No video

ಹಿಂದೂ ಧರ್ಮಕ್ಕೆ ಬರೋರನ್ನ ಬೇಡ ಅಂತೀರಾ..? Discussion On Anti-Conversion Bill | Part 5

  Рет қаралды 108,888

Public TV

Public TV

Күн бұрын

ಹಿಂದೂ ಧರ್ಮಕ್ಕೆ ಬರೋರನ್ನ ಬೇಡ ಅಂತೀರಾ..? Discussion On Anti-Conversion Bill | Part 5
#PublicTV #AntiConversionBill
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZbin At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZbin: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 368
@ratnakarapaika6672
@ratnakarapaika6672 2 жыл бұрын
ಒಂದು ಧರ್ಮದಲ್ಲಿ ಹುಟ್ಟಿದ ವ್ಯಕ್ತಿ ಒಂದು ಪ್ರಶ್ನೆ ಮಾಡುವುದಕ್ಕಿಂತ ಮೊದಲು ನನ್ನ ಧರ್ಮ ಯಾವುದು ಎಂದು ಆಲೋಚಿಸಿ ಮತ್ತೆ ಮಾಧ್ಯಮಗಳು ಪ್ರಶ್ನೆ ಹಾಕಬೇಕು
@vijaykumarmuninagappa1124
@vijaykumarmuninagappa1124 2 жыл бұрын
ಎಲ್ಲಾ ಧರ್ಮಗಳು ಒಂದೇ ಅದುವೆ ಮಾನವಧರ್ಮ ಹಿಂದೂ ಮುಸ್ಲಿಂ ಕ್ರೈಸ್ತ ರೆಲರೂ ಒಂದೇ ಭಾರತ ಮಂದಿರ ಅದುವೇ ಭಾರತ ದೇಶಕ್ಕೆ ಸುಂದರ
@nagarajk2042
@nagarajk2042 2 жыл бұрын
, ಮನೆಯಲ್ಲಿ ಒಳ್ಳೆಯ ವಾತಾವರಣ ಇದ್ದರೆ ಯಾಕೆ ಮನೆ ಬಿಟ್ಟು ಹೊರಗೆ ಹೋಗ್ತಾರೆ?
@Newera2047
@Newera2047 2 жыл бұрын
ಎಲ್ಲ‌ರ‌ ಮ‌ನೆ ದೊಸೆನು ತೂತೆ...ಎಲ್ಲ‌ರ‌ಮ‌ನೆ ಯ‌ಲ್ಲು ಬಿನ್ನ‌ಬಿಪ್ರಾಯ‌ಗ‌ಳು ಇದ್ದ‌ದ್ದೆ ಆಗ‌0ತ‌ ಒ0ದುಧ‌ರ್ಮ‌ದ‌ ಮೇಲೆ ಇನ್ನೊ0ದು ಧ‌ರ್ಮ‌ದ‌ವ‌ರು ನ‌ಡೆಸುವ‌ ಈ ದ‌ಬ್ಬಾಳಿಕೆ ನಿಲ್ಲ‌ಬೇಕು
@lohithlohith7025
@lohithlohith7025 2 жыл бұрын
First ninu ollevanu aagi iru badkulike dharma bekilla nanna hindu dharma dalli yaavde kettddu illa e matanthara annodu ondu shadyantra aste
@nagendraalucky7041
@nagendraalucky7041 2 жыл бұрын
ಪವಿತ್ರ ಹಿಂದು ಧರ್ಮ 🦁🦁🐯🐯
@aan8811
@aan8811 2 жыл бұрын
This is hindu County, accept this fact. If u don't want to accept then get lost
@nidarshnidhu9354
@nidarshnidhu9354 2 жыл бұрын
Yeppa that is 'country' not county...first do correct spelling..
@imranmangalore2668
@imranmangalore2668 2 жыл бұрын
@@nidarshnidhu9354 😂👍👍
@shareenrao4919
@shareenrao4919 2 жыл бұрын
Don’t bother about English spelling mistake he is born to Indian father , he is not born to Mughals or British
@monkold-sd6lm
@monkold-sd6lm 2 жыл бұрын
@@shareenrao4919 suuuuper answer.
@samir_aaish9552
@samir_aaish9552 2 жыл бұрын
Dont be pataki ravi.. 😀😀😀
@channukori1843
@channukori1843 2 жыл бұрын
ನಮ್ಮ ಅವರು ಹೇಗೆ ಒಂದು ಚಾನೆಲ್ ಬಿಟ್ಟು ,ಬೇರೆ ಚಾನೆಲ್ ಗೆ ಯಾಂಕರ್ ಆಗಿ ಬರುವರೋ ಅದೆ ರೀತಿ ಬೇರೆಯವರು ಹಿಂದೂ ಧರ್ಮಕ್ಕೆ ಬರುತ್ತಾರೆ.
@Newera2047
@Newera2047 2 жыл бұрын
ಈಗ‌ಲು ನಿಜ‌ವಾಗಿಯು ಆ ಧ‌ರ್ಮ‌ವ‌ನ್ನು ಇಷ್ಟ‌ಪ‌ಟ್ಟು ಹೋಗುವುದ‌ನ್ನ‌ ನಿಶೇದಿಸಿಲ್ಲ‌ ಈ ಮ‌ಸೂದೆಯ‌ ಮುಖ್ಯ‌ ಉದ್ದೇಶ‌ ಅಡ್ಡ‌ದಾರಿಯ‌ ಮೂಲ‌ಕ‌ ಕ‌ಳ್ಳ‌ತ‌ನ‌ದ‌ ಮ‌ತಾ0ತ‌ರ‌ /ಹಿ0ಬಾಗಿಲಿನ‌ ಮ‌ತಾ0ತ‌ರ‌ ನಿಲ್ಲಿಸೋದು ಒ0ದು ಭ‌ಲಾಡ‌ ಧ‌ರ್ಮ‌ ಇನ್ನೊ0ದು ಧ‌ರ್ಮ‌ದ‌ ಮೇಲೆ ದ‌ಬ್ಬಾಳಿಕೆ ಮಾಡಿ ಸೆಳೆಯುವುದ‌ನ್ನ‌ ನಿಲ್ಲಿಸೋದು 2ನೇಯ‌ದು ಒಮ್ಮೆ ಧ‌ರ್ಮ‌ ಬ‌ದ‌ಲಾಯಿಸಿದ‌ ವ್ಯ‌ಕ್ತಿಗೆ ಮೂಲ‌ ಧ‌ರ್ಮ‌ದ‌ಲ್ಲಿ ಸಿಗುತ್ತಿದ್ದ‌ ಸ‌ವ‌ಲ‌ತ್ತುಗ‌ಳ‌ನ್ನ‌ ನಿಲ್ಲಿಸುವುದು
@arunsuvarna7003
@arunsuvarna7003 2 жыл бұрын
ಕೆಲವರಿಗೆ ಅವರು ಹಿಂದು ಅಂತ ಈಗ ಅಂದರೆ 2014.ರ.ನಂತರ ಗೊತ್ತಾಗಿದೆ ಆದರೆ ನಾನು ಹಿಂದು ಅಂತ 59 ವರ್ಷ ಮೊದಲೆ ನನಗೆ ಗೊತ್ತಿತ್ತು
@Newera2047
@Newera2047 2 жыл бұрын
🤣ಅರುಣ್ ಬ‌ಡಿಗೇರ್ ಲಾಜಿಕ್ಕೆ ಇಲ್ಲ‌ದ‌ ನಿನ್ನ‌ ಮೂರ್ಖ‌ ಪ್ರ‌ಶ್ನೆಗ‌ಳ‌ನ್ನ‌ ಕೇಳಿ ನ‌ಗೆ ಪಾಟಿಲಿಗೆ ಈಡಾಗ‌ಬೇಡ‌ 😀
@Munnamunna-ej7kl
@Munnamunna-ej7kl 2 жыл бұрын
A pk chuppa karo
@sureshkenchappa9813
@sureshkenchappa9813 2 жыл бұрын
E badiger bogale daasa
@Newera2047
@Newera2047 2 жыл бұрын
@@Munnamunna-ej7kl chappali 😀
@anandba9210
@anandba9210 2 жыл бұрын
Excellent father 👌
@Newera2047
@Newera2047 2 жыл бұрын
ಯಾವ‌ಧ‌ರ್ಮ‌ಕ್ಕು ಬೇಕಿದ್ದ‌ರು ಹೋಗ‌ಬ‌ಹುದು ಯಾವ‌ಧ‌ರ್ಮ‌ಕ್ಕು ಸ‌ಹ‌ ಬ‌ರ‌ಬ‌ಹುದು
@pundalikrm6726
@pundalikrm6726 2 жыл бұрын
ಬಡಿಗೇರ ಸರ್ 👌
@hinduswastika9754
@hinduswastika9754 2 жыл бұрын
Anti conversion bill is seriously needed in Karnataka and all part of india
@chakrapanisn2823
@chakrapanisn2823 2 жыл бұрын
Olaya kalasa supper
@anjaniputra5078
@anjaniputra5078 2 жыл бұрын
ಹಿಂದೂ ಧರ್ಮದಲ್ಲಿ ಹುಟ್ಟೋದಕ್ಕೆ ಪೂರ್ವಜನ್ಮದ ಪುಣ್ಯ ಇರಬೇಕು 🙏🙏🙏🚩🚩
@sinchanamr3249
@sinchanamr3249 2 жыл бұрын
ಯಾವ ಪುಣ್ಯ ನೋ ಜನರ ಜೀವನ ಕಾಲ ಕಸ್ಸಲಿಂತ ಕಡೆ ಯಾಗಿದೆ
@anjaniputra5078
@anjaniputra5078 2 жыл бұрын
@@sinchanamr3249 ಏನು ಕೊರತೆಯಾಗಿದೆ ನಿನಗೆ???( ಪ್ರಾಪಂಚಿಕ ಸುಖಬೋಗ ಕಳೆಯಲು ಒಂದು ಜೀವನ ಸಾಕಾಗುದಿಲ್ಲ, ಅದಕ್ಕೆ ಆದ್ಯಾತ್ಮಕ್ಕೆ ಬನ್ನಿ ನಿಮಗೆ ಎಲ್ಲಾ ತಿಳಿಯುತ್ತದೆ)
@anjaniputra5078
@anjaniputra5078 2 жыл бұрын
@@sinchanamr3249 ಪ್ರಾಪಂಚಿಕ ಸುಖ ಅನುಭವಿಸಲು ಏಷ್ಟು ಕಾತುರವಾದ್ದಿಯಾ, ಅಷ್ಟು ಪ್ರಪಂಚದ ದುಃಖಕ್ಕೆ ಪರಿಹಾರ ಕಂಡು ಹಿಡಿಯಲು ಸಾಧ್ಯವೇ ಎಂದು ಯೋಚಿಸಿ ನೋಡಿ, I Am Hindu boy 🚩🚩
@satyanarayan9609
@satyanarayan9609 2 жыл бұрын
ಹಿಂದೂ ಧರ್ಮ ಅಂದರೆ ಜಾತಿ ಧರ್ಮ ಅಂತ‌ ಅರ್ಥ. ಕೀಳು ಜಾತಿಯಲ್ಲಿ ಹುಟ್ಟೋಕೆ ಪುಣ್ಯ ಮಾಡಿರಬೇಕಾ?
@sinchanamr3249
@sinchanamr3249 2 жыл бұрын
ಹಿಂದು ಧರ್ಮದಲ್ಲಿ ಸಮಾನತೆ ಇದೆಯೇ.?
@jayaseelanc4515
@jayaseelanc4515 2 жыл бұрын
ಕನ್ವರ್ಟ್ ಮಾಡಿಲ್ಲ ಅಂದರೆ ನಿಮಗೆ ‌ಭಯವೇಕೆ ಎಂದು ಕೇಳಿದ್ದು ಸರಿ ಹಾಗದರೆ ಕಾನೂನು ತರಬೇಕಾದ ಅವಶ್ಯಕತೆ ಎನಿತ್ತು
@Dk7791
@Dk7791 2 жыл бұрын
Jai sri ram
@srinivasreddy-il1ft
@srinivasreddy-il1ft 2 жыл бұрын
Mind did hindu people need a hindu country there a many Christians country and Muslims country But we hindu people need hindu country
@sarfraz9602
@sarfraz9602 2 жыл бұрын
Go Nepal thats hindu contry k
@sathish1325
@sathish1325 2 жыл бұрын
@@sarfraz9602 lai
@imsanathshetty
@imsanathshetty 2 жыл бұрын
@@sarfraz9602 u go to pakistan problem solved 🤣 In 1947 country was divided based on the religion..then y the f**k you guys are still in india
@ravindrag8277
@ravindrag8277 2 жыл бұрын
Super brother
@ravindrag8277
@ravindrag8277 2 жыл бұрын
@@sarfraz9602 raskall
@rcbgowda3819
@rcbgowda3819 2 жыл бұрын
Razak ಒಪ್ಪಿಕೊಂಡ ಲವ್ ಜಿಹಾದ್ ಬಗ್ಗೆ
@nishanth.ggowda604
@nishanth.ggowda604 2 жыл бұрын
Razak thrown out of suverna news.... Now public tv
@iamtrueindian...2939
@iamtrueindian...2939 2 жыл бұрын
Avanu yen kitha hakidane anth TV li karitaro gotil...e nan maga gi Pakistan ke kalsbeku
@samir_aaish9552
@samir_aaish9552 2 жыл бұрын
Bro have some sense... 😀😀😀
@nishanth.ggowda604
@nishanth.ggowda604 2 жыл бұрын
@@samir_aaish9552 o you people are talking about sense, so funny 😁
@fathimasalwa3276
@fathimasalwa3276 2 жыл бұрын
@@iamtrueindian...2939 iduve hindu manasthithi
@iamtrueindian...2939
@iamtrueindian...2939 2 жыл бұрын
@@fathimasalwa3276 Hindu andre....ningen gothu...nim thar...bere dharam da bagge haguravagi mathadal...Hindu andre dodda manasin manashru
@Ravi-xh4zj
@Ravi-xh4zj 2 жыл бұрын
ಅರುಣ್ ಬಡಿಗೇರ್ 👌
@rameshd3075
@rameshd3075 2 жыл бұрын
Good work
@klick4click
@klick4click 2 жыл бұрын
Yellakintha ondu confusion yenandre ! First Name Hindu Name starts Last Name XYZ but professionally WhatsApp status hokokkebeku Andre heavy confuse for both casts peoples. Yavan Yav jathige hogvne or hogvle antha. 🤣😂😭 Please pass the bill first ✌️😍
@sudhashiv4179
@sudhashiv4179 Жыл бұрын
Question ಕೇಳಿದ ಮೇಲೆ ಪ್ರಶ್ನೆಗೆ ಉತ್ತರ ನೀಡಲು ಅವಕಾಶನೇ ಕೊಡೋದಿಲ್ಲ. ಮದ್ಯ ಮದ್ಯ ಇವರದೇ ಮಾತು ಮತ್ತೆ ಇನ್ನೊಬ್ಬ ಮಾತನಾಡುತ್ತನೇ ಇರತಾರೆ ನಮಗೇನು ಕೇಳಿಸಬಾರದು ಅನ್ನೋ ರೀತಿ. ಇದಕ್ಕೆ ಈ ಡೀಬೇಟ್ ಏಕೆ ಮಾಡುತ್ತೀರ ಹಾವು ಸಾಯಬಾರದು ಕೋಲು ಮುರಿಬಾರದು ಅನ್ನೋ ಹಾಗೆ. ವ್ಯರ್ಥ.
@ammaamma8786
@ammaamma8786 2 жыл бұрын
ಅರುಣ್ ಬಡಗೇರ ನಿಮ್ಮ ಪ್ರಶ್ನೆ ಅರ್ಥಹೀನ ವಾಗಿದೆ.
@ramashramash4831
@ramashramash4831 2 жыл бұрын
We are all Hindus no hesitation
@passwordTV1963
@passwordTV1963 2 жыл бұрын
ಬೇರೆ ಧರ್ಮೀಯರು ಹಿಂದೂ ಧರ್ಮ ಕ್ಕೆ ಬಂದರೆ ಅವರನ್ನು ಯಾವ ಜಾತಿಗೆ ಸೇರಿಸುತ್ತಾರೆ?
@sinchanamr3249
@sinchanamr3249 2 жыл бұрын
ಒಳ್ಳೆಯ ಪ್ರಶ್ನೆ.. ಹಿಂದು ದೇಶ ಅನ್ನುತ್ತಾರೆ ಆದರೆ ಜಾತಿ ಯಾಕೆ ಬೇಕು ದೇವಸ್ಥಾನದಲ್ಲಿ ಪೂಜೆ ಮಾಡಲು ಒಂದೇ ವರ್ಗ ದವಾರು ಯಾಕೆ? ಮಲ ಸ್ವಚ್ತ್ ಮಾಡಲು ಒಂದೇ ವರ್ಗ ಯಾಕೆ ಮೊದಲು ಅದನ್ನು ಸರಿ ಮಾಡಲಿ . ಮೊದಲು ಎಲ್ಲರೂ ಸಮಾನರು ಎಲ್ಲರೂ ಎಲ್ಲಾ ಕೆಲಸ ಮಾಡಲು ಅರ್ಹರು ಎಂಬ ಮನಸ್ಸು ಇದ್ದರೆ ಮಾತ್ರ ಸಾದ್ಯ.. ಹೆಸರಿಗೆ ಹಿಂದೂಗಳು ಅವಮಾನಕ್ಕೆ ಜಾತಿ ಇದು ಸರಿ ಇಲ್ಲ ಮೂರನೇ ದರ್ಜೆ ಮನುಷ್ಯ ನಂತೆ ಯಾಕೆ ಬದುಕ ಬೇಕು. ಎಲ್ಲರಿಗೂ ಸಮ ಬಾಳು ಸಿಗಲಿ
@cliqncheck
@cliqncheck 2 жыл бұрын
Our constitution is restriction of our religion !! Christianity have many sects Islam has many sects Sikhism has many sects. Jainism has many sects Buddhism has many sects Constitution says they are one religion !! But in Hinduism they made general merit , SC, ST, OBC, 2A, 2B, 3A, 3B etc all have different government benefits !! Government of India act was nicely prepared by British around 1935 to rule another 200 years !! Just divide and rule !! Same thing continued to become Constitution of India !! Only agenda Kill Hinduism !!
@cliqncheck
@cliqncheck 2 жыл бұрын
@@sinchanamr3249 learn history once again !! Who introduced toilet waste carrying system !! Usually Indian people including Kings and queens used to go for open defecation !! No concept of toilet waste carrying in history !! British introduced closed system toilets in India , especially western style toilets !! They even didn't knew how to do toilet like Indians !! Chair system like toilet, chair sitting position toilets are still proof in Roman era !! When they entered India they introduced this and used to do shit in Box and that shit was forcibly carried over Forest area primitive people !! Show me which Indian king or queen made to carry toilet waste before 1600 AD ! British entered India in 1600 AD !! Now Same British (Christians) are doing conversions !! One thing is clear with Missionaries !! They won't leave racism !! White and black !!
@sunithats1563
@sunithats1563 2 жыл бұрын
Jai shree Ram 🙏🙏🙏
@yosephyermaiaha1379
@yosephyermaiaha1379 2 жыл бұрын
❤️hi❤️One true God Almighty came as a human and died on the cross for your sins and rose again. You can have eternal life in Jesus. Raise to live with him in a glorious body in heaven. JESUS CHRIST is coming soon. We are in the end times. Believe Jesus. If you seek God with sincere Heart you will find Jesus. Romans 10:13 For “Everyone who calls on the name of the LORD JESUS CHRIST will be saved.
@savitalamani2520
@savitalamani2520 2 жыл бұрын
Yes true
@gretamonteiro5977
@gretamonteiro5977 2 жыл бұрын
Yes really true
@jesjoy5501
@jesjoy5501 2 жыл бұрын
💯 true!!
@ronaldkimkim4843
@ronaldkimkim4843 2 жыл бұрын
ಯಾವುದೇ ಧರ್ಮ ಸ್ವೀಕರಿಸೋಕೆ ನಮಗೆ ಸ್ವತಂತ್ರ ಇದೆ
@gajendrakn5589
@gajendrakn5589 Жыл бұрын
Brain wash madoke ?
@VenkateshVenkatesh-wj2fe
@VenkateshVenkatesh-wj2fe 2 жыл бұрын
Hindu darmake anya haktide kanunu bekku
@joynk2245
@joynk2245 2 жыл бұрын
ಪ್ಯಾಂಟ್ ಹಾಕೊಂಡಿರೋನ್ನ ಪ್ಯಾಂಟ್ ಮೊದ್ಲು ಕಲಚ್ಬೇಕು. ಅದೂ ಕ್ರಿಸ್ಟಿಯನ್ಸ್ ರವರದೇ 😄😄😄😄
@Matha-bharathi-mangalore-369
@Matha-bharathi-mangalore-369 Жыл бұрын
Yaake-maga-beare-darmadalli-paant-haakudillava
@venkateshg1489
@venkateshg1489 2 жыл бұрын
Chalavadi, where are you, first you speak about your community, still untouchablitt is prevaing, why don't you speak about it
@iamtrueindian...2939
@iamtrueindian...2939 2 жыл бұрын
Houda...inu idena??? Great bidi sir..neevgalo... 100 years adru adne heltirtira.. Kast Patti yel nu madbeku ...vidhya buddi duddu ivu yelvu iddre ....idu yevudu kanal.... Ivu yen madade idddre...yelavu kanute... Bere desha Dali...yeneno puksate agi kododil...yel nu thave madikoltare... Nam India li haag ila..prati ondu nu kod...free kodbeku ...govt kade hind padkolabeku anthane depend agibidtare....kast Patti yevag duditivi navgalo....avag idu yevudu irodil..yevudu kanal..nam kannigi... Idu ondu thilkolri....navu yaru Melo depend agbardu....
@iamtrueindian...2939
@iamtrueindian...2939 2 жыл бұрын
Deshad duddu, I mean tax payers duddu ollea rithi hind use madkolbeku... Astel tax vasoli madkolute govt...nam kade hind ...adu namge thirugi kodli anth ala...adrind ollea upyog agli anth....
@sinchanamr3249
@sinchanamr3249 2 жыл бұрын
ಹೌದು ಆ ವ್ಯಕ್ತಿ ಅವನ ಜನಾಂಗಕ್ಕೆ ಆಗುತ್ತಿರುವ ಅವಮಾನ ಅವನಿಗೆ ಲಾಭಕರ..
@sinchanamr3249
@sinchanamr3249 2 жыл бұрын
@@iamtrueindian...2939 ಹೌದು ನಾವು ಯಾರ ಮೇಲೂ depend ಆಗಬಾರದು. ಆದ್ರೆ ಸರಕಾರದ ಮೇಲೆ ಡಿಪೆಂಡ್ ಆಗಬೇಕು ಯಾಕಂದ್ರೆ ಸರಕಾರ ಇರುವುದೇ ನಮಗೆ ನಾವು ಪಡೆದ ಮೇಲೆ ಇನ್ನೊಬ್ಬರು ಪಡೆಯಲು ಅವಕಾಶ ಮಾಡಿ ಕೊಡಬೇಕು..ಎಲ್ಲಾ ನಮಗೆ ಬೇಕು ಅನ್ನೋ ದೋರಣೆ ಇರಬಾರದು ಆದರೆ ಒಂದು ವಿಷಯ ಅದಾನಿ ಮತ್ತು ಅಂಬಾನಿ ಸರಕಾರದಿಂದ ಮುಂತಾದವರು ಸರಕಾರ ದಿಂಡಾ ಪ್ರತಿಯೊಂದೂ ಪುಕ್ಕಟೆ ಸವಲತ್ತು ಪಡೆದೆ ಶ್ರೀಮಂತ ರಾಗಿರುವುದು. ಇವರಿಂದ ದೇಶಕ್ಕೆ ಏನು ಲಾಭ ಇಲ್ಲ ..ಜನ ಇದನ್ನು ಯೋಚನೆ ಮಾದ ಬೇಕು
@iamtrueindian...2939
@iamtrueindian...2939 2 жыл бұрын
@@sinchanamr3249 nan comment sariyagi odhil anisute neevu
@ncjagadeeshjagadeesh7912
@ncjagadeeshjagadeesh7912 2 жыл бұрын
Govt should bring the rule when Muslim boy marring Hindu girl he should first convert for hindu insted girl for Muslim for both there will be security
@gajendrakn5589
@gajendrakn5589 Жыл бұрын
Once again Congress people proved that they are born in red light area
@cliqncheck
@cliqncheck 2 жыл бұрын
This is Hindustan , Bharat , Hindu Rastra 🚩🚩🚩 We have equal opportunities Hunter became Valmiki Maharshi and wrote Ramayan ! Son of Fisherwomen Vedavyasa wrote Mahabharata and Bhagavad Gita Kshatriya kaushik became brahmarishi Vishwamitra Kanakadasaru gave tremendous contribution to Dasasahitya Shabari became prime devotee of Sri Rama !! Hinduism gave equal opportunities to all sects !!
@sinchanamr3249
@sinchanamr3249 2 жыл бұрын
ಇಲ್ಲಾ ನಮ್ಮ ದೇಶ ಬೌದ್ಧ ದೇಶ..ಬುದ್ಧನ ನಾಡು..ಕೆಲವರ ಕುತಂತ್ರ ದಿಂಡಾ ಹಿಂದು ದೇಶ ವಾಗಿದೆ
@anjaniputra5078
@anjaniputra5078 2 жыл бұрын
@@sinchanamr3249 ಬೌದ್ಧ ಧರ್ಮದ ಕಾಲ ಏನು ಹಿಂದೂ ಧರ್ಮದ ಕಾಲ ಏನು??
@anjaniputra5078
@anjaniputra5078 2 жыл бұрын
@@sinchanamr3249 ಬೇದ ಇರಿದೋ ನಿನ್ನಲ್ಲಿ ಧರ್ಮಲ್ಲಿ/ದೇವರಲ್ಲಿ ಅಲ್ಲ. ನಿನ್ನ ಮನಸ್ಸು ಬದಲಾಯಿಸಕೊ ಈ ಪ್ರಪಂಚ ಸುಂದರವಾಗಿ ಕಾಣುತ್ತದೆ
@cliqncheck
@cliqncheck 2 жыл бұрын
@@sinchanamr3249 good accept one religion and live happily !!
@cliqncheck
@cliqncheck 2 жыл бұрын
@@sinchanamr3249 you cant become Buddha , I can't become krishna or Rama !! Some People still didn't understand what is Dharma?? !! Just because one person converted to Buddhism , you think other religion are not correct !! If you are having some weakness means Dharma is also having weakness !! If you are strong Dharma is also strong !! All Dharma can't force anyone !! It all depends on once understanding !!
@rajeshs1532
@rajeshs1532 2 жыл бұрын
Dude, This is bill to avoid force full convert
@NikhilKumar-sr4wv
@NikhilKumar-sr4wv 2 жыл бұрын
Shame on news channels who are covering this as news to increase their TRP.
@gajendrakn5589
@gajendrakn5589 Жыл бұрын
Why people should not know what Cristian or islamic conversion mafia will do?
@mp-sr2rm
@mp-sr2rm 2 жыл бұрын
There is no religion. Poor people dying in hunger. Feed them. This is Dharma.
@ernestgeorge6712
@ernestgeorge6712 2 жыл бұрын
Yes sir 💯
@Newera2047
@Newera2047 2 жыл бұрын
😂ಅರುಣ್ ಬ‌ಡಿಗೆ🤣 🤣"ಮ‌ತಾ0ತ‌ರ‌ ನಿಷೇದ" ಕಾನೂನು ಅಲ್ಲ‌🤣
@imsanathshetty
@imsanathshetty 2 жыл бұрын
Enaythu heli
@nagabhushanaml6512
@nagabhushanaml6512 2 жыл бұрын
ಬೇರೆಧಮ೯ದಿಂದ ಹಿಂದುಧಮ೯ಕ್ಕೆ ಬರುವುದಾದರೆ ಯಾವ ಜಾತಿಗೆ ಸೇರಬೇಕು? ಬ್ರಾಹ್ಮಣ,ವೀರಶೈವ,ಒಕ್ಕಲಿಗ,ಕುರುಬ,ದಲಿತ ಇತ್ಯಾದಿ.
@usharodriguez5576
@usharodriguez5576 2 жыл бұрын
ivagaa gooli avarna avara tayi hatra hogi hindu he hogi matantra madlikke helri time balaaa ide yake ivratra agalva
@shravanag1635
@shravanag1635 Жыл бұрын
Arun marake marane shatru ninantavu
@avengers5967
@avengers5967 2 жыл бұрын
Jai Shri Ram 🚩
@anandba9210
@anandba9210 2 жыл бұрын
Good debate and discussion.
@kvragini3785
@kvragini3785 2 жыл бұрын
jai sriram
@kumardevaiah2759
@kumardevaiah2759 2 жыл бұрын
Hindu dharma matantra yava jathige brhamana shudra or panchama. Hindu dharma jathi veyavasthe. No one God one cast
@sam-sh3jd
@sam-sh3jd 2 жыл бұрын
👍👍 JAI BIBLE 👍👍👍
@cowsarpasha2564
@cowsarpasha2564 2 жыл бұрын
First get the proper persons for debate....
@swaroopds2926
@swaroopds2926 2 жыл бұрын
For you kind information ISKCON ge seriro foregin nationals gala offecial religion legaly change agirolla...altough sanatana dharma practice madutir tare.
@nagendraalucky7041
@nagendraalucky7041 2 жыл бұрын
ಬಲವಂತ ಮಾಡುವುದು ಸರಿಯಲ್ಲ
@shivakumarp240
@shivakumarp240 2 жыл бұрын
E kanunu bekee beku.
@harisha.kharisha.k735
@harisha.kharisha.k735 2 жыл бұрын
Jai srikrishna
@prem3992
@prem3992 2 жыл бұрын
Religion is individual choice. Why government has to interfere ?? Anti conversion law is anti spiritual, anti democracy.
@kumardevaiah2759
@kumardevaiah2759 2 жыл бұрын
Hindu dharma jathi vevasthe yava jathi ge mathantra agbeku. Hindu ondu dharma alla separate caste
@arulmary4368
@arulmary4368 2 жыл бұрын
This bill is for middle class and poor people, not for celebrities and politicians and rich business people
@bsp7654321
@bsp7654321 2 жыл бұрын
As per universal law ,humen and animal castes are their in the world. It is necessary to pass the bill of ban of trancefering from humen caste to animal caste by forgetting humanity relegion.
@raghavendrav2964
@raghavendrav2964 2 жыл бұрын
Yav jatiyavrna bekadru madve agi muslim nali madve agbedi
@abubakarsayed6851
@abubakarsayed6851 2 жыл бұрын
Yakanre avaradde nijavada darma adannu palane madudu sulaba alli melu keelu touch me not ella yellaru samanare mattu yavude darma jatiyalli ellada fask yemba kanoon shariya streege talak needalu kottide asti hakku 1400 varshakinta munchene streeyarige kottide etc Edanella noodi asuye pattu prayojana villa modalu hindu darma anta ella alliruvudu rahmana dalita shoodra khatriya muntada jati paddati adannu sariyagi arta madiko matte islam bagge googal nalli study maadi noodi nimgene tiliyutte yavudu satya anta
@rajashekarraman2831
@rajashekarraman2831 2 жыл бұрын
Anchor is totally biased
@Roller10524
@Roller10524 2 жыл бұрын
Unfit ancor
@jagadishreddy2729
@jagadishreddy2729 2 жыл бұрын
He Is not one Muslim
@arrrfamilyarrrfamily2660
@arrrfamilyarrrfamily2660 2 жыл бұрын
ಅರುಣ್ ಹೇಳಪ್ಪ ವಾಸಿಂ ರಿಜ್ವಿ ಯನ್ನ ಬ್ರಹ್ಮನ madtheera
@NikhilKumar-sr4wv
@NikhilKumar-sr4wv 2 жыл бұрын
shame on ganagadhar you're saying they've not converted becoz they stood by their relegion thats hinduism and we even have examples for forced conversion by tippu sultan for his barbarious acts to converty hindus to Islam
@eye_opener9170
@eye_opener9170 2 жыл бұрын
Hindhuglalli unity idre govt support enu beda.. Ella silent agthaare.. Muslims nalli jagla adre Ella bandu oggat agthare.. Christians nallunu ide.... Hinduglalli yaake?? Idu illa
@prasadhl1298
@prasadhl1298 2 жыл бұрын
Good decision first implement
@basheerfarhat9987
@basheerfarhat9987 2 жыл бұрын
Dalali midia .onde kade bogaltare...sari helakke kodalla.evrirode hindu muslim jagala hachlikke.adikke dud tintaerodu..bycote godi midia
@seenasena8963
@seenasena8963 2 жыл бұрын
ಜೈ ಶ್ರೀ ರಾಮ್
@venkateshdasardasar9192
@venkateshdasardasar9192 2 жыл бұрын
Krishchian.madthirode.convartion
@shridharchandu5177
@shridharchandu5177 2 жыл бұрын
Greatest economist swamy Subramanian daughter married to jews he is pakka hindutvaa
@indiraaiyanna6413
@indiraaiyanna6413 2 жыл бұрын
Rizvi bagge mathu beda.
@eye_opener9170
@eye_opener9170 2 жыл бұрын
Hindusthanko hindusthan rahne nahi denge antha open agi statement kodthare.. Muslims! Hindus nalli unity irbeku
@shareenrao4919
@shareenrao4919 2 жыл бұрын
Yaaru maare Father 🤣, mr. Lobo antha Kareyiri swami.
@stanislausgrattan3664
@stanislausgrattan3664 2 жыл бұрын
Bharatadalli tale buda illada dharma andre yavudu andre TV jurnalist galu yarige toristare ?
@indiraaiyanna6413
@indiraaiyanna6413 2 жыл бұрын
Christian Muslims agendane bere . Illi koothiro politicians swalpa varshada nantara nimma makkalu gulamaragthare.
@mahaboobpasha131
@mahaboobpasha131 2 жыл бұрын
POLITICAL LEADERS OPINION IS NOT GUARANTEE BECAUSE THEY MAY CHANGE PARTY AND CHANGE OPINION THIS CAN SEE WHO SITTING IN PANNEL
@sweetdonut2454
@sweetdonut2454 2 жыл бұрын
Banni nanu toristini balavantada mattu aamishada matantara toristini.
@rajashekarraman2831
@rajashekarraman2831 2 жыл бұрын
Don't twist facts, it is only forced conversions which are banned, anchor is totally a fool
@beinghuman9946
@beinghuman9946 2 жыл бұрын
Waste bill 😂😂😂😂
@user-tv3wc7sy5c
@user-tv3wc7sy5c 24 күн бұрын
Bogale.bido.buddiheena.buddi.jeevi....thada.badi.thalethiruka.yarddo.mane.haladare.adakke.evara.upekshe.utthara.😊😮😊
@mukhtarpasha3002
@mukhtarpasha3002 2 жыл бұрын
Yar yarge tamma dahrma ishta ilwa awuru tamma tamma dahrma bittu hoga bahudu.
@shivakumarp240
@shivakumarp240 2 жыл бұрын
Razak love zehad bagge nija helabekadare Congress JDS mukagalanuu nodi.
@rmrm8590
@rmrm8590 2 жыл бұрын
Someone compared foreigners coming to Guruji and other Ashrams to conversion. How this a right comparison? Did they convert into Hinduism? They just came for learning meditation or learning about some of the yogic practices. There is no baptism in Hinduism. Please look at their passport or records, they would still have their original religion. When someone adopts some of the Hindu practice no one demands that they can not go to church or masjid. The situation is different in the conversion scenario.
@lukedivyaprasad52
@lukedivyaprasad52 2 жыл бұрын
Nobody has the data, nobody has the facts, all of them are just GOSSIPING.
@zabeerzayiema6709
@zabeerzayiema6709 2 жыл бұрын
Anchor totally filelior West anchor
@lukedivyaprasad52
@lukedivyaprasad52 2 жыл бұрын
There are so many burning problems no body wants solve and niether they have the ability or will.., that's why all these dramas
@wisdompublic7088
@wisdompublic7088 2 жыл бұрын
This chanal is camunal
@Surihampi
@Surihampi 2 жыл бұрын
Swamy neevu makkalanna Shalege serusuvagale applicationnalli jaati Dharma ella keltiri. Illindale neevu divide madtiri. Nachige agabeku vote Bank ge deshane halu madtiri.
@seenasena8963
@seenasena8963 2 жыл бұрын
This is hindhurashtra
@maliniks8023
@maliniks8023 2 жыл бұрын
Swa ecche enda bandare swagatha application kottu yake hindu dharma kke baruthiddare tilidu permission koduthare
@Akshay_kotian
@Akshay_kotian 2 жыл бұрын
Serisodhu bere avr haage serodhu bere arta madkolli .... Sanarana darma yavattu ottaya madlila hindu darmaa kke seri antaa.... Thts my hindu darma m proud.
@suhassuhass1746
@suhassuhass1746 2 жыл бұрын
Yaro ivnu news anchor aa?? Joker as gube nan maga 😀
@prasadb3418
@prasadb3418 2 жыл бұрын
hodero beddgere baddeaethage
@munafsaheb3353
@munafsaheb3353 2 жыл бұрын
Chaddi public TV
@basavarajkv6113
@basavarajkv6113 2 жыл бұрын
ಇಲಿವರೆಗೆ ಯಾರು ಆಗಿದು ಕಂಡು ಬಂದಿರಲಿಲ್ಲ ಇನ್ಮೇಲೆ ಹೆಚ್ಚು ಆಗುವ ಸಂಭವ ಹೆಚ್ಚು ಆಗುತ್ತೆ ಅನ್ಸುತ್ತೆ!?
@eye_opener9170
@eye_opener9170 2 жыл бұрын
Qurran nalli ondhsala convert admele avur dharma indha orgade hoga agilla..! Odre saysi antha qurran nalle ide...! Bible nalli convert madkolli antha helilla.. Adre jana madusthidhare.. Minority
@siddarthsk9584
@siddarthsk9584 2 жыл бұрын
We can expect this much only from bjp.....
@ZeeshanKhan-yl4mt
@ZeeshanKhan-yl4mt 2 жыл бұрын
Taime West sarkara
@arunsonesone1002
@arunsonesone1002 2 жыл бұрын
Public tv yavare correct agi telecast madi nanu bahala observation madath edini one said agi matha adbedi nivu madyam davaru artha madkoli
@indiraaiyanna6413
@indiraaiyanna6413 2 жыл бұрын
Idu debate mado avashyakathe illa rules strict maadbeku ashte.
@mp-sr2rm
@mp-sr2rm 2 жыл бұрын
Hindus should show the proofs of conversion and talk. Simply spoiling Christians name who are doing charity and helping people in the remote areas. Poor people have no religion. They want food to eat. That's all.
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 12 МЛН
How I Did The SELF BENDING Spoon 😱🥄 #shorts
00:19
Wian
Рет қаралды 36 МЛН
UNO!
00:18
БРУНО
Рет қаралды 5 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 12 МЛН