History of Mysore Sandal Soap | KSDL | Sir MV | Masth Magaa | Amar Prasad

  Рет қаралды 45,743

Masth Magaa

Masth Magaa

Күн бұрын

Пікірлер: 157
@MasthMagaa
@MasthMagaa 19 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sulochanakulkarni5412
@sulochanakulkarni5412 19 күн бұрын
ನಮ್ಮ ಮನೆಯಲ್ಲಿ ನಲವತ್ತು ವರ್ಷಗಳಿಂದ ಮೈಸೂರು ಸ್ಯಾಂಡಲ್ ಸೋಪ್ ಉಪಯೋಗಿಸುತ್ತಿದ್ದೇವೆ.ಹೆಮ್ಮೆಯ ಕರ್ನಾಟಕ ಜೈ ಹಿಂದ್.
@naaneeruvudeninngaagi3546
@naaneeruvudeninngaagi3546 19 күн бұрын
namm mneyalli alst 100 years guru namma ajja adann upyogisuthidddu namma tande thaayiyavaru kooda ade iga nange 65 years egalu ade namma chchu mechchna soap nmaamakklau bere enenu use maduthare guru but naa kone usiru iruvatanka idanne upayogisuvudu mthe namma taamaarugalu oduvudu prajaaanni adanne indigu naanu oduvudvu
@sionathestar
@sionathestar 19 күн бұрын
ಮೊದಲಿನ ಪರಿಮಳ ಈಗ ಇಲ್ಲದಿದ್ದರೂ, ಈಗ ಇರುವ ಸೋಪುಗಳಲ್ಲಿ ಮೈಸೂರು ಸ್ಯಾಂಡಲ್ ಸೋಪು ಬೆಸ್ಟ್....
@KanvithaK
@KanvithaK 19 күн бұрын
ನಮ್ಮದು ಎನ್ನುವ ನಿಮ್ಮ ನಿಲುವಿಗೆ ಸಲಾಂ
@gubbinarayanswamy2855
@gubbinarayanswamy2855 19 күн бұрын
ಕರ್ನಾಟಕದ ಮೈಸೂರ್ ಸ್ಯಾಂಡಲ್ ಸೋಪ್ ಬಗ್ಗೆನಿಮ್ಮ ಅಭಿಮಾನದ ಪ್ರಶoಸೆಗೆ ಧನ್ಯವಾದಗಳು 🙏💐
@sionathestar
@sionathestar 19 күн бұрын
ಮೈಸೂರು ಅರಸರಿಗೆ ಧನ್ಯವಾದಗಳು...
@agasthya.
@agasthya. 19 күн бұрын
ಅದರೆ ಮೊದಲಿದ್ದ ಸುಗಂಧ ಗುಣಮಟ್ಟ ಇಗಿಲ್ಲ
@PrabhavathiPrabha-f2b
@PrabhavathiPrabha-f2b 19 күн бұрын
ಹೌದು ಸತ್ಯ
@RukumaniS-g4y
@RukumaniS-g4y 19 күн бұрын
ಹೌದು ನಿಜ
@vidyadharambmb3456
@vidyadharambmb3456 19 күн бұрын
ನಿಜ
@PraveenPatil-t8z
@PraveenPatil-t8z 19 күн бұрын
ಮೊದಲಿನ ಹಾಗೆ ಈಗ ಅರಣ್ಯ ಇಲ್ಲ
@yallalingyavagall8470
@yallalingyavagall8470 19 күн бұрын
Est varsha aitha sabakara hachakatta
@prakashrbhat007
@prakashrbhat007 19 күн бұрын
ಮೈಸೂರು ಅರಸರು ಹೇಗು ಮೈಸೂರು ದಿವಾನರಿಗೆ ನಾವು ಕೃತಜ್ಞರಾಗಿರಬೇಕು...
@Mitunjiva
@Mitunjiva 19 күн бұрын
All karnataka people shuld proud of Mysore Sandal + Nandini brands😘🥰👌... Need Plant Toor one day amar bro try asap
@Namo_fan
@Namo_fan 19 күн бұрын
ಬೇರೆ ಸೋಪಿಗೆ ಹೋಲಿಕೆ ಮಾಡಿದರೆ ಮೈಸೂರು ಸ್ಯಾಂಡಲ್ ಸೋಪ್ ಸೂಪರ್
@RaviKumar-lc3br
@RaviKumar-lc3br 19 күн бұрын
ನಾನು ಮೈಸೂರ್ ಸ್ಯಾಂಡಲ್ ಎಲ್ಲ ರೀತಿಯ ಸೋಪ್ ಯೂಸ್ ಮಾಡಿದೀನಿ ತುಂಬಾ ಚನ್ನಾಗಿದೆ ❤ ಮೈಸೂರ್ ಸ್ಯಾಂಡಲ್ ಮಿಲ್ಲೇನಿಯಂ ಎಕ್ಸಲೆಂಟ್ ❤
@gcraghunatharaghu9168
@gcraghunatharaghu9168 18 күн бұрын
ಈಗ ಮಿಲ್ಲೆನಿಯಂ ಸೋಪ್ ನಲ್ಲಿ ಶುದ್ಧ ಗಂಧದ ಎಣ್ಣೆ ಬಳಸುತ್ತಾರೆ. ನಾನೂ ಅದೇ ಬಳಸುತ್ತೇನೆ
@NANDINISATISH-fg6up
@NANDINISATISH-fg6up 19 күн бұрын
ಗಂಧದ ಮರಗಳನ್ನು ಬೆಳೆದರೆ ಕಳ್ಳರು ರಾತ್ರೀ ಹೊತ್ತಲಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ ಸಾರ್ 9:41
@hamzasystemadmin5632
@hamzasystemadmin5632 19 күн бұрын
Veerappana shishyaru 😂
@shyamabhat4838
@shyamabhat4838 19 күн бұрын
ನಮ್ಮ ರೈತರು ಬೆಳೆಸಲು ಮಾತ್ರ ಬೆಳೆಸಿದ ಮರ ಸರಕಾರದ ಸ್ವತ್ತು.ಬೆಳೆದ ರೈತನಿಗೆ ಅವನ ಜಮೀನಿನಲ್ಲಿಯ ಮರ ಕಡಿದು ಮಾರಾಟ ಮಾಡುವಂತಿಲ್ಲ.ಇಂಥಹ ಕಾನೂನುಗಳಿದ್ದರೆ ಯಾವ ರೈತನಿಗೆ ಗಂದ ಬೆಳೆಯುವ ಉತ್ಸಾಹ ಬರುತ್ತದೆ ಸ್ವಾಮೀ
@RakshitaBiradar-cp9my
@RakshitaBiradar-cp9my 19 күн бұрын
Sariyagi srakardinda permission tegedukondu shrighanda krushi madi nivu andàju madadiro astu duddu kottu sarkarve kondukolute adr bagge tilkondu camment madi
@shyamabhat4838
@shyamabhat4838 19 күн бұрын
ಹೌದು ಸ್ವಾಮೀ ಸರಕಾರ ಫೋರೆಸ್ಟ್ ಡಿಪಾರ್ಟ್ ಮೆಂಟಿಂದ ಪರ್ಮಿಷನ್ ಸಿಗಬೇಕಾದರೆ ಅಸ್ಟೇ ಲಂಚ ಕೇಳ್ತಾರೆ.ನಮ್ಮ ವರ್ಗದ ಒಂದು ಮರ ನಮ್ಮ ಸ್ವಂತ ಉಪಯೋಗಕ್ಕೆ ಕಡಿಬೇಕಾದರೂ ಪರ್ಮಿಷನ್ ಬಿಟ್ಟಿ ಕೊಡೋಲ್ಲ.ಲಂಚ ಕೊಟ್ರೇನೆ ಸಿಗೋದು.ಅದನ್ನೇ ನಾನು ಹೇಳೋದು ರೈತ ತನ್ನ ಸ್ವಂತ ಜಮೀನಿನಲ್ಲಿ ಬೆಳದರೂ ಕಡಿದು ಮಾರ ಬೇಕಾದರೆ ಸುಲಭ ಇಲ್ಲಾ ಅಂತ.
@RakshitaBiradar-cp9my
@RakshitaBiradar-cp9my 19 күн бұрын
@@shyamabhat4838 kavita mishra ant youtube nallii search madi nodi avrenu lancha kottu permission tagondu srigandha krushi madtilla shrigandha belibeku ant mans iravru hantvr sahaya tegedukolbeku sumne nepa helta agalla hogalla Andre nimgene loss
@gcraghunatharaghu9168
@gcraghunatharaghu9168 18 күн бұрын
ರೈತರು ಈ ಮರ ಬೆಳಸುವುದು ಕಷ್ಟ. ರಕ್ಷಣೆ ಕಷ್ಟ.
@truebanker006
@truebanker006 18 күн бұрын
​@@shyamabhat4838 le nin kaiyalli kisiyoke agilla anta yaru kisiyoke agalla anta comment madbeda nanu 20 acre sandalwood hakidini last year 5 acre sandalwood sarkar mattu private partnership alli kottidini ond rupay lancha kottilla nin sandalwood plantation bagge 1 paise jnana illa il bandu bitti worng information kodta idiya nachige agalva yake janaranna dikku tappastiya idar badlu nam totak baa dina. Gooli maadu kooli kodtini
@smilepravipravi6810
@smilepravipravi6810 19 күн бұрын
ನಮಗೆ 6 ನೇ ತರಗತಿ ಇಂದ ಈ ಸಮಾಗ್ರಿ ಗಳನ್ನೇ ಬಳಸುತ್ತಿದ್ದೇನೆ ಏಕೆಂದರೆ ನಾನು ಇದ್ದದ್ದು ಹಾಸ್ಟೆಲ್ ನಲ್ಲಿ 🤣🤣🤣❤❤❤❤
@govindappac8700
@govindappac8700 19 күн бұрын
😂😂😂 same
@sathishak9744
@sathishak9744 19 күн бұрын
Our state brand.....our pride...part of my daily usage....
@Emanvelnj
@Emanvelnj 19 күн бұрын
ಹೆಸರು ಕನ್ನಡ ಬರೀಬೇಕು👍👍👍
@Bharat-i8q3e
@Bharat-i8q3e 18 күн бұрын
7:00 nammadu andare mugithu bidi.100% namm support namm company galige.❤️❤️👏👏
@task8182
@task8182 19 күн бұрын
ನಮ್ಮ ಇತಿಹಾಸ ಪಾಠ ಕಲಿಸುವ ಸರ್ಕಾರ ಎಲ್ಲೂ ಕೂಡ ಹೇಳಿಲ್ಲ ಏಕೆ? ನಮ್ಮ ರಾಜರು ನಮ್ಮ ಹೆಮ್ಮೆ
@gcraghunatharaghu9168
@gcraghunatharaghu9168 18 күн бұрын
ಎಲ್ಲಾದರೂ ಉಂಟೇ ಸ್ವಾಮಿ. ವಿದೇಶದಿಂದ ಬಂದಿದ್ದೆ ತೀರ್ಥ
@surendrababu7429
@surendrababu7429 19 күн бұрын
Thanks
@dayanandadayananda5738
@dayanandadayananda5738 13 күн бұрын
ಕಳೆದ 20 ವರ್ಷಗಳಿಂದ ಬಳಸುತ್ತಿದ್ದೇನೆ ನಮ್ಮ ಮೈಸೂರು ಸ್ಯಾಂಡಲ್ ನಮ್ಮ ಹೆಮ್ಮೆ ❤❤❤
@mujahidkhan724
@mujahidkhan724 18 күн бұрын
Valleya Mahitigagi Valleya Prashamse Barali 🎉
@chandrashekaracharya8278
@chandrashekaracharya8278 19 күн бұрын
Nanu Saudi Arabiadalli upayogisuvudu namma hemmaya Mysore Sandal Soap... Illi siguttade Mysore Sandal Soap
@hamzasystemadmin5632
@hamzasystemadmin5632 18 күн бұрын
6 ವರ್ಷಗಳ ಹಿಂದೆ ನಮ್ಮ್ ಮನೆ ತೋಟದಲ್ಲಿ ಬೆಳೆದಿದ್ದ ಗಂಧದ ಮರವನ್ನ ಯಾರೋ ವೀರಪ್ಪನ್ ಶಿಷ್ಯರು ಕದ್ಕೊಂಡ್ ಹೋಗಿದ್ದಾರೆ ಸಾರ್ 😂
@ps-kd6zz
@ps-kd6zz 19 күн бұрын
ಹೆಮ್ಮೆಯ ಬ್ರ್ಡ್ಯಾಂಡ್ ನಮ್ಮ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ 👏👏🤗🤗
@Padma-md8ts
@Padma-md8ts 13 күн бұрын
ರೈತರಿಗೆ ಸಹಾಯ ಆಗುತ್ತೆ
@DilipYadav-m8n
@DilipYadav-m8n 19 күн бұрын
ಪುಷ್ಪ ಚಲನಚಿತ್ರ ನೋಡಿದವರು ಗಂಧದಗುಡಿ ಸಿನಿಮಾ ಮರೆಯೋಲ್ಲ 🔥🔥💛❤️
@anupriya.s2715
@anupriya.s2715 19 күн бұрын
Namma Mysore ❤
@shivkumarrp8515
@shivkumarrp8515 12 күн бұрын
Namma Maharajarige , Diwan Vishweshwarya awrige thumba dhanyawadagalu ❤❤❤❤👍👍😋😋😋😋🐾🐾💖💖💕💕
@mahishivaram8641
@mahishivaram8641 19 күн бұрын
Musore sandal ನಮ್ಮ ಹೆಮ್ಮೆ,,,
@ms9ms362
@ms9ms362 19 күн бұрын
Moral: Quality wins, jai kannadaambe. Congrats to employees in Nandini, you do not know how much we Kannadigas appreciate. Keep up the good job, you are always in our hearts.
@ravindrahiremath9134
@ravindrahiremath9134 19 күн бұрын
ನಿಮಗಿರದ ಉಪಯುಕ್ತ ಮಾಹಿತಿ ನೀಡಿದ್ದೀರಿ. ಇದೇ ರೀತಿಯ ಮಾಹಿತಿಗಳನ್ನು ನೀಡುತ್ತಿರಿ. ಅಭಿನಂದನೆಗಳು
@shalinimk1129
@shalinimk1129 18 күн бұрын
I've always loved the charm of sandal soaps, especially their fragrance. While I understand using authentic sandalwood oil might not be possible anymore, the synthetic alternative could be improved to retain a rich and lasting aroma. As a proud Mysorian, I take pride in sharing our heritage. On my last visit, I picked up some gift boxes to share with friends and colleagues and while everyone liked them, I felt the fragrance didn't linger as much as before. I hope future versions bring the lasting scent that makes these soaps special.
@sosheeanand3537
@sosheeanand3537 19 күн бұрын
We are using this soap from almost 45 years. I think soap factory should invest on farming sandalwood giving jobs to many more people. This way agriculture, plantation system will also improve.
@kartikitagi8324
@kartikitagi8324 17 күн бұрын
ಮೈಸೂರ್ ಸ್ಯಾಂಡಲ್ soap users attendence ✅✅✅
@gubbinarayanswamy2855
@gubbinarayanswamy2855 19 күн бұрын
Thank you. MasthMaga. Amar Prasad Very Well l Narrative 👍💐
@akashhb18
@akashhb18 18 күн бұрын
Just one suggestion/feedback ; On the soap, it should be Govt. Soap Factory, Bengaluru instead of Bangalore.
@winappssoftware3433
@winappssoftware3433 19 күн бұрын
Namma Hemme ❤
@RukumaniS-g4y
@RukumaniS-g4y 19 күн бұрын
ಅಮರ್ ಸರ್, ಕ್ರಿಸ್ಮಸ್ ಗೆ, ನನಗೊಂದು ಮೈಸೂರು ಸ್ಯಾಂಡಲ್ ಸೋಪ್ ಉಡುಗೊರೆ ಕಲ್ಸಿ☺️☺️☺️☺️
@basavarajbudihalgoa6162
@basavarajbudihalgoa6162 19 күн бұрын
ಕೊಂಡು ಉಪಯೋಗಿಸುವುದನ್ನು ಕಲಿಯಿರಿ.
@NaveenKumar-bi2hr
@NaveenKumar-bi2hr 18 күн бұрын
Hostel ge hogi free kodutare 😂
@gcraghunatharaghu9168
@gcraghunatharaghu9168 18 күн бұрын
ನೀವೇಕೆ ಸ್ನಾನ ಮಾಡುವುದು. ಸ್ನಾನ ಮಾಡಬೇಡಿ 😀.
@s.manjunathmanju2567
@s.manjunathmanju2567 19 күн бұрын
We need to support our state product.
@VarunKumar-rz1ey
@VarunKumar-rz1ey 19 күн бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@SuperSridar
@SuperSridar 18 күн бұрын
ನಮ್ಮ ರೈತರು ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಗಂಧದ ಮರ ಬೆಳೆಯಲು ಶುರುಮಾಡಿದ್ದಾರೆ. FYI 😊 8:40
@AyeshaK-hb4sj
@AyeshaK-hb4sj 18 күн бұрын
45 ವರ್ಷದಿಂದ ನಮ್ಮ ಮನೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾತ್ರ ಉಪಯೋಗಿಸೊದು❤
@madhubs4242
@madhubs4242 19 күн бұрын
Am using from last 20 years 😊
@ravikumar-qq1xg
@ravikumar-qq1xg 19 күн бұрын
All the best mysore sandel
@manoharahkmanu1588
@manoharahkmanu1588 19 күн бұрын
Sriganda clutvtion marketing bagey video Madi sir please
@AchhuMechhu66
@AchhuMechhu66 19 күн бұрын
My favourite soap mysore sandal soap
@BasavarajPattanshetti-o3d
@BasavarajPattanshetti-o3d 19 күн бұрын
Super,may,myasur,sugand,nadige,namaskaragal,
@maruthihugar5565
@maruthihugar5565 18 күн бұрын
Super
@yashaswiniyashu1400
@yashaswiniyashu1400 5 күн бұрын
Thankyou sir
@veerabhadrabale441
@veerabhadrabale441 19 күн бұрын
ಚನ್ನಗಿರಿ mla du helri
@soumyabhatmurge3725
@soumyabhatmurge3725 19 күн бұрын
ಮೈಸೂರ್ ಸ್ಯಾಂಡಲ್ ಸೋಪ್ ಕೆ ಎಸ್ ಡಿ ಎಲ್ ಎಷ್ಟು ಮಟ್ಟದ ಲಾಭದಾಯಕ ಆಗಬೇಕಾದರೆ ಶ್ರೀ ಎಂ ಬಿ ಪಾಟೀಲ್ ಬೃಹತ್ ಕೈಗಾರಿಕಾ ಹಾಗೂ ಇಂದಿನ ಕೆ ಎಸ್ ಡಿ ಎಲ್ ಅಧ್ಯಕ್ಷರು ಆಗಿರುತ್ತಾರೆ ಎಂ ಡಿ ಶ್ರೀ ಪ್ರಶಾಂತ್ ರವರು ಮಾಡಿರುವ ಪ್ರಾಮಾಣಿಕತೆ ಹಾಗೂ ನಮ್ಮತನದ ಕೆ ಎಸ್ ಡಿ ಎಲ್ ಲಾಭಾಂಶದ ಹುದ್ದೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಜೊತೆಗೆ ಅವರ ಹೆಸರು ಹೇಳದಿರುವುದು ಅತ್ಯಂತ ಖೇದಕರ ಅಮರ್ ಪ್ರಸಾದ್ ರವರೇ ಜೊತೆಗೆ ಎಂಬಿ ಪಾಟೀಲ್ ರವರು ಯಾವುದೇ ಇಲಾಖೆಯಲ್ಲಿ ತಾವು ನಿರ್ವಹಿಸುತ್ತಿದ್ದರೆ ಅದನ್ನು ಜನಸಾಮಾನ್ಯರಿಗೆ ಅನುಕೂಲವಾಗುವುದರ ಜೊತೆಗೆ ಸರಕಾರಕ್ಕೆ ಯಾವ ರೀತಿ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎನ್ನುವುದು ಅವರ ಇಚ್ಚಾಶಕ್ತಿ ಜೊತೆಗೆ ಅವರಲ್ಲಿರುವ ಅಧಿಕಾರಿ ವರ್ಗವು ಕೂಡ ಅವರು ಆಯ್ಕೆ ಮಾಡಿಕೊಂಡಿರುವುದು ಅವರ ಪ್ರತಿಭೆ ಮತ್ತು ಅವರ ಹಾಗೆ ಚಿಂತನೆಯುಳ್ಳ ಅಧಿಕಾರಿ ವರ್ಗದವರನ್ನು ಮಾತ್ರ ಮುಂದಿನ ಸಿಎಂ ಎಂಬಿ ಪಾಟೀಲ್ ರವರು ಆಗಲಿ ಅಭಿವೃದ್ಧಿ ಪಥದತ್ತ ಎಲ್ಲಾ ನಿಗಮ ಮಂಡಳಿಗಳು ಲಾಭದಾಯಕ ವಾಗಬೇಕಾದರೆ ನಮ್ಮ ಎಂಬಿ ಪಾಟೀಲ್ ರವರು ಮುಖ್ಯಮಂತ್ರಿ ಆಗಲೇಬೇಕು
@siddappaky7012
@siddappaky7012 19 күн бұрын
Sir shreeganda mara bagge video madi sari
@prateekshinge30
@prateekshinge30 19 күн бұрын
Sir factory hogi ondu vlog madi plz ..🙏
@Diarah23
@Diarah23 18 күн бұрын
Nalvadi krishnaraja wodiyar is the God to our country
@nagarajkoorse4427
@nagarajkoorse4427 19 күн бұрын
ಇದು ನಮ್ಮ ಪ್ರಧಾನಿ ನಮೋ ಕೊಟ್ಟ vocal for local ಕರೆಯ ಪರಿಣಾಮ ಈ ಲಾಭ.
@ManjuGodi-v8l
@ManjuGodi-v8l 19 күн бұрын
😅😅😅
@ManjuGodi-v8l
@ManjuGodi-v8l 19 күн бұрын
karnataka government
@ramnaths3648
@ramnaths3648 19 күн бұрын
😂😂😂
@jagadishyadav5894
@jagadishyadav5894 19 күн бұрын
No it started profit from ms dohni embassdar
@Tejas.MP19
@Tejas.MP19 19 күн бұрын
The Mysore legacy
@JustMe54328
@JustMe54328 15 күн бұрын
Millennium soap tumba Chennagide adre marketing illa, yavdadru olle luxury hotel groups jote tie up madkoli nimige olle customer base sigute Yakandre yesto luxury brands soaps ginta millennium tumba ne olle soap.
@Mr_imperfect04
@Mr_imperfect04 19 күн бұрын
10 ವರ್ಷದಿಂದ ನಾನು ಬಳಸುತ್ತಿದ್ದು ಒಳ್ಳೆಯ soap
@k.asureshbabu6597
@k.asureshbabu6597 19 күн бұрын
I have a suggestion to make. Nandini milk is Marketed in delhi. The government can think of selling sandal soap in Delhi through these outlets. Jai hind Jai Karnataka Jai shree Ram Jai shree krishna Jai bholenath Jai MODIJI
@indianindian8793
@indianindian8793 19 күн бұрын
Still we are using
@KRB1707
@KRB1707 19 күн бұрын
ಮೈಸೂರ್ ಸ್ಯಾಂಡಲ್ ♥️🫡
@manjunathreddy5708
@manjunathreddy5708 18 күн бұрын
Super super Super sandal soap
@ashrafmohd7442
@ashrafmohd7442 19 күн бұрын
I am using
@Bluesiri
@Bluesiri 19 күн бұрын
Srijana and bibek story video maadi sir
@MirrorMagic-9
@MirrorMagic-9 19 күн бұрын
80 TFM Grade shop ❤ its called first quality
@santoshkhot9909
@santoshkhot9909 19 күн бұрын
Pasu palan scheme video madi sir
@ravikumarravikumar-cx8my
@ravikumarravikumar-cx8my 19 күн бұрын
ಮೌಲ್ಯ ನಂತರ, ಗುಣಮಟ್ಟ ಕಾಯ್ದುಕೊಳ್ಳಬೇಕು.
@KanvithaK
@KanvithaK 19 күн бұрын
Jai nalvadi Maharaj
@rajendragowda5342
@rajendragowda5342 19 күн бұрын
👌👌
@madhusudana8956
@madhusudana8956 18 күн бұрын
Siddaramaiah karana idake❤
@HymavathiJeerage
@HymavathiJeerage 19 күн бұрын
👌👌👌🙏👍🏻👏🏻
@aishuj5202
@aishuj5202 19 күн бұрын
❤❤❤
@channammakalakoti1421
@channammakalakoti1421 19 күн бұрын
👍🏻🌷
@alliswellrakesh2656
@alliswellrakesh2656 19 күн бұрын
apocalypse andre Yenu sir ondhu video maadi
@ಆಯುರ್ವೇದಕರ್ನಾಟಕ
@ಆಯುರ್ವೇದಕರ್ನಾಟಕ 18 күн бұрын
ಮೊದಲು ರಾಜರ ಫೋಟೋ ಹಾಕಬೇಕಿತ್ತು,, ವಿಶ್ವೇಶ್ವರಯ್ಯ ಅವರಿಗೆ ಅವರದ್ದೇ ಆದ ಗೌರವ ಇದೆ,,
@varunkumarsp6881
@varunkumarsp6881 19 күн бұрын
Naanu mysuru sandal gold use madthirodhu...
@sridhartas
@sridhartas 19 күн бұрын
10th Apple effect
@raghuraghu4180
@raghuraghu4180 19 күн бұрын
Governments ge 108core kodthide adre alli work mado antha workers ge yen kodthide antha swlpa keli helthira
@MAHESHKR-rt6mv
@MAHESHKR-rt6mv 19 күн бұрын
@roopamuddappa
@roopamuddappa 18 күн бұрын
ಶರಭ ಅಂದ್ರೆ ಯಾವ ಪ್ರಾಣಿ?
@JustMe54328
@JustMe54328 15 күн бұрын
So sharabha Andre neevu karnataka emblem/lanchana nodi omme Adrali eradu simha deha- aane mukha iro pranigalu kanstave, adu gandaberunda (erad tale pakshi) na hidkond irtave Aa simha deha- aane mukha iro prani ne sharabha athva yaali. Idu tumba hale lanchana, sangam age inda ittu Ikkeri aghoreshwara devstana Shivamoga rameshwara devstana galalli ivna kambagala mele nodbodu
@roopamuddappa
@roopamuddappa 15 күн бұрын
@JustMe54328 🙏
@Ronaldo_CR09
@Ronaldo_CR09 19 күн бұрын
Qatar alli kooda unta nan ade use maadodu
@lokeshloki705
@lokeshloki705 15 күн бұрын
💓💓💓💓💛💛💛💛❤️❤️❤️❤️💐💐💐💐
@arikerirenukaprasad4581
@arikerirenukaprasad4581 18 күн бұрын
CM e kotyantara Duddu oditana Mathe nungutano?
@chidanandachidu258
@chidanandachidu258 19 күн бұрын
❤🎉,,,,
@jeshtakanishta5504
@jeshtakanishta5504 19 күн бұрын
Auyo yajamaanre keraldalli duplicate sandal soapu pwderu maartaaavre! CM avarige kummakku kodtaaavre!😮🌚🌚🌚🌚🥶🥶🥶🥶😱😱😱😱😱🐈‍⬛🐈‍⬛🐈‍⬛🐈‍⬛
@dontlookooh1121
@dontlookooh1121 19 күн бұрын
ಇದರಲ್ಲಿ ವಿಶ್ವೆಶರಯ್ಯಾ ರವರ ಪಾತ್ರ ಏನು ಇಲ್ಲಾ ಆದರೊ ಅವರ ಹೆಸರು ಸೇರಿಸಲಾಗಿದೆ
@savanthkumar.
@savanthkumar. 19 күн бұрын
ಅದರಲ್ಲೇ ಬರೆದಿರುತ್ತೆ Toilet Soap ಅಂತ ಎಷ್ಟ್ ಜನ ಗಮನಿಸಿದ್ದೀರಾ😂😂
@nandunaik5788
@nandunaik5788 19 күн бұрын
Bili batte li ondu kappu chukki iddange nin ee comment 😅
@yashwanth.m.s9
@yashwanth.m.s9 19 күн бұрын
Mysore sandal soap factory tour madi sir
@Thorfinn47.
@Thorfinn47. 19 күн бұрын
Soap nalli estu percantage % Sandalwood oil irutte anta heli ? Ingredients list nalli Sandalwood oil last ge baredide , first 6 ingredient chemicals ide . Sandalwood oil estu percantage irodu ??
@DarshanKC-p4j
@DarshanKC-p4j 19 күн бұрын
But government hodko tinutte😂
@JustMe54328
@JustMe54328 15 күн бұрын
Depends on price. Pure sandal oil du millennium, added fragrance irala - most expensive. Ingredients matra complete disclose madidare, some have added fragrance
How Strong Is Tape?
00:24
Stokes Twins
Рет қаралды 96 МЛН
The Best Band 😅 #toshleh #viralshort
00:11
Toshleh
Рет қаралды 22 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Сестра обхитрила!
00:17
Victoria Portfolio
Рет қаралды 958 М.
How Strong Is Tape?
00:24
Stokes Twins
Рет қаралды 96 МЛН