ಶ್ರೀನಿವಾಸ ಆಚಾರ್ಯರ ಮನೆಗೆ ರಾಯರು ಬಂದಾಗ ಏನೇನಾಯ್ತು ಗೊತ್ತಾ!? |Raghavendra Swami Life Story|Heggadde Studio

  Рет қаралды 33,859

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

2 жыл бұрын

ಶ್ರೀನಿವಾಸ ಆಚಾರ್ಯರ ಮನೆಗೆ ರಾಯರು ಬಂದಾಗ ಏನೇನಾಯ್ತು ಗೊತ್ತಾ!? | Raghavendra Swami Life Story By Dr|| Hara Nagaraj Acharya Epi 24 | Heggadde Studio
#Raghavendra_Swami_Life_Story #Dr_Hara_Nagaraj_Acharya #Heggadde_Studio #Rayaru #RaghavendraSwami #Manthralaya #Rayara_Pavadagalu #Brundavana #Sugunanendra_Thirtharu #Udupi #Parimala_Book #Thirupathi #Shrinivasa #RaghavendraSwami_Jathaka #Mahendri_elephant #Venkanna #Chithradurga #Shrinivasa_Acharya
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 111
@basava1713
@basava1713 2 жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ದುರ್ವದಿದ್ವಾಂತರವಯೇ ಸಜ್ಜನೆಂದೀ ವರೆಂದವೇ ಶ್ರೀ ರಾಘವೇಂದ್ರ ಗುರವೇ ನಮೋ ಅತ್ಯಂತ ದಯಾಳವೇ ... 🙏🌷🌺🥥🌺🌺🌺🥥🥥🌺🌺🌺🌷🌸🥀🌹🥥🌺🌷🙏 ..
@basava1713
@basava1713 2 жыл бұрын
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ .. ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ .. ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ .. ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ .. 🙏🙏🙏🌷🌺🥥🥥
@shreelathar2423
@shreelathar2423 2 жыл бұрын
🙏🏻🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🏻
@chandanapanjini6466
@chandanapanjini6466 Жыл бұрын
Om Sri Guru Raghavendraya Namaha ❤️
@vikramraj4683
@vikramraj4683 2 жыл бұрын
ಶುಭೋದಯ ಸರ್ 🙏 ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏🙏
@francisfransis2416
@francisfransis2416 8 ай бұрын
Guru Raghavendra Namo Namah
@basava1713
@basava1713 2 жыл бұрын
ಸರ್ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ರಾಯರ ಬಗ್ಗೆ ಬೆಳಿಗ್ಗೆ ಬೆಳಿಗ್ಗೆ ಆಕೀ ಸರ್ .. ದಯವಿಟ್ಟು ಸರ್ .. ನಿಮ್ಮಲ್ಲಿ ನನ್ನ ಸಾಷ್ಟಾಂಗ ನಮಸ್ಕಾರ ಪ್ರಣಾಮಗಳು ಸರ್ .. ದಯವಿಟ್ಟು ಸರ್ ನಾನು ರಾಯರ ಭಕ್ತ .. ನಿಮ್ಮ ಹೆಗ್ಗದ್ದೆ ಸ್ಟುಡಿಯೋ ದಲ್ಲಿ ನೀವು ಆಕಿದ ರಾಯರು ಹಾಗೂ ಪುರಂದರ ದಾಸರ ವೀಡಿಯೋಸ್ ಎಲ್ಲಾ ಪ್ರತಿದಿನ ನೋಡ್ತಿದ್ದೀನಿ ಹಾಗೂ subscribe ಹಾಗಿದಿನಿ .. Sir ದಯವಿಟ್ಟು ಸರ್ .. ರಾಯರ ಬಗ್ಗೆಯ ಎನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ ಸರ್ ತುಂಬಾ ತುಂಬಾ ಪುಣ್ಯ ಬರುತ್ತೆ ನಿಮ್ಗೆ ಸರ್ .. 🙏🙏🙏🙏🙏😭😭
@anjanadrinhanjan506
@anjanadrinhanjan506 2 жыл бұрын
Keep uploading sir
@ganeshmuzumale488
@ganeshmuzumale488 2 жыл бұрын
ಶ್ರೀ ಗುರು ರಾಘವೇಂದ್ರ ನಮ :
@worldsbestcomedies9245
@worldsbestcomedies9245 Жыл бұрын
Om shree guru Raghavendraya namaha ♥️
@jayannu5032
@jayannu5032 Жыл бұрын
Shri Guru Raghavendraya Namaha 🕉️🕉️🕉️🙏🙏🙏🙏
@lalitacgouda1583
@lalitacgouda1583 7 күн бұрын
ಶ್ರೀ ಗುರು ರಾಘವೇಂದ್ರಾಯ ನಮ್ಹ
@srisaivlogs999
@srisaivlogs999 Жыл бұрын
SRI Guru Raghvendra swamy namaha 🙏
@hanumanthkhatawate2961
@hanumanthkhatawate2961 Жыл бұрын
Om sri guru Raghavendraya namaha
@sachingowda4646
@sachingowda4646 2 жыл бұрын
Om Sri Raghavendraya namaha om sai ram ☮️❤️
@bhagyalakshmisn2760
@bhagyalakshmisn2760 2 жыл бұрын
🙏🏼🙏🏼🙏🏼🙏🏼🙏🏼
@avrainalion8709
@avrainalion8709 2 жыл бұрын
Shri Guru Raghavendraya namaha
@karunakarn3943
@karunakarn3943 2 жыл бұрын
🙏🙏🙏
@bmanandasagara8287
@bmanandasagara8287 Жыл бұрын
🙏🌼💐💐 ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@siddumathapati2209
@siddumathapati2209 8 ай бұрын
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻
@vinaypatil4128
@vinaypatil4128 Жыл бұрын
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🏼🙏🏼🙏🏼🙏🏼
@meeraravindra2314
@meeraravindra2314 11 ай бұрын
Adbuta pravachana malike.dhanyavadagalu🙏🙏
@sritulasibangalore
@sritulasibangalore Жыл бұрын
|ಶ್ರೀ ಕೃಷ್ಣಜನ್ಮಾಷ್ಟಮಿ | ಜಾತ: ಕಂಸವಧಾರ್ಥಾಯ ಭೂಭಾರಹರಣಾಯ ಚ | ಕೌರವಾಣಾಮ್ ವಿನಾಶಾಯ ದೈತಾನಾಂ ನಿಧನಾಯಾ ಚ | ಪಾಂಡಾವಾನಾಂ ಹಿತಾರ್ಥಯಾಯ ಧರ್ಮಸಂಸ್ಥಾಪನಾಯ ಚ || ಜ್ಞಾನ ಬಲಗಳೆರಡನ್ನೂ ತನ್ನ ಅವತಾರದಲ್ಲಿ ಚೆನ್ನಾಗಿ ಪ್ರಚುರಪಡಿಸಿ, ಇಳೆಯಲ್ಲಿ ಧರ್ಮಸಂಸ್ಥಾಪನೆ ಮಾಡಿ ಸಜ್ಜನರನ್ನು ಉದ್ಧಾರ ಮಾಡಿದ, ಭಗವಂತ ಕಾರುಣ್ಯಕ್ಕೆ "ಭೂಯಿಷ್ಠಾಂತೇ ನಮ: ಉಕ್ತಿಂ ವಿದೇಮ" ......🙏🙏🙏🙏🙏 ಮಧ್ವವಲ್ಲಭ ಉಡುಪೀಶ ಶ್ರೀ ಕೃಷ್ಣನ ಪೂರ್ಣಾನುಗ್ರಹವಿರಲಿ.
@sritulasibangalore
@sritulasibangalore Жыл бұрын
om
@shivarajushivu7418
@shivarajushivu7418 2 жыл бұрын
Om shree guru Raghavendraya Namha 🙏🙏🙏🙏🙏
@avinashm1976
@avinashm1976 2 жыл бұрын
Om shree Guru Raghavendraya namaha
@Meenambadami
@Meenambadami Жыл бұрын
Om shree guru Raghavendraya namah 🙏🙏💐💐🙏🙏💐💐
@kulkarnikavita5481
@kulkarnikavita5481 8 ай бұрын
ರಾಘವೇಂದ್ರ ಗುರುವೇ ನಮಃ
@nirmalarao4358
@nirmalarao4358 10 ай бұрын
🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🏵️🌸🌺💮🌹
@icdmhyd
@icdmhyd Жыл бұрын
Sri ganesha jai ho
@RaghuML-rp5wc
@RaghuML-rp5wc 10 ай бұрын
ಓಂ ಶ್ರೀ ಗುರು ರಾಘವೇಂದ್ರ ನಮೋ
@GeethaShivu537
@GeethaShivu537 7 ай бұрын
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@harishshetty4562
@harishshetty4562 Жыл бұрын
Om Shree Raghavendraya Namaha 🙏
@srisaivlogs999
@srisaivlogs999 Жыл бұрын
ರಾಯರಿದ್ದಾರೆ 🙏
@nimigantotti2024
@nimigantotti2024 2 жыл бұрын
So many stories about Rayaru we are not aware of it at all. Thanks for sharing. Heggadeyavarige anantha namaskaragalu.
@user-wn1lk6qj8b
@user-wn1lk6qj8b 2 жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ
@geethakempasetty5694
@geethakempasetty5694 Жыл бұрын
Om namoh Sri guru Raghavendraya namaha
@jayaprakashr799
@jayaprakashr799 Жыл бұрын
Sri guru ragavendraya namaha🙏🙏🙏
@worldsbestcomedies9245
@worldsbestcomedies9245 Жыл бұрын
Yes sir innu hecchu video madi please ❤️❤️❤️❤️🙏🏻🙏🏻🙏🏻🙏🏻🙏🏻
@user-vd5fv1xf8c
@user-vd5fv1xf8c 2 жыл бұрын
🙏🙏🙏🙏🙏❤
@hemavati3464
@hemavati3464 Жыл бұрын
Om shri guru raaghaveendraaya namah 💐💐💐💐💐🙏🙏🙏🙏🙏
@sangeethak8834
@sangeethak8834 Жыл бұрын
Om shree Guru Raghavendraya Namaha. 🙏
@DineshDinesh-pi4xd
@DineshDinesh-pi4xd Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@chethandg6377
@chethandg6377 2 жыл бұрын
SHREE PUJAYA GURURAGAVENDRAYA SWAMI NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
@DeepaDeepa-ou2nc
@DeepaDeepa-ou2nc Жыл бұрын
ಗುರುಗಳೇ ಅನುಗ್ರಹಿಸಿ ಗುರುಗಳೇ
@icdmhyd
@icdmhyd Жыл бұрын
Sri 1008 Sri guru Sri satya nidhi theertha swamy jai ho
@girijaacharya8231
@girijaacharya8231 Жыл бұрын
Omr. Shri raaghavendraaya nnamaha
@jyothisuresh7801
@jyothisuresh7801 Жыл бұрын
Shree Guru Raghavendra Gurubhyo namaha
@Jaisiyaram242
@Jaisiyaram242 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಯಚ ಭಜತಾಂ ಕಲ್ಪವೃಕ್ಷಯ ನಮತಾಂ ಕಾಮದೇನವೇ 💐🙏🙏
@nagarathnakb1773
@nagarathnakb1773 Жыл бұрын
ಧನ್ಯವಾದಗಳು ಗುರೂಜಿ.ತುಂಬಾ ಚೆನ್ನಾಗಿ ಮೂಡಿ ಬಂದಿದೆ
@sundreshasundar3333
@sundreshasundar3333 22 күн бұрын
Om Sri guru raghavendra namaha Rayareaddare
@girijaacharya8231
@girijaacharya8231 Жыл бұрын
Om sri raaghavendraaya namaha.
@swethasheeri3098
@swethasheeri3098 6 ай бұрын
Nimma pravachana da nudhi muttugalu keluvude e jivana dhnya gurugale
@kkbro.
@kkbro. Жыл бұрын
🌺🙏🏼 ರಾಯರಿದ್ದಾರೆ 🙏🏼🌺
@anuradhasuresh7559
@anuradhasuresh7559 Жыл бұрын
Om sai guru ragavendra swamyie namaha 🙏🌹🙇‍♀️
@reddyrajitreddyrajit9874
@reddyrajitreddyrajit9874 2 жыл бұрын
🙏🙏
@ashwathanarayanaus2194
@ashwathanarayanaus2194 Жыл бұрын
ಓಂ ಗುರು ಶ್ರೀರಾಫವೇಂದ್ರಾಯನಮ:
@bhavanigururaj3265
@bhavanigururaj3265 2 жыл бұрын
ಗುರು ರಾಘವೇಂದ್ರರ ವೈಭವ ತಿಳಿಸಿದ್ದಕ್ಕಾಗಿ ಪ್ರಣಾಮಗಳು
@poorvaraj
@poorvaraj 2 жыл бұрын
ಸ್ವಾಮಿ... ನಾಸ್ತಿಕನಾದ ನನ್ನ ಮನೆಗೆ ರಾಯರು ಯಾವಾಗ ಬರುತ್ತಾರೆ?
@amarnathamarnathkumar4179
@amarnathamarnathkumar4179 2 жыл бұрын
Ninu manthralaya ragavendrara brundavana darshana Madu ninnali nijavadha bagthi idre barthare
@renukadevikc2417
@renukadevikc2417 2 жыл бұрын
Om Shree Guru Raghavendraya namah
@icdmhyd
@icdmhyd Жыл бұрын
Super
@jayakumar7479
@jayakumar7479 2 жыл бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
@vinod.k.mvinod.k.m793
@vinod.k.mvinod.k.m793 2 жыл бұрын
🌺🌴Om Shri raghavendraya 🌴🌺🙏🙏🙏🙏🙏🙏🙏🙏🙏🙏🙏
@pavithrar5422
@pavithrar5422 2 жыл бұрын
Om sheer Raghavaendraya Namaha 🙏🙏🙏🙏🙏🙏🙏
@shankaryadhav3378
@shankaryadhav3378 Жыл бұрын
ಗುರುಗಳು ನಮ್ಮ 🙏💐
@sunilgowda4750
@sunilgowda4750 2 жыл бұрын
🙏🙏🙏🙏🙏🙏
@veeruveeru7379
@veeruveeru7379 Жыл бұрын
🌼🌼🌼💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐🌼🌼🌼🌼
@kavithakavithav2255
@kavithakavithav2255 2 жыл бұрын
Sri ragavendraya namaha
@gangadharad7625
@gangadharad7625 Жыл бұрын
ಶ್ರೀ ಹರಿ ನಾರಾಯಣ ಭಗವಂತ ರಾಯರು ಪೂರ್ವ ದಲ್ಲಿ ಪ್ರಹಲ್ಲಾದ ರಾಜ ರಾಗಿದ್ದಾಗ ಮಂಕುತಿಮ್ಮ ನ ಕಗ್ಗ ನೆನಪು ಬರುತ್ತೆ ಅದರಲ್ಲಿ ಇಗೆ ಇದೆ 🌱 ನಂಬಿದನು ಪ್ರಹ್ಲಾದ ನಂಬದಿರ್ದಿನು ತಂದೆ ಕಂಬದಿಂದಲೋ ಬಿಂಬ ದಿಂದಲೋ ಮೋಕ್ಷ ಅವರಗಾಯ್ತು ನಂಬಿಯೂ ನಂಬದ ಇಬ್ಬಂದಿ ಸ್ಥಿತಿ ನಿಂದು ಸಿಂಬಳ ಕ್ಕೆ ಬಿದ್ದ ನೋಣ ನೀನು ಮಂಕುತಿಮ್ಮ ಅದರಿಂದ ನಂಬಿಕೆ ದೊಡ್ಡದು ಗುರು ರಾಯರನ್ನು ನಂಬೋನ ಗುರು ರಾಜೋ ವಿಜಯತೇ
@icdmhyd
@icdmhyd Жыл бұрын
Sri 1008 sri guru raghavendra ya namaha om
@raghukulkarni8718
@raghukulkarni8718 2 жыл бұрын
Om Sree gurubhyo namaha🙏🌹🙏🌹🙏🌹🙏🌹🙏🌹🙏🌹
@jyothisuresh7801
@jyothisuresh7801 Жыл бұрын
Shreenivasa Theertha Gurubhyo namaha
@sathyaabharadwaj199
@sathyaabharadwaj199 2 жыл бұрын
🙏🙏🙏🙏🙏
@hareeshavspoorthy7721
@hareeshavspoorthy7721 Жыл бұрын
OM NAMAHA SRIGURU RAGHAVENDRAYA NAMAHA
@anjaneyaerammanavar5814
@anjaneyaerammanavar5814 2 жыл бұрын
ಶ್ರೀ ರಾಘವೇಂದ್ರಾಯ ನಮಃ 🌹🙏
@vasanthihegde3512
@vasanthihegde3512 Жыл бұрын
Om shri guru Ragavedraya namaha gururaya karunetoru nanna mele 🙏🙏🌹
@basavannamani
@basavannamani Жыл бұрын
Sri raghavendrdra
@chandannayak6196
@chandannayak6196 Жыл бұрын
🌸🙏🏻🌸
@anithavasudev9551
@anithavasudev9551 2 жыл бұрын
Om sri raghavendraya namaha, Guruve nammanna kai bidabedi nimmanne nambiddivi🙏🙏🙏🙏🙏🙏🙏🌷🌷🌷🌷🌷🌷
@rbmpcreations1706
@rbmpcreations1706 8 ай бұрын
🙏🙏🙏🙏
@masthihemanth2152
@masthihemanth2152 2 жыл бұрын
ಗುರು ರಾಯ 🙏🙏🙏🙏🙏
@KumarKumar-nt8ku
@KumarKumar-nt8ku Жыл бұрын
ಕಲ್ಪ ವೃಕ್ಷ ಕಾಮಧೇನು..🙏
@dayasagar.90daya78
@dayasagar.90daya78 Жыл бұрын
🙏🏻🙏🏻🙏🏻🙏🏻🙏🏻
@naveensuvarna9989
@naveensuvarna9989 Жыл бұрын
🙏🙏🔱🙏🙏
@darshans7042
@darshans7042 Жыл бұрын
Sir background music super sir
@msiddalingappa1525
@msiddalingappa1525 Жыл бұрын
🌸🌷🌹🙏🙏🙏🙏🙏🌹🌷🌸
@Lakshmi_1971
@Lakshmi_1971 3 ай бұрын
🙏🙏🙏🙏🙏👌👌👌🌺🌺🌺
@sumaramateerthkar1659
@sumaramateerthkar1659 2 жыл бұрын
🌺🙏🙏🙏🙏🙏🙏🙏🙏🙏🙏🙏🌺
@keshavamurthy6545
@keshavamurthy6545 Жыл бұрын
ದಯವಿಟ್ಟು ಮ್ಯೂಸಿಕ್ ಅನ್ನು ಬದಲಾಯಿಸಿ ರಾಯರಿಗೆ ಅತಿ ಪ್ರೀತಿಯಾದವೀಣಾ ವಾದನವನ್ನು ಅದಲುಬದಲು ಸೇರಿಸಿ
@sudhaprasad7188
@sudhaprasad7188 Жыл бұрын
🙏🏼🙏🏼🙏🏼🙏🏼🙏🏼🌷🌺🌹🌻🌷🌺🌹🌻
@radhikas7378
@radhikas7378 9 ай бұрын
Paramaanada gurugale
@adityaomkar8180
@adityaomkar8180 2 ай бұрын
Dear sir where is the rayara matha shown in video Kindly say sir
@rajofficialyt3539
@rajofficialyt3539 10 ай бұрын
Bro please tell me that music name... please 🥺
@sreenivaaskannur4535
@sreenivaaskannur4535 Жыл бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌺🌺🌺🌺🌺🌺🌺🌺🌺🌺🌺🌺🌺🌺🌺🌺🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🌺🌺🌺🌺🌺🌺🌺🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@amulyam6959
@amulyam6959 Жыл бұрын
😇😊🌷🌷🌷🌷🙏🏻🙏🏻🙏🏻🙏🏻🙏🏻🙏🏻🙏🏻
@user-zm8jz9wc4n
@user-zm8jz9wc4n Ай бұрын
E annadiya balali Banda diyvave shranu sharnu
@nagarathnan6514
@nagarathnan6514 Жыл бұрын
Om namo raghavendraya namaha
@raghavendrabm6706
@raghavendrabm6706 2 жыл бұрын
🙏
@chandannayak6196
@chandannayak6196 Жыл бұрын
🙏🏻🌸ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌸🙏🏻
@kirangowda6714
@kirangowda6714 2 жыл бұрын
🙏🙏🙏🙏🙏🙏
@vkingvk9039
@vkingvk9039 2 жыл бұрын
🙏🙏🙏
@manasanagaraj4037
@manasanagaraj4037 2 жыл бұрын
🙏🙏🙏
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 3,9 МЛН
Looks realistic #tiktok
00:22
Анастасия Тарасова
Рет қаралды 105 МЛН
Playing hide and seek with my dog 🐶
00:25
Zach King
Рет қаралды 33 МЛН
Red❤️+Green💚=
00:38
ISSEI / いっせい
Рет қаралды 79 МЛН
Dilemma, Loneliness, Gossip - Basavanna’s Vachanas - Dasein Talks #026
1:30:32
Задержи дыхание дольше всех!
0:42
Аришнев
Рет қаралды 2,6 МЛН
He doesn’t like illusions
0:17
V.A. show / Магика
Рет қаралды 15 МЛН
I meet Mr.Beast
0:15
ARGEN
Рет қаралды 23 МЛН