ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@vasudevraghvendra64282 жыл бұрын
ಅದ್ಭುತ ಕಲಾವಿದೆ...ಇವರಿಗೆ ಯಾವ ಪ್ರಶಸ್ತಿ ಇಲ್ಲ. ಹಿಂದಿಯಲ್ಲಿ ಆಗಿದ್ದರೆ ಪದ್ಮಭೂಷಣ ಸಿಗುತ್ತಿತ್ತು
@NAGANAGA-qf8wu2 жыл бұрын
howdu sari heliddiri namma kanndadalli naave namma janare intha prathibegalige prothsaha koduvudilla anthadaralli central govt koduvudu hege??
@bhargavimadan10002 жыл бұрын
The best the best episode .. ಪರಂ... ಸರ್...... ಅದ್ಭುತವಾದ..... ನಟಿ.... ಹಿರಿಯ ಕಲಾವಿದರು..... 🙏💐♥️
@chintuchintu18002 жыл бұрын
ಭಕ್ತ ಕುಂಬಾರ ಸಿನಿಮಾದಲ್ಲಿ ಬಾಲಣ್ಣ ಹಾಗೂ ಲಕ್ಷ್ಮಿದೇವಿಯ ಅವರ ನಟನೆ ಅದ್ಭುತ
@vijaykumarlakkalli36862 жыл бұрын
ಅಮ್ಮ ನಿಮ್ಮ ಅಭಿನಯ ಅದ್ಭುತ ನಾಗರಹಾವು, ಕಲಾಸಿಪಾಳ್ಯ, ಯಜಮಾನ, ರಾಮಕೃಷ್ಣ, 👌👌👌
@rajuhrh68322 жыл бұрын
ಅಮ್ಮ ನೂರು ವರ್ಷ ಅರೋಗ್ಯವಾಗಿ ಚನ್ನಾಗಿ ಬದುಕಲಿ.
@ambistudio39052 жыл бұрын
ಇಷ್ಟು ದಿನ ಕಾಯ್ತಾ ಇದ್ದ ಸಂದರ್ಶನ ಕೊನೆಗೂ ಬಂತು
@PrakashPrakash-qd4tp2 жыл бұрын
ಅದ್ಭುತ ಅದ್ಭುತ ಲಕ್ಷ್ಮೀದೇವಮ್ಮ ನಿಮ್ಮ ಹಲವಾರು ಸಿನಿಮಾಗಳನ್ನು ನೋಡಿದ್ದೇವೆ
@shubhangivaregouda65492 жыл бұрын
ಅದ್ಬುತ ಕಲಾವಿದೆ.. 👏👏
@world37252 жыл бұрын
ಬ್ಲಾಕ್ ಆಂಡ್ ವೈಟ್ ಚಿತ್ರಗಳಲ್ಲಿ ಇವರ ಅಭಿನಯ ಮಹೋನ್ನತವಾದುದು 🙏🙏🙏
@manjulakrishnamurthy72082 жыл бұрын
ತುಂಬಾ ದಿನಗಳಿಂದ ಕಾಯುತ್ತಿದ್ದೆ.ಅಮ್ಮನ ಸಂದರ್ಶನ ನೋಡಲು.
@divyatn97462 жыл бұрын
Wow my favorite actress 😘😘
@PrakashPrakash-qd4tp2 жыл бұрын
ಸರಕಾರ ಸಾಧನೆ ಮಾಡದೆ ಇರುವವರಿಗೆ ಪ್ರಶಸ್ತಿ ಕೊಡುತ್ತದೆ ಆದರೆ ಅದ್ಭುತ ಕಲಾ ಕ್ಷೇತ್ರ ದಲ್ಲ್ಲು ಗುರುತಿಸಿ ಕೊಂಡವರು ಇವರು ನಮ್ಮ ಶತಮಾನದ ನಾಯಕಿ🙏🙏🙏🙏🙏🙏
@PrakashPrakash-qd4tp2 жыл бұрын
ಹೌದು ನಿಜ ಸರ್ ಇದು ಯಾರಿಗೋ ಬೇಕಾಬಿಟ್ಟಿ ಕೊಡುವ ಬದಲು ನಮ್ಮ ಕನ್ನಡಿಗರಿಗೆ ಅದು ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಕೊಡ್ಬೇಕು ಪ್ರಶಸ್ತಿ 🙏🙏
@vijayalaxmikshurad44472 жыл бұрын
ಅಮ್ಮಾ 100 ವಷ೯ ಚನ್ನಾಗಿರಬೇಕು ಅವರ ಎಲ್ಲಾ ಚಿತ್ರಗಳು , ಪಾತ್ರಗಳು ತುಂಬಾ ಚೆನ್ನಾಗಿರುತ್ತದೆ
@ramakrishnareddyps94002 жыл бұрын
ನಾಗರಹಾವು ಚಿತ್ರದಲ್ಲಿ ಮಾರ್ಗರೆಟ್ ತಾಯಿಯ ಪಾತ್ರ chirasmaraneeya 🙏🙏🙏🙏
@sowbhagyakn62562 жыл бұрын
Good work God bless m n l and parm
@sangeethasangu20232 жыл бұрын
Not a margret.. Shes mom meri charectr 👍
@sudhasampangi90192 жыл бұрын
ಅ ತರಹ ಪಾತ್ರ ಇನ್ನೂ ಯಾರು ಮಾಡಲ್ಲ
@ramakrishnareddyps94002 жыл бұрын
@@sangeethasangu2023 ಹೌದು ಮಾರ್ಗರೆಟ್, ( ಶುಭ ) ಮಗಳು ಮೇರಿ ( ಲಕ್ಹ್ಮೀದೇವಿ) ತಾಯಿ ನನಗೆ ನೆನಪಿದೆ
@LakshmiLakshmi-ru2gk2 жыл бұрын
My god we loved her acting. Her movies with Narasimha raju is ever green.I did see her GaliGopura movie many times when I was young .
@chandanshrowthi91492 жыл бұрын
Finally ನಾನು ಇವರ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದ
@fitmoms37722 жыл бұрын
I ama big fan of her. Thanks param for this wonderful interview
@csboragalli49817 ай бұрын
M.N.Lakshmidevi is an excellent artist.Our Government should provide her with a 100×80 site so that her children would build a house n live happily.
@rprasad59982 жыл бұрын
ಕನ್ನಡ ಚಿತ್ರ ರಂಗದ ಅಪರೂಪದ ಕಲಾವಿದೆ, ನೂರು ಕಾಲ ಚೆನ್ನಾಗಿ ಬದುಕಲಿ
@sumalathakiran92002 жыл бұрын
ಜೀವಿತಾವಧಿಯಲ್ಲಿ ಇಂಥ ಮಹಾನ್ ಕಲೆಗಾರ ರನ್ನು ಗೌರವಿಸಿ ಪ್ರಶಸ್ತಿ, ಪುರಸ್ಕಾರ ನೀಡಿ ಸನ್ಮಾನ ಮಾಡುವುದು ಶ್ರೇಷ್ಠ ಕರ್ತವ್ಯ. ಅಮ್ಮ ನವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು.
@shashikalamurugan67682 жыл бұрын
Hi Param 😍😍😍namma amma ,alla alla apple ajji ❤️amma neevu heege chennagi iri,💕💕💕
Good evening Param sir much awaited dis interview of dis great legend actress sir ...
@PrakashPrakash-qd4tp2 жыл бұрын
ಯಜಮಾನ ಚಿತ್ರದಲ್ಲಿ ಅದ್ಭುತ ನಟನೆ
@amareshkurli27992 жыл бұрын
Amma Namaste nimma acting super
@rajanichandrashekara8059 Жыл бұрын
Great interview. Kalamadhyama you tube channelge thanks. Intaha mahaan kalavideyannu sadhakara seat, I mean week end with Ramesh programmege karsokobahudalva. Ivaru nijakku sadhakaru.🙏🙏🙏🙏🙏
@chanduchand18322 жыл бұрын
ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಯ ಹೆಮ್ಮೆಯ ನಟಿ❤️
@ChandruChandu-ij6lsАй бұрын
2:29 2:42 2:47 2:49 2:49 2:49
@mamathaj96102 жыл бұрын
Excellent performance mam..super acting ...
@vishwanathp98682 жыл бұрын
Weekend with Ramesh show nalli 4 film madidavrige karisdru zkannada Inta legendary actress na kraslila badava tv Param nimma KZbin channel z kannada kinta super
@jainarayan81232 жыл бұрын
Hiriya kalavdarige namaskara super
@pavana32762 жыл бұрын
My fav actor Laxmi Amma 😘😘😘😘😘😘😘
@fakkireshjakkali20242 жыл бұрын
ಸೂಪರ್ ಅಮ್ಮ 🌹❤
@laxmikanthadapadhadapad74242 жыл бұрын
ಇದು ಬೇಕಾಗಿತ್ತು ❤❤️ಅಣ್ಣ
@padmashankar40012 жыл бұрын
Super amam ❤❤❤❤❤❤❤
@umadevi52792 жыл бұрын
Much waited thanthq🙏🙏
@parayyamathmathapati28282 жыл бұрын
ಇವರದು ಸಾರ್ಥಕತೆಯ ಜೀವನ...
@abhiabhishek74342 жыл бұрын
E tayiya acting ge manasothavaru devre.....adbutha natiya intrview madidake thank you sir
@komukomala26002 жыл бұрын
ಸರ್ ಸಿಲ್ಕ್ ಸ್ಮಿತ ಅವರ ಬಗ್ಗೆ ಒಂದು ವಿಡಿಯೋ ಮಾಡಿ
@madhuratalikoti73452 жыл бұрын
ಪರಮ sir ಲಕ್ಷ್ಮಿದೇವಿ ಅಮ್ಮ ಫೋನ್ no ಇದ್ದರೆ ಹಾಕಿ ನಾವು ಮಾತಾಡ್ತಾತೇವೆ..ಆ ಕಾಲದಲ್ಲಿ ಈ ಸೌಲಭ್ಯ ಇರಲಿಲ್ಲ.. ಈಗಲಾದರೂ ಅವರನ್ನು ಮಾತಾಡಿಸಿ ತೃಪ್ತಿ ಪಡ್ತೆವಿ
@geetabadiger86972 жыл бұрын
M. N Laxmdevi.A Great And A Famous Actor.Thanks 👍 To One And All.Kalamadhayam Blog You Tube Channel.Thanks To Paremashwer Brother.Keep On Going Interview.Good Luck For Further Future.Thanksgiving.
@shashigamer8482 жыл бұрын
ವಯಸ್ಸಾದ ಕಲಾವಿದ ರನ್ನು ಹೆಚ್ಚು ಹೆಚ್ಚು ಸಂದರ್ಶನ ಮಾಡಿ ಅವರ ಕಷ್ಟ ಸುಖ ಗಳಿಗೆ ಸ್ಪಂದಿಸಿ
@akhilviji11672 жыл бұрын
No comments 😍😍😍😍 superb episode
@rachangoshalkaravali69762 жыл бұрын
🙏ಸೂಪರ್ ಅಮ್ಮ🙏
@leelavatileelavati26575 ай бұрын
ಇವರ ಹಳೆ ಸಿನಿಮಾಗಳು ಬಹಳ ಚೆನ್ನಾಗಿರುತ್ತದೆ ಇವರ ಯಜಮಾನ್ರು ಸಿನಿಮಾದವರ ❤
@ramakrishnareddyps94002 жыл бұрын
ಲಕ್ಷ್ಮಮ್ಮ ಮತ್ತು ಬಾಲಕೃಷ್ಣ ಇವರ ಅನೇಕ ಚಿತ್ರಗಳ ಕಾಮಿಡಿ ಮರೆಯೋಕೆ ಆಗಲ್ಲ 🙏🙏🙏🙏🙏
@manjular57352 жыл бұрын
With lot of respect 🙏 👌 👏
@PrakashPrakash-qd4tp2 жыл бұрын
ಹಿರಿಯ ಕಲಾವಿದರನ್ನು ಗುರುತಿಸಿ ಧನಸಹಾಯ ಮತ್ತು ಪ್ರಶಸ್ತಿ ಕೊಡಬೇಕೆಂದು ಸರ್ಕಾರದಲ್ಲಿ
@rajutaligeri20922 жыл бұрын
Yajamana movie li act tumba ista❤️👍🙏
@anaatha79812 жыл бұрын
She was glamorous in 1950
@kumarakumikumarakumi7822 жыл бұрын
Old vidio super amma
@nirmalabr8156 Жыл бұрын
Amma nanu nimma abhimani bahala chennagi abhinayisiddeera yavude cenima adru bhavapoornavagi pathrakke jeeva thumbuthiddiri nimma mathu keli santhoshavayithu adaroo neevu ondu swantha mane madikondilla endare dukhada vishaya chithrarangadavara sahaya padakondu ondu swantha mane madkolli amma God bless you
@hemanth7902 жыл бұрын
Googly ajji🥳❤️🙏🤩
@rajachar75102 жыл бұрын
Great actor 🥰❤️❤️❤️
@sandhyasagar6742 жыл бұрын
My favourite actress.
@nagu98572 жыл бұрын
Black and white ನಿಂದ ಕಲರ್ಸ್ ವರೆಗೆ.....
@Manasa14942 жыл бұрын
Very nice amma
@katheyakanasugalu27552 жыл бұрын
Super sir
@rajendrakavale47012 жыл бұрын
Great senior Actor 🌷🙏🙏🙏
@vicharakirana43532 жыл бұрын
God bless you madam
@jyothikiran232 жыл бұрын
Namaste ammaa🙏🙏
@pushpaks19065 ай бұрын
🙏💋💋💋💋❤ love u ma,nimmanna nanu nam shriranga patna ge shooting bandiddaga tumba bhavukaragi manssinda nanna jothe matadidri ,nan hatra a time lli mobile irlilla ,nim film na ella nodiddini miss madilla,ivaga antaha movies madallu sadyavagalla bidi
When she came to take award for the serial padmavati on stage she told Narasimha raju and Balakrishna should have been alive today to see all this vaibhava.
@vedanthdchandrud78402 жыл бұрын
ಸರ್ ಇವರ ವಯಸ್ಸು ಎಷ್ಟು
@ShivaKumar-jh6zr2 жыл бұрын
Great actor in kannada cinema
@samarasimhareddy68042 жыл бұрын
😍😍
@manma-z3m2 жыл бұрын
ಗೋಂ ಗೂಡುಕ್ ಅಮ್ಮಗೆ ಶತ ಕೋಟಿ ನಮನ 🙏🙏🙏🙏🙏🙏🙏🙏🙏
@kabirahmed84652 жыл бұрын
Great actress of Indian cinema
@shashikumarguttedar41962 жыл бұрын
❤
@Geethayoutubechannel2 жыл бұрын
☺️✨️
@trendz33312 жыл бұрын
🙏🙏🙏🙏🙏🙏🙏
@ShivkumarShivkumar-no2ng2 жыл бұрын
🙏🙏
@divyavimalendra12922 жыл бұрын
Apply BDA SITE
@seemaanavekar17312 жыл бұрын
Apple ajji🥰
@venkateshkumar55562 жыл бұрын
ಇದು ಹಳೆಯ ವಿಡಿಯೋ ಸಂಚಿಕೆ ಅಲ್ಲವೆ?
@bismidha7862 жыл бұрын
👌🏻👌🏻👌🏻👌🏻🥰🥰🥰🥰
@sureshachalavadi32342 жыл бұрын
ಮೊದಲ ಸಿನಿಮಾದ ಹೆಸರು ಹೇಳಿ
@PrakashPrakash-qd4tp2 жыл бұрын
ಸರಕಾರವನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕೂ
@arjunsuryanayakarjunsuryan54382 жыл бұрын
🙏🙏🙏🙏💐💐💐💐
@sujathabn16026 ай бұрын
Ramesh ravara sadhakara program ge inthavarNna karesabekithu thumbha mose tv channel ravaru