'ಉಳಿದವರು ಕಂಡಂತೆ'ಯಲ್ಲಿ ರಕ್ಷಿತ್ ಶೆಟ್ಟಿ ಕೇಳಿದ್ದಕ್ಕೆ ನೋ ಅಂದಿದ್ದೆ... ರಿಷಬ್ ನನ್ನ ಬೈದಾಕಿದ್ದ |Pramod Shetty

  Рет қаралды 215,868

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

2 жыл бұрын

'ಉಳಿದವರು ಕಂಡಂತೆ'ಯಲ್ಲಿ ರಕ್ಷಿತ್ ಶೆಟ್ಟಿ ಕೇಳಿದ್ದಕ್ಕೆ ನೋ ಅಂದಿದ್ದೆ... ರಿಷಬ್ ನನ್ನ ಬೈದಾಕಿದ್ದ...| Actor Pramod Shetty Life Story | Heggadde Studio
#Pramod_Shetty_Life_Story #Actor_Pramod_Shetty #Pramod_Shetty_Interview
#Making_Story_Of_Sa_Hi_Pra_Shaale_Kasaragodu #Pramod_Shetty #Rishab_Shetty #Rishab_Shetty_Films #Heggadde_Studio #Rakshit-Shetty #Kirik_Party_2
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 59
@HeggaddeStudio
@HeggaddeStudio 2 жыл бұрын
Please Subscribe And Support #Heggadde_Studio
@puneethbkl5254
@puneethbkl5254 2 жыл бұрын
👌
@jp-ri1jr
@jp-ri1jr Жыл бұрын
ಹರಿ
@akshataskitchendotcom
@akshataskitchendotcom 2 жыл бұрын
Pramod shetty has earned peoples love because of his work. Not because of his last name, Respect🙏
@Kicchu104
@Kicchu104 2 жыл бұрын
Neev beedi shetre super neevu♥️
@karnatakaanimesociety5009
@karnatakaanimesociety5009 2 жыл бұрын
ನಾ ಕಂಡ ಚಿತ್ರಗಳಲ್ಲಿ ಪ್ರಮೋದ್ ಶೆಟ್ರು ಉಳಿದವರು ಕಂಡಂತೆ - ದಿನೇಶ ರಂಗಿತರಂಗ - ಮನು (cameo) ರಿಕ್ಕಿ - ನಕ್ಸಲ್ ಮುಖಂಡ ಯು ಟರ್ನ್ - ಸುಂದರ್ ಕಿರಿಕ್ ಪಾರ್ಟಿ - ಜ್ನಾನೇಶ ಸ.ಹಿ.ಪ್ರ ಶಾಲೆ - ಶಾಂತಾರಾಮ ಉಪಾಧ್ಯಾಯ ಬೆಲ್ ಬಾಟಂ - ಇನ್ಸ್‌ಪೆಕ್ಟರ್ ಸಹದೇವ ನನ್ನ ಪ್ರಕಾರ - ಕುಮಾರ್ ಕಥಾ ಸಂಗಮ - ಜ್ಯಾಕಬ್ (ಉತ್ತರ ಕಿರುಚಿತ್ರ) ಅವನೇ ಶ್ರೀಮನ್ನಾರಾಯಣ - ತುಕಾರಾಮ ಆ್ಯಕ್ಟ್ 1978 - ರಾಮ್ ಗೋಪಾಲ್ ಒಂದು ಶಿಕಾರಿಯ ಕಥೆ - ಶಂಭು ಶೆಟ್ಟಿ ಹೀರೋ - ಅನಾಮಧೇಯ (ವಿಲನ್)
@madhusagar8452
@madhusagar8452 2 жыл бұрын
Waaaaaaaah super bro 👏👏👏👏👏👏
@blackbeatz822
@blackbeatz822 2 жыл бұрын
🔥 guru ninu
@suchi1746
@suchi1746 2 жыл бұрын
Gubbi mele bhramastra -
@karnatakaanimesociety5009
@karnatakaanimesociety5009 2 жыл бұрын
@@suchi1746 ನಾನ್ ನೋಡಿಲ್ಲ 😅
@AshaLakshmiTraditionalvlogs
@AshaLakshmiTraditionalvlogs 2 жыл бұрын
@@karnatakaanimesociety5009 nanu nodidh ivrna first serial suvarnadalli Lakumi antha
@MANJUshetty597
@MANJUshetty597 2 жыл бұрын
Hi ಪ್ರಮೋದ್ ಶೆಟ್ರೇ 🌹💐🙋‍♂️🙏🙏🙏 ಸರ್ ಯಕ್ಷಗಾನ ವೇಷ ಹಾಕೊಂಡು ಮಲೆಯಾಳಿ ಮೇಷ್ಟ್ರ ಮಂಡೆ ಒಡಿಯೋಕೆ ಹೋಗ್ತಿದ್ರಲ್ವಾ 😅😄😅😅😅😅 ಆ scene ನಾ ಇವತ್ತು ನನ್ watsup statas ಹಾಕಿದೀನಿ ಶೆಟ್ರೇ Very comidy ಉಂಟು ನಕ್ಕು ನಕ್ಕು ಹಾಕಿದೀನಿ😄😅😄 ಮಗಳಿಗೆ ಒಳ್ಳೇ ಅಪ್ಪಾ ನೀವು 👌👌👌😊 ಅದಕೆ ಶೆಟ್ರೇ ಪುನೀತ್ ಸರ್ ನಿಮ್ಮ ಜೊತೆ ಆಕ್ಟ್ ಮಾಡಬೇಕು ಅಂದಿದ್ದು ನಮ್ಮ ಕನ್ನಡಕ್ಕೆ ನೀವೆಲ್ಲಾ ಅದ್ಬುತ ಪ್ರತಿಭೆಗಳು ಸರ್ ಒಳ್ಳೆದಾಗಲಿ 😊🌹💐🙋‍♂️ ಪ್ರಮೋದ್ ಶೆಟ್ರೇ ಹೆಚ್ಚು ಹೆಚ್ಚು ಪಾತ್ರ ಮಾಡಿ ಸರ್ you r a natchural actor in kannada industry 💐😊🙋‍♂️
@Ppk3001
@Ppk3001 2 жыл бұрын
ಬೂತ ಅಲ್ಲ ಶೆಟ್ರೇ.. ಅದು ಯಕ್ಷಗಾನದ ರಕ್ಕಸನ ಪಾತ್ರ
@soojicool7752
@soojicool7752 2 жыл бұрын
ಬೂತದ ವೇಷ ಅಲ್ಲ, ಯಕ್ಷಗಾನ ವೇಷ ಅದು.
@santoshnaik4467
@santoshnaik4467 2 жыл бұрын
ಬೂತದ ವೇಷ ಅಲ್ದ. ಯಕ್ಷಗಾನದ ಬಣ್ಣದ ಉಡುಗೆ
@MANJUshetty597
@MANJUshetty597 2 жыл бұрын
@@santoshnaik4467 🙄🤔ಹೌದಾ sorry ಸರ್ ಕನ್ಫ್ಯೂಸ್ ಆದೆ 🤒ಕ್ಷಮಿಸಬೇಕು ದೊಡ್ಡೋರು 🙄🙏🙏🙏
@shobithads4965
@shobithads4965 Жыл бұрын
ನಿಮ್ಮ experiance ತುಂಬಾ ಚೆನ್ನಾಗಿದೆ, ಅವ್ರು ಹಾಗೆ ಮಾಡಿದ್ದು ಒಳ್ಳೆದಾಯ್ತು ನಿಮಗೆ ಆ ಕ್ಷಣ ಹಾಗ್ ಅನ್ನಿಸಿದ್ದು ಈವತ್ತು ಈ ಸ್ಟೇಜ್ ಲ್ಲಿ ಇದಿರ 👍👍
@MohanKumar-kd5jx
@MohanKumar-kd5jx Жыл бұрын
Beautiful. ಕನ್ನಡದ ಹೆಮ್ಮೆ
@swamy..
@swamy.. Жыл бұрын
One of the most biggest fan Shetre and rishab shetre , Rakshit Shetty
@malusm29
@malusm29 2 жыл бұрын
14:29* ಹಸಿವು..!! Stay blessed sir 🤘
@ninnknsmr2722
@ninnknsmr2722 2 жыл бұрын
Nan chikka age nali iddagaa naanu ankondiddhe ivaru ollee actor agtare anta naanu 7th iddaga ankotini suvarana dali hargini anta serial nali ivaru act madidaru so ivara acting nanage avagale ista agittu ivaru ivaga irodhu nodidare tumba kushi agutte
@lohithhonors
@lohithhonors 2 жыл бұрын
Awesome actor
@mohana901
@mohana901 Жыл бұрын
Pramod Shetty sir is really talented and hard working actor also I'm fed up with your nirupane keep up the good work and wish u all the best 👍
@sharathm1997
@sharathm1997 2 жыл бұрын
Nice 👌
@trimurthya149
@trimurthya149 2 жыл бұрын
ಸೂಪರ್ ಆಕ್ಟರ್.👌👌👌
@user-mh5wb4bo2x
@user-mh5wb4bo2x 11 ай бұрын
Pramod ಮತ್ತು Suprita college ಅಲ್ಲಿ ನನ್ನ seniors. ಅವರ ಕೆಲವು ನಾಟಕಗಳು ನೋಡಿದ್ದೇ. ಅದ್ಭುತ ನಟನೆ ಅಂದಿನಿಂದ. ರಂಗ ಸೌರಭ ಶುರು ಆಗಿದ್ದು ನಮ್ಮ college ಅಲ್ಲಿ ಅಂತ ನೆನಪು. ಅದ್ಭುತ ಕಲಾವಿದರು ಎಲ್ಲರು.
@vijaysing918
@vijaysing918 Жыл бұрын
ಯೇ ಭುಜಂಗ ಬಾರೋ ಒಂದು ದೊಡ್ಡ ಉಗ್ರ ಹೋರಾಟ ಉಂಟು
@druvakumar4379
@druvakumar4379 2 жыл бұрын
Really ur blessed sir, life li yellarigu agalla reeti,
@santhoshkumarp9755
@santhoshkumarp9755 2 жыл бұрын
ಪ್ರಮೋದ್ ಅವರನ್ನು ನಾನು ಉದಯ ಚಾನಲ್ ನಲ್ಲಿ ಪ್ರತಿ ಭಾನುವಾರ ಸಂಜೆ, ಒಂದು ವಾರಾಂತ್ಯದ ಸಂಚಿಕೆಯಲ್ಲಿ ನೋಡಿದ ನೆನಪು, ದಾರಾವಾಹಿ ಹೆಸರು ನೆನಪಾಗುತ್ತಿಲ್ಲ.
@chandravathiraghavendra1573
@chandravathiraghavendra1573 2 жыл бұрын
🤩
@kiranhawaldar420
@kiranhawaldar420 Жыл бұрын
Looks there is Shetti’s gang in Kannada Sandlewood similar to Khans of Bollywood . But thank god , you all are so unlike of Khans . We are proud of that fact . Continue to do first class job the way you are doing in dignified way . Good luck and god bless you . Thanks for bringing such interviews .
@nayankumar7920
@nayankumar7920 2 жыл бұрын
🔥🔥🔥
@mchandrakanthmundawad2567
@mchandrakanthmundawad2567 Жыл бұрын
Best of luck sir for all ur future films
@jayapoojari7122
@jayapoojari7122 2 жыл бұрын
ಗ್ರೇಟ್ Sir
@Govindraj-of3ll
@Govindraj-of3ll 2 жыл бұрын
👍👍👍
@shivrajkr959
@shivrajkr959 Жыл бұрын
Nice shettre 🤩
@mahalingeshwaras4969
@mahalingeshwaras4969 2 жыл бұрын
❤️
@deepakhshs4082
@deepakhshs4082 2 жыл бұрын
💗
@meowmeow-pd1cy
@meowmeow-pd1cy Жыл бұрын
😍👍🔥🔥🔥🔥🙏🙏🙏
@malishivni3941
@malishivni3941 Жыл бұрын
Hello, Screen Madhya iro heggadde/ಹೆಗ್ಗದ್ದೆ wordings na dayavittu tegedubidi, please. All KZbinrs should think about this and avoid putting words in the middle of the screen. It is distracting. Good luck and keep up your good work!
@ganeshrai9677
@ganeshrai9677 2 жыл бұрын
Lakumi serinalli nimmanu nodi fan agidde
@shivashankarchatter6434
@shivashankarchatter6434 Жыл бұрын
ಒಳ್ಳೆಯದು ಶೆಟ್ರೆ
@sunilkumarpsagar4437
@sunilkumarpsagar4437 2 жыл бұрын
Oo p
@AshaLakshmiTraditionalvlogs
@AshaLakshmiTraditionalvlogs 2 жыл бұрын
nanu Pramod sirna first nodidhserial suvarnadalli Lakumi serial antha
@user-zr5is6ny7k
@user-zr5is6ny7k 11 ай бұрын
0:17 0:19 0:20
@babyrajkotian5422
@babyrajkotian5422 Жыл бұрын
Navu kanda real actor
@anandhaanandha1774
@anandhaanandha1774 Жыл бұрын
Ghj
@cinemedia5613
@cinemedia5613 Жыл бұрын
Acting improve madneku pramod shetty
@manjushivara
@manjushivara 2 жыл бұрын
Shankar nag.junr
@appubujju9793
@appubujju9793 2 жыл бұрын
Idella shatru balaga
The child was abused by the clown#Short #Officer Rabbit #angel
00:55
兔子警官
Рет қаралды 17 МЛН
OMG😳 #tiktok #shorts #potapova_blog
00:58
Potapova_blog
Рет қаралды 3,9 МЛН
MEU IRMÃO FICOU FAMOSO
00:52
Matheus Kriwat
Рет қаралды 37 МЛН
37.First Day as a Zombie💀
0:32
Limekey0
Рет қаралды 24 МЛН
Когда все обошлось 😮‍💨 | Королева Двора
0:16
Аминка Витаминка
Рет қаралды 2,3 МЛН
Pass or fail?🤔 @Colapsbbx #pedro #beatbox #beatboxchallenge
0:45
BEATPELLA HOUSE
Рет қаралды 76 МЛН
Funny cat woke up early 😂👻🥳
0:38
Ben Meryem
Рет қаралды 4,7 МЛН
ХЕЧ БУЛМАСА МЕХНАТГА БИТТА ЛАЙК БОСИНГ #2024
0:10
Муниса Азизжонова
Рет қаралды 5 МЛН