Рет қаралды 128,827
#fishcurry #Udupi #Belwegramapanchayath
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೀನು ಊಟದ ಹೋಟೆಲ್ ಕಾಣಸಿಗುತ್ತದೆ. ಅದರಲ್ಲೂ ಕೆಲವು ಹೋಟೆಲ್ ಗಳಂತೂ ವಿಶೇಷ ರುಚಿಗೆ ಹೆಸರುವಾಸಿಯಾಗಿದೆ.
ಉಡುಪಿ ಜಿಲ್ಲೆಯ ಗೋಳಿಯಂಗಡಿ ಎಂಬ ಪುಟ್ಟ ಊರಿನಲ್ಲೊಂದು ಹಿರಿ ದಂಪತಿಗಳು ಬಡಿಸುವ ಮೀನು ಊಟಕ್ಕೆ ವಿಶೇಷ ಬೇಡಿಕೆ ಇದೆ. ಇವರ ಕೈರುಚಿ ತೋರಿಸುವ ಪ್ರಯತ್ನ ಉದಯವಾಣಿ ಮಾಡಿದೆ.
ಹೀಗೆ ತಲುಪಿ
ಉಡುಪಿಯಿಂದ ಬ್ರಹ್ಮಾವರ - ಬಾರ್ಕೂರು - ಮಂದಾರ್ತಿ - ಗೋಳಿಯಂಗಡಿ - ಬೆಳ್ವೆ
For licensing this content, please write to udayavanionline@gmail.com
…………………………………………………………………………………….
#KarnatakaNews #SoftStory #Udayavani #Newsupdates
Download Udayavani App bit.ly/2Ho0YS4
For more..
Website:
www.udayavani.com
www.udayavani....
samskruti.uday...
Facebook:
/ udayavani.webnews
/ udayavanicinema
/ udayavanienglish
KZbin :
/ udayavanidigital
Twitter:
/ udayavani_web