನ ನನ್ನ ನಡುವೆ.... ಏನಿಲ್ಲಾ...)
@retrobgmkannada10 күн бұрын
A upendra ರಿಲೀಸ್ ಆದಾಗ ಯಾರಿಗೂ ಇಷ್ಟ ಆಗಿಲ್ಲ, ಕೆಲವು ದಿನ ಆದಮೇಲೆ ಎಲ್ಲರಿಗೂ ಇಷ್ಟ ಆಗಿದ್ದು ಅಮರ್ ಪ್ರಸಾದ್ ಅವರೇ 😅
@abhishekabj9 күн бұрын
😂😂😂😂😂😂😂super review.............. DIRECTOR KA BAAP ..... ❤ Different Uppii boss no one can't do this kind of movie ...
@ALLINKannadaYoutubeChannel9 күн бұрын
ಅಮರ್ ಸರ್ ತುಂಬಾ ಒಳ್ಳೆ ರಿವ್ಯೂವ್ ನಿಮ್ಮದು.. ನಮಗೆ ಅರ್ಥ ಆಯ್ತು ಫಿಲಂ ಹೇಗಿದೆ ಅಂತ..😂 ನಮ್ ಬಾಸ್ ಮೂವಿ ರಿವ್ಯೂವ್ಈ ತರ ಇದೆ ಅಂದ್ಮೇಲೆ ಮೂವಿ ಕೂಡ ಯಾವ್ ಲೆವೆಲ್ ಗೆ ಇರ್ಬೇಕು....
@user-ct1zk3bo1k10 күн бұрын
ಈ review ಅರ್ಥ ಮಾಡಿಕೊಳ್ಳೋಕೆ 2040 ವರೆಗೂ ವೇಯ್ಟ್ ಮಾಡಬೇಕು ನಾವು 😢😢😢
@dhananjayadv9 күн бұрын
ಅಮರ್ ನಿನಗೆ ಹಿಂಗ್ ಆಗಿದೆ ಅಂದ್ರೆ ನಮ್ಮಂತ ಸಾಮಾನ್ಯ ರ ಕಥೆ ಹೆಂಗ್ ಹೇಳೋದು😂😂