ಎಂಥ ಅದ್ಭುತ ಮಾತು ಅಮ್ಮ ನಿಮ್ಮ ಪ್ರಬುದ್ದ ವ್ಯಕ್ತಿತ್ವಕ್ಕೆ ನನ್ನ ಶ್ರಿ ಸ್ಟ್ರಾಂಗ್ ನಮಸ್ಕಾರ ,ದೇವರು ನಿಮಗೆ ಒಳ್ಳೆಯ ಆರೋಗ್ಯ ಕೂಡಲಿ.🙏🙏
@babujan72922 жыл бұрын
ಅಕ್ಕ ನೀವು ಹೇಳಿದ ಸಂಬಂಧಗಳ ಮಾತು 100ಕ್ಕೆ 100ಸತ್ಯ 👌👌👌👌👌
@erannaeranna4937 Жыл бұрын
ಅಮ್ಮ ನಿಮ್ಮ ಕಷ್ಟಕ್ಕೆ ಒಬ್ಬ ಬುದ್ಧಿವಂತ ಮಗಳು ಹುಟ್ಟಿದ್ದಾಳೆ ಸಾಕು ದೇವರು ನಿಮಗೆ ಒಳ್ಳೆದು ಮಾಡಲಿ
@AnjinayyaNayak-mj2cn Жыл бұрын
ಬದುಕಿನ ಬುತ್ತಿ ಚಾನೆಲ್ ತುಂಬಾ ಒಳ್ಳೆಯ , ಸ್ಪೂರ್ತಿಯ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು...ನಿಮ್ಮ ಚಾನೆಲ್ ಒಂದು ವಿಶೇಷ ಮಾಧ್ಯಮ...❤❤🙏🙏🙏🙏
@daffodiltales50412 жыл бұрын
ಇವರು ಹೇಳುತ್ತಿರುವ ಪ್ರತಿ ಮಾತು ಸಂಬಂಧಗಳ ಬಗ್ಗೆ ಅಷ್ಟು correct ಆಗಿದೆ. ಯಾವಾಗ ಚೆನ್ನಾಗಿರುತ್ತದೆ ಆವಾಗ ನೆಂಟರು.. ಕಷ್ಟಕ್ಕೆ ಯಾರೂ ಇಲ್ಲ. ಆದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಇದು ಎಲ್ಲರು ತಿಳಿದುಕೊಳ್ಳಬೇಕು
@Sunin-rx8rv2 жыл бұрын
ನೀವು ಈ ಯುಗದ ಆದರ್ಶ ದಂಪತಿಗಳು ಮೇಡಮ್ ಹೀಗೆ ಸದಾ ಇರಿ ಇವತ್ತಿನ ನಮ್ಮ ಜನರೇಷನ್ ಗೆ ಆದರ್ಶ ನೀವು 🙏🙏🙏🙏ಸೂಪರ್ ಚಾನೆಲ್ ಸರ್
@llikhithgowda2 жыл бұрын
🙏💞ನಿಮ್ಮ ತಾಳ್ಮೆ ಗೆ ನನ್ನ ನಮಸ್ಕಾರಃ amma Loved your family ಎಲ್ಲಾ ಒಳ್ಳೇದು ಆಗುತ್ತೆ ನಿಮಗೆ 🌹💐💐💐💐💐
@sangamithra48532 жыл бұрын
Proud to be a great women hats off to u ma'am great ದೆವರು ಸದ ನಿಮ್ಮ ಚೂತೆ ಇರಲೀ 🙏🙏🙏🤝
@sgsg29412 жыл бұрын
Beautiful family with good values , self respect and confidence. God bless !
@anthonyraj47548 ай бұрын
ಅಮ್ಮ ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ
@shivannabk8184 Жыл бұрын
ಅಣ್ಣ ನೀವು ಇತರ ವಿಡಿಯೋ ಆಗ್ತಿಲ್ಲ ನನಗೆ ತುಂಬಾ ಇಷ್ಟವಾಗುತ್ತೆ ನಮ್ಮ ಬದುಕಿನಲ್ಲಿ ಇದೇ ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟವಾಗುತ್ತದೆ ಕೋಟಿ ಕೋಟಿ ನಮಸ್ಕಾರ ಧನ್ಯವಾದಗಳು ಅಣ್ಣ ನಿಮಗೆ
@sidduholal7482 жыл бұрын
ಸಂಬಂಧ ಅಷ್ಟೇ....ಸತ್ತ ಮೇಲೆ ಹೆಣ ಹೊರಲೂ.....ತಿಥಿ ಊಟ ಮಾಡುವಾಗ ಸಾರು ಸರಿ ಆಗಿಲ್ಲ ಇನ್ನು ಸ್ವಲ್ಪ ಹುಳಿ ಬಿಡ ಬೇಕಿತ್ತು....ಹುಗ್ಗಿಗೆ ಬೆಲ್ಲ ಕಡಿಮೆ ಆಗಿದೆ ಅನ್ನೋ ಕೆ ಮಾತ್ರ....ಈ ಅನುಭವ ನನಗೂ ಆಗಿದೆ....ಯಾರಿಗೆ ಯಾರು ಇಲ್ಲ....
@hklrao2 жыл бұрын
2022 ರ ದೀಪಾವಳಿಯ ಶುಭಾಶಯಗಳು ಆತ್ಮೀಯ ಸ್ನೇಹಿತರೇ ಯುವ ಮತ್ತು ಹಿರಿಯ ಗ್ರಾಮೀಣ ಮತ್ತು ನಗರ ಸ್ವಯಂ ಕರುಣೆ ಇಲ್ಲದೆ ಶಾಂತಿ ಮತ್ತು ಸಮೃದ್ಧಿಯನ್ನು ತರಲು ಒಟ್ಟಾಗಿ ಕೆಲಸ ಮಾಡೋಣ. ಈ ದೀಪಾವಳಿಯಿಂದ ಮಣ್ಣಿನ ಸೂರ್ಯನ ಬೆಳಕು ನೀರು ಭೂಮಿ ಮತ್ತು ಗಾಳಿ ಮತ್ತು ನಮ್ಮ ಮೆದುಳಿನಿಂದ ನಿಮ್ಮ ಅತ್ಯುತ್ತಮವಾದದ್ದನ್ನು ತನ್ನಿ ನೈಸರ್ಗಿಕವಾಗಿ ಯೋಗ ಪಿರಮಿಡ್ ಧ್ಯಾನವನ್ನು ಕಲಿಯಿರಿ ಮತ್ತು ಪ್ರತಿ ಕ್ಷಣ ಹಂಚಿಕೊಳ್ಳಿ ಇತರರಿಗೆ ಸಹಾಯ ಮಾಡುವ ಮೂಲಕ ನಿಮಗೆ ಸಂತೋಷದಾಯಕ ಸಹಾಯಕರಾಗಿರಿ ಕಲಿಯುವವರಿಗೆ ಕಲಿಯಿರಿ ಮತ್ತು ಸಹಾಯ ಮಾಡಿ ಈ ದೀಪಾವಳಿಯಿಂದ ಇದು ಸಂಭವಿಸುವಂತೆ ಮಾಡಿ ಡಾ.ಲಕ್ಷ್ಮಣರಾವ್ Retd.MBA ಪ್ರೊ & ಆನ್‌ಲೈನ್ ಶಿಕ್ಷಕರು ಮತ್ತು ಕಲಿಯುವವರು 33. ಆರ್.ಎ.ಪುರಂ ಚೆನ್ನೈ 600 028. ಮೊಬೈಲ್ 93810 36989
@jaiishivajijaibhavani65202 жыл бұрын
True sir👍
@savitahiremath21672 жыл бұрын
Crecut sir
@sidduholal7482 жыл бұрын
@@santoshbannur...ಎಸ್ ಸಂಬಂಧ ಜೊತೆಗೆ ಇದ್ದಾಗ ಸುಡುಗಾಡು ಹತ್ತಿರ ಆಗಿತ್ತು....ಸಂಬಂಧಗಳು ಕಳಚಿಕೊಂಡ ಮೇಲೆ ಜೀವನದಲ್ಲಿ ಮಹತ್ವದ ಬದಲಾವಣೆ....bro
@nandinimurthy93822 жыл бұрын
Satya
@myindia57362 жыл бұрын
ಇದು ಜೀವನದ ನೈಜ ಚಿತ್ರಣ... ಚಿತ್ರಿಸಿದ ನಿಮಗೆ ಧನ್ಯವಾದಗಳು
@srinivaspatwari62202 жыл бұрын
ಸುಪರ್..... ಮೇಡಮ್. ನಿಮಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು.
@shobhabn9627 Жыл бұрын
Madam great neevu....beligge first thulasi ge deepa hacchi......nanthara nim kelsa shuru maadi....great 4 kke ...heddhubidthira
@rohit_n_appu_fan2 жыл бұрын
ನಾವು ಚೆನ್ನಾಗಿದ್ರೆ ಮಾತ್ರ ಸಂಬಂಧ ಸಂಬಂದಿಕರು ಎಲ್ಲರೂ ಇಲ್ಲ ಅಂದ್ರೆ ಯಾರು ಇಲ್ಲ.......
@bhabhubb64812 жыл бұрын
This family earns more respect and value than rich people... simplicity at its best,..
@prajwalhph44152 жыл бұрын
ನಿಮ್ಮ ಧೈರ್ಯ ಮೆಚ್ಚುವಂತಹದು ಅಮ್ಮ..
@waytruthlifek8192 жыл бұрын
Independent, hardworking, sincere family, May God continue to bless you all abundantly
@llikhithgowda2 жыл бұрын
ಬದುಕಿನ ಬುತ್ತಿ chanal love you 💞 Ee program ಇಂದ thumba ಕಲಿಯೋದು ide Hats of you to you💞💐🙏.........
@adiveppaganagi92212 жыл бұрын
ನಿಮ್ಮ ಸಾದನಿಗೆ 🙏🙏🙏🙏
@TAJINDERSINGH-xx4cx2 жыл бұрын
Very beautiful family great very great god bless you for your success
@AVDRCR2 жыл бұрын
Super women..supporting dad n very strong n metured daughter really amazing ppl..really hats off to them...
@bharathibharathi51562 жыл бұрын
👌👌👌👌👌madam keep it up god bless you always
@padmanabhab78852 жыл бұрын
ಸೂಪರ್ ಅಮ್ಮ ನೀವು ಹೇಳಿದ ಮಾತು ಕಡಿತ ನೀಜ
@asifsagar84042 жыл бұрын
Very great performance lord bless her she is great. Great model to all women's
@sangamithra48532 жыл бұрын
Nevu hellidhu 100 💯 persont sathya medam nawu e kashta anboisidhi I
@umiishetty31182 жыл бұрын
I can feel her pain she is very strong woman like my mom . Nimge devaru olleyadu madli
@samrah_13 Жыл бұрын
Heads off to the hard work that you are doing for your child's education 👌🏻👍😊
@Pavithra0202 жыл бұрын
Yes she is good message for all people's and true words for relationships
@ViruJyoti2 жыл бұрын
ಒಳ್ಳೆಯ ಕಾರ್ಯಕ್ರಮವಾಗಿದೆ 🙏
@sheshachalamsriram35452 жыл бұрын
Prabudda magalu........GOD bless u r family
@basavrajyalawar66812 жыл бұрын
Great navu mane kelsa madoke bejar madkotivi adre ivaru great
@yogeshyoge29112 жыл бұрын
Nija medam nanu kuda nimma hage BA madi iga canteen nadistha idhini idhke nam yajmanru suport madtha idhre same to same idhe nam jeevanada mathu nivu heltha idhra antha ansuthe tq
@murthydns9362 жыл бұрын
Fine good think good luck thanks 🙏
@prakashr76722 жыл бұрын
ಎಲರೂ ಮಾಡುವುದು ಹೋಟೆಗಾಗಿ ಗೇಣು ಬಟೆಗಾಗಿ 🙏🙏🙏🙏🙏
@umaravi83092 жыл бұрын
Madam hatts up for ur boldness and hardworking
@prakashdevadiga80732 жыл бұрын
Hats off mam ❤️
@stephania72082 жыл бұрын
God bless Lakshmi madam & her family. Almighty God bless their child & give all the happiness.
@felcyfernandes3342 жыл бұрын
God bless your hard work
@ashwinir6042 ай бұрын
Super anti...devru olludu madli
@renuka.kmurthy64222 жыл бұрын
You're a inspiration to many helpless Women. Thinking is mind-blowing. Salute to you couple. 🙏👋👌🙌
@RajuarRajuar-qh2zo2 жыл бұрын
ಎರಿಗು.ಇಲ್ಲಿಎರಿಲ.ನಮಗೆ.ನವೆಏಲ.ಇಟ್ಸೆ.ಜಿವನ,👌👌👌👌👌
@lakshmil43312 жыл бұрын
ಯಾರಿಗೆ ಯಾರೂ ಇಲ್ಲ ಅಮ್ಮ ಸಂಬಂಧಿಕರ ಬಗ್ಗೆ ಮಾತಾಡೋಕೆ ಅಸಹ್ಯ ಅನಿಸುತ್ತೆ
@shivarajhiregoud28702 жыл бұрын
Muttin antha mathu mam heart touch ....
@lakshmipathindoddaballapur95072 жыл бұрын
ಕೈ ಕೈ ಜೋಡಿಸಿದರೆನೆ ಚಪ್ಪ ಚಪ್ಪಾಳೆ 👍
@haripriyam95772 жыл бұрын
Happy Deepawali amma sir nimaga ur sweet family ge namma channel friends yellarigu
@vasulv2 жыл бұрын
Thanks a lot for sharing. God bless.
@venuudupi89052 жыл бұрын
Very good , ALL THE BEST ND GOD BLESS YOU both SIR 👍👍
@ravirkubakaddi59332 жыл бұрын
Super amma
@ranjithagm54342 жыл бұрын
ಹೆಣ್ಣುಮಕ್ಕಳಿಗೆ ಮಾದರಿ 🙏👌
@poojagowda28232 жыл бұрын
Nan jivana nanu nan appa amma badhkidh reethi nenpaithu namdu nim hage hotel ithu nim hage nan appa ammanu kasta pat duditidru adru jivna kasta anslilla muru jana sukvag idvi nan madve agi 1varshakke nan appa namn bit hogbitru nam santhoshana nodok agdhe devru kithko bitta avrna ivaga suka idru jivna kasta anstide.appaji nenpu kadtide badhko ase higbitide😭😭😭😭😭
@arathinarayanappa77162 жыл бұрын
God bless you and your family 🙏🙏🙏💐
@Rajalakshmisreekantha Жыл бұрын
Super super super super super super super super super super super super super
@aurarajaauraraja20162 жыл бұрын
Super madam👏👏👏👏👏
@seemasuvarna4242 жыл бұрын
Sir i liked your channel name,thank you we have many things to learn from you
Really good, lot of struggle in life, every woman knows, simply they spend life in darawahi and mobile, leave every responsibility to husband, then they struggle every field.
@myindia57362 жыл бұрын
100% correct sir
@fightforlife87522 жыл бұрын
God bless you maaa
@hameedshahul3488 Жыл бұрын
🙏🙏🙏🙏🙏🙏🙏🙏🙏🙏🙏👌
@subhasaraballi17402 жыл бұрын
She is 100℅ right Sir Most of the peoples facing the same. But hatsup to such family. 👍
@prakashsw91942 жыл бұрын
ನಿಮ್ಮ ಮಗಳು ಒಳ್ಳೆಯ ಕೆಲಸಕ್ಕೆ ಸೇರಿ ನಿಮ್ಮನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಅಮ್ಮ ಬುದ್ದಿವಂತ ಮಗು ಅದು ಒಳ್ಳೆಯದಾಗಲಿ...
@radhaupadhyaya79962 жыл бұрын
No
@ಗುನ್ನಗಣೇಶ Жыл бұрын
This is exactly r story...but I been an active part of our parents struggle n pursued my education, now both me n my sister are working in an MNC asking my parents to stop working but they r not listening, they still run r shop...more power to these couple...footpath angdige main problem corporation matte policeru yaru ivrge tondre kodde ivr business chennag agli...
@malinigacharya98692 жыл бұрын
Payasa bagge keli kannalli neer banthu..
@Balya_0072 жыл бұрын
Best ama
@suhasmadapurmath10302 жыл бұрын
Thayi 🙏
@vijiyendravijiyendra52782 жыл бұрын
Education and life saparet of peoples
@arunbgn2 жыл бұрын
Ee Degree title thumba kaaduthe sir 👍 jeevandali yesto janake idu inu Satya.
@rojavnaveenbm10182 жыл бұрын
Nanu daily Uta Alee madodu BDA BSk..TR nagar
@tharapallavi60392 жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@Noornadaf-qe9qm2 жыл бұрын
Super medam nivu
@sunil-rh2vv Жыл бұрын
ಯಾರಿಗು ಯಾರಿಲ್ಲ ಎರವಿನ ಸಂಸಾರ
@chaitrahegade64642 жыл бұрын
ಮಗಳು ತುಂಬಾ ತಿಳುವಳಿಕೆ ಇರೋ ಮಗು..ಜೀವನದಲ್ಲಿ ಮುಂದೆ ಬರ್ತಾಳೆ
@organicindia28602 жыл бұрын
💯 True words
@sb_gamers_ff56832 жыл бұрын
Very good suggestion
@eetalents2 жыл бұрын
Nija 🥺.. Nam kashtakke yaaru sahaya madalla. Namma shrama ne namage sahaya madatthe annodikke neeve olle example. 👏👍🙌
@harishism63342 жыл бұрын
ಬದುಕಿನ ಬುತ್ತಿಗೆ ನಿಮಗೆಲ್ಲ ಹಾದರದ ಸ್ವಾಗತ,,, wow,, ಹಾದರದ ಅಂದ್ರೆ ಅರ್ಥ ತಿಳ್ಕೋತೀರಾ ಸ್ವಲ್ಪ ದಯವಿಟ್ಟು,, ಆದರದ ಸ್ವಾಗತ ಸರಿಯಾದ ಪದ,,,
@badukinabutthi53852 жыл бұрын
ತಮ್ಮ ಸಲಹೆಗೆ ಧನ್ಯವಾದಗಳು ಸರ್ ಖಂಡಿತ ತಿದ್ದುಪಡಿ ಮಾಡುತ್ತೇವೆ.
@harishism63342 жыл бұрын
@@badukinabutthi5385 ಸಲಹೆ ಕೊಟ್ಟಿಲ್ಲ sir, ಒತ್ತಾಯ ಮಾಡಿದ್ದೂ,,, ಅ ಕಾರ,, ಹ ಕಾರಗಳು ಹೆಚ್ಚು ಕಡಿಮೆ ಆದರೆ ಅದರ ಅರ್ಥನೇ ಕೆಟ್ಟುಹೋಗುತ್ತೆ,,, ಎಡಿಟ್ ಮಾಡಿ ವಿಡಿಯೋ upload ಮಾಡಿದಿರಾ ಬಹಳ ಸಂತೋಷ,, 🙏🙏
@padmavathipaddu99642 жыл бұрын
Sir pls show dishes bisebelebath vangi bath chowchi bath hotels preparing.
@sunilshastry19322 жыл бұрын
Nimma magalu jaane. Yella olleyadagutte
@sanika51002 жыл бұрын
Akka nejvaglu great but nanu obbale namag namma dyrya karan
Hi Ravi kumar hats of to your family members.i have seen your video in u tube god bless your family members. are you a ITI 1997 to 2000 R batch student
@pushpaudupa28932 жыл бұрын
ಅಪ್ಪ ಅಮ್ಮ ಮಗಳಿಗೆ 👌👌👌👌🌹
@sujatakarnad99472 жыл бұрын
Sir ji wishing you a very very wali happy diwali
@vijayrangarajanramakrishna3182 жыл бұрын
Very inspirational and story of hard work!!🙌👍👌...Unfortunately, over population, unequal distribution of wealth and unfair wages are causing even the good people to suffer in India...Had they been here in Florida, they would be entitled for a minimum/living wage and dignity of labour at workplace as part of the fundamental right as per American law!
@saherasabha89912 жыл бұрын
Super madam nija niv helliddu nim munde nan degree nu west all best mam
@kprajanna58792 жыл бұрын
ನಿಮ್ಮ ಪಾಯಸದ ಕಥೆ ಕೇಳಿ ನನ್ನ ಕಣ್ಣಲ್ಲಿ ನೀರು ಬಂತು ಅಕ್ಕ
@GayathriGayathri-py5ky2 жыл бұрын
Same to me also Brave lady
@vinayakdesai35472 жыл бұрын
Ba ಪದವಿ ಮಾಡಿದವರು ಈ ಕೆಲಸಕ್ಕೆ ಬರುವುದು ಬಹಳ ಕಡಿಮೆ ನಾನು ಬಿಎ ಪದವಿ ವಿದ್ಯಾರ್ಥಿ ಕ
@mahanteshajawan3706 Жыл бұрын
ಸರ್ ನಿಮ್ಮ ವಿಡಿಯೋ ಕ್ವಾಲಿಟಿ ಚೆನ್ನಾಗಿಲ್ಲ ಅದನ್ನ ಇಂಪ್ರು ಮಾಡಿಕೊಳ್ಳಿ
@Vijay.Kitturmath.922 жыл бұрын
💯👌👌💐💐
@bhavyagirish78482 жыл бұрын
Really adanthu currect ee kaldalli dhuddigiro value manshan olle thanuk illa 💯 parsent currect