Рет қаралды 4,464
#police #case #foglamp #fighting #scam #kannada
ನಾನು ನಮ್ಮ ಕರ್ನಾಟಕ ಪೊಲೀಸ್ ಅವರ ಮೇಲೆ ತುಂಬಾ ಗೌರವ ಇದೆ ಆದರೆ ನಮಗೆ ಈ ಘಟನೆ ಆದಮೇಲೆ ತುಂಬಾ ಬೇಜಾರು ತಂದಿದೇ
ಇಲ್ಲಿ ಯಾವುದೇ ದ್ವೇಷ ಅಥವಾ ದುರಹಂಕಾರದ ಮಾತುಗಳು ನಾವು ಮಾತಾಡಿಲ್ಲ
ಆದ್ರೆ ಪ್ರತಿಬಾರಿ ನಮ್ಮ ಬೈಕೆರ್ಸ್ ನ ಟಾರ್ಗೆಟ್ ಮಾಡುವುದು ಎಷ್ಟು ಸರಿ
Fog Lamps ಇಲ್ಲದೆ ನಾವು ಹೇಗೆ ರಾತ್ರಿ ಬೈಕ್ ಚಾಲನೆ ಮಾಡುವುದು
ನನ್ನ ಕಳಕಳಿಯ ಮನವಿ ನಮ್ಮ ಕರ್ನಾಟಕದ RTO, ಟ್ರಾಫಿಕ್ ಪೊಲೀಸ್ ಅವರಿಗೆ ಆದಷ್ಟು ಈ ನಡಿದಿರುವ ಘಟನೆ ಮೇಲೆ ಗಮನ ಹರಿಸಿ
MALE MANE FARMSTAY
Near veterinary clinic, car street, opposite Venugopalaswamy Temple, Agumbe, Karnataka 577411
maps.app.goo.g...
Ph: +919343360010