@@bindujain4747 medam na kuda puc topper of my college and my taluk in 2018... But after corona yalargu 100% kutiii nav VA job inda reject agidini gota elli kasta patti odidake belene siglilla odildavrig yalla siktu.... Edu nana nan budhi na........ Nan comment na fellings bariii nan jagadali erorge gotirute but evag ella bidi bcz na solana opilla kasta patii ssc chsl officer agidini ega.... Im proud myself
@shivashankarammashashikala8164 ай бұрын
ನನ್ನ ಮಗ ಮತ್ತು ಮಗಳು ಕೂಡ MBBS ಡಾಕ್ಟರ್ ಸ್ ನಮಗೂ ಕೂಡ ನಮ್ಮ ಮಕ್ಕಳ ಬಗ್ಗೆ ಹೆಮ್ಮೆ ಇದೆ ❤
@krishnavenikrishnaveni37144 ай бұрын
i really loved the chair, not only chair full house really superb superb 👌👌👌👌👌👌
@sudheerkumarlkaulgud75214 ай бұрын
ಮನೆ ಮತ್ತು ಮಹತಿ ಅವರ ಕುಟುಂಬ ಎರಡೂ ಸುಂದರ. ಧನ್ಯವಾದಗಳು
@anupamabudarpu76543 ай бұрын
ಈ vedio ಮನಸ್ಸಿಗೆ ತುಂಬಾ ಖುಷಿ ಕೊಡ್ತು.ಎಷ್ಟೋ ಹೋಮ್ tour ನೋಡಿದೀನಿ ಇಷ್ಟ ಪಟ್ಟು ನೋಡಿಲ್ಲ.ಹಾಗೆ ಸ್ಕಿಪ್ ಮಾಡಿ ಮಾಡಿ ನೋಡಿದೀನಿ ಅಷ್ಟೇ...ಆದ್ರೆ ಮಹತಿ ಯವರ ಮನೆ ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ.
@vanamala47513 ай бұрын
ಸುಂದರ ಕುಟುಂಬ.ಮನೋಹರವಾದ ಮನೆ.ಕೃತಿಮತೆ ಇಲ್ಲದ,ಸ್ವಚ್ಚಮನಸ್ಸಿನ ದಂಪತಿ.ಸೊಬಗಿನ ಪ್ರಕೃತಿ.ಓಹ್. ಮಕ್ಕಳು ಧನ್ಯರು.🎉
@sunilay68994 ай бұрын
She is universal Star ⭐⭐⭐⭐⭐ I give the title for her classic Star #mahathi🎉❤
@Ninnikallufamily20064 ай бұрын
ಮನೆ, ಮನೆಯ ಮಂದಿ ತುಂಬಾ ಇಷ್ಟ ಆದ್ರು.ಬಾಲ್ಕನಿಯಂತು ಇನ್ನೂ ಸೂಪರ್ ತುಂಬಾ ಇಷ್ಟ ಆಯ್ತು..
@swathiammi90784 ай бұрын
S
@vanithavanitha49814 ай бұрын
ನಮ್ಮ ತೀರ್ಥಹಳ್ಳಿಯ ಅಧ್ಬುತ ಪ್ರತಿಭೆ ಮಹತಿ ವೈಷ್ಣವಿ ಭಟ್ 😍😍