ಉತ್ತಮ ಕಾರ್ಯ ನಡೆಸುತ್ತಿರುವ ಶಿವಸದನಕ್ಕೆ ಹೃದಯ ಪೂರ್ವಕ ನಮನಗಳು👍
@subrahmanyats9279Ай бұрын
Very good work 👌🙏💐
@saraswathishetty6236Ай бұрын
ಶುಭವಾಗಲಿ ♥️♥️
@RaoGaneshАй бұрын
ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
@RaoUdupiАй бұрын
ನೋಡಿ ಸಂತೋಷ ವಾಯಿತು ಧನ್ಯವಾದಗಳು
@KavithaK-co5woАй бұрын
Super sir ತುಂಬಾ ಧನ್ಯವಾದಗಳು 🌹
@sunandabolar7842Ай бұрын
ಸಮಾಜ ಸೇವೆ ಎಂಬುದಕ್ಕೆ ಇದು ಬಹಳ ಉತ್ತಮ ನಿದರ್ಶನ. ನಿಜವಾಗಿಯೂ ತುಂಬಾ ಶ್ಲಾಘನೀಯ ಕೆಲಸ. ಒಳ್ಳೆ ಯ ದಾಗಲಿ.
@sudhakarshetty5615Ай бұрын
ಹಿರಿಯ ನಾಗರಿಕರ ನೆಮ್ಮದಿಯ ತಾಣ ಶಿವ ಸದ ನ ಶುಭವಾಗಲಿ❤
@anushaanuraga3155Ай бұрын
Great work 👏👏
@pramodmarpalliАй бұрын
Vishesh karyakram.. Dhanyavagalu MRM Sir 🙏🏻
@bhagyalaxmisureshrao6297Ай бұрын
Very good. God bless you for your selfless service🎉
@yoursandeepraoАй бұрын
This highlights the changing perspective on senior care, shifting from traditional homes to integrated communities that support a high quality of life and independence for seniors. Kudos to Team Shiva Sadhana for leading this initiative!
@SunilKumarKYАй бұрын
🎉 congratulations and keep up the good work.
@manjulam9775Ай бұрын
Super ❤
@sumangalaprabhakar1362Ай бұрын
ಪುತ್ತೂರು ಶಿವ ಸದನದ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ಬಗ್ಗೆ ಎಲ್ಲಾ ಜನರಿಗೂ ಮನಮುಟ್ಟುವಂತೆ ಸುಂದರವಾಗಿ ವಿವರಿಸಿದ ನಿಮಗೂ ಮಾರ್ಪಳ್ಳಿ ಮೀಡಿಯಾದ ಮಂಜುಳಾ ಮಂಜುನಾಥ್, ಡಾಕ್ಟರ್ ಪ್ರಸಾದ್ ಹಾಗೂ ಸಹಕರಿಸಿದ ಎಲ್ಲರಿಗೂ ಮನದಾಳದ ವಂದನೆಗಳು ಮನದಾಳದ ವಂದನೆಗಳು.