ನಮ್ಮ ಪೌರಾಣಿಕ ಪರಂಪರೆ ನಮ್ಮ ಹೆಮ್ಮೆ 🙏🙏🙏🙏🙏ರಾಮಾಯಣ.. ಮಹಾಭಾರತ ಎಂಬ ಮಹಾ ಕಾವ್ಯಗಳಲ್ಲಿ ಬರುವ ಎಲ್ಲಾ ಸ್ಥಳ ಗಳು ಹಾಗೂ ಕಥೆಗೆ ಪೂರಕವಾಗಿ ಸಂಬಂದಿಸಿದ ಎಲ್ಲಾ ಸಾಕ್ಷಿಗಳು ನಮ್ಮ ಭರತ ಭೂಮಿಯಲ್ಲಿದೆ 👏👏👏👏ಇದೆಲ್ಲ ವನ್ನು ಹೊಂದಿರುವ ನಮ್ಮ ದೇಶ ನಿಜ್ವಾಗ್ಲೂ ಗ್ರೇಟ್ 👍👍👍ಸನಾತನ ಧರ್ಮದ ಘನತೆಯನ್ನು ಉಳಿಸಿ ಬೆಳೆಸೋಣ 👏👏ಮುಂದಿನ ಪೀಳಿಗೆಗೆ ಇದರ ಘನತೆಯನ್ನು ಪಸರಿಸೋಣ 🙏🙏ಜೈ ಶ್ರೀರಾಮ್ 🙏🙏👏