ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿಬಂದಿದೆ ಸರ್. ನಿಮ್ಮ ಕನ್ನಡ ಕೇಳುವುದೇ ಚಂದ ❤💐💐💐👌🏻👌🏻👌🏻
@HosadiganthaDigital2 ай бұрын
Thank You!
@pattarveeranna3 ай бұрын
ಕಲೆ, ಸಾಹಿತ್ಯ, ಸಂಗೀತ ಮತ್ತು ಕಲಾವಿದರಿಗೆ ಜನ್ಮಭೂಮಿ ಎನಿಸಿದ ಧಾರವಾಡವನ್ನು ಹೆರಿಟೇಜ್ ವಾಕ್ ಮೂಲಕ ಸಂಕ್ಷಿಪ್ತ ವರದಿ ನೀಡಿದ ಹೊಸ ದಿಗಂತ ಹಾಗೂ ಡಾ. ಶಶಿಧರ್ ನರೇಂದ್ರ ಅವರಿಗೆ ಅನಂತ ಪ್ರಣಾಮಗಳು 🙏🏼
@HosadiganthaDigital2 ай бұрын
Thank You!
@basavarajbengeri69053 ай бұрын
ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ ಶುಭಾಶಯಗಳು 🌹🌹🙏🙏🇮🇳
@HosadiganthaDigital3 ай бұрын
Thank You!
@uniqua-in3 ай бұрын
Thank you so much for sharing all the information, I always wanted to see dharwad
@HosadiganthaDigital2 ай бұрын
Thank You!
@kirananklekar44573 ай бұрын
Thank you for taking us through this heritage walk . Even though I was in Dharwad during university days for 6 years , I never visited any of these places . I must visit during my next visit . One thing which I noticed in this video is, some old houses belong to great personalities like Gangubai Hangal, need urgent renovation and restoration. Hope this will be done soon .
@HosadiganthaDigital3 ай бұрын
Thank You!
@anitadesai67523 ай бұрын
👌👌🚩🚩 ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಮತ್ತಷ್ಟು ಮಾಹಿತಿಗಳು ಪ್ರಸಾರವಾಗಲಿ, ಧನ್ಯವಾದಗಳು 🙏🙏
@HosadiganthaDigital2 ай бұрын
Thank You!
@vishwa_from_dharwad11 күн бұрын
ಸರ್ ನಿಮ್ಮ ಮಾತು ಕೇಳೋದೇ ಬಾಳ್ ಚೆಂದ ರಿ ಸರ್❤❤, ಅದರಾಗ ಧಾರವಾಡ ಪಾರಂಪರಿಕ ಸ್ಥಳಗಳನ್ನು ನಿಮ್ಮ ಜೊತೆ ನೋಡಿದ್ದು ಇನ್ನೂ ಖುಷಿ ಆಯ್ತು ರಿ ಸರ್❤
@venkateshrao63623 ай бұрын
ಸೂಪರ್ ಅಣ್ಣಾ 🙏🏻
@HosadiganthaDigital2 ай бұрын
Thank You!
@mady0093 ай бұрын
ಶಶಿಧರ ನರೇಂದ್ರ ರ ಕನ್ನಡ ಕೇಳುವುದೇ ಚಂದ
@rekhahonawad68043 ай бұрын
ತುಂಬಾ ತುಂಬಾ... ಧನ್ಯವಾದಗಳು ಸರ್ ...
@HosadiganthaDigital2 ай бұрын
Thank You!
@sudhirdesai22583 ай бұрын
ಬಹಳ ಸುಂದರವಾಾಗಿ Dhaaravaad da parichay ಮಾಡಿ ಕೊಟ್ಟಿರುವಿರಿ❤😊