ಶಂಕರ್ ಸರ್ ಅವರಿಗೆ ಕ್ಲಾಸ್ ತುಂಬಾ ವಿವರಿಸಿದ್ದಿರಿ ಗುರುಗಳೇ ತುಂಬಾ ಧನ್ಯವಾದಗಳು ❤🙏🏻💐
@gvkumbhar29724 ай бұрын
ನೀವು ದೇವರು ಕೊಟ್ಟ ವರ
@bharatiganiger12224 ай бұрын
ಅನಂತ ಪ್ರಣಾಮಗಳು sir... ನಿಮ್ಮ ಕ್ಲಾಸ್ ಗೆ ಕಾಯತಿರವಿ..🎉
@sangappaallavanavaru73054 ай бұрын
ನಿಮ್ಮ ವಿಡಿಯೋ ತರಗತಿಗೆ ಕಾಯ್ತಾ ಇದ್ವಿ ಸರ್ ಥ್ಯಾಂಕ್ u ಸರ್
@Satheesha-o7k4 ай бұрын
ಸರ್ ದಯವಿಟ್ಟು ಇತಿಹಾಸದ ಎಲ್ಲಾ ಚಾಪ್ಟರ್ ಮುಗಿಸಿ ಕೊಡಿ ❤
@ajjayya174 ай бұрын
Videos regularly madi sir missing your history classes 😅
@sharanabasavayaramaras88304 ай бұрын
Analysis Super sir thanku so much sir 🙏🏻
@radharradhar12134 ай бұрын
ಅತ್ಯದ್ಭುತವಾದ ತರಗತಿಗಳು ಸರ್.
@Jaisriram7984 ай бұрын
ಧನ್ಯವಾದಗಳು ಗುರುಗಳೇ🙏 ಓದುಗರಿಗೆ nim ಇಂದನೆ ಸ್ಫೂರ್ತಿ ನಿಮಗೆ ಇರೊ ಜಾಗರೂಕತೆ ಓದುವ ನಮಗೆ ಇಲ್ಲ ವಿದ್ಯಾರ್ಥಿಗಳಿಗೆ ಅಗತ್ಯ ಏನು ಇದೆ ಅನ್ನೋದ ನಿಮ್ಮ ಕಾಳಜಿಗೆ ಸದಾ ಚಿರಋಣಿ 🙏🙏🙏🙏 sep current affairs ondu bega madkodi sir SEP 15 ಒಳಗೆ please sir 🙏
@parashuramkomalapur324 ай бұрын
ಅದ್ಭುತ ವಿಶ್ಲೇಷಣೆ ಸರ್ 🙏
@thehope26074 ай бұрын
ಅತ್ಯುತ್ತವಾದ ವಿವರಣೆ ಸರ್..... 👌
@Mulawad-19924 ай бұрын
Thank you so much sir 🙏🙏🙏🙏
@jamadarabhishek81134 ай бұрын
Your teaching skills is owsm sir ❤🙏
@bharath.n.gn.g.71104 ай бұрын
Urs motivation is very important ❤
@bhavya.g.bbujji45634 ай бұрын
Excellent class sir thank you so much sir 🎉❤🎉❤
@MalleshHaragi4 ай бұрын
Sir nanu e video gaagi tumba kayutayidde Thank you 🙏 sir
@Bharathkg-bx2qf2 ай бұрын
excellent explanation ...thank you
@sampadadar9434 ай бұрын
Super teacher and teaching in the world .....nijavaglu super teach madthira sir ...... thanku so much sir
@BhagyaRudrappa-le9cl4 ай бұрын
Nimma class wonderful sir❤
@mallunayaka65234 ай бұрын
ಧನ್ಯವಾದಗಳು ಸರ್..... 💐💐🙏
@varunaakvaruna52903 ай бұрын
Super CLS sir ❤❤🎉
@Srinivas-zw9bg4 ай бұрын
ಪ್ರಶ್ನೆಗಳ ವಿಶ್ಲೇಷಣೆ ಚೆನ್ನಾಗಿತ್ತು ಸರ್
@meghar.c30044 ай бұрын
Your explenation is super
@neelakanthchincholkar3 ай бұрын
Very nice compilation sir
@krsrocks71064 ай бұрын
Super hats off sir❤
@bondravi53543 ай бұрын
ನಮ್ಮ ಹಂಪಿಲಿ ಇದೆ ಇದು ಯಾಳ ಶಿಲ್ಪ ಗಳು ಎಂದು ಕರೆಯುತ್ತೇವೆ.. ಯಾಲಿ... 🥰❤
@EagleSight9889Ай бұрын
Thank you sir
@vedaveda57923 ай бұрын
Sir super information
@shivarajs37004 ай бұрын
Full explanation class, supper class sir
@NBCGaming134 ай бұрын
Thank you sir ❤
@TharaAdiyappa4 ай бұрын
Super class sir ❤
@avinashh11404 ай бұрын
Super gurugale nivu real hero
@bharath.n.gn.g.71104 ай бұрын
Welcome back sir
@VanuD-bn3dl4 ай бұрын
ಎಷ್ಟು ಆಳವಾದ ಅಧ್ಯಯನ ಗುರುಗಳೇ ತಿಳಿದುಕೊಳ್ಳುದು ಇನ್ನು ಇದೆ 🎉
@divyashreesr67924 ай бұрын
Thank you 🙏 sir
@shreedharan49954 ай бұрын
Tq sir..... 🙏
@hparashurama4100Ай бұрын
Thank You Gurugale
@mudukappafarangi81654 ай бұрын
Super sir tq so much sir ❤
@bhimashankarkumbar72094 ай бұрын
History=Shankar prakriti sir 🙏🙏🙏🙏🙏
@priyankagawali19324 ай бұрын
ತುಂಬ ಅರ್ಥ ಗರ್ಭಿತವಾಗಿ ತಿಳಿಸಿದ್ದೀರಿ sir🙏🏻ಈ ತರ ಡೀಟೇಲ್ ಸೋರ್ಸ್ ಎಲ್ಲಿ ಸಿಗುತ್ತೆ sir ದಯವಿಟ್ಟು ತಿಳಿಸಿ 🙏🏻🙏🏻🙏🏻🙏🏻
@divyakl76664 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್
@Nadafvlogs-t2m14 күн бұрын
Trivya forever only❤❤❤
@vidyamayi63984 ай бұрын
Thanks sir
@shreekantkumbar75844 ай бұрын
Super class sir
@pradeepm64444 ай бұрын
Hello sir we are blessed to have teacher like you sir.. May i know what are the sources should refer for history ( ancient.. Medieval.. Modern. Karnataka) . That gives most of information .Kindly let us know.
@hparashurama4100Ай бұрын
Sir plz continue previous years question paper analysis. Sir Plz consider my suggestion
@pasrashurambevinakatti63234 ай бұрын
S👌👌👌ಸರ್
@mahammadrafikmahammadrafik36224 ай бұрын
ನಿಮ್ಮ ಪಾಠ ಕೇಳ್ತಾ ಇದ್ದಾರೆ ಟೈಮ್ ಹೋಗಿದ್ದೆ ಗೊತ್ತಾಗಲ್ಲ ಸರ್ 🙏🏼🙏🏼
@gowdak83974 ай бұрын
ಶಂಕರ್ ಸರ್ ಕ್ಲಾಸ್ ತುಂಬಾ ಚೆನ್ನಾಗಿ ವಿವರಿಸಿದ್ದೀರ❤❤
@jlah6664 ай бұрын
Sir Karnataka swatantra chaluvali & Karnataka akikarana bagge detailed video madi sir edrinda tumba help agutte
@Sidduksp0074 ай бұрын
21:51 Question 4) option B statement wrong sir
@Kiran01214 ай бұрын
Question 4- Option 1 is answer because National Foundation for Communal Harmony (NFCH) is established on 1992 and it is coming under home minister.
@anushakn70144 ай бұрын
Please refer best book for History study
@mahanteshagasanakoppa74894 ай бұрын
ಸರ್ ಬಾಸ್ಕರ್ ರಾವ್ ಭಾವೆ ನರಗುಂದದ ಅರಸರು. ಬಾಬಾಸಾಹೇಬರ ಅರಮನೆ (ರಾಜ್ ವಾಡೆ) ಎಂದು ಕರೆಯಲ್ಪಡುವ ಭಾಸ್ಕರ್ ರಾವ್ ಭಾವೆಯವರ ಅರಮನೆಯು ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಯ ಕಚೇರಿಯಾಗಿದೆ.
@basavarajhm4783 ай бұрын
❤❤❤❤❤❤❤❤❤
@karibasappah51884 ай бұрын
Sir neevu ಹೇಳಿದ ಒಂದು ಪ್ರಶ್ನೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ಥಳಗಳಿಗೆ ಸಂಬಂಧಿಸಿದಂತೆ 3 ಜೋಡಿಗಳು ಮಾತ್ರ ಸರಿ ಅದವು.
@ShivappaTalawar-y9l4 ай бұрын
Question no.. 5) (1) A matra answer is write sir...
@manumanu2954 ай бұрын
ದಯಮಾಡಿ ರಾಜ್ಯ ಮತ್ತು ಪ್ರಾದೇಶಿಕ ಆಡಳಿತದ ವಿಷಯಗಳ ಬಗ್ಗೆ ತರಗತಿ ಮಾಡಿ Sir ❤
@victoriad23854 ай бұрын
Sir please full paper analysis maadi ❤
@shreedharan49954 ай бұрын
History important topics madi kodi sir....
@ashokmadar15944 ай бұрын
Sir please continue current affairs classes
@pradeepm64444 ай бұрын
1:44:07 kandhahar inscription.
@rajusankanner12784 ай бұрын
ಸರ್ ನಮಸ್ಕಾರ, ಮುಂಡರಗಿ ಎಂಬುದು ಗದಗ್ ಜಿಲ್ಲೆಯಲ್ಲಿ ಬರುವಂತ ತಾಲೂಕು sir🙏🙏🙏
@appunaik10294 ай бұрын
Sir mains answers writing vedio please
@shamsundar7384 ай бұрын
Historiography & uropian history class maadi sir please
@SagarS-ek4pj4 ай бұрын
Sir jaina darmada class madi kodi plz❤
@manumanu2954 ай бұрын
Karnataka economics classes complete madkodi sir please
@kumarak91184 ай бұрын
PUC lecturer ge guide madi sir
@BheemannaDore-i7m4 ай бұрын
ಬುದ್ಧ born in Lumbini nepal sir
@SanthoshSanthosh-b9z4 ай бұрын
❤❤
@nakshatra3654 ай бұрын
Sir tumbane chanag class analysis madidira matte matte class madi sir
@VaniChitti224 ай бұрын
Sir neev yak ond book baribardu sir... Namge competitive exams ge use ago tara ond book bariri sir thumba upakara agutte nimminda🙏🙏
@manjumudhol46924 ай бұрын
ಸರ್ ನಮ್ಮ ಊರು ಮುಂಡರಗಿ🎉
@vijayrathod92474 ай бұрын
Sir navu odo book alli e matter iralla enmadodu kannadadalli yav book odudre itara question attend madbodu please yaradru heli sir and brothers
@kittu34444 ай бұрын
Sir source heli
@priyankakattimani43104 ай бұрын
Questions astu udda oodi artha madikoloke hagadre time jasti kodoke heli ero time 2 gante estu eastu udda questions oodoke time sagatta?
@SunilKumar-qs7tm4 ай бұрын
Yav books nalli hudkidru sigalla ee information, the how to answer.. history lecturers ge shock agirbeku questions nodi
@ravigowdaravi84274 ай бұрын
Shivpur dwaja satyagraha April9
@rameshkolpady74924 ай бұрын
ಸರ್, ನಿಮ್ಮ ಎಲ್ಲಾ ತರಗತಿಗಳ PDF ಬೇಕಿತ್ತು... Xerox ಮಾಡಿಕೊಳ್ಳಲು ಬೇಕಿತ್ತು. ಎಲ್ಲಾ ಮಾದರಿ ಪರೀಕ್ಷೆಗಳ pdf ಬೇಕು ಸರ್...
@pasrashurambevinakatti63234 ай бұрын
5 /6 ಪ್ರಶ್ನೆ ಗಳು ಮತ್ತೊಮ್ಮೆ ಹೇಳಿ ಸರ್
@amit-so8gb4 ай бұрын
ಮೈಸೂರಿನ ಒಡೆಯರ್ cls ಮಾಡಿ sir
@Ganvi_kushi4 ай бұрын
Sir Karnatakadalli swatantra chaluvali classes madidira nivu... Sigtilla sir
@gowdak83974 ай бұрын
ಭೂಗೋಳಶಾಸ್ತ್ರ ಪ್ರಶ್ನೆಗಳಿಗೆ ಸತೀಶ್ ಜೋಗ ಸರ್ ಕ್ಲಾಸ್ ಮಾಡಿ ಸರ್
@Venkataramappajayammaram4 ай бұрын
ಅತ್ಯಂತ ಆಳವಾದ( ಡೆಡ್ ಸ್ಟೋರೇಜ್) ಪ್ರಶ್ನೆಗಳಿಗೆ ಅತ್ಯವೊಳ್ಳೆ ವಿವರಣೆ ಕನ್ನಡದಲ್ಲಿ ಒಳ್ಳೆಯ ಇತಿಹಾಸ ಪುಸ್ತಕ ಯಾವುದು?
@avinashh11404 ай бұрын
Ethara madi sir super cls bare KAS question madi sir
@lakshmilucky-pv7wo4 ай бұрын
Pdf kotre barkotidwi sir
@SantramSankratti-fc4di4 ай бұрын
ಸರ್ ಯಾವಾಗಲೂ ನಿಮ್ಮ ಮಾತು ಮತ್ತು ನಿಮ್ಮ ತರಗತಿ ಕೆಲತನೆ ಇರಬೇಕು ಅಂತನಸತ್ತೆ ಅತಿ ಹೆಚ್ಚು ಕುತೂಹಲಕರ ಹುಟ್ಟಿಸಿ ಸರಳವಾಗಿ ಇತಿಹಾಸ್ ಬೋದಿ ಸು ಗುರಗಳನ್ನು ನಾನು ಇವತ್ತು ಖಂಡಿದ್ದೇನೆ ನಿಮಗೆ ಅನಂತ ಅನಂತ ಕೃತಜ್ಞತೆಗಳು
@lakshmilucky-pv7wo4 ай бұрын
Pdf haki sir plss
@ambikaambika-o9k4 ай бұрын
ಸರ್ ನೀವು ಮಾಡಿದ ಪಾಠ ದಲ್ಲಿ ಎಷ್ಟು ಮಾರ್ಕ್ಸ್ ಬಂದಿದೆ ಸರ್ ಹಾಗಾದ್ರೆ
@gireeshgani10014 ай бұрын
Sir question no 4. Yavudu tappu anta kelidare
@Cidagent9993 ай бұрын
ಅವರ ಹೆಸರು ರಂಗನಾಥ ರಾಮಚಂದ್ರರಾವ್, ರಂಗನಾಥ ರಮಾನಾಥ ರಾವ್ ಅಲ್ಲ, KPSC typing error ಮಾಡಿದ್ದಾರೆ
@anagap39054 ай бұрын
Yaali kale gottiralilla sir
@amit-so8gb4 ай бұрын
Sir ಮೈಸೂರಿನ ಒಡೆಯರು cls ಮಾಡಿ plz
@neelakanthchincholkar3 ай бұрын
If anyone interested can check Namma Kannada Jagattu.