I am from haryana but love kannada language as i spent 8 years in karnataka. Neenu kannadiga naanu kannadiga❤❤
@harshavardhanreddy22547 ай бұрын
I love u bro
@rajen665 ай бұрын
Devru olled madli😅
@siddharthkari36744 ай бұрын
❤
@kumariB.R3 ай бұрын
What is capital of haryana
@rishita1243 ай бұрын
@@kumariB.R chandigarh
@pradeephithaishi158 Жыл бұрын
2023ರಲ್ಲೂ ಕೇಳಿ ಆನಂದಿಸುತ್ತಿರುವ ಕನ್ನಡ ಮನಸುಗಳೇ ❤️ ನಮಸ್ಕಾರಗಳು 🙏🏻
@nandankumargourannavar4063 Жыл бұрын
❤
@anubhavjainb4158 Жыл бұрын
🙏
@prataprc9307 Жыл бұрын
🙏
@pradeephithaishi158 Жыл бұрын
@@nandankumargourannavar4063 ♥️
@pradeephithaishi158 Жыл бұрын
@@anubhavjainb4158 🙌
@mr.unknown84783 жыл бұрын
This is the actor who received prestigious 'Kentucky colonel' frm U. S. His 32+ movies got remade in 7 langgs. At his time, he got awrds like filmare, awrds,national awrds (for acting & singing both) more than any actor back then in India. His was not educated but he got 'Doctorate' for acting....! Lots of govt titles for him (Karnataka) He was Yoga Pranayama, & a Carnatic music performer. & he was a singer also, he sung lots of movie songs ohis own movies, & for 'naadamaya' song he got National award for singing & one for acting also for the same movie. No other hero made this. ನಾನು ಕನ್ನಡ ಬಾರದ ಜನರಿಗೆ, ರಾಜಕುಮಾರ್ ಅವರ ಕೆಲವು ಅಚ್ಛರಿಯ ವಿಶಯವನ್ನು ಆಂಗ್ಲ ಬಾಷೆಯಲ್ಲಿ ತಿಳಿಸಿದ್ದೇನೆ. ಜೈ ಕನ್ನಡ, ಜೈ ಕರ್ನಾಟಕ... 😍
@srinivasr50632 жыл бұрын
ಧನ್ಯವಾದಗಳು ಹೀಗೆ ಮುಂದುವರಿಯಲಿ ನಿಮ್ಮ ಕನ್ನಡಾಭಿಮಾನ
@arjunms86362 жыл бұрын
ಅತ್ಯದ್ಭುತ ಮನುಷ್ಯ....
@sharathpodcast97132 жыл бұрын
ಕನ್ನಡವೇ ನಿತ್ಯ ಕನ್ನಡವೆ ಸತ್ಯ ❤️💛
@Alone-xo2pf2 жыл бұрын
Wow super information...👏👏👏😍😍😍😍😍🥰🥰🥰🥰🥰
@Vivek16862 жыл бұрын
Thanks bro.Dhanywadgalu
@prasannakumar-jg9rv11 ай бұрын
ಹೇ.....ಹೇ ಹೇ ......ಹೇ ಹೇಹೇಹೇ..ಹೇಹೇಹೇ.....ಆಹಾ ........ಉಹೊಂ ...... ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು... ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು... ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೇ, ಮರಳುಗಾಡಿನಲ್ಲಿ ಸುಮ್ಮನೇಕೆ ಆಲೆಯುವೆ, ಅವನ ನಿಯಮ ಮೀರಿ ಇಲ್ಲಿ ಏನು ಸಾಗದು, ನಾವು ನೆನಸಿದಂತೆ ಬಾಳಲೇನು ನಡೆಯದು ವಿಷಾದವಾಗಲಿ,ವಿನೋದವಾಗಲಿ,ಅದೇನೇ ಆಗಲಿ ಅವನೇ ಕಾರಣ. ಬಾನಿಗೊಂದು ಎಲ್ಲೇ ಎಲ್ಲಿದೆ,...... ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು. ಹರುಷವೊಂದೇ ಯಾರಿಗುಂಟು ಹೇಳು ಜಗದಲಿ ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ ದುರಾಸೆ ಏತಕೆ,ನಿರಾಸೆ ಏತಕೆ,ಅದೇನೇ ಬಂದರು ಅವನ ಕಾಣಿಕೆ ಬಾನಿಗೊಂದು ಎಲ್ಲೇ ಎಲ್ಲಿದೆ,ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೆ ಕನಸು ಕಾಣುವೆ,ನಿಧಾನಿಸು ನಿಧಾನಿಸು...ನಿಧಾನಿಸು ನಿಧಾನಿಸು...
@madhuhr978510 ай бұрын
Tq u
@shivarajulvekar57525 ай бұрын
Thank you🙏
@renukaprincess85675 ай бұрын
Nice 👍
@SurprisedCoffee-sx8jm4 ай бұрын
❤❤
@srivaishnavee3 ай бұрын
dayavittu translate click madabedi
@themanju2 жыл бұрын
ನನ್ನ ಹೆತ್ತ ತಾಯಿ ತೆಲುಗು ತುತ್ತು ಕೊಟ್ಟ ತಾಯಿ ಕನ್ನಡ....నాకు ఈ రెండు భాషలు అంటే వల్లమాలిన ప్రేమ,అభిమానం ಮತ್ತು ಹೆಮ್ಮೆ
@pradeephithaishi158 Жыл бұрын
ನಿಮ್ಮ ಕನ್ನಡ ಭಾಷೆಯ ಮೇಲಿನ ಅಭಿಮಾನಕ್ಕೆ ಧನ್ಯವಾದ 🫡❤️✨
@ygcg8696 Жыл бұрын
❤
@ThejeshwiniRamesh Жыл бұрын
ಕನ್ನಡ ಭಾಷೆ ಮೇಲಿನ ನಿಮ್ಮ ಈ ಪ್ರೀತಿಗೆ ಧನ್ಯವಾದಗಳು 🙏🙏🙏🙏🙏❤️❤️❤️❤️❤️❤️
@airajakannadiga5673 Жыл бұрын
❤
@chethans5908 Жыл бұрын
same bro,❤❤
@danushpv89610 ай бұрын
2024 ರಲ್ಲಿ ಕೇಳುತ್ತಿರುವ ಕನ್ನಡಿಗರು ಲೈಕ್ ಮಾಡಿ❤
@prasadpasala3919 ай бұрын
ಈ ಹಾಡು ಇನ್ನೂ ನೂರು ವರುಷ ಕಳೆದರು ಸಹಾ ಅರ್ಥಪೂರ್ಣವಾಗಿದೆ 2024
@Mubbutv7 ай бұрын
Super song Dr Rajkumar
@xaviers31466 ай бұрын
Mmm 3mm.. .. .. .³m M M M.m m mm. Mmm.m3mm.3@@prasadpasala391
@edgexyz6 ай бұрын
Evergreen songs
@sujithk26066 ай бұрын
Not Kannadiga, but listening 😊❤
@xavier153611 ай бұрын
ಅಣ್ಣಾವ್ರ ಸ್ಪಷ್ಠ ಧ್ವನಿ... ಆ ಹಾಡಿನ ಸಾಲಿಗಳು.. ಆ ಸರಳ ಉಚ್ಚರಿಕೆ... ಅಬ್ಬಾ ಅದ್ಭುತ 😍... ನಾವು ಕಂಡ ಕಾಳಿದಾಸ ❤
@studio-anku4 жыл бұрын
ಚಿ ಉದಯಶಂಕರ್ ರವರ ಸಾಹಿತ್ಯಕ್ಕೆ ಒಂದು ಮೆಚ್ಚುಗೆ ಕೊಡಿ.. 👍
@girishka20734 жыл бұрын
Yes. lyrics is top
@girijaramachandra86343 жыл бұрын
ಮನಃಶಾಂತಿ ಬೇಕು ಎಂದಾಗ ಡಾಕ್ಟರ್ ರಾಜಕುಮಾರ್ ಅವರ ಸುಮಧುರ ಗೀತೆಗಳನ್ನು ಕೇಳಿ. ಮನಸ್ಸಿಗೆ ಮುದ ನೀಡುತ್ತದೆ
@srinivasraviravi47993 жыл бұрын
Kanditha
@varungowda99503 жыл бұрын
Exactly madam
@tejukrishna-mt8yd3 жыл бұрын
ಸತ್ಯ ವಾದ ಮಾತು 🙏🙏❤️❤️
@kiranujjinakoppa.94903 жыл бұрын
Howdu
@nagangoudapatil3282 жыл бұрын
Yes madam correct...
@lavanyagopinath3 жыл бұрын
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು ಬಯಸಿದಾಗ ಕಾಣದಿರುವ ಎರಡು ಮುಖಗಳು - so true about Appu 💔😭
@prerana29262 жыл бұрын
J
@dhanalakshmis90474 жыл бұрын
ಎಷ್ಟು ಅರ್ಥಪೂರ್ಣ ಸಾಹಿತ್ಯ... ಎಷ್ಟು ಬಾರಿ ಕೇಳಿದರೂ ಹೊಸದರಂತೆ... ಅಣ್ಣನವರ ಕಂಠದ ಮೆರುಗು 😍❤️🙏
Elle andare "limit" anta athva "border" anta@@rajeshnaik2391
@Tanjiro_cena10 ай бұрын
Banu andre Akasha akashukke eli(ladder) ellide antha@@rajeshnaik2391
@s.harshiit46213 жыл бұрын
I am Telugu I know kannada but I listen kannada songs is very beautiful we should give respect to Kannadigas. Kannadigas are great people
@manjupaalegar61803 жыл бұрын
MuchLove Broh♥️
@apm6333 жыл бұрын
Tq u brother,we respect ur language
@srikanthkn48383 жыл бұрын
Love from kannadigas
@vtrajansg3 жыл бұрын
True.. Kannadigas are so good
@thippeswamymaskal24443 жыл бұрын
🙏
@ಠಿ_ಠಿ-ಝ2ರ Жыл бұрын
ಏನ್ರೀ ಏನ್ರೀ ಅದೆಂಥಾ ಅರ್ಥಗರ್ಭಿತ ಸಾಹಿತ್ಯ ತುಂಬಿದ ಹಾಡು! ಕೇಳುವ ನಾವೇ ಧನ್ಯರು ಕಣ್ರೀ ❤
@somashekarc.k96563 ай бұрын
Yes sir
@shankarrn4023 жыл бұрын
ಈ ಗೀತೆ ನಿಜವಾಗಿಯೂ ಬಹಳ ಮನಮುಟ್ಟವಂತದ್ದು, ವರ್ಣನೆಗೆ ಯೋಗ್ಯವಾದದ್ದು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುವ ಅದ್ಭುತವಾದ ಸಾಹಿತ್ಯ ಸಂಯೋಜನೆ ಮತ್ತು ಭಾವಪೂರ್ಣ ಗಾಯನ ಅಣ್ಣಾವ್ರ ಗಾನಸುಧೆ
@shriramag21893 жыл бұрын
Whenever my mom use to demand something from dad...he use to sing this song😂😂😂😂....
@shivakeerthi95563 жыл бұрын
same in our house ha ha ha ....
@raamappu87573 жыл бұрын
😅😅
@chiruuppar39033 жыл бұрын
🤣🤣🤣
@relaxingsoundsandmusic59403 жыл бұрын
Same
@vinutanaik9573 жыл бұрын
🤣🤣🤣
@NaveenR-f3q9 ай бұрын
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು, ಹರುಷವೊಂದೇ ಯಾರಿಗುಂಟು ಹೇಳು ಜಗದಲಿ, ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ, ದುರಾಸೆ ಏತಕೆ, ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ 🙏🎉
@lalithahegde94685 жыл бұрын
Even 21st centuries today's kids after watching these old kannada movies stands up and salute these men's..
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್4 жыл бұрын
ಶತಮಾನಗಳು ಉರುಳಿದರೂ ಚಿರನೂತನ ರಾಜ್ ಕುಮಾರ್ ಹಾಗೂ ಚಿ ಉದಯ್ ಶಂಕರ್. ❤❤❤🙏🏼🙏🏼🙏🏼🙏🏼🙏🏼🙏🏼🙏🏼
@harshaatavane4 жыл бұрын
Back then when people with slum mentality didn't enter kannada industry this is how the movies and songs were, as soon as uncultured people had put their foot in kannada industry everything got spoilt
@prabhakarj9314 жыл бұрын
@@harshaatavane That is due to change in market conditions. Such changes are there in other languages too. It is not about "slum mentality" or bungalow mentality.
@harshaatavane4 жыл бұрын
@Rohit Madhale what do I mean by that we'll it's all those double meaning words , slang or bad words used nowadays, where people in slum speak with filthy language. I see nowadays songs have lyrics that are putting heroes on top and glorifying them making hindu gods look like jokers and followers of those heroes. 😂😂😂 Where has our culture gone? In olden days songs were never like that. Praising heroes in songs is fine but what kind of culture praises heroes and tells that god's are followers of heroes. Example : puneeth rajkumar jackie movie "Jackie Jackie song" In the lyrics you can hear hanumanthane Ivana baktha meaning lord Hanuman is follower of Puneeth rajkumar😂😂😂 And recently in sudeeps kotigobba 3 movie Where lyrics of song "akasha ne adharisuva" says ivanindha shivanigu jagarane , naalakku Thale brahma nu aagthane confuse which signifies Hindu God Shiva will do jaagaran if he sees actor sudeep and Brahma gets confused and becomes idiot infront of actor sudeep in the song. What bullshit is this? We do pooja and go to temple of Shiva and is it good to hear or even allow such songs. Muslims and Christians will be laughing at us. 😂😂😂😂 Do they have guts to write on other religion gods like that?
@DARKXGAMING57224 жыл бұрын
Sss
@Priyanka-jw9lz Жыл бұрын
2024 ಜನವರಿ 1 ರಲ್ಲಿ ಈ song ಕೇಳುತ್ತಿರುವ ಕನ್ನಡಿಗರು ಯಾರ್ ಯಾರ್ ಇದೀರಾ..❤
@shivushetty118711 ай бұрын
Nanu keltiddini ❤❤
@mouneshkariyappa957711 ай бұрын
✋
@sumanaturaj6 жыл бұрын
ಇದು ಯಾರ ಸಾಹಿತ್ಯ ಗೊತ್ತ legendary lyrics writer ಶ್ರೀ ಚಿ.ಉದಯಶಂಕರ್, ಕನ್ನಡ ಚಿತ್ರರಂಗ ಅವರನ್ನು ಮರೆತಿದೆ, ಆ ಸಾಹಿತಿ ಬದುಕಿದ್ದ ಕಾಲದಲ್ಲಿ ಯಾವ ಒಂದು ಪ್ರಶಸ್ತಿ ಪುರಸ್ಕಾರ ದೊರೆಯಲಿಲ್ಲಾ, ಅದರೆ ಕನ್ನಡ ಸಂಗೀತ ರಸಿಕರು ಪ್ರತಿನಿತ್ಯ ಅವರ ಸಾವಿರಾರು ಅತ್ಯುತ್ತಮ ಹಾಡನ್ನು ಕೇಳಿ ವಾವ್ ಎಂಥಹ ಸಾಹಿತ್ಯ ಎನ್ನುತ್ತಾರಲ್ಲಾ ಅದೇ ಅವರಿಗೆ ಜನರ ಪುರಸ್ಕಾರ
@santhoshayadav74005 жыл бұрын
ba kodsona 9108257464
@rakerakesh4615 жыл бұрын
Wow
@sureshh72275 жыл бұрын
super
@kr94675 жыл бұрын
sumanaturaj ka
@sandilkumar28885 жыл бұрын
Nija ,,ragini divedi antha avarige mhanati award kodthare ..😂
@Abhi199953 жыл бұрын
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ಬಯಸಿದಂತೆ ಬಾಳಲೇನು ನಡೆಯದು💛❤ ಡಾ ರಾಜಕುಮಾರ್ ಅವರಂತ ನಟ ಪ್ರಪಂಚದ ಚಿತ್ರರಂಗದಲ್ಲಿ ಯಾರೂ ಇರಲು ಸಾಧ್ಯವಿಲ್ಲ Such a versatile actor I ever seen #emperorofallactors
@ShIvAkUmAr-lh2dk2 жыл бұрын
ಈ ಹಾಡಿನಲ್ಲಿ ಜೀವನದ ಸಂಪೂರ್ಣ ಅರ್ತವೇ ಅಡಗಿದೆ ♥️♥️♥️♥️.... RK
@vishnuparasuraman7427 Жыл бұрын
ನಿಜವಾಗಲು ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಹಾಡನ್ನು ಕೇಳಿದರೆ , ಭಗವಂತನ ನಿಜವಾದ ಆಟ ಏನು ಎಂದು ಒಂದು ಮಟ್ಟಿಗೆ ತಿಳಿದುಬಿಡುತ್ತದೆ.✌🙏
@rajiyabegamm97275 ай бұрын
ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೆ,, ಮರಳುಗಾಡಿನಲಿ ಸುಮನೆಕೆ ಅಲೆಯುವೆ ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲಿ ನಡೆಯದು ವಿಷದಾವಾಗಲಿ, ವಿನೋದವಾಗಲಿ ಅದೇ ಏನೇ ಆಗಲಿ ಅವನೇ ಕಾರಣ 😊 Meaning full all entire song❤
@manjunathjainjain51495 жыл бұрын
2020 ರಲ್ಲಿ ಈ ಹಾಡು ಕೇಳುತ್ತ ಇರುರಾಜಾಕುಮಾರ್ ಡಿಗೆ 1 ಲೈಕ್ ಕೊಡಿ ಜೈ ರಾಜ್ ಕುಮಾರ್
@keerthankm22034 жыл бұрын
Sir naanu keltidini nim shishya K M Keerthan 🙂
@veenaparamesh24304 жыл бұрын
Very meaning full
@siddappamariyappa6084 жыл бұрын
Annavru always great"sarasvati putra"
@raghavendrakigga51704 жыл бұрын
Sathya
@marionancy14294 жыл бұрын
i like it
@pradeephithaishi1584 жыл бұрын
2020 ರಲ್ಲಿ ಅದ್ರಲ್ಲೂ ಲಾಕ್ ಡೌನ್ ಸಮಯದಲ್ಲಿ ಈ ಸುಮಧುರ ಗೀತೆಯನ್ನು ಕೇಳಿ ಆನಂದಿಸುತ್ತಿರುವ ಕನ್ನಡ ಹೃದಯಗಳು 💛❤ ಯಾರಿದ್ದೀರಾ.. ..😍 2021 ಅಕ್ಟೋಬರ್ ತಿಂಗಳಲ್ಲಿ ಕೂಡ 😍💥
@sushmahema96634 жыл бұрын
Nanu
@jasmathjabi75664 жыл бұрын
Me jasmath appu love dr ರಾಜ್ appaji
@girishshetty24583 жыл бұрын
ನಾನು ನಾನು
@rajeshhg76883 жыл бұрын
Super song in corona time 👍
@pradeephithaishi1583 жыл бұрын
@@rajeshhg7688 ಹೌದು ತುಂಬಾ ಅರ್ಥಗರ್ಭಿತವಾದ ಹಾಡು ❤️
@manjunathlegal76176 ай бұрын
ಪೂಜ್ಯ ಡಾಕ್ಟರ್ ರಾಜಕುಮಾರ್ ಅವರಿಗೆ ಕೋಟಿ ವಂದನೆಗಳು....❤
@vinoddorle95755 жыл бұрын
I am Maharashtrian I love this song. I know Kannada
@chandrashekar-kg7oi5 жыл бұрын
Khup chan dada👍 Naanu Kannadiga but Marathi, Maharastra na thumbha ista padtheeni
@chandrashekar-kg7oi5 жыл бұрын
Im making an effort to learn Marathi by the way Nd Attempting to write a small Book on Tanaji Malusare ( English and Marathi in between )
@vinoddorle95755 жыл бұрын
@@chandrashekar-kg7oi Maharashtra Karnataka Bhai Bhai. Thank u kano
@vinoddorle95755 жыл бұрын
@@chandrashekar-kg7oi That's great
@muthurajnaanu21345 жыл бұрын
Thanks bro
@AnguAnandaPrasannaPalaniswamy5 жыл бұрын
I am tamilian,I like rajkumar acting and songs much.
@rajkumarraji17904 жыл бұрын
I am Tamil, I love kannada songs and actor Rajkumar Anna
@sushmahema96634 жыл бұрын
Ohh. Good
@sushantha14964 жыл бұрын
Thank you sir. We also love tamil movies
@vtrajansg3 жыл бұрын
Me too..
@thippeswamymaskal24443 жыл бұрын
🙏
@ramachandraraolakkur55106 жыл бұрын
ಇದು ಅದ್ಭುತವಾದ ಸಾಹಿತ್ಯ ಅಲ್ಲ, ಅತ್ಯದ್ಭುತ ಸಾಹಿತ್ಯ.
@abhishekabhi48905 жыл бұрын
ಅತ್ಯದ್ಭುತವಲ್ಲ ಪರಮಾದ್ಬುತ ಸಾಹಿತ್ಯ
@pillunayak57873 жыл бұрын
When I'm in the peak of emotions I used to listen this song....then I understand nothing is in our hand...God has its script...👍
@globalentertainment31692 жыл бұрын
A beautiful poem indeed but not sure if its conveying right message. (33 years ago one wouldn't have questioned it, but we can certainly debate it now) Do you agree with the core message of this poem? It says nothing is in our hands, everything happens as per god's wish, so we should leave it to him. Do you believe that? These are the days when we say "We need to control our own destiny" or "Your future is in your own hands-only you can shape it, no one else". So should we expect divine intervention for everything or we ourselves should take command?
@ravihegde6648 Жыл бұрын
@@globalentertainment3169 good question. I think this poem makes sense to all those people who are yet to gain higher spiritual knowledge about life. I m sure you are already advancing towards it hence asked this question. I mean you are above those people already and hence asked this question. Only a right spiritual guru can answer your question or in bhagavadgita also you will have answer to this question but still if you have a guru he can give the correct clarity about it. This is all i can say at this point of time.
@shreeharsha4928 Жыл бұрын
same here and true
@Austin-tf5zt Жыл бұрын
nice comment@@globalentertainment3169 . We need divine intervention
@dhanushbro65569 ай бұрын
@@globalentertainment3169neither you have to quit nor you have to control every move. Go with a flow at the end you will find a way where your destiny belongs
@AZ-pg8vd2 жыл бұрын
Ultimately every head must bow,every knee must bend, every tongue must confess that Dr.Rajkumar is the greatest artist in the world when comes to acting. Dr.Rajkumar is the greatest of all time. No one in the world can perform like him.His versatility is unmatchable ❤️. His voice is irreplaceable.
@padmajav520411 ай бұрын
100% agreed
@gvcreations53 жыл бұрын
ಎಷ್ಟೇ ಹಾಡುಗಳು ಬಂದು ಹೋದರು ಈ ಹಾಡಿಗೆ ಸಾವಿಲ್ಲ... ಒಂದೇ ಹಾಡಿನಲ್ಲಿ Bhaghvathgeethe Anthaha ಸಂದೇಶ . Legend never Dies ಅಮರ Dr Raj 💙
@bslbasu44049 ай бұрын
Banigondu elle from Premad Kanike not Beladingalagi ba 1st correct the title
@MittaiCrafts Жыл бұрын
I’m from Pondicherry and can understand Kannada. Love this song and language. Huge fan of Dr. Raj Sir and Puneeth Raj Sir…
@raamappu8757 Жыл бұрын
Wow nice recently i visited pondicherry
@DACVO_VINODHKUMAR10 ай бұрын
Any body in 2024 🤞
@rojabs71417 ай бұрын
2024
@tanojamin31574 ай бұрын
🤞
@sujeethuchil69934 ай бұрын
🎉
@kumariB.R3 ай бұрын
😂
@vadirajhb1173Ай бұрын
Yes
@kavyaanagaraju5 жыл бұрын
Why don't we have meaning in recent songs 🤷 Hence old is gold 😉 Such a beautiful lyrics and shot brilliantly!
@purplebabz30154 жыл бұрын
Can't expect much from people nowadays... who are on drugs most of the time.
@vjy82714 жыл бұрын
I don't know complete lyrics(not kannadiga but understand kannada culture& language) but I like this song very much. Yes it's true old songs focus on words than others. May be I will understood full lyrics soon😇
2024 ರಲ್ಲಿ ಯಾರು ಈ ಹಾಡನ್ನು ಕೇಳುತ್ತಾ ಇದ್ದೀರಾ like ಮಾಡಿ✅
@girishkumarbs996 Жыл бұрын
11-6-2023 ಭಾನುವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಹಿವಾಗಾ ಚಂದ್ರ ಮತ್ತು ನಕ್ಷತ್ರಗಳು ಯಾಕೇ ಆಕಾಶ ನೋಡುತ್ತಿದ್ದರೆ ಸಾಕು ಎನ್ನುವ ಕಾರಣಕ್ಕೆ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ ಹಿಡಿ ದವರಿಗೆ ಒಳ್ಳೆಯ ದಾರಿಯನ್ನು ಹಿಡಿಯುವ ಮೂಲಕ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
@srinivasgowda11975 жыл бұрын
Million Dollar Lyrics and Voice💙
@gangadharms58299 ай бұрын
ಪ್ರೇಮದ ಕಾಣಿಕೆ ಸಿನಿಮಾ ತುಂಬಾ ಚೆನ್ನಾಗಿ ಇದೆ ಸರ್
@vikramramigani31723 жыл бұрын
Iam from madanapalle, Andhra pradesh. We have quite a kannada influence as we are in karnataka border. This is one of my favorite songs. I have special liking for kannada and karnataka..i dont know why
@nagarathnakr30583 күн бұрын
❤❤🎉😢
@prashanthadiga56334 ай бұрын
ನನಗೆ ಬಹಳ ಇಷ್ಟ ವಾದ ಹಾಡು, ಲಾರಿಕ್ ಗಮನಿಸಿ, ನಮ್ ಜೀವನ ಪ್ರತಿನಿಧಿಸುತ್ತದೆ❤❤
@mohankumaryp7465 жыл бұрын
ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ ಅಣ್ಣಾವ್ರ ಹಾಡುಗಳು ಒಂದು ಅದ್ಭುತ ಮತ್ತು ಜೀವನಕ್ಕೆ ಸ್ಪೂರ್ತಿದಾಯಕ
@akankshyapattanayak41584 жыл бұрын
I'm here after watching Bengaluru south MP Tejasvi Surya singing this song .. Such a lovely song and music .. Love from Odisha ❤🙏
@raghavendraurs37976 жыл бұрын
ಅಬ್ಬಾ ಸಾಹಿತ್ಯಕ್ಕೂ ಅಣ್ಣಾವ್ರ ದ್ವನಿಗು ಸೂಪರ್ ಸಾಂಗ್.. .
@Shashikumar-pr2qn3 жыл бұрын
💯%
@rochana25113 жыл бұрын
Howdu👌
@ameetm23 жыл бұрын
೨೦೨೧ರಲ್ಲಿ ಈ ಹಾಡು ಕೇಳುತ್ತಿರುವ ಕನ್ನಡಿಗರು ಒಂದು ಲೈಕ್ ಕೊಡಿ...
@jayarajkamal19886 ай бұрын
This song inspires me not to divert from my goals .. Annavaru kalisiddu bahala...❤❤❤
@subirchakraborty26364 жыл бұрын
I love dr Rajkumar song and this is my favourite song......durase ayeteke nirase ayeteke adu enu aglili .....love this line ...I m from Kolkata
@kotreshoyeskotreshoyes6772 жыл бұрын
ರಾಜ ವಂಶದ ಭದ್ರಕೊಟೆ ನಮ್ ಹೊಸಪೇಟೆ ....ರಾತ್ರಿ ಆದ್ಮೇಲೆ ಸೂರ್ಯ ಬೇಳ್ಳಿಗೆ ಹುಟ್ಟುತ್ತಾನೆ, ಹಗಲು ಮುಗಿದ ಮೇಲೆ ಚಂದ್ರ ರಾತ್ರಿ ಹುಟ್ಟುತ್ತಾನೆ ಆದರೆ ಡಾ " ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ತರ ಇನ್ನೊಬ್ಬರು ಹುಟ್ಟೂದ್ದಕ್ಕೆ ಸಾಧ್ಯವಿಲ್ಲ......ತಂದೆ ದೇವತಾ ಮನುಷ್ಯ ಮಗ ದೇವರೆ ಆದ ಮನುಷ್ಯ......ಜೈ ರಾಜವಂಶ ಜೈ ಅಪ್ಪು Boss 🙏🙏🙏🙏🙏
@n.k.murthy882 жыл бұрын
ಅತ್ಯುತ್ತಮ ಸಾಹಿತ್ಯ, ಅತ್ಯುತ್ಕೃಷ್ಟ ರಾಗಸಂಯೋಜನೆ ಹಾಗೂ ಅತ್ಯಮೋಘ ಗಾಯನ- ಇವುಗಳನ್ನು ಮೇಳೈಸಿಕೊಂಡ ಹಾಡಿದು.
@shareenemmanuel44213 жыл бұрын
I remember my father listening this songs of dr. Rajkumar in remembrance of his mother, now my father passed away I remember him while listening this song. breaks my heart.
@yashasbc98133 жыл бұрын
Me too
@mahesh71943 жыл бұрын
Wonderful memories and now Dr Rajkumar's youngest son is no more.
@rao4333 жыл бұрын
Shareen emmanuel make your emotions your strength, not weakness. God bless.
@satishreddy3674Ай бұрын
🎉love all kannada old songs , though not kannadiga. Love immensely such songs.
@arvindkeshav7845 Жыл бұрын
My mom was dr rajkumar fan she is tolding me 100 times that time in my childwood when i was 6-7 yrs old See this song learn this song & always remmember this song Now am 44yrs
@ramakrishnayerramilli67703 жыл бұрын
What a great man, great singer, a humble superstar , undoubtedly a dark horse, I never knew he can sing such a wonderful way..I regret for not knowing him all these years.yet I started watching him lately and what an outstanding personality..
@kanakaraju42725 жыл бұрын
God did all arrangements to bring Anna on this earth
@ruthviraghu8654 жыл бұрын
God d'nt make any arrangements sir..he came directly in the name of annavru
@shridhars19134 жыл бұрын
ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೇ ಮರಳುಗಾಡಿನಲ್ಲಿ ಸುಮ್ಮನೇಕೆ ಅಲಿಯೂವೇ..the legend never die
@kamalkishor3896 Жыл бұрын
I am a Hindi speaker, don't know kannada ... The golden music do the work... Mr. Rajkumar sing marvelously... simply great
@yashodhayashu3705 жыл бұрын
E song artha madokondre saku jeevna arthamadkondange.....old is gold in 2019. En lyrics pa spr. My fav n.
@krishnakulkarni27119 жыл бұрын
Dear Shemaroo, this song is from the movie 'Premada kaanike', not 'beladingalagi baa'. Please correct the error.
@madhupjadhav13798 жыл бұрын
If I am not wrong I think HMV made an Audio CD with collection of some old Raj songs under the title "Beladingalagi Baa". I think these are the songs from that Audio CD (you can see another song from Bahaddur Gandu which they again have put the title as "Beladingalagi baa"). Goes to show that there are no guys in their team with knowledge of Kannada films and songs! Money is going to undeserving people, at least they could have hired some Kannadiga/or person with knowledge of Kannada and gave them some job. Anyhow "Beladingalagi baa" was actually made as a movie in 2008 with poor subject and film was a flop!
@vijaykumarsap20787 жыл бұрын
Madhu P Jadhav
@shivarajp9865 жыл бұрын
Yes right
@chinmayb1723 жыл бұрын
Right bro
@girishkumarbs996 Жыл бұрын
11---7--2023 ಮಂಗಳವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ದಾರಿಯನ್ನೂ ಕೊಟ್ಟಿರುವರು God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂಬುದನ್ನು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಾನು ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ದಿನಾಂಕ 24---5--1973 ಗುರುವಾರ ದಂದು ಭೂಮಿಯಲ್ಲಿ ಜನ್ಮವನ್ನು ಪಡೆದು ಕೊಂಡು ಶಿವಮೊಗ್ಗದ ಭದ್ರಾವತಿಯಲ್ಲಿ ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs Girish ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ವರ್ಲ್ಡ್ ವರ್ಲ್ಡ್ ವರ್ಲ್ಡ್ ಪ್ರಪಂಚದಲ್ಲಿ ಫಿಲ್ಮ್ ಫಿಲ್ಮ್ ಫಿಲ್ಮ್ Film 🎥🎥 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂದು ಶ್ರೀ ಓಂ ದೇವಿಯ ದೇವರುಗಳ ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ನಾನು ಬೆಂಗಳೂರು ನಾ Yelahanka tenneco ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ
@Mrsyc_017 ай бұрын
2024 ರಲ್ಲಿ ಯಾರು ಹಾಡು ಕೇಳುತ್ತಾ ಇದೀರಾ ನನ್ ಕಾಮೆಂಟ್ ಗೆ ಒಂದು ಲೈಕ್ ಮಾಡಿ ❤ ರಸಿಕರ ರಾಜ ಡಾ. ರಾಜ್ ಕುಮಾರ್ 🎉❤
@siddugouda22604 жыл бұрын
Corona home stay days,,, yaryau e song kelthidhira...
@manjunathc3414 жыл бұрын
Me bro
@user-te2dr6ms7x4 жыл бұрын
Nanu
@manjunathkikeri23114 жыл бұрын
ನಾನು ಕೇಳ್ತಾ ಇದ್ದೇನೆ
@sushmahema96634 жыл бұрын
Mee
@aknagarajakn35644 жыл бұрын
Me
@shidlingaswamy40445 жыл бұрын
Who is still listings this song in July 2019 give like Old is gold😍
@animeguy2k195 жыл бұрын
In nov 2019😄
@rockonrock73335 жыл бұрын
Bro me I always hear Rajkumar sir songs
@chandrashekar-kg7oi5 жыл бұрын
Nov 2019
@theeconomist99825 жыл бұрын
Nov 28
@shivugowda31605 жыл бұрын
I'm listening bro 😍
@pradeepms37224 жыл бұрын
If I feel depressed, I used to listen this song, great inspiration forever.
@pradipmondal99514 жыл бұрын
Being a Bengali, not understand a single word of the song but I love the melody and picturasitation...Just awesome....!!
@rao4333 жыл бұрын
It's a simple song with shades of philosphy and melancholy. To put the whole song's gist, the lyricist Chi Udayashankar (God bless that divine soul!) Writes, as there's no limit to the sky likewise our wants are limitless. He also feels why do we dream on relentlessly and wants us to slow down as everything (in the end) is just a mirage.
@sharat772 жыл бұрын
@@rao433 Such an underrated comment or should I say explanation. Nicely summarized!
@ummadichandrasekhar98333 жыл бұрын
I am from Anantapur Dist Andhra-pradesh, I like the song very well meaningful. Nanagu kannada baruthe, Namadu B. Ed degree, Thumukuru Dist, nalli, Ayithu, during 1986 year.
@ashadoddamani2410 Жыл бұрын
Ning yar kelyaro
@whatsappstatus1823 Жыл бұрын
The meaning and emotions this song carries is too High hats off to APPAJI AND UDAY SHANKAR for the wonderful song which will give peace while listening. They are borned to create such impact on us.thanks for the fantastic contribution to kannada industry and Karnataka. Uday Shankar and Rajkumar ❤️🙏🏻
@ashutoshmulage4157 Жыл бұрын
The legend singing a song loaded with spiritual meanings in a nectarine voice in a nectarine language. ❤️
@ambika24675 жыл бұрын
Esht sari keladru bore agalla... Eno onthara peaceful feel agutte kelidaag ❤️❤️❤️❤️ love it 😘😍
@krishnalogaraj5 жыл бұрын
Absolutely right! This song can rejuvenate a person.
@arunsgcibprakash30544 жыл бұрын
Cheers from New York on this AMAZING song and a reminder of my homeland ❤️❤️❤️
@mahesh71943 жыл бұрын
Cheers from Karnataka
@deepikarao31576 жыл бұрын
Ehat a meaningful lyrics...soothes when in pain or when disappointed..lovrly tune..sung perfect😍😍
@girishrj77114 жыл бұрын
I think singers has to follow the Hindi singers coz they always like to cover the old legendary songs...I wish Kannada singers should do this type of effort make it diamond 🖤
@devrajkraj4854 жыл бұрын
This song has somuch meaning in it...close to real life ...
@31ekare93 жыл бұрын
Im from canada, lots of love to dr rajkumar sir n chi udayshankar n the legend singer pb srinivas jiii ❤️
@rao4333 жыл бұрын
Its indeed a beautiful song, sung by Dr.Raj
@nagendrankv84794 ай бұрын
Thankyou sir u r one of the very few listner who remembered the great lyricist and legend writer sri chi. Ufayadhankar. The saraswati suputra of kannada cine world.
@Hariprasad-td2gz Жыл бұрын
Even after 100 years this song will be in top 5 songs of all time..
@vvhhhegde15252 жыл бұрын
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅತ್ಯುತ್ತಮ ಹಾಡು!!👍👍🌹🌹
@komalarao39592 жыл бұрын
There was no actor like Dr Rajkumar, he was the only master piece. Love his acting, his songs, his style, n his dedication. Plz come back...
@shobhanram4 жыл бұрын
Love this song. I am a Tamilian. But this song is wonderful and meaningful. i can read, write and speak Kannada. So could get the full Artha of the song
@He-Is-One-and-Only Жыл бұрын
Why can't current song writers fail to compose deeply valued songs 😢 legends never die ❤❤❤
@vinodkumar-jw8dg11 ай бұрын
In 2024 still one of my favourite song what a lyrics wa
@PavanKumar-uf4uh5 жыл бұрын
Its 2023 and still listening to this wonderful song 😍
@vale46cb4 жыл бұрын
Now it's 2020====
@vale46cb4 жыл бұрын
This will be forever ....music never dies..just we die...tats it...
@ramakrishnagangal3 жыл бұрын
2021
@sumellika38223 жыл бұрын
Yes
@nagarajmattikop99172 жыл бұрын
Now it’s 2022 till listening to it ⚡️
@rliyer4553 жыл бұрын
He himself was a highly talented and trained singer but he allowed another highly talented and great singer(PBS)to sing for him. This is the greatness of Dr.Rajkumar. In the history of indian cinema , he is the only one actor who could act and could also sing. 👍👍👌👌
@srinivaskumarr49764 жыл бұрын
God of acting , Padma Bhushan ,ganagandarva Dr Rajkumar and extraordinary , excellent, sahitya Ratna Chi Udayashankar meets , we get unforgettable songs like this which will be remembered even after 100 years
God is really Great.....My favourite song.....What a lyrics.....Fabullous👌👌👌👌👌
@bindhuramubindhuramu43377 жыл бұрын
Meningfull song
@manjunaths57496 жыл бұрын
Same to you
@abhiabhishek21806 жыл бұрын
I like this song
@chandrashekarb92176 жыл бұрын
Super song
@chetankamkar20356 жыл бұрын
Osm
@NaveenNaveen-ll4gx5 жыл бұрын
Meaning full song .... Naavu bayasidanthe baalali yenu nedeyadu ...vishadavagali vinodavagali avane karana.... Baanigondu yelle yellide.........nidanisu ❤ What a beautifull song ... Dr Raj voice 👌👌🙏❤
@jaikeerthi65572 жыл бұрын
I'm leaving this comment here so after a month or a year when someone likes it, I get reminded of this song
@seshadrisrinivasan5371 Жыл бұрын
Just a super song of super star full of meaning. Yes again lyrics makes it just adorable Uday shankar s magic
@venkateshgowda4021 Жыл бұрын
ಯಾವಾಗ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಈ ಹಾಡು ಕೇಳಿದರೆ ಸಾಮಾಧಾನ
@UrShribeats10 ай бұрын
Anyone 2024 Playing
@govindasharma95248 ай бұрын
ಹೌದು, ೨೦೨೪ ರಲ್ಲಿ ಕೇಳಿದರೂ, ಹೊಸದಾಗಿ ಕೇಳುವ ಹಳೆಯ ಹಾಡು!
@sakshatreddy99088 ай бұрын
Present 🤚
@aryansandesh65947 ай бұрын
Yes
@TheJake2010207 ай бұрын
Yes
@KiniVibha7 ай бұрын
Yes
@world37253 жыл бұрын
ತುಂಬಾ ಅರ್ಥವನ್ನ ಒಳಗೊಂದು ಸುಮಧುರವಾದ ಸಾಹಿತ್ಯ ಎಂದು ಮರೆಯದ ಸುಂದವಾದ ಹಾಡು ಕಂಚಿನಂಥ ಧ್ವನಿ 🌹🌹🌹
@ganeshkashyap44515 жыл бұрын
Dr raj is actor ,singer, fighter, yoga and pranayama maadtaare all rolled in one
@ibrahimp72073 ай бұрын
ಕರ್ನಾಟಕದ ರತ್ನ ರಾಜಕುಮಾರ ಇವರ ಪ್ರತಿ ಸಿನಿಮಾ ನೋಡಿದಾಗಲೂ ಇಂತಹ ಅದ್ಭುತವಾದ ನಟ ಸಾರ್ವಭೌಮ ನಾನು ನನ್ನ ಜೀವನದಲ್ಲಿ ನೋಡಿಲ್ಲ ಅನಿಸುತ್ತದೆ
@dayanandacdayanandac96237 жыл бұрын
ಅರ್ಥ ಪೂರ್ಣ ಹಾಡು
@shivarajgshivaraj31305 жыл бұрын
ಅರ್ಥ ಪೂರ್ಣವಾಗಿದೆ ಈಗಲೂ ಅದೇ ರೀತಿಯಲ್ಲಿ ಸಾಗಿದೆ
@TheManjunathNaidu Жыл бұрын
This is a simple song, but with a universal message!
@er.gowda. Жыл бұрын
Start Your Day with This song Your Day will be Better.... ❤️
@sandeep-mc1ti3 ай бұрын
Very cool song by Annavru.. inspirational song.
@loyedlewis7 жыл бұрын
Just remembered this song....childhood favourite.
@praveengowda64243 жыл бұрын
ದುರಾಸೆ ಏತಕೆ,ನಿರಾಸೆ ಏತಕೆ ಅದೇನೆ ಬಂದರೂ ಅವನ ಕಾಣಿಕೆ❤️..
@prabhakarnarayanareddy95924 жыл бұрын
Wow...It's kind of an Anthem ..what a composition..The great GK Venktesh..Chi Udayshankar...and of course our Annovru. One of my all time fav. Shot in kemmannugundi
@bgraghunatharao61854 жыл бұрын
Music director is Upendra Kumar. Not GK Venkatesh.
@venutube57912 жыл бұрын
@@bgraghunatharao6185 yea
@bluebubbletron8 күн бұрын
The lyrics are just mind blowing, music is melodious. Its meaningful. The entire sing is on a drive. Thrse days the songs can't ever match the lyrics of the old Kannada songs and movies.
@shre2506 жыл бұрын
So much meaning so relevant even today.... Grateful to all the people involved
@manjunathasb19964 жыл бұрын
ನಿಮ್ಮ ಪಡೆದ ಕನ್ನಡ ನಾಡೆ.. ಧನ್ಯ.. legendary.. Actor🙏🙏🙏