Рет қаралды 3,044
► “ಹೆಂಡ್ರು, ಮಕ್ಳನ್ನ ನಾವು ರೋಡಿಗೆ ಬಿಡ್ಬೇಕಾ?”
► “ಇದ್ಯಾವ ಸರಕಾರ, ಕಿತ್ತೋಗಿರೋ ಸರಕಾರ”
► “ಗ್ಯಾಸ್ ರೇಟ್ ಗಗನಕ್ಕೆ ಹೋಗಿದೆ, ಯಾವ ರೀತಿ ಜೀವನ ಮಾಡ್ಬೇಕು?”
► “ದುಡಿಯುವ ವರ್ಗದ ಕೆಲಸವನ್ನು ಸರಕಾರ ಕಿತ್ತುಕೊಳ್ಳಬಾರದು”
► ಇ ಬೈಕ್ ಗಳ ವಿರುದ್ಧ ಬೆಂಗಳೂರಿನ ಆಟೋ ಚಾಲಕರ ಆಕ್ರೋಶ
#EBike #Bangalore #Bengaluru #AutoDrivers