ಎಲ್ಲಾ ಇದ್ರು ಈ ಸಾಂಗ್ ಕೇಳುದ್ರೆ ತುಂಬಾ ನೋವಾಗುತ್ತೆ....ಸೂಪರ್ ಸಾಂಗ್ ಸರ್ 🙏🙏🙏
@MuthammaMuthamma-ww8ow5 ай бұрын
In
@sathishkumar-wu9si3 жыл бұрын
ಸರ್... ಈ ಹಾಡು ಕೇಳಿ ಗಂಟಲು ಬಿಗಿದಿದೆ.... ಅಳದಿರಲು ಪ್ರಯತ್ನ ಪಟ್ಟು ಸೋತೆ..... ಧನ್ಯವಾದ ಬಿಟ್ಟು ನನ್ನಲ್ಲಿ ಬೇರೇನು ಉಳಿದಿಲ್ಲ.....
@rojagmroja655111 ай бұрын
.😊😊
@rojagmroja655111 ай бұрын
😊😊😊😊
@ManjulaNagaraj-xf1sf10 ай бұрын
@@rojagmroja6551❤❤❤❤❤❤❤❤❤❤❤❤❤❤❤❤❤❤
@KiranYK-y5o7 ай бұрын
ಮಳವಳ್ಳಿ ಮಹಾಸ್ವಾಮಿಗಳು ತುಂಬು ಹೃದಯದ ಧನ್ಯವಾದಗಳು ತುಂಬಾ ಅದ್ಭುತವಾಗಿ ಹಾಡಿದ್ದಾರೆ
@prajjukarya981210 ай бұрын
ಕನ್ನಡ ಜಾನಪದ ಯಷ್ಟು ಚಂದ.... ಭಾವನೆ ತುಂಬಿ ಹಾಡತಾರೆ... ಏನ್ ಫೀಲ್ 😢😢🙏
@Bujji_vlogs4 жыл бұрын
Yallarannu bhavuka ragisuva ondu adhbutha vada geethe😢.10yrs back e song na sathvara munde kathe helor attra. avath inda e song kelbeku antha kaitha edde. Thanks for upload
@manjunathtsunami582 жыл бұрын
ಈ ಹಾಡು ಕೇಳುತ್ತಿದ್ದಾಗ ಕಣ್ಣಲ್ಲಿ ನೀರು ಬರುತ್ತಾ ಇದೆ
@raghud84 Жыл бұрын
ಹಬ್ಬ ಈ ಹಾಡನ್ನು ನಾನು 30 ವರ್ಷ ದಿಂದಲೂ ಕೆಲ್ಟಿದಿನಿ... ಕೇಳಿದಾಗ ಅಳು ಅಂತೂ miss ಇಲ್ದೆ ಬರುತೆ.... ಕೆಲ್ತಿದ್ರೆ ಎಲ್ಲವೂ ಮರೆಯುತ್ತೆ..heart ❤️ touching song
@varalakshmiparameshwar92569 ай бұрын
ಮೌನ ಸ್ತಬ್ದಳಾಗಿದ್ದೇನೆ..ನನ್ನಲ್ಲಿ ಅಳುವೊಂದೇ ಉತ್ತರ.. ರಚನೆ ಮತ್ತು ಹಾಡಿದವರಿಗೆ ತುಂಬಾ ಧನ್ಯವಾದಗಳು 🙏
@ranjithav.llingappagowda39965 ай бұрын
Miss you appa
@SATHISH885445 жыл бұрын
I love you appa ನಾನು ಸಾಯೋವರೆಗೂ ಒಂದು ಸಾರಿ ಆದರೂ ಈ ಹಾಡು ಕೇಳ್ತಾಇರುತೀನಿ ಸೂಪರ್
@munikrishnam68685 жыл бұрын
Munikrishna.m
@munikrishnam68685 жыл бұрын
Super sir Nana song
@abhishekbilikereabhishekbi84615 жыл бұрын
Av bydydtu c
@nethrapreethi26035 жыл бұрын
ಅಪ್ಪ ಅಮ್ಮ ಇದ್ರು ಈ ಹಾಡು ಕೇಳಿದ್ರೆ ಎಲ್ಲಿಲ್ಲದ ದುಃಖ ಬರುತ್ತೆ ಸರ್.. ನಾನ್ ಇರೋವರ್ಗು ನಮ್ ಅಪ್ಪ ಅಮ್ಮ ಬೇಕು ದೇವ್ರೆ 🙏🙏🙏🙏🙏
@munimuni83915 жыл бұрын
Mes mamme
@suryadboss14245 жыл бұрын
Nethra Preethi Hawda
@suryadboss14245 жыл бұрын
Nethra Preethi Nange appa Ella
@nethrapreethi26035 жыл бұрын
@@suryadboss1424 bjr agbedi bidi sir yenu madok agalla
@KrishnaKrish-ut2ic5 жыл бұрын
Super duper ss
@ಕನ್ನಡಿಗಆರ್ಟ್ಸ್ಚೇತನ್ಸಿ.ಎಂ3 жыл бұрын
ಈ ಜಾನಪದ ಹಾಡುಗಳನ್ನ ಕೇಳಿ ಧನ್ಯನಾದೆ ಇದೇ ರೀತಿ ಒಳ್ಳೆಯ ಜನಪದ ಗೀತೆಗಳನ್ನ ಪ್ರಸ್ತುತ ಪಡಿಸಬೇಕಾಗಿ ನಮ್ಮ ಮನವಿ......
@Rinku14389Ай бұрын
ಈ ಹಾಡು ಯಾವಾಗ ಕೇಳಿದ್ರು ನನ್ನ ಕಣ್ಣಲ್ಲಿ ನೀರು ಬರುತ್ತೆ 😢 miss u ಅಪ್ಪ ❤️
@mmanju89564 жыл бұрын
ಮರೆಯಲಾಗದ ಸಾಂಗ್ ಈ ಈ ಸಾಂಗ್ ಅವರಿಗೆ ಧನ್ಯವಾದಗ. ತುಂಬಾ. ಹೃದಯದ ಧನ್ಯವಾದಗಳು.. ಸರ್
@Shubhamissumaa3 ай бұрын
ಛಾಯಾ ಮೇಡಂ ಧ್ವನಿ ನೇರವಾಗಿ ಹೃದಯ ಸ್ಪರ್ಶಿಸುವುದು❤
@maheshalovekichha84864 жыл бұрын
ಈ ಹಾಡನು ಬಹಳಜನರು ಹಾಡಿದರೆ ಹಾದರೆ ನಿಮ್ಮ ಕಂಠ ದಲ್ಲಿ ಇರುವ ಮಜಾನೆ ಬೇರೆ
@ManiyaN-g4e5 ай бұрын
ಚಿಕ್ಕವನಿದ್ದಾಗ ಅಪ್ಪ ಎಲ್ಲೋ ಇದಾರೆ ಅನ್ಕೊಂಡೆ. ವಯಸ್ಸು ಆದಾಗ ಗೊತ್ತಾಯ್ತು ನನ್ನ ಮತ್ತು ಭೂಮಿನೆ ಬಿಟ್ಟು ಹೋದ್ರು ಅಂತ .. 😔 ಮೀಸ್ ಯು ಅಪ್ಪ ❤
@naveenprema94492 жыл бұрын
ಎಲ್ಲಿ ಮರೆಯಾದೆ ಇಂಧು ತಬ್ಬಲಿ ಮಕ್ಕಳ ತೊರೆದು 😭😭😭appa
@somukannadasomudss8153 Жыл бұрын
ನಮ್ಮ ಗ್ರಾಮೀಣ ಭಾಗದ ಹಳ್ಳಿ ಸೊಗಡಿನ ಅದ್ಭುತವಾದ ಅರ್ಥಪೂರ್ಣವಾದ ಹಾಡು
@madeshmadesh3413 Жыл бұрын
2:36
@dharmaprince78872 жыл бұрын
ಮಳವಳ್ಳಿ ಮಹದೇವಸ್ವಾಮಿ ಯವರಿಗೆ ತುಂಬು ಹೃದಯದ ಧನ್ಯವಾದಗಳು 🙏 ಅದ್ಭುತವಗಿ ಹಾಡಿದ್ದೀರಿ
@gurupoorvimani59714 жыл бұрын
ಅದ್ಭುತವಾದ ಸಾಹಿತ್ಯ ಸಂಗೀತ ಅದ್ಭುತವಾಗಿ ಹಾಡಿರುವ ಮಹದೇವಸ್ವಾಮಿ ಸರ್ ಗೆ ಹಾಗೂ ನಾಗೇಂದ್ರ ಸರ್ ಧನ್ಯವಾದಗಳು
@saddamsaddamsaddam6652 жыл бұрын
😂😂
@rangaswamyswamy83015 жыл бұрын
ಸರ್ ಮಹದೇಸ್ವಾಮಿ ನೀವು ನಮ್ಮ ಹಳ್ಳಿಗಳ ಜೀವನ
@rajurajanna27095 жыл бұрын
Rangaswamy Swamy RAJU
@avinashhirimaraliavi37895 жыл бұрын
miss you Appa 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭miss you appa
@janumakumar6882 Жыл бұрын
Eevaroo Mahadevaswmy avara Brother Nagendra sir
@Ravikumar-rh9rn4 жыл бұрын
ಮಹದೇವದೇಸ್ವಾಮಿ ರವರು ತುಂಬ ಚನ್ನಾಗಿ ಹಾಡಿದ್ದೀರಾ ನನಗೆ ತುಂಬ ಇಷ್ಟ ಅಯಿತು
@chandracm4254 жыл бұрын
ಈ ಹಾಡು ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತೆ.
@rameshkumarkb51183 жыл бұрын
ಸೂಪರ್
@Vijaykrishnahn Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಬ್ಬರಿಗೂ ವಂದನೆಗಳು 🎉🎉🎉🎉
@dnsd19512 жыл бұрын
ಹೇಳಲಾಗದಷ್ಟು ಅರ್ಥಗರ್ಭಿತವಾದ ಸಾಹಿತ್ಯ ಸಂಗೀತ..
@Nanduprapancha6 ай бұрын
ಈ ಹಾಡು ಯಾವಾಗ ಕೇಳಿದರು ನನ್ನ ಕಣ್ಣಲ್ಲಿ ನೀರು ಬರುತ್ತದೆ😢😢😢😢
@Shreee_164 жыл бұрын
ಸೂಪರ್ ಸಾಂಗ್... ಯಾವಾಗ್ಲೂ ಸೂಪರ್ ಡೂಪರ್ ಹಿಟ್
@shivajimbabladi25416 ай бұрын
ಒಳ್ಳೆ ಅದ್ಭುತ ಹಾಡಿದ ಕಲಾಕಾರರಿಗೆ ಅಭಿನಂದನೆಗಳು
@mahadevaswamy2074 жыл бұрын
ಈ ಹಾಡು ಹಾಡಿದ ಗಾಯಕರಿಗೆ ಮತ್ತು ಸಹಾಯಕರಿಗೆ ತುಂಬು ಹೃದಯದ ಧನ್ಯವಾದಗಳು
@kumarakumara59154 ай бұрын
ಎಷ್ಟ್ ಸಲ ಕೇಳಿದರೂ ಇನ್ನೊಂದು ಸಲ ಕೇಳ್ಬೇಕು ಅನ್ಸುತ್ತೆ 👌👌👌
@shushmithasushma674 жыл бұрын
Nan aiji maneli beldidu nange nan mava andre thubaesta 8month ayithu thirkundu,Miss you mava 😭song chanagide keldagela thumba nenpagthirthre
@savitham32163 жыл бұрын
😭😭
@ShivannaShivanna-dh8mz4 ай бұрын
ಅಣ್ಣ ಈ ಹಾಡು ಕೇಳುತ್ತಿದ್ದಾರೆ ಕುಣಿದು ಕುಪ್ಪಳಿಸೋಣ ಅನ್ನುಸ್ತಾ ಇದೆ. ರಾಗ ಸಂಯೋಜನೆ ಹಾಗಿದೆ ಸೂಪರ್ 👌👌👌🙏
@chandrashekaracchandrashek6475 жыл бұрын
ಈ ಸಾಂಗ್ (ಸಾಹಿತ್ಯ) ಬರೆದ ಟ್ಯೊನ್ ಮಾಡಿದಾ ನಾಗೇಂದ್ರ ಮಳವಳ್ಳಿ ಇವರಿಗೆ ಧನ್ಯವಾದಗಳು
@puttaswamy3094 жыл бұрын
Meening full song miss you anna
@shavakumarshivu81894 жыл бұрын
ಸೂಪರ್ ಅಣ್ಣ
@swathimsswathims65383 жыл бұрын
Abbabba hentha song antira bhagavanta keloke adhbuttvagide super super super
@SantoshSantosh-pc2jk3 жыл бұрын
MissyouAppa
@SugunaKrishna-lf5rrАй бұрын
Appa Jeeva and jeevana miss you appa 😢😭😭🥺🥺
@mahendramahendramahendrama72863 жыл бұрын
ಕನ್ನಡದ ಮಣ್ಣಿನ ಜನಪದ ಗಿತೆ ಸೂಪರ್
@vbgowdavbgowda16523 жыл бұрын
Imissyouappaamma
@kaveridas5455 ай бұрын
ಬದುಕಿನ ಪಯಣದ ಸಾಲುಗಳು 😢😢
@thippeshyadhava11664 жыл бұрын
ಅಪ್ಪ ಮತ್ತು ಅಮ್ಮ ನನ್ನ ಜೀವನದ ಎರಡು ಕಣ್ಣುಗಳು love you appa Amma
ನಮ್ಮ ಅಪ್ಪ ನಮ್ಮನ್ನ ಬಿಟ್ಟು ಆಗಲಿ ಮೂರು ದಿನ ಆಯ್ತು 23.07.23😢😢😢
@vinod68255 жыл бұрын
ಮಹದೇವಸ್ವಾಮಿ ಹಾಗು ನಾಗೇಂದ್ರ ಅವರಿಗೆ ಹೃದಯ ಪೂರ್ವಕ ದನ್ಯವಾದಗಳು .ನಮ್ಮ ಮನೆಯಲ್ಲಿ ನಿಮ್ಮ ಕಂಪೆನಿ ಟೇಪ್ cassett ಇನ್ನು ಇವೆ.
@janumakumar68824 жыл бұрын
Nagendra malavalli sir thumba chanagi haadthare...12years back nam tande tirkoondaga Nagendra malavalli program kootidru.. .......... Aaga ee hadanu 10 ku hechu baari haadidru......
@yogeshs58384 жыл бұрын
ಮನದಲ್ಲಿನ ಭಾವನೆಗಳು ಕಣ್ಣೀರಿನ ಮೂಲಕ ಹೊರ ಬರುತ್ತಿವೆ...😭😭😭😭
@rajeshwarisuma30722 жыл бұрын
ಅಪ್ಪ ನೀನು ಇಲ್ದೇ ಇರುವ ಬದುಕು ತುಂಬಾ ಕಷ್ಟ ಆಗುತಾ ಇದೆ
@pradeepsimha6123 Жыл бұрын
ಇದು ಒಂದು ಹಾಡಲ್ಲ,ಎದೆಗೂಡಿನ ಭಾವನೆಯ ಬತ್ತಳಿಕೆ,ಈ ಹಾಡು ಕೇಳಿದ ಯಾರೆ ಆದರು ತಂದೆತಾಯಿನ ಬೆಟ್ಟದಷ್ಟು ಪ್ರೀತಿಸುತ್ತಾರೆ...ಅಗಲಿಕೆ ಅನು ಭವಿಸಿದವರು ಕಣ್ಣಂಚಲ್ಲಿ ಕಂಬನಿ ಕವಿತೆ ಕಟ್ಟುತ್ತಾರೆ🙏
@adhuadhasha37325 жыл бұрын
Nange appa andre prana ega avru ella he song kelta edre tumba novu agutte sir I'miss you appa
@shirijaya58505 жыл бұрын
ನಮ್ಮ ಮನೆಯ ದೀಪ ಮಾವನ ಆತ್ಮಕೆ ಶಾಂತಿ ಸಿಗಲಿ ದೇವರೆ
@maheshhm9182 жыл бұрын
👌
@Ravikumar-rh9rn4 жыл бұрын
ಮಳ್ಳವಳ್ಳಿ ಮಹದೇವಸ್ವಾಮಿ ರವರಿಗೆ ಧನ್ಯವಾದಗಳು
@mahadevaswamyn43823 жыл бұрын
ಅಪ್ಪಾಜಿ ನಿಮ್ಮ ಆತ್ಮಕ್ಕೆ ಸಿಗಲಿ, ಸದಾ ನಿಮ್ಮ ನೆನಪಲ್ಲಿ ನಾವು.
@ChaithraChaithra-wm9bu10 ай бұрын
ಸೂಪರ್ ಸಾಂಗ್ ❤
@subhashkc12393 жыл бұрын
Super song mahadevanna 🌹🙏🌹 kotigobbaru nimantavaru super song.
@smilingqueendhruthiraghu58772 жыл бұрын
I lost my father 8 years back 😭😭😭😭😭 hege mareyali antha ankondiddhe, adre e kala ellanu maresi bidutthe alwa, miss u😭
@NeerajNeeraj-we7ur2 жыл бұрын
🙏🏆💖❤️♥️🎈🪔
@krishnabcm5035 жыл бұрын
I miss you appa amma... Best meaningful song... Who created this song I thanked for they...
@savithrammas11255 жыл бұрын
himesyouappaj
@vasanthat.c31545 жыл бұрын
Imiss you appa amma.. Best meaningful songs who created songs thanked for they
@padeshmatinavar39935 жыл бұрын
I miss you appa from shwetha😭😭😭
@nithinnithi7305 Жыл бұрын
I miss you ajji love you
@maheshmahadevaswamy2119 Жыл бұрын
@@nithinnithi7305g😢
@nagendraaudiovideo6745 жыл бұрын
APPA AMMA NE NIJA VADA DEVARUGALU AVR KUSHIYAG NODIKOLI MA DEA FRNDS ND TYSM FOR ALL UR SUPPORT KEEP SUPPORTING ME