ಅಮ್ಮ ತುಂಬಾ ಚೆನ್ನಾಗಿ ಆಗಿದೆ ಹೆಸರು ಬೇಳೆ ಪಾಯಸ ಓಕೆ ಥಾಂಕ್ಸ್ ಅಮ್ಮ ಶುಭವಾಗಲಿ ಆರೋಗ್ಯವೇ ಭಾಗ್ಯ
@arathils1161Ай бұрын
ಅಮ್ಮಾ , ಇವತ್ತು ನೀವು ಹೇಳಿದಿರಿ ……..ಮನೆಯಲ್ಲಿ ಅಮ್ಮ ಅಡುಗೆ ಮಾಡುವಾಗ ಪ್ರೀತಿಯಿಂದ ನಮ್ಮ ಮನೆಯವರೆಲ್ಲರೂ ಆರೋಗ್ಯಕರ ಊಟ ಮಾಡಬೇಕೆಂದು ಮಾಡುತ್ತಾರೆ ….. ಎಷ್ಟು ಚೆಂದದ ಮಾತು ….. ನನ್ನ ಗುರಿಯೂ ಅದೇ …. ಮಕ್ಕಳು ಆರೋಗ್ಯಕರ ಆಹಾರ ಸೇವಿಸಿ ಉತ್ತಮ ಪ್ರಜೆಯಾಗಲಿ ಎಂಬುದು 🙏🏻🙏🏻🙏🏻ಅಮ್ಮಾ , ನಿಮಗೆ ತುಂಬು ಹೃದಯದ ಧನ್ಯವಾದಗಳು❤
@vidyalakshmianegundi7834Ай бұрын
ಅಮ್ಮ ತುಂಬಾ ಒಳ್ಳೆ ವಿಚಾರ ಹೇಳಿದ್ರಿ ತುಂಬಾ ತುಂಬಾ ಧನ್ಯವಾದಗಳು
@thanoojathanooja2437Ай бұрын
Thank you so much madam
@AmbujaAmbuja-bd8uf26 күн бұрын
ನಿಮ್ಮ ಮಾತು ಕೇಳಲು ತುಂಬಾ ಖುಷಿ aguttade
@AmbujaAmbuja-bd8uf26 күн бұрын
ಗೌರಿ ಅಮ್ಮ ನಿಮ್ಮ ಮಾತು ಕೇಳಲು ತುಂಬಾ ಖುಷಿ
@vidyalakshmianegundi7834Ай бұрын
Amma good morning ತುಂಬಾ ಚೆನ್ನಾಗಿ ಆಗಿದೆ ರಿ ಅಮ್ಮ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸುತ್ತಿ ದ್ದಿರಿ ಅಮ್ಮ ಎಲ್ಲಾದ್ರಲ್ಲೂ ಹಾಲ್ ತಿನ್ನಬಾರದು ಅಂತಾರೆ ಆಮೇಲೆ ನಾವು ತಿನ್ನುವಂತ ಹಾಲು ಪ್ಯಾಕೆಟ್ ಹಾಲು ಅದು ಜರ್ಸಿ ದಾಗ ಇರುತ್ತೆ ಇಲ್ಲ ಅಂದ್ರೆ ಅಲ್ಮೋಸ್ಟ್ ಅಲ್ ಏನಾದ್ರೂ ಮಿಕ್ಸ್ ಇರುತ್ತೆ ನೀವು ಹೇಳೋ ರೀತಿ ನಾವು ಹಾಲು ಬಳಸುವುದಕ್ಕೆ ಬಳಸಬಹುದಾ ನಮ್ದು ಪ್ಯಾಕೆಟ್ ಹಾಲಮ್ಮ ಅದಕ್ಕೆ ಕೇಳ್ತಾ ಇದೀವಿ