Our Dr VishnuVardhan & Suhasini. Wonderful pair very beautiful good move
@bhaskarhegde6804 Жыл бұрын
ಭಾವನಾತ್ಮಕವಲ್ಲದೇ ಹಾಸ್ಯವನ್ನೂ ಚೆನ್ನಾಗಿ ಅಭಿನಯಿಸಬಲ್ಲೆ ಎಂದು ತೋರಿಸಿ ಕೊಟ್ಟಿದ್ದಾರೆ, ಡಾ.ವಿಷ್ಣು.
@kyashu1758 Жыл бұрын
Super movie evag 2 days enda benkili aralid hoo movie nodadagind Suhasini mam movie hudki hudki nodtidini super nange Suhasini mam vishnu sir movie andre tumba esta super combination Love y both
@ಕರಾವಳಿಸೊಬಗು-ಛ2ದ5 ай бұрын
ನನಗಂತೂ ತುಂಬಾ ಖುಷಿಯಾಯಿತು ಮೊದಲು ಕೂಡ ನೋಡಿದ್ದೆ ಟೀವಿಯಲ್ಲಿ ಆದರೆ ಇವತ್ತು ನೋಡಿ ನಕ್ಕು ನಕ್ಕು ಸುಸ್ತಾಗಿದೆ ಐ ಲವ್ ಯು ಸೋ ಮಚ್ ನಮ್ಮ ಸಿಂಹಾದ್ರಿಯ ಸಿಂಹ ಡಾ ವಿಷ್ಣುವರ್ಧನ್ ಅವರಿಗೆ ಹಾಗೂ ಸುಹಾಸಿನಿ ಅವರಿಗೆ ಕಾಶಿ ಅವರಿಗೆ ತುಂಬಾ ಹೃದಯ ಪೂರ್ವಕ ಧನ್ಯವಾದಗಳು 🙏 ಜೈ ಸಿಂಹ
Movie Matra masth ede egin kalad movie galu 1000 bandru e movie sama ella good movie good story good comedy ondhu sala nodidre matte ennondhu sala nodbeku ansatte