ಅದ್ಭುತ ಚಿತ್ರ ಒಮ್ಮೆ ಆದ್ರೂ ಇದನ್ನ ಈಗಿನ ಮಕ್ಕಳು ನೋಡಲೇ ಬೇಕು..... ಅಥವಾ ಎಲ್ಲ ಚಿತ್ರ ಮಂದಿರದಲ್ಲಿ ಇದನ್ನ ಪ್ರದರ್ಶಿಸಬೇಕು
@shambhavishambhavi51732 жыл бұрын
ತುಂಬಾ ಅರ್ಥಗರ್ಭಿತವಾದ ಸಿನಿಮಾ...ಯಾರು ಎಷ್ಟು ಪ್ರೀತಿ ತೋರ್ಸಿದ್ರು ಅಪ್ಪ ಅಮ್ಮನ ಸ್ಥಾನ ತುಂಬೋಕೆ ಸಾಧ್ಯವಿಲ್ಲ ನಮ್ಮ ಈ ಜನ್ಮಾ ಅವರು ಕೊಟ್ಟ ಬಿಕ್ಷೆ ಕಣ್ಣಿಗೆ ಕಾಣುವ ನಿಜ ದೈವಗಳು...🙏🏻🌍
@bvenbadinehalraghavendra39182 жыл бұрын
ಹೆತ್ತವರ ಸಂಕಟ ಹೆತ್ತ ಮಕ್ಕಳಿಗೆ ಕೂಡ ಗೊತ್ತಾಗೋದಿಲ್ಲ . ಈ ಸಿನೆಮಾ ಕಥೆ ಮತ್ತು ಎಲ್ಲಾರ ಅಭಿನಯ ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ 👌👌
@arathiarathisomanna21312 жыл бұрын
ಈ ಸಿನಿಮಾ ನೋಡಿ ಕೂಡ ಅಳು ಬಾರದವರು ಯಾರಾದ್ರೂ ಇದಿರಾ 😣☹️😔
@ಬಸವರಾಜ್ಮಾಯಕೊಂಡ2 жыл бұрын
..... ಕಥೆಗಾರರಿಗೆ ಮತ್ತು ನಿರ್ದೇಶಕರವರಿಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್
@andanimandya94522 жыл бұрын
ಎಂತಹ ಅದ್ಭುತ ಚಿತ್ರ ಇವತ್ತಿನ ಯುವ ಜನರು ಒಂದು ಬಾರಿ ಆದ್ರೂ ಈ ಸಿನಿಮಾ ನೋಡಬೇಕು
@santhoshangadi46322 жыл бұрын
ಎಂತಹ ಅದ್ಭುತ ಸಿನಿಮಾ ನಿಜಕ್ಕೂ ಕಣ್ಣಲ್ಲಿ ನೀರು ಬಂತು
@sreenivasg78272 жыл бұрын
ಪ್ರಸ್ತುತ ಮತ್ತು ಭವಿಷ್ಯದ ಎಲ್ಲರಿಗೂ ಉತ್ತಮವಾದ ಸಂದೇಶವನ್ನು ಉತ್ತಮವಾಗಿ ಸ್ಕ್ರಿಪ್ಟ್ ಮಾಡಲಾಗಿದೆ
@vedavathik71852 жыл бұрын
🙏ತಾಯಿತಂದೆ🙏ಕಣ್ಮುಂದೆ ಇರುವ ದೇವರುಗಳು..💖💖💖 ಕಣ್ತುಂಬಿ ಬಂತು.. ಧನ್ಯವಾದಗಳು..
@nandeesha11242 жыл бұрын
Super madam
@budesljinigibudeshljinigi73452 жыл бұрын
ದೇವರು
@vk62892 жыл бұрын
*ಎಲ್ಲರ ಅಭಿನಯ ಅಮೋಘವಾಗಿದೆ, ದೊಡ್ಡಣ್ಣ ಸರ್,ಟೆನ್ನಿಸ್ ಕೃಷ್ಣ,ಬ್ಯಾಂಕ್ ಜನಾರ್ಧನ್ ಸರ್ ಕಾಮಿಡಿ ಸೂಪರ್👌 ಅಭಿಜಿತ್ ಸರ್ ಆಕ್ಟಿಂಗ್ ಸೂಪರ್ ❤👌*
@manjumg9905 Жыл бұрын
ಆಹಾ ಇಂತಹ ಸಿನಿಮಾ ನಾನು ಎಂದೂ ನೋಡಿರಲಿಲ್ಲ ಅದ್ಭುತವಾದ ಸಿನಿಮಾ
@manjunathac80312 жыл бұрын
ಕಲ್ಯಾಣ್ ಕುಮಾರ್ ಸರ್ ಅಭಿನಯ ಸೂಪರ್ ❤❤❤🌹🌹🌹🌹😘😍😍😍😍, ಮಿಸ್ ಯು ಸರ್.
@devarajdevu82392 жыл бұрын
ತಂದೆ ತಾಯಿನ ಎಲ್ಲರು ಚೆನ್ನಾಗಿ ನೋಡುಕೊಳ್ಳಿ 🙏 ಜೈ ಹಿಂದ್ ಜೈ ಕರ್ನಾಟಕ ಮಾತೇ 🙏
@virat19922 жыл бұрын
ಲಕ್ಷ್ಮಿ ಅಮ್ಮ ಕ್ಲೈಮ್ಯಾಕ್ಸ್ ಆಕ್ಟಿಂಗ್ ಅದ್ಭುತ... 🙏🙏🙏🙏
@devarajdevu82392 жыл бұрын
ಈ ಫಿಲಂಮ್ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ 😪
@hanumanthgowda35792 жыл бұрын
ನಮ್ಮಂಥಹ ಯುವಕರು ನೋಡಲೇ ಬೇಕಾದ ಸಿನಿಮಾ ಇದು🙏🏻🙏🏻🙏🏻
@Pavarstar2702 жыл бұрын
S Mahendra is great director 👏 👌 👍 🙌
@mahadeva42052 жыл бұрын
ಎಸ್ ಮಹೇಂದರ್ ಮೂವಿ.ಸೂಪರ್
@manimala3524 Жыл бұрын
ನಿಜಕ್ಕೂ ನಿಜಕ್ಕೂ ತಂದೆ ತಾಯಿ ಮೊದಲ ದೇವರು ಅಪ್ಪ ಅಮ್ಮನ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ I love you Amma Appa 6/3 /23 ಆದಷ್ಟು ಮಕ್ಕಳು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಅದ್ಭುತವಾದ ಮೂವಿ ಇದು
@chandinigowda29172 жыл бұрын
ಇದು ಕಥೆಯಲ್ಲ ಜೀವನ 😭😭
@nandeesha11242 жыл бұрын
Super thangi
@pallavipallavi16842 жыл бұрын
Edu jivanada kathe😞
@vinayamvinayam16502 жыл бұрын
Houdu spr
@vichankumar19052 жыл бұрын
ಹೌದು ಸಿಸ್ಟರ್ ಒಂದು ಮನೆಯಲ್ಲಿ ಅಣ್ಣ ತಮ್ಮ ಮದುವೆ ಆಗುವ ತನಕ ಚೆನ್ನಾಗಿರ್ತಾರೆ ಮದುವೆಯಾದ ಮೇಲೆ ಆಸ್ತಿಯ ಪಾಲು ಬಂದಾಗ ದೂರ ದೂರ ಆಗ್ತಾರೆ ಹಾಗೂ ಜನ್ಮ ಕೊಟ್ಟ ತಂದೆ ತಾಯಿಯನ್ನು ದೂರ ಮಾಡ್ತಾರೆ
@devarajdevu82392 жыл бұрын
ಇದು ಹಿಂದೆ ನಡೆಯುತಿದ್ದ ನೈಜ ಘಟನೆ
@sathishhr39932 жыл бұрын
ನಿಜವಾಗಲೂ ಈ ಫಿಲಂ ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು ಮನಸ್ಸಿಗೂ ತುಂಬಾ ನೋವಾಯಿತು ನಿಜ ಜೀವನದ ಒಂದು ತುಣುಕು
@VIKASNS-tu3vg Жыл бұрын
Amma e movie nodi appa amma yenu antha artha aguthe. Really good movie for all children's
@varalakshmi48543 жыл бұрын
ಸುಪರ್ ಮೂವಿ ಫ್ಯಾಮಿಲಿ ಎಲ್ಲಾ ನೋಡುವ ಮೂವಿ👌👌👌👌❤️♥️
@shrungarshrungar39722 жыл бұрын
Wow yentha movie edu excellent mindblowing cinema andre egirbeku
@manus86412 жыл бұрын
Clymax line super .S Mahendra sir direction and story and dailog super.... 🙏🙏
@khasimsandur2 жыл бұрын
Tumba dhanyavaadagalu sir, tumba dinadinda kaayita idde,e cinima gaagi, S ,mahendar sir,adbuta nirdesharu,🙏🙏🙏👌👌👌 , Kalyan kumar sir ,Laxmi, amma,adbuta natane,🙏🙏🙏👌👌👌, amezing singing,raajanna , Jai raajavamaha ❣️❣️❣️👌👌👌
@kumarkumarg7166 Жыл бұрын
Climax. Super❤❤❤❤. S. Mahendra. Sir. Direction. Super. Story super. Laxmi. Amma. Acting ❤❤❤❤❤👌👌👌👌👌
@devarajdevu82392 жыл бұрын
ತಂದೆ ತಾಯಿಯೇ ದೇವರು 🙏
@PavitraPavitra-g9uАй бұрын
Laxmi amma acting tumba admuta vagide...ellaru tumba channagi acting madidare..olleya kate igina makkalu e movie nodlebeku. ....e movie nodidre tumba alu barutte
@B.L3782 жыл бұрын
Saw Mahender sir's recent interview and came here to watch this mind-blowing movie.
@hariehsuperlyricshamsalekh22043 жыл бұрын
Super movie thumba dinadinda kaytha edde upload madiddakke hats off hamsabimani
@shruthishruthik62642 жыл бұрын
Aduke ಹೆಣ್ಣು ಮಕ್ಕಳು ಇರ್ಬೇಕು anodu
@prabhusannakambi61672 жыл бұрын
Nange ibbaru chinnadantha hennu makkalu 🙏
@babubabu-zw2yi2 жыл бұрын
Excellent Climax...no words!!!!!!!!!!!!!!!
@shwethashwetha76893 жыл бұрын
Hatts of to you Laxmi amma for superb acting
@asaj-id6je2 жыл бұрын
ಹೃದಯ ವಿದ್ರಾವಕ ಚಲನಚಿತ್ರ 🥺🥺
@tejpoonachaarathipoonacha93692 жыл бұрын
Super acting Laxmi mam nd Kalyan sir miss u sir 😭🙏tumba emotional movie inta makalu yarigu beda yella actors super agi acting madidare 🙏🙏💖💖💖💐🤝
@chaithram9162 Жыл бұрын
2023 watching 👀 every children s respect 🙏 our parents
@pallavin17772 жыл бұрын
tumbanee ista aaytu ee movie,👌👌👌👌💕💜💖💋,, alu barutte ee movie nodtidree😭😭😭😭
@nandinithalagavara21432 жыл бұрын
Ethara makkalu yava thaigu beda 😭😭😭😭😭😭😭😭😭🙏🙏🙏
@deepas48943 жыл бұрын
Tq so much upload this movie 🙏🙏
@sundarashwini3707 Жыл бұрын
Yentha movie entha movie egina generation avru nodabelu yela award e moviege kottru kammine
@umeshrajahuli641411 ай бұрын
Super movie
@manis1252 жыл бұрын
No Words To Say ❤️😥😥😥😥😥😥Parents Love is World's Greatest and Pure Love
@andahniandahni38352 жыл бұрын
Brother I'm waiting for hettavaru movie thank you so much brother 😍😍😍😍😍😍😍😍😍😍😍😍😍😍
@creative_psyche80462 жыл бұрын
Same happened in my grandmother and grand fathers life.today they are not in this world .
@shivashankararadhya36392 жыл бұрын
Entha movie lotta s mahendar sir ge hands up
@sgswamy65152 жыл бұрын
ಮನ ಕುಳುಕುವ ಮೂವಿ ❤️
@rajiya59332 жыл бұрын
Super🙏🙏🙏🙏🙏 movie 😭😭😭😭😭laxmi mam so buttifull Acatting miss you kalyaan kumar sir