Technically ok, working capital. .. total project cost will be. ...
@lavakumaraclava54503 жыл бұрын
Okay, but Rural areas citizens economic position? ! ! please think about it, please suggest us
@lavakumaraclava54503 жыл бұрын
Technical issues are okay
@lavakumaraclava54503 жыл бұрын
Neevu electronic city. ....OK. ...What about economic position of rural areas citizens? ! Is it possible from us? ? Returns to get investment. ...
@chiranjeevichiru38593 жыл бұрын
Bro ivag cost high ide steel.
@ambalegp68093 жыл бұрын
Amount total yast agutte sir
@basus90633 жыл бұрын
ಅಣ್ಣಾ ತುಂಬಾನೇ ಚೆನ್ನಾಗಿ ವಿವರಣೆ ಕೊಡ್ತಿದ್ದಿರೀ. ಎಲ್ಲವೂ ಪೂರ್ತಿಯಾಗಿ ಮುಗಿದ ನಂತರ 1 ಹಾಳೆಯಲ್ಲಿ ಬರೆದು ಎಲ್ಲವನ್ನೂ ನೀಟಾಗಿ ಈ ವೀಡಿಯೊ ಹೇಗೆ ಮಾಡಿದಿರಾ ಹಾಗೇನೇ ಬರಿ ಹಾಳೆ ನೋಡಿದರೆ ಶೆಡ್ ಪೂರ್ತಿ ಕಣ್ಣಮುಂದೆ ಬರತ್ತೆ ಆ ಥರಾ ಒಂದೇ ಒಂದು ವೀಡಿಯೊ ಮಾಡಿ, ಸ್ವಲ್ಪ ಸ್ಪೀಡಾಗಿ ಇರ್ಲಿ. ಯಾಕಂದ್ರೆ ಈ ರೀತಿ ಯಾರೂ ಕೂಡಾ ವೀಡಿಯೊ ಮಾಡಿರ್ಲಿಲ್ಲಾ ನಿಮ್ಮ್ ಪ್ರಯತ್ನವೂ ತುಂಬಾ ಚೆನ್ನಾಗಿದೆ ನಿಮಗೆ ಶುಭವಾಗಲಿ. ನಿಮ್ಮ ಪ್ರೀತಿಯ ಸ್ನೇಹಿತ.........
@NaveenKumar-bc6le3 жыл бұрын
ದಯವಿಟ್ಟು ಕ್ಷಮಿಸಿ ಒಂದೇ ವಿಡಿಯೋದಲ್ಲಿ ಎಲ್ಲವನ್ನು ತೋರಿಸಲು ಸಾಧ್ಯವೇ ಇಲ್ಲ ಬೇಗ ಬೇಗ ತೋರಿಸಿದರೆ ಎಲ್ಲರಿಗೂ ಅರ್ಥವಾಗುವುದಿಲ್ಲ ಆದ್ದರಿಂದ ನಾನು ಹಂತಹಂತವಾಗಿ ನಿಧಾನವಾಗಿ ತಿಳಿಸುತ್ತಿದ್ದೇನೆ ನೀವು ನನಗೆ ತಿಳಿಸಿದ ಹಾಗೆ ಒಂದು ದಿನ ನೇರವಾಗಿ ಯೂಟ್ಯೂಬ್ ಮುಖಾಂತರ ಬರುತ್ತೇನೆ ಆ ದಿನ ನಿಮಗೂ ಹಾಗೂ ಈ ಕರ್ನಾಟಕದ ಪ್ರತಿಯೊಬ್ಬರಿಗೂ ನೇರವಾಗಿ ಪ್ರತಿಯೊಂದು ತಿಳಿಸಿಕೊಡುತ್ತೇನೆ ದಯವಿಟ್ಟು ನನ್ನಿಂದ ಯಾವುದಾದರೂ ಮಿಸ್ಟೇಕ್ ಆಗಿದ್ರೆ ದಯವಿಟ್ಟು ಕ್ಷಮಿಸಿ. ನಿಮ್ಮ ಮತ್ತು ನಿಮ್ಮ ಸ್ನೇಹಿತರ ಸಹಾಯ ಅಗತ್ಯ ದಯವಿಟ್ಟು ನನ್ನ ನನ್ನ ವಿಡಿಯೋವನ್ನು ನೋಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ ಹಾಗೂ ದಯವಿಟ್ಟು ನಿಮ್ಮಲ್ಲಿ ವಿನಂತಿಸುತ್ತೇನೆ ಸಬ್ಸ್ಕ್ರೈಬ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ ಮತ್ತು ಈ ನಂಬರ್ಗೆ ನಿಮ್ಮ ವಾಟ್ಸಪ್ ನಂಬರ್ ಅನ್ನು ಕೊಡಿಸಿ ಎಲ್ಲರಿಗೂ ನಾನು ಲೈವ್ ಬರುವ ದಿನ ನಿಮಗೆ ವಾಟ್ಸಪ್ ಮಾಡುತ್ತೇನೆ ಇಂತಿ ನಿಮ್ಮ ನವೀನ್ಕುಮಾರ್ 999. (9740222333)
@basus90633 жыл бұрын
@@NaveenKumar-bc6le ಕ್ಷಮೆ ಕೇಳೋಕೆ ಏನಿಲ್ಲ ನಿಮ್ ಕೆಲಸ ತುಂಬಾನೇ ಚೆನ್ನಾಗಿದೆ ಮುಂದುವರೆಸಿ ಶುಭವಾಗಲಿ.
@user-yv3fy3vg9s3 жыл бұрын
How much sqft cost
@NaveenKumar-bc6le3 жыл бұрын
Steel rate UP appraisement rate.1100000/-to 1200000