ಟೈಗರ್ ಪ್ರಭಾಕರ್ 'ನಾನ್ ವೆಜ್ ಮಟನ್' ನ ಕಾಲಿಗೆ ಕಟ್ಕೊಳ್ತಿದ್ರಾ!? | ನಾ ಕಂಡ ಕಲಾವಿದರು | Meese Krishnappa Story

  Рет қаралды 211,776

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

3 жыл бұрын

ಟೈಗರ್ ಪ್ರಭಾಕರ್ 'ನಾನ್ ವೆಜ್ ಮಟನ್' ನ ಕಾಲಿಗೆ ಕಟ್ಕೊಳ್ತಿದ್ರಾ!? | ನಾ ಕಂಡ ಕಲಾವಿದರು | Meese Krishnappa Story | Heggadde Studio
Interview By: Sandeep Shetty Heggadde
DOP: Deepak Babu
#Meese_Krishnappa
#Meese Krishna
#Vishnuvardhan
#Tiger_Prabhakar
#TigerPrabhakar_video
#Ambareesh
#Heggadde_Studio
#Sandeep_Shetty_Heggadde
#Vajramuni
#Leelavathi
#VinodRaj
#Darshan
#thoogudeepaShrinivas
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 82
@susheelac1875
@susheelac1875 3 жыл бұрын
ನಮ್ಮ" ಟೈಗರ್ ಗಂಗೂ" ಇದ್ದಿದ್ದ್ರೆ ಅದ್ರು ಕಥೆ ನೇ ಬೇರೆ ಇರೋದು...💐 ಗುರು
@srinivass8866
@srinivass8866 2 ай бұрын
ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕ ನಟ ಟೈಗರ್ ಪ್ರಭಾಕರ್ ❤❤❤❤❤
@raghubl1837
@raghubl1837 2 жыл бұрын
Love u tiger sir
@finderj6384
@finderj6384 3 жыл бұрын
🐅 always tiger 🐯❤️💞🙏miss him lots
@venkatr7
@venkatr7 3 жыл бұрын
Correct. Tiger is great 🙏🏻
@shankargowda3515
@shankargowda3515 3 жыл бұрын
Ilove you prabhakar sir🙏🙏❤️❤️
@dharmalingam7936
@dharmalingam7936 3 жыл бұрын
I love sir 🐯 prabakar sir🙏🙏🙏🙏🙏🙏🙏👍👍🥰🥰🥰
@nkavatar4057
@nkavatar4057 3 жыл бұрын
👌
@hussaindboss22
@hussaindboss22 3 жыл бұрын
Prbakar sir reyal Tiger 🐅🐅🐅🐅🐅🐅🐯🐯🐯🐯🐯🐯🐯🐯🐅🐅🐅🐅🐅🐅🐅🐅🐅🐅🐅
@arunss7906
@arunss7906 3 жыл бұрын
Mese Krishnappa swalpa burde
@rakeshgowda6093
@rakeshgowda6093 3 жыл бұрын
Miss him boss
@raviravindra6166
@raviravindra6166 3 жыл бұрын
ಇವಯ್ಯ ಸ್ವಲ್ಪ ಜಾಸ್ತಿ ಪುಂಗ್ತಾರೆ...
@surajs2157
@surajs2157 3 жыл бұрын
So sad
@manjunathrajanna8822
@manjunathrajanna8822 3 жыл бұрын
5:10
@shalinishalu4499
@shalinishalu4499 3 жыл бұрын
Tq bro☺
@puruaarya7374
@puruaarya7374 3 жыл бұрын
😍 T🐅I🐅G🐅E🐅R😍
@sunilgowda8846
@sunilgowda8846 3 жыл бұрын
ಯಾರಾದ್ರೂ ದೊಡ್ಡವರು ಏನಾದ್ರೂ ಹೇಳ್ತಿದರೆ ಅಂದ್ರೆ ಅವರನ್ನ ಹೊಗಳಿ. ಇಲ್ಲಾ ಅವರು ಹೇಳಿದ್ದು ತಪ್ಪು ಎಂದು ಸಾಬೀತು ಮಾಡಿ ನಂತರ ಅವರನ್ನು ತೆಗುಳಿ.. ಅದುನ್ ಬಿಟ್ಟು ಒಬ್ಬ ಕಮೆಂಟ್ ಅಲ್ಲಿ ಆಕ್ದ ಅಂತ ಎಲ್ಲರು ಅದನ್ನೇ ವದ್ರುಬೇಡಿ
@deepak.p.shetty1884
@deepak.p.shetty1884 3 жыл бұрын
E nan maga Bari sulle heladu yanu nambedi
@annappanayak2329
@annappanayak2329 3 жыл бұрын
🖐
@shrishailhatti2539
@shrishailhatti2539 3 жыл бұрын
Rip Krishnappa Sir🙏
@PrakashPrakash-qr4hq
@PrakashPrakash-qr4hq 3 жыл бұрын
Tiger 🐯 mari bandide sir
@chiranthd4112
@chiranthd4112 3 жыл бұрын
keluvarige nija sudii galu kahi aagiruthade. Please don't stop interview go on...
@rockygowda9721
@rockygowda9721 3 жыл бұрын
Yaradru motton katkolok agutta adrinda yen agutte 🤣.plz dont stop interview
@powerstar8557
@powerstar8557 3 жыл бұрын
Tiger Prabhakar great
@malleshvaasu8680
@malleshvaasu8680 3 жыл бұрын
ಕೋತಿ ಸುಳ್ಳು ಹೇಳ್ಬೇಡ
@praveenh.e8661
@praveenh.e8661 3 жыл бұрын
Non veg mutton ?? Veg mutton antha ediya ?
@doctorrespected
@doctorrespected 3 жыл бұрын
Yes soya bean meal maker which they use in Paulav 👍
@m.bbharath3643
@m.bbharath3643 3 жыл бұрын
ಬೈಕಿನ ಮೇಲಿಂದ ಬಿದ್ದು ಕಾಲು ಪೆಟ್ಟಾಗಿರೋದು ಸಿನಿಮಾ ಗೆ ಬರೋಕ್ ಮುಂಚೆನೆ ಕಾಲಿಗೆ ಪೆಟ್ಟಾಗಿತ್ತು......
@RoadStory707
@RoadStory707 3 жыл бұрын
ಗುಡ್ ಬ್ಯಾಡ್ ಅಗ್ನಿ ಕೊನೆಯ ಚಿತ್ರ...
@rameshhubballi6012
@rameshhubballi6012 3 жыл бұрын
ಲೋ ಮೀಸೆ ಯಾರಾದರೂ ಕಾಲಿಗೆ ಮಾಂಸ ಕಟ್ಟಕ್ಕೋಳ್ಳತಾರಾ.... ? ಏನೇನೋ ಹೇಳಿ ಯಾಕೆ ಅಪಪ್ರಚಾರ ಮಾಡುತ್ತಿದ್ದಿಯಾ...
@manjus4077
@manjus4077 3 жыл бұрын
😂
@Ekalavya_
@Ekalavya_ 3 жыл бұрын
Ee meese ge chapli tagond hodibeku. Bolimaga Vishnu sir baggenu hinge maatadtane
@jagannathabhat7896
@jagannathabhat7896 3 жыл бұрын
See.meese.man.en.boglta.edane.ugiri.evnige
@sangeethsagar5383
@sangeethsagar5383 3 жыл бұрын
ಸತ್ಯ ತಿಳ್ಕೊಳ್ಳಿ ಸ್ವಾಮಿ.... ಗ್ಯಾಂಗ್ರಿನ್ ಗಾಯಆದಾಗ ಕಾಲಿಗೆ ಮಾಂಸ ಕಟ್ಟಲೇಬೇಕು.... ಗಂಗ್ರಿನ್ ಬಗ್ಗೆ ಓದಿ ತಿಳ್ಕೊಳ್ಳಿ ಸಾರ್.....
@manjumanjunatha576
@manjumanjunatha576 3 жыл бұрын
@@sangeethsagar5383 yes Prabhakar ravaru sayokke munche e rithi danada mamsa kattuthidru antha 2001 ralli kelidde.
@userrake
@userrake 3 жыл бұрын
Is it really True??😅
@irannahubballihubballi1481
@irannahubballihubballi1481 3 жыл бұрын
Kannada industry real 🐯 prabhakar sir
@harishmh5101
@harishmh5101 3 жыл бұрын
Tiger is tiger..
@rganeshnair
@rganeshnair 3 жыл бұрын
Adella sidege idi.. eka vachanadalli matadokke yaru heliddu e meese papayyanige. Vishnu Dada Tiger Prabhakar! Mind it
@bharathrabhasa9942
@bharathrabhasa9942 3 жыл бұрын
ಹೋಗೊ ಗುಲ್ಡು ಪುಂಗೋದ್ ನಿಲ್ಸು
@MaheshKumar-gn1fd
@MaheshKumar-gn1fd 3 жыл бұрын
Meese mavayya veg mutton idre namgu 2 kg Kalsi... Nim magla kayyare adge madskondu tindu nimgu maneg parcel kalskodtini😂😂😂😂
@mussanjemaatu123
@mussanjemaatu123 3 жыл бұрын
ನಕ್ಕನ್ ಮೀಸೆ ಕಿಟ್ಟಪ್ಪ ಅಂದರೆ ಮೀಸೆ ಕಿಟ್ಟಪ್ಪ
@scorpiojustice1368
@scorpiojustice1368 3 жыл бұрын
Nam industry ya villains bega hogbitru Helkollakke obru illa... Tumba bejaru
@user-ex2jl4jh7t
@user-ex2jl4jh7t 3 жыл бұрын
Nim matu nija
@kishorekulkarni8258
@kishorekulkarni8258 2 жыл бұрын
Mukhyamantri Chandru, Doddanna iddare👍👍
@siddumeena6321
@siddumeena6321 3 жыл бұрын
Sms
@anishdsouza3400
@anishdsouza3400 3 жыл бұрын
Burude bidthavne....
@mymind6675
@mymind6675 3 жыл бұрын
Io
@arunss7906
@arunss7906 3 жыл бұрын
Pungappa pungathavne punggu
@Shrinivasgirish6037
@Shrinivasgirish6037 3 жыл бұрын
Please Stop
@PrakashPrakash-qr4hq
@PrakashPrakash-qr4hq 3 жыл бұрын
🐅 gellate
@kmsrinivasa9075
@kmsrinivasa9075 3 жыл бұрын
Lo kuni Mari Boss Bhage Sulu helabeda
@vinayg3934
@vinayg3934 3 жыл бұрын
Lo yenro nim golu? Veg Mutton kooda irutta? Big Clarify antha baritidri, Tell me yourself antira. Adella Grammar, spelling mistake ankoboudu. Idu gottagalva? Guggu nan makla.
@akarshluvin6107
@akarshluvin6107 3 жыл бұрын
Evaya dod punga guru 😂😂
@madivalappadodamani1611
@madivalappadodamani1611 3 жыл бұрын
Le naga soola soole magane
@sunilsuniln6277
@sunilsuniln6277 3 жыл бұрын
Bari sullu
@Gurukrupa91
@Gurukrupa91 3 жыл бұрын
Ee bevarsi interview yakro madtira
@super-oc1zm
@super-oc1zm 3 жыл бұрын
Lofar nan magane sullu helbeda
@SSCARESafetySecurityCareConcer
@SSCARESafetySecurityCareConcer 3 жыл бұрын
ಅದೇ.. Jaya mala ನಾ ಇಟ್ಕೊಂಡು ನೋವು.. ಚೂಲು.... ಹೆಂಗ್ಸು... ನೋವು... ಅನುಭವಿಸಿ
@sunilgowda8846
@sunilgowda8846 3 жыл бұрын
ಯಾರಾದ್ರೂ ದೊಡ್ಡವರು ಏನಾದ್ರೂ ಹೇಳ್ತಿದರೆ ಅಂದ್ರೆ ಅವರನ್ನ ಹೊಗಳಿ. ಇಲ್ಲಾ ಅವರು ಹೇಳಿದ್ದು ತಪ್ಪು ಎಂದು ಸಾಬೀತು ಮಾಡಿ ನಂತರ ಅವರನ್ನು ತೆಗುಳಿ.. ಅದುನ್ ಬಿಟ್ಟು ಒಬ್ಬ ಕಮೆಂಟ್ ಅಲ್ಲಿ ಆಕ್ದ ಅಂತ ಎಲ್ಲರು ಅದನ್ನೇ ವದ್ರುಬೇಡಿ
Gym belt !! 😂😂  @kauermtt
00:10
Tibo InShape
Рет қаралды 17 МЛН
🤔Какой Орган самый длинный ? #shorts
00:42
Я обещал подарить ему самокат!
01:00
Vlad Samokatchik
Рет қаралды 6 МЛН
ಟೈಗರ್ ಪ್ರಭಾಕರ್ ತೀರಿಹೋದ ದಿನ | Sarigama Viji Life Story Part 3 | Tiger Prabhakar | Heggadde Studio
13:08
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 267 М.
EVOLUTION OF ICE CREAM 😱 #shorts
0:11
Savage Vlogs
Рет қаралды 7 МЛН
23 июля 2024 г.
0:11
Tszb😈😈
Рет қаралды 2,7 МЛН
Difference of girls and boys when eating sweets 😂😬
0:35
VovaLika Family
Рет қаралды 11 МЛН