ಇದೆಂತ ಮರ್ರೆ ಅಂಚ್ಕಟ್ಟಂಗ್ ಈ ನಮನಿ ಯಾಜ ...? ಗೌಜ್ ಮಾಡುಕ್ ಕಲ್ತದ್ದ್ ಈ ಹೆಂಗ್ಸ್ರೆ ಸೈಯ್ಯಾ ಹಂಗಾರೆ..?
Пікірлер: 98
@bhagyashree9783 Жыл бұрын
ಈಷ್ಟ್ ಒಳ್ಳೆ ಭಾಷಿ ಪ್ರಪಂಚದಲ್ಲಿ ಎಲ್ಲೂ ಇಲ್ಲಾ ಸೂಪರ್ ಜೈ ಕುಂದಾಪುರ ಕನ್ನಡ 🥰🥰🥰
@harishkumaraswamy1199 Жыл бұрын
ಇಪ್ಪತ್ತುಮೂರು ನಿಮಿಷ ಪೂರ್ತಿ ಜಿಡಿ ಮಳೆ ಮಾರ್ರೆ..... ದಣಿದ ಮನಸ್ಸುಗಳಿಗೆ ಮನರಂಜನೆ ಎಂಬ ಹಿತವಾದ ತಂಗಾಳಿಯ ಅನುಭವ ಸಹ ಆಯ್ತು ಮಾರ್ರೆ 😃🥰😍🙏🏻ನಮ್ಮ ಕಲಾ ಚಿಗುರು ತಂಡದ ಎಲ್ಲಾ ಕಲಾವಿದರಿಗೂ ಧನ್ಯೋಸ್ಮಿ 🙏🏻ಚೇತನ್ ನೈಲಾಡಿ ನಿಮ್ಮ ಸಾರತ್ಯದಲ್ಲಿ ಮಾಡಿ ಉಣಬಡಿಸುವ ರಸಾಯನ(ಪಂಚಾಮೃತ )ಅದ್ಬುತ ರುಚಿಕಾರವಾಗಿರುತ್ತವೆ 💐
@santhoshdsouza7096 Жыл бұрын
Very pure kundapur kannada thank you so much Very good
@Thetemplegirl Жыл бұрын
I'm commennting without watching full video That's the craze of nam hengsruu 😍🔥🔥
@YakshaNinadaಯಕ್ಷನಿನಾದ Жыл бұрын
ಎಬ್ಯಾ ಈ ಹೆಂಗ್ಸ್ರ್ ಯಾಜು ಮಾಡುದ್ ಕಂಡ್ರೆ... ನಿಜ ಎಲ್ಲೋ ನೆಡ್ದಂಗ್ ಇತ್ತ್... ನಮ್ ಕುಂದಾಪ್ರ ಕನ್ನಡ ಈ ಬಾಷಿ ಗಲಾಟಿ ಮಾಡದ್ದ್ ಕೆಂಬ್ಕ್ ಖುಷಿ ಇತ್ತ್... ಒಳ್ಳೆದ್ ಆಯ್ಲಿ ಎಲ್ಲರಿಗೂ... ಮತ್ತ್ ಮತ್ತ್ ವಿಡಿಯೋ ಮಾಡ್ತಾ ಇರಿ...
@ashmithaj2427 Жыл бұрын
Idh aapudalla ...😂😂 very talented boys . my mother love ur show ❤❤❤
@santhoshdsouza7096 Жыл бұрын
Kundapur kannada maruk aaga andhrre ee episode continues maadi