ಯಾರಾದರೂ ಇಪ್ಪತ್ತಕ್ಕಿಂತ ಹೆಚ್ಚು ಬಾರಿ ಕೇಳಿದವರು ಇದ್ದೀರಾ ನನ್ನಂತೆ...... ನಾನಂತೂ ತುಂಬಾ ಕಾತರದಿಂದ ಕಾಯುತ್ತ ಇದ್ದೆ ಈ ಹಾಡಿಗಾಗಿ..
@darshann33 ай бұрын
Keyyoke kemme illad soolemaga ninu
@prabhakarnarayanareddy95923 ай бұрын
More than 100 times
@nagaraji83863 ай бұрын
S 100 sari kelini
@incrediblejourneywithshiva45183 ай бұрын
Nanu aste brother
@rashmiem34393 ай бұрын
❤V❤ VV v@@nagaraji8386
@shilpak32733 ай бұрын
ಈ ಸಾಂಗ್ ಗೋಸ್ಕರ ಎಷ್ಟು ದಿನದಿಂದ ಕಾದಿದೆ..... Thank u.... ಎಂತ ಒಳ್ಳೆ ಹಾಡು.... movie theatre ಲಿ ಈ ಸಾಂಗ್ ಕೇಳಿ ಮೈ ರೋಮಾಂಚನ ಆಯಿತು.... I❤️❤️❤️❤️this song
@keerthishadiga22452 ай бұрын
Nanu kayithidde
@praveenapravi24082 ай бұрын
E song eshtu ಸಲ ಸರ್ಚ್ ಮಾಡಿದ್ರು ಬಿಟ್ಟಿತ್ತಿಲ್ಲ ಕೊನೆಗೂ ನೋಡಿ kelli ಫ್ಲಾಟ್ ಆಗೋದೇ ri👌💥
@raveendraadur74082 ай бұрын
Hub
@garun1088Ай бұрын
Nija
@nagarajanagu895614 күн бұрын
😊p
@Attitude_queen123-f8e3 ай бұрын
ಒಂದಕ್ಕಿಂತ ಹೆಚ್ಚು ಬಾರಿ ಕೇಳಿದವರು ❤️
@NateshPriyaАй бұрын
ನಾನು ಒಬ್ಬ
@kichhaboss374223 күн бұрын
ನಾ ಕೇಳಿದ್ದು ನನಗೆ ನೆನಪಿಲ್ಲ ಪ್ರತಿ ದಿನ 20 ಟೈಮ್ಸ್ kelatini🥰
@suneelbidare171311 күн бұрын
😊😊😊😊😊
@sandeepkumar195363 ай бұрын
ಕೃಷ್ಣO ಪ್ರಣಯ ಸಖಿ ❤️❤️ All time Musical Blockbuster After ಮುಂಗಾರುಮಳೆ❤️ ಎಲ್ಲಾ ಹಾಡುಗಳು ಅತ್ಯದ್ಭುತ ಅನ್ನೋರು ಲೈಕ್ ಮಾಡಿ... ❤️👌
@manjunathgobbani3 ай бұрын
ಇದು ಸ್ವಲ್ಪ ಓವರ್ ಆಯ್ತು ಸಂದೀಪ್. ಕೃಷ್ಣಮ್ ಪ್ರಣಯ ಸಖಿ average movie ಅಷ್ಟೇ. ಗಣೇಶ್ ಟಾಪ್ 10 ಮೂವೀಸ್ ಅಲ್ಲಿ ಒಂದು ಅನ್ನಬಹುದು.
@dilipraaj11403 ай бұрын
Even I also feel the same in theatet because mungarumale and this movie both also Curiosity starts from song only in 2024 a family Entertainment movie has came with no jeolous 🎉
@b2subbu3 ай бұрын
@@manjunathgobbanimusic yaste illa nimge
@manjunathgobbani3 ай бұрын
@@b2subbu Khandita olle Music taste ide nange subbu avre.. But jana Krishnam pranaya sakhi movie na over rate madtidare. Idu average movie aste.. Mix masala concept. But songs tumba chenagide, nangu gottide👍
@RajeshNaykal3 ай бұрын
Niv Bari 20 . Nan dinakke 2 times kele keltini bro
@suhasjadhav52833 ай бұрын
Ganesh acting + Sonu Nigam voice = pleasure for any Kannada movie audience. Krishnam Pranya Saki film all songs are wonderful
@AnikaRahman-xh9wc3 ай бұрын
Absolutely
@FeelTheLyrics3 ай бұрын
ಈ ಸಿನಿಮಾದ ಎಲ್ಲಾ ಹಾಡುಗಳು ಚೆನ್ನಾಗಿವೆ. ಆದ್ರೆ ಈ ಹಾಡು ಅಂದ್ರೆ ತುಂಬಾ ಇಷ್ಟ😊
@dboss23123 ай бұрын
ಇದು ಹಾಡು ದ್ವಾಪರಗಿಂತ ಚೆನ್ನಾಗಿದೆಯಾ ಅನ್ನುವರು ಲೈಕ್ ಮಾಡಿ
@HR-CreatАй бұрын
ಸೂಪರ್ ಹಾಡು
@ShruthiShrinivas-d5j24 күн бұрын
Yes I heard 100+
@lohithshetty-k6b15 күн бұрын
❤👌
@chandracahndu94493 ай бұрын
E songs ನ ಎಷ್ಟು ಸಲ ಕೇಳಿದಿನೊ ನನ್ಗೆ ಗೊತ್ತಿಲ್ಲ ಅಧ್ಬುತ ಸಾಹಿತ್ಯ. ಅದರಲ್ಲಿ ಒಂದು ಸಣ್ಣ ಪದಪುಂಜ ಪ್ರೀತಿ ಹೇಗೆ ಹೇಳುತ್ತಾರೋ ಜಾಗದಲ್ಲಿ ಹೋಗಬೇಕು ಪಾಠಕಾಗಿ ಅವರಲ್ಲಿ .. ಎನ್ ಸಾಹಿತ್ಯ ಗುರುಗಳೇ ನಿಮ್ಮದೂ....
@babyphotoshoot902 ай бұрын
Howda e particular line tumba chenagide... Lyrics + sonu sir ❤️
@SunilKumar-cm9yr25 күн бұрын
0:49
@naveen73318 күн бұрын
Madura swagat
@sunilrkakkasageri5085Ай бұрын
ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ❤❤ ಹೇ ಧರಣಿ ಆವಿ ಕಳಿಸಿ ತಿಳಿಸಿ ಕೊಡುವೆ ಆಸೆಯಾ💝 ನಾ ತಿಳಿಯೆ ತಿಳಿಸೋ ಬಗೆಯಾ ಪ್ರೀತಿ ಹೇಗೆ ಹೇಳುತಾರೋ ಜಗದಲಿ ಹೋಗಬೇಕು ಪಾಠಕಾಗಿ📖 ಅವರಲಿ ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ ಎದುರು ನಡೆದು ಗಮನ ಸೆಳೆಯಲೆ ? ಮರೆತ ಕವಿತೆ ನೆನಪು ಮಾಡಲೆ ? ಮೊದಲು ಒಲವ ನಾನೆ ಹೇಳಲೇ? ಏನು ಮಾಡಲಿ ? ಬೊಗಸೆ ಹಿಡಿದು ನಗುವ ಕೇಳಲೆ ? ಎದೆಯ ಬಗೆದು ಒಲವ ತೋರಲೆ ? ಕೊನೆಯ ತನಕ ಜೊತೆಯ ಬೇಡಲೆ ? ಹೇಗೆ ಹೇಳಲಿ ? ಓ…ಮುಂಗೈಯನು ಚಾಚಲೇನು ? ಮುಂದಾಗಲೇ ಬೇಕು ನೀನು ಹಾ..… ಹೂವನ್ನು🌹 ನಾ ನೀಡಲೇನು ? ಹೂಂ ಅನ್ನಲೇಬೇಕು ನೀನು ಹೇ… ಆಚೆ ಯಾಕೋ ಧಾರೆಯಾಗಿ ಬರದಿದೆ ಗೌಪ್ಯವಾಗಿ ಸೌಮ್ಯವಾಗು ಇರದಿದೆ ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ ಹೇ ಧರಣಿ🌍 ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ ಭಾಷೆ ಮರೆತ ಮೂಕ ಕೋಗಿಲೆ ಅದಕೆ ತುಟಿಯ ಸನ್ನೆ ಕಲಿಸಲೆ ? ಮಿಡಿವ ಹೃದಯ❣️ನಿನಗೆ ಎನ್ನಲೇ? ಮುದ್ದು ಮಾಡುತಾ… ಕನಸುಗಳಿಗು ಕಣ್ಣು ತೆರೆಯಲೇ? ಬೆಳಕಿಗೊಂದು ಬಣ್ಣ ಬಳಿಯಲೆ ? ಪುನಃ ಪುನಃ ಕೂಗಿ ಹೇಳಲೇ ? ಮಧುರ ಸ್ವಾಗತ… ಓಓಓ ಮೊಗ್ಗಾಗಿಯೇ ಕಾದೆ ನಾನು ಮುಂಜಾವಿನ ಪ್ರೀತಿಗಾಗಿ ಓ…ಸೂರ್ಯೋದಯಾ🌄 ಆಗಲೇನು ? ತಂಗಾಳಿಯ ಸ್ಪರ್ಶಕಾಗಿ ಈ ಒಲುಮೆ ಒಳಗೇ ಚಿಲುಮೆ ಹೇ…ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು ಹೇ ಗಗನ ಮಳೆಯಾ🌦️ ಹರಿಸಿ ತಿಳಿಸೇ ಬಿಡುವೆ ಪ್ರೀತಿಯಾ ಹೇ ಧರಣಿ🌍 ಆವಿ ಕಳಿಸಿ ತಿಳಿಸೀ ಕೊಡುವೆ ಆಸೆಯಾ❤❤❤❤❤
@sathishakk87393 ай бұрын
ದ್ವಾಪರ ಸಾಂಗ್ ಅದಕ್ಕಿಂತ ತುಂಬಾ ಉತ್ತಮವಾಗಿದೆ ಅದ್ಭುತ ಸೂಪರ್❤
Beautiful writer and singer and Direction, With lovely Heroine...
@Dailyvillegeupdate3 ай бұрын
Sonu nigam avra voice idre ನಮ್ಮ ಗೋಲ್ಡನ್ ಸ್ಟಾರ್ ಅವರಿಗೆ ಚೆಂದ❤😊
@iam.deepak_kp3 ай бұрын
Sonu Nigam voice 💖🤩
@marulasiddanagoudakn52013 ай бұрын
Our gani is back 🎉🎉🎉
@viresh.madakarimattur7044Ай бұрын
ಎಷ್ಟು ಸಾರಿ ನೋಡಿದರೂ ಇನ್ನು ಇನ್ನು ನೋಡಬೇಕು ಅನಿಸುತ್ತೆ ತುಂಬಾ ಚೆನ್ನಾಗಿ ಇದೆ ಈ ಸಾಂಗ್🎉❤
@sridhardon61723 ай бұрын
All Time Fvrt Song ❤️ Amazing Lyrics..... ❤ Soulful Voice..........❤
@mithuntrishul2 ай бұрын
Hee movie alli best song
@rakeshyrocky367229 күн бұрын
ಬೆಸ್ಟ್ ಒನ್ ಗೋಲ್ಡನ್ ಸ್ಟಾರ್ ಗಣೇಶ್ ಸಾಂಗ್ ಇನ್ ಕನ್ನಡ ಇಂಡಸ್ಟ್ರೀ ❤🎉🎉
@Sridhara.m.s.11 күн бұрын
ಈ ಸಾಂಗ್ ಬರೆದ ನಾಗೇಂದ್ರ ಪ್ರಸಾದ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
@shimaans40213 ай бұрын
Super song ❤ Sonu Nigam voice 🫶 Song lyrics 💘
@shashikirangoldenstar21623 ай бұрын
My favourite hero song... Wondeful visual treat and hearing treat... ❤🎉
@siddeshkumar67542 ай бұрын
Dr nagendra prasad sir.. Assset to kannada..awsome lyrics🎉😍
@akarshj8073 ай бұрын
Thanks for uploading ❤
@RAAVANRavan-yt5sf2 ай бұрын
🥰🥰
@VeenaHiremath-dr3uq2 ай бұрын
S❤ ex tb ws,gd@@RAAVANRavan-yt5sf
@Kagalikontu2 ай бұрын
ಅರ್ಜುನ್ ಕೆ ಅರ್ಜುನ್ ❤
@GeetaHadapad-po5qrАй бұрын
Ppppppl Llppp Pllppppllpppplppppppppppppppppppppppppppppppppppppppppppppppp P Lppppppppppppppppppppppppppppppppppppp Lpplll Ppp Ppppppppppppppplllpplpppppppppppplpppppplpplplpp Pll Pppp@@Kagalikontu
@ponnuzlj60763 ай бұрын
Thank you for uploading... what a song ❤❤❤loved.. Ganesh sir ❤❤❤
@sandeepym28093 ай бұрын
Placing of this song in the movie is really Fantabulous!! What a feeling 💜
@LuckyLikeshYash3 ай бұрын
Best Experience In Theatre ❤🔥
@ishashi13Ай бұрын
When everything goes in perfect way we get songs like this ✨🤌❤️🔥 Music - Singers - Lyrics - and picturisation 🔥🔥 The most beautifully picturised song ❤
@ssk323 ай бұрын
ಬಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿದೆನು ❤
@SiddappaDoddur453 ай бұрын
ನಾನು ಥಿಯೇಟರ್ ಅಲ್ಲಿ 3 ಸಲ ನೋಡಿದೀನಿ 😊
@NIROOP_JAIN073 ай бұрын
Same
@ashwinirn16729 күн бұрын
Nan 2 times nodidini
@tharunchinni14783 ай бұрын
Very meaningful Song and True lover's Understand this song meaning Melody king sonu nigam sir and Ganesh sir combination always magical songs ❤❤❤
@MALLAYYAH-kh5br2 ай бұрын
ಅವರ ಅಭಿನಯಕ್ಕಿಂತ ನಿಮ್ಮ ಅಭಿನಯವೇ ಸುಂದರ ಅತಿ ಸುಂದರ
@tippannasangavikar52543 ай бұрын
Thanks for Uploading this Beautiful Evergreen Song❤❤❤❤❤💐💐
@Aadi-as4uo1zc4t3 ай бұрын
Este varsha adru ee song keltini annovru like madi
@Yashaswini.Dasmapur3 ай бұрын
Release agirode ee varsha
@Clmeyourdady3 ай бұрын
😂😂🎉🎉@@Yashaswini.Dasmapur
@RavikiranS-t6v24 күн бұрын
E song ge peelings berene bro
@raghuraag..58732 ай бұрын
ಗಣೇಶ್ ಸರ್ ಮೂವಿ ಹಾಡುಗಳು ಫೇಮಸ್ ಇರತಾವೆ.. ಕಿವಿಗೆ ಕೇಳಲು ಇಂಪಾಗಿ ಇರತಾವೆ..❤❤✨✨❤️❤️
@AshwiniMeti-sz6is2 ай бұрын
Movie is fantastic. Ganesh is looking so handsome in movie.. his smile look awesome.. movie super hit.. sadhu and kuri comedy also wow❤
@amarshekar77442 ай бұрын
Realy Behind the Hero the Magician AJ i salute to him for beautiful creation❤🎉❤
@Ganesh001-gq8bw3 ай бұрын
upload ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ❤️
@mohanponnappa113 ай бұрын
Addicted. ❤ Frm Coorg ❤️
@HrishikeshLochan3 ай бұрын
I am from Virajpet
@RanjithKumar-wj2py2 ай бұрын
ಸೂಪರ್ ಸಾಂಗ್ ಸೂಪರ್ ಮೇಕಿಂಗ್ ,ಅಲ್ ದಿ ಬೆಸ್ಟ್ ಕಾಮಿಡಿ ಕಿಂಗ್ ಕೋಮಲ್ ಸರ್❤️👌👌👌👌🤝🤝🤝🤝💐💐💐
@shankar43783 ай бұрын
ಸೋನುನಿಗಮ್ +ಗಣೇಶ್ +ಮ್ಯೂಸಿಕ್ ❤💯✌️ಕಂಬಿನೆಷನ್ 💯
@manjunathmanj4204Ай бұрын
Best music director 2024 Arjun janya 😊...
@trilokhiremath68073 ай бұрын
Big applause for Arjun janya sir ❤
@vinayakan69083 ай бұрын
ಇದು ನನ್ನ ಫೇವರಿಟ್ ಸಾಂಗ್ 😊😊
@deepsdeeps281121 күн бұрын
ಭಾನು ಭೂಮಿ ಹೇಳುವಾಗ ಒಲವನು ನಾನು ಮಾತ್ರ ಮೂಕನಾಗಿ ಉಳಿವೆನು🙈❤
@Prithampujari-sr1tn3 ай бұрын
ಜೈ ಗೋಲ್ಡನ್ ಬಾಸ್ 💓🔥🔥🔥
@shivarajms114313 күн бұрын
What a film ❤❤❤ Fantastic ❤❤❤
@ullasraj14403 ай бұрын
After dwapara and chinamma this song stand next to them ❤❤
@PadmaV-du9ie2 ай бұрын
Love at frist sight with this song ❤,, sonu nigam and chinmayi sripada beautiful voices ❤❤🎉
@sushmadoll73672 ай бұрын
ನಮ್ ಅಮೂಲ್ಯ ಹೀರೋಯಿನ್ ಆಗಿದ್ರೆ ಸೂಪರ್ ಆಗಿ ಇರ್ತಿತ್ತು❤
@raghavendrams157613 күн бұрын
Fantastic film❤❤❤
@ramcherrycherry31773 ай бұрын
Lyrics ಅದ್ಭುತ....Voice ಅತ್ಯದ್ಭುತ👌🏻
@namrathaevanjaline44343 ай бұрын
After many years, such good songs are given to sandalwood. The female voice is so melodious ❤
@nitheshnayakv3 ай бұрын
Let's make the underrated song top rated......Like ❤