ಧನ್ಯವಾದಗಳು ಹೆಗ್ಗದ್ದೆ ವಾಹಿನಿಗೆ... ಅದ್ಭುತವಾಗಿ ಮೂಡಿ ಬಂತು... ಪ್ರತಿ ಎಪಿಸೋಡ್ ತಪ್ಪದೆ ನೋಡಿದೆ... ಇಷ್ಟು ಬೇಗ ಕೊನೆಗೂಳುತ್ತದೆ ಅಂಥ ಏಣಿಸಿರಲಿಲ್ಲ. ರಾಘವೇಂದ್ರಾಯ ನಮಃ.. ರಾಯರಿದ್ದಾರೆ 🙏🙏
@kalyansingh84542 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ 🙏
@rayarabhaktha8 ай бұрын
ಬೃಂದಾವನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಇದ್ದಾರೆಯೇ ಎಂದು ಯಾರಾದರೂ ನನಗೆ ಉತ್ತರಿಸಬಹುದೇ? Comment me
@bhavanigururaj32652 жыл бұрын
Gurubhyo namaha... ಕಣ್ಣಿಗೆ ಕಟ್ಟುವಂತೆ ರಾಯರ ಮಹಿಮೆಯ ವರ್ಣನೆ ಮಾಡಿದ ಆಚಾರ್ಯರಿಗೆ ಪ್ರಣಾಮಗಳು. ಇನ್ನೂ ಮುಂದು ವರಿಸಿದ್ದರೆ ಚೆನ್ನಾಗಿತ್ತು. ಧನ್ಯವಾದ
@murthy3595 Жыл бұрын
ದೇವರು ಇದ್ದಾನೆ ಅನ್ನೋದಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸಾಕ್ಷಿ 🙏🙏🙏🙏🙏... ನನ್ನ ತಂದೆ ತಾಯಿ ಆರೋಗ್ಯ ಕಾಪಾಡು ತಂದೆ 🙏🙏
@sunandadevi5100 Жыл бұрын
L L K K K L😢a 😮 17:32 17:32 17:32 😊😊 17:32 17:33 17:33 17:33 17:34 you 17:35 😊have 17:36 17:36 17:37 17:37 17:37 17:38 17:38 😊 17:39 17:39 17:39 17:39
@chandramohan6502 Жыл бұрын
Ee Bogale Swamygalu Kantri Gurugalu Braandi Visky Chicken Mutton Palaa Tinkond Mazaa Maadtirode 70 koti Bharateeya Moodara Msnkara Madiyara Mutt aalara kastada kaasinin da
@GopalR-s8x Жыл бұрын
Bro bhumi mele ero yella thayi thande nu onde so yellaru chenagirli
@VijayalaxmiNayak-b9g Жыл бұрын
Havdu🙏💯
@itsnoobyt7968 Жыл бұрын
@@VijayalaxmiNayak-b9g😊
@girijahn89762 жыл бұрын
ರಾಯರ ಪಾದುಕೆ ದರ್ಶನದಿಂದ ರಾಯರನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಆದ್ದರಿಂದ ಮೂಲ ಪಾದುತೆಗಳೇ ನೋಡಲು ಅವಕಾಶ ಕೊಡಬೇಕಾಗಿತ್ತು
@jayashreeiliger96672 жыл бұрын
ಇನ್ನು ಮುಂದುವರೆಸಿ ಸರ್ ಆಚಾರ್ಯ ರು ತುಂಬಾ ಚೆನ್ನಾಗಿ ಹೇಳ್ತಾರೆ 🙏🏿🌺🌺
@vikramraj46832 жыл бұрын
ಸರ್ ತುಂಬಾ ಧನ್ಯವಾದಗಳು ಶ್ರೀ ರಾಘವೇಂದ್ರಯ ನಮಃ 🙏🙏🙏🙏🥺🥺ರಾಘವೇಂದ್ರ ಸ್ವಾಮಿ ನಾನು ಮಂತ್ರಲಾಯಗೆ ಹೋಗಬೇಕಿತ್ತು ಆಧರೆ ನನ್ ಕುಟುಂಬದಲ್ಲಿ ಒಬರು ತೀರಿಕೊಡದರೂ ನಾನು ಯಂದ್ರು ತಪು ಮಾಡಿದರೆ ಕ್ಷಮಿಸಿ 🙏🙏🙏🙏ರಾಘವೇಂದ್ರ 🥺🥺🥺🥺🥺🥺
@sahanas1552 жыл бұрын
ಮುಗಿದುದಕ್ಕಾಗಿ ಸ್ವಲ್ಪ ಬೇಜಾರಾಯಿತು. ಶ್ರೀ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಿಗೆ ನಮಸ್ಕಾರಗಳು.
ಬಹಳ ಮಹತ್ತಾದ ಶ್ರೀ ಗುರುರಾಯರ ಕಥೆ ಬಹಳ ಸರಾಗವಾಗಿ ಸುಂದರವಾಗಿ ಪ್ರಸ್ತುತ ಪಡಿಸಿದ ಗುರುಗಳಿಗೆ ನಮೋನ್ನಮಃ.,,,,ಈ ಎಲ್ಲಾ episode ಗಳನ್ನೂ ಅನುಕ್ರಮವಾಗಿ ಅರಿಯುವ ವಿಧಾನ ತಿಳಿಸಿ
@renukaramalingappa539 Жыл бұрын
ಆಚಾರ್ಯರಿಗೆ ನಮಸ್ತೆ. ನೀವು , ಎಲ್ಲರ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ವಿಶಿಷ್ಟವಾಗಿ ಹೇಳುತ್ತೀರಿ. ನೀವು ತಿಳಿಸಿದ ರೀತಿಯಿಂದ ರಾಯರ ಬಗ್ಗೆ ನಮಗೊಂದಿಷ್ಟು ಮಾಹಿತಿ ದೊರೆತಂತಾಯಿತು. ನಾವು ಒಮ್ಮೆ.ದರ್ಶನ್ ಪಡೆಯಲೇ ಬೇಕು.
@NSG1212 Жыл бұрын
ಅದ್ಭುತ ಮಾಹಿತಿ ಸ್ವಾಮಿಗಳೆ ನಿಮಗೆ ನಮೋ ನಮಃ... ಓಂ ಶ್ರೀ ಗುರು ರಾಘವೇಂದ್ರಾಯ ನಮಃ.
@malathijanardhan62992 жыл бұрын
ಬಹಳ ಅದ್ಭುತ ವಾಗಿ ಶ್ರೀಗಳ ಬಗೆ ತಿಳಿಸಿ ಕೊಟ್ಟಿದ್ದೀರಿ ಇದು ಹೀಗೇ ಮುಂದುವರೆಯಲಿ ಧನ್ಯವಾದಗಳು 🙏🙏
@geethabhat5158 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮ ಂ ನಮ್ಮ ಗುರುಗಳಾದ ನಾಗರಾಜ್ ಆಚಾರ್ಯ ರವರಿಗೂ ಅನಂತ ವಂದನೆಗಳು.
@venkateshvenki6250 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಗುರು ರಾಯರೆ ಯಲರಿಗೂ ಒಳ್ಳೇದು ಮಾಡಿ 🙏🙏🙏🌷🌷🌷🌷
@CGHOSAMANIUPDATES2 жыл бұрын
ಸ್ವಾಮೀಜಿ ಅದ್ಭುತ ಮಾಹಿತಿಗಾಗಿ ಧನ್ಯವಾದ ತಮಗೆ ನಮನ ನಮಸ್ಕಾರ
@ManishKashyap-hi1bp Жыл бұрын
G in n i gl re is ifooohgcn? Bcoz
@ManishKashyap-hi1bp Жыл бұрын
G in n i gl re is ifooohgcn? Bcoz Pp
@arunkumarrt98062 жыл бұрын
ಸರ್ ಇನು ಮುಂದು ವಾರೇಶಿ ಸರ್ ದಯಮಾಡಿ 🙏 ಆಚಾರ್ಯರು ಒಳ್ಳೇ ಚೆನ್ನಾಗಿ ಹೇಳ್ತಾರೆ 💐...
@sudharao91462 жыл бұрын
ತುಂಬಾ ಚೆನ್ನಾಗಿ ವಿಷಯವನ್ನು ವಿಸ್ತರಿಸಿ ಹೇಳಿದ್ದಾರೆ 👍ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🏽🙏🏽
@allabhakshiallabhaksh4561 Жыл бұрын
ಹೆಗ್ಗದ್ದೆ ವಾಹಿನಿಯವರಿಗೆ ಅನಂತ ವಂದನೆಗಳು, ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಸಚ್ಚರಿತ್ರ್ಯ ತಿಳಿಸಿ ಕೊಟ್ಟ ಗುರುಗಳು ನಿಮಗೆ ಹೃತ್ಪೂರ್ವಕ ಧಾನ್ಯವಾದಗಳು🙏🙏
@apparaosavaram7103 Жыл бұрын
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
@USHAMGOWDRU3 ай бұрын
❤🙏🙏🙏🙏🙏🙏🙏🙏💐💐💐💐❤️🙏❤️🙏❤️♥️❤❤❤❤❤
@b.sanandaanand70002 жыл бұрын
ಶ್ರೀ ಗುರು ಸಾರ್ವಭೌಮ ಗುರು ರಾಘವೇಂದ್ರ ಸ್ವಾಮಿಗಳ ಪಾದಾರವಿಂದಗಳಿಗೆ ನಮಸ್ಕಾರಗಳು.
We will be very much blessed while listening to this divine miracle of Shri Shri Guru Raghavendra Swamy galu..dayavittu continue Maadi..we wanna know more about gurugalu.. please please continue this series..Namaskaragalu
ಮಂಜುಳಾ.ಅರ್.ಹೆಚ್.ಗೆ ಶ್ರೀ ಗಂಧಕಾವಲು ಒಕ್ಕಲಿಗರ ಸಂಘ ದಲ್ಲಿ ಸುಲಭವಾಗಿ ಆನಂದವಾಗಿ ವೇಗವಾಗಿ ಖಾಯಂ ಸರ್ಕಾರಿ ಕೆಲಸ ಕೂಡಿಸಿದ ಕರುಣಾಳು ರಾಘವೇಂದ್ರ ಸ್ವಾಮಿ ಪರಿಮಳಾಚಾರ್ಯರಿಗೆ ಹಾಗು ಶ್ರೀವಾಧೀಂದ್ರತೀರ್ಥರಿಗೆ ನಮೋ ನಮಃ
@chandanadg13412 жыл бұрын
ನನ್ನ ನಂಬಿಕೆ ನನ್ನ ಶಕ್ತಿ ನನ್ನ ಗುರುಗಳು 🙏🙏🙏
@girijabaisuryavanshi3520 Жыл бұрын
ತುಂಬಾ ಭಕ್ತಿ ಮ ಯ ವಾಗಿದೆ ಶ್ರೀ ರಾಘವೇಂದ್ರ ಸ್ವಾ ಮಿ ಯ ಕರುಣೆ ನ ನ್ನ ಮೇಲಿದೆ 🙏💐
@acmarutielevatorescalators83572 жыл бұрын
🙏👏 ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ 👏🙏
@pubgplayer8576 Жыл бұрын
ಎಷ್ಟು ಹೊಗಳಿದರೂ ಸಾಲದು ಗುರು ರಾಯರ ಮಹಿಮೆ ನ. 🙏🙏🙏🚩🚩🚩🚩🥰🥰😍😍😍😍🥰🥰
@RekhamanjunathRekhaal Жыл бұрын
Kattalinda belakinatta karedukondu hoguvare namma guru rayaru om sri guru raghavendraya namaha om parimal achariyare namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@gururaospbmusicalfan70272 жыл бұрын
Very nice ! Feeling blessed after watching this raayara puraana kathe . Thank u heggadde studio
@shivannakariyappa63802 ай бұрын
❤🎉❤🎉❤🎉❤🎉❤🎉 ಓಂ ಶ್ರೀ ಗುರು ರಾಘವೇಂದ್ರಾಯ ನಮಃ . ರಾಯರಿದ್ದಾರೆ
@channappagoudatimmanagoudr4154 ай бұрын
ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🙏🙏🙏🌹🌹🌹
@narasimhashenoy4222 жыл бұрын
Please continue this program. Sastang pranam to Shri guru Raghavendra. Thanks to Heggadde studio
@rams3099 Жыл бұрын
🙏ತುಂಗಾ ತೀರ ವಾಸಾಯ ಬೃಂದಾವನ ವಿಹಾರಿಣೆ ಮಂತ್ರಾಲಯ ನಿವಾಸಾಯ ರಾಘವೇಂದ್ರಾಯ ಮಂಗಳಂ 🙏
@prajwalyadawad52082 жыл бұрын
Nice🥰. Blessed to hear🥰. Jai shree Guru Raghavendra swami 🙏.
@manjulasundaresh78842 жыл бұрын
ಧನ್ಯವಾದಗಳು ಹಾಗೂ ರಾಯರಿಗೆ ನಮಸ್ಕಾರಗಳು
@rameshd75172 жыл бұрын
Om Shri guru raghavendra swamy namaha om pujjaya raghavendraya Satya dharma rathayacha bajatham kalpa rukchaya namatham kamadhenave kaliyugadha kamadhenu Shri guru raghavendra swamy namaha
Hi Team, Thank you so much🙏.. It was so blissful to hear..Om Shree Guru Raghavendra Namah🙏
@mamathapn61662 жыл бұрын
Shri gurubhyo namaha...
@FFACTIONPLAYS11 ай бұрын
Thanks Nagrajacharige namaskargalu.
@SarvamangalaSC4 ай бұрын
ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@shashidarswamy6937 Жыл бұрын
Om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha om namo Shri Guru Raghavendraya namaha
@sreeaishwaryav2662 Жыл бұрын
Dhanyavada Gurugale Dhanyavada Heggade Studio
@Sudarshan9994710 ай бұрын
Shree guru raghavendra swamy gala padagalige koti namanaha.raghavendra swamy gala hrudayadalli neleyaagiruva pranadevarige koti namanaha. Pranadevara hrudayadalli neleyaagiruva mula ramarige maatha seetheyarige koti namanaha. Shree guru raghavendra swamy paada pankajam namanaha.
THIS PERSON WHO SPOKE ABOUT SRI GURU RAGAVENDRA SWAMI , JUST LOOK AT HIM, EVERY WORD, EVERY ACTION, EVERY SLOKA HE IS CHANTING WITH SO SO MUCH DEDICATION...WOW WE NEED TYPE PEOPLE..
@vishwanathrao5547 Жыл бұрын
Sri Raghavendraswamiji Guna Hans Nadiad heggadde social media davarige Aneja Aneja danyavadagaly
@chitraam8574 Жыл бұрын
Very nice to listen this about SHRI RAGHAVENDRAYA swamy we are blessed want to know more and more about our God.
@raghukulkarni87182 жыл бұрын
Om Sree guru Raghavendra kapadu guruve🌹🙏🌹🙏🌹🙏
@kartikg7134 ай бұрын
ಓಂ ಶ್ರೀ ಗುರು ರಾಘವೇಂದ್ರ ಸಾಮಿ ನಮ್ಮ
@shalininagraj674911 ай бұрын
Thank you Thank you so much guruji for your pravachana .🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@vinod.k.mvinod.k.m7932 жыл бұрын
Super super super super super super super video sir Thank you so much sir 💐💐💐💐💐💐💐💐💐💐💐💐💐💐💐💐